ಕಾಮಗಾರಿ ಮುಗಿಸದಿದ್ದರೆ ಟೋಲ್ ಬಂದ್

ಕುಂದಾಪುರ: ನಿಗದಿತ ಸಮಯದಲ್ಲಿ ಬಾಕಿಯಿರುವ ಹೆದ್ದಾರಿ ವಿಸ್ತರಣೆ ಕಾಮಗಾರಿ ಮುಗಿಸದಿದ್ದರೆ ಟೋಲ್ ಸಂಗ್ರಹ ಸ್ಥಗಿತಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಹೆದ್ದಾರಿ…

View More ಕಾಮಗಾರಿ ಮುಗಿಸದಿದ್ದರೆ ಟೋಲ್ ಬಂದ್

ಸುಂಕ ವಸೂಲಿ ಸಿದ್ಧತೆಗೆ ಆಕ್ಷೇಪ

ವಿಜಯವಾಣಿ ಸುದ್ದಿಜಾಲ ಭಟ್ಕಳ ರಾಷ್ಟ್ರೀಯ ಹೆದ್ದಾರಿ 66ರ ವಿಸ್ತರಣೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಎಲ್ಲಿಯೂ ರಸ್ತೆ ಪೂರ್ಣವಾಗಿಲ್ಲ. ಆದರೆ, ಕಾಮಗಾರಿಯ ಗುತ್ತಿಗೆ ಪಡೆದ ಐಆರ್​ಬಿ ಸಂಸ್ಥೆಯವರು ಸದ್ದಿಲ್ಲದೆ ಶಿರೂರಿನಲ್ಲಿ ಟೋಲ್ ಆರಂಭಿಸಲು ಯತ್ನಿಸುತ್ತಿದ್ದಾರೆ. ಇದಕ್ಕೆ…

View More ಸುಂಕ ವಸೂಲಿ ಸಿದ್ಧತೆಗೆ ಆಕ್ಷೇಪ

ಟೋಲ್ ಅಲ್ಲ ಜಲ ನಾಕಾ!

ಮಂಜುನಾಥ ಅಂಗಡಿ ಧಾರವಾಡ ಸಣ್ಣ ಮಳೆಯಾದರೆ ಸಾಕು, ಟೋಲ್ ನಾಕಾ ಪ್ರದೇಶ ಸಂಪೂರ್ಣ ಜಲಾವೃತವಾಗುತ್ತದೆ. ಬಿಆರ್​ಟಿಎಸ್ ಪಾತ್ ಹಾಗೂ ಸಾಮಾನ್ಯ ವಾಹನಗಳು ಸಂಚರಿಸುವ ರಸ್ತೆ ಗಲೀಜು ನೀರಿನಿಂದ ಆವೃತವಾಗುತ್ತದೆ. ಮಳೆಯಾದಾಗಲೊಮ್ಮೆ ಎದುರಾಗುವ ಜಲಗಂಡಾಂತರಕ್ಕೆ ಜನಸಾಮಾನ್ಯರು…

View More ಟೋಲ್ ಅಲ್ಲ ಜಲ ನಾಕಾ!

ಟೋಲ್ ವಿರುದ್ಧ ಸಿಡಿದೆದ್ದ ಜನ

ಹುಬ್ಬಳ್ಳಿ: ಇಲ್ಲಿನ ಗಬ್ಬೂರು ಬೈಪಾಸ್ ಟೋಲ್ ಸಂಗ್ರಹ ಕೇಂದ್ರದಲ್ಲಿ ಸರ್ವೀಸ್ ರಸ್ತೆ ನಿರ್ಮಾಣ ಸೇರಿ ಮತ್ತಿತರ ಮೂಲಸೌಕರ್ಯಕ್ಕೆ ಆಗ್ರಹಿಸಿ, ಸ್ಥಳೀಯರು, ಲಾರಿ ಚಾಲಕರು, ರೈತರು ಹಾಗೂ ಮಾಲೀಕರು ಗುರುವಾರ ಮಧ್ಯಾಹ್ನ ಕೆಲ ಹೊತ್ತು ಹೆದ್ದಾರಿ…

View More ಟೋಲ್ ವಿರುದ್ಧ ಸಿಡಿದೆದ್ದ ಜನ

ಟೋಲ್ ಸಂಗ್ರಹಕ್ಕೆ ವಿರೋಧ

ಹಿರೇಕೆರೂರು: ತಾಲೂಕಿನ ಚಿಕ್ಕೇರೂರು-ಹಂಸಭಾವಿ ರಾಷ್ಟ್ರೀಯ ಹೆದ್ದಾರಿ ಮಧ್ಯೆ ವಾಹನಗಳಿಂದ ಶುಲ್ಕ ಸಂಗ್ರಹಿಸುವುದನ್ನು ವಿರೋಧಿಸಿ ಕರವೇ ಗ್ರಾಮ ಘಟಕದಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. ಘಟಕದ ಅಧ್ಯಕ್ಷ ಭರಮಪ್ಪ ಡಮ್ಮಳ್ಳಿ ಮಾತನಾಡಿ, ರಾಣೆಬೆನ್ನೂರಿನಿಂದ ಚಿಕ್ಕೇರೂರು ಮಾರ್ಗವಾಗಿ ಹಿರೇಕೆರೂರಿಗೆ…

View More ಟೋಲ್ ಸಂಗ್ರಹಕ್ಕೆ ವಿರೋಧ

ಟೋಲ್ ಸಂಗ್ರಹ ವಿರೋದಿಸಿ ಪ್ರತಿಭಟನೆ

ಚಿಕ್ಕೋಡಿ/ಕಬ್ಬೂರ: ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯ ಚಿಂಚಣಿ ಹಾಗೂ ಕಬ್ಬೂರ ಪಟ್ಟಣದ ಬಳಿ ನಿರ್ಮಾಣಗೊಂಡಿರುವ ಟೋಲ್ ಸಂಗ್ರಹ ಸ್ಥಳಗಳಲ್ಲಿ ಮಂಗಳವಾರ ಸ್ಥಳೀಯರು ಹೆದ್ದಾರಿ ತಡೆದು ಟೋಲ್ ಸಂಗ್ರಹ ವಿರೋಸಿ ಪ್ರತಿಭಟನೆ ನಡೆಸಿದರು. ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯ…

View More ಟೋಲ್ ಸಂಗ್ರಹ ವಿರೋದಿಸಿ ಪ್ರತಿಭಟನೆ

ಎಂ.ಕೆ.ಹುಬ್ಬಳ್ಳಿ: ಟೋಲ್ ತಪ್ಪಿಸಲು ಭಾರಿ ವಾಹನಗಳ ಅಡ್ಡಹಾದಿ

ಬೆಳಗಾವಿ/ಎಂ.ಕೆ.ಹುಬ್ಬಳ್ಳಿ: ಎಂ.ಕೆ.ಹುಬ್ಬಳ್ಳಿ-ಹಿರೇಬಾಗೇವಾಡಿ ನಡುವಿನ ರಾಷ್ಟ್ರೀಯ ಹೆದ್ದಾರಿ-4ರಲ್ಲಿರುವ ಸುಂಕ ಸಂಗ್ರಹಣೆ ಘಟಕದಲ್ಲಿ ಶುಲ್ಕ ನೀಡುವುದನ್ನು ತಪ್ಪಿಸಲು ಭಾರಿ ವಾಹನಗಳ ಚಾಲಕರು ಅಡ್ಡ ಹಾದಿ ಹಿಡಿಯುತ್ತಿದ್ದು, ಇದರಿಂದ ಚಿಕ್ಕಬಾಗೇವಾಡಿ ಗ್ರಾಮಸ್ಥರು ಸಮಸ್ಯೆ ಎದುರಿಸುವಂತಾಗಿದೆ. ಜತೆಗೆ ಲೋಕೋಪಯೋಗಿ ಇಲಾಖೆಗೆ…

View More ಎಂ.ಕೆ.ಹುಬ್ಬಳ್ಳಿ: ಟೋಲ್ ತಪ್ಪಿಸಲು ಭಾರಿ ವಾಹನಗಳ ಅಡ್ಡಹಾದಿ

ಟೋಲ್ ಸಂಗ್ರಹ ವಿರೋದಿಸಿ ಪ್ರತಿಭಟನೆ

ಚಿಕ್ಕೋಡಿ: ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯ ಚಿಕ್ಕೋಡಿ ಸಮೀಪದ ಚಿಂಚಣಿ ಹಾಗೂ ಕಬ್ಬೂರ ಪಟ್ಟಣದ ಬಳಿ ನಿರ್ಮಾಣಗೊಂಡಿರುವ ಟೋಲ್ ಸಂಗ್ರಹ ಸ್ಥಳಗಳಲ್ಲಿ ಮಂಗಳವಾರ ನೂರಾರು ಜನರು ತಮ್ಮ ವಾಹನ ಬದಿಗಿರಿಸಿ ಹೆದ್ದಾರಿ ತಡೆದು ಟೋಲ್ ಸಂಗ್ರಹ…

View More ಟೋಲ್ ಸಂಗ್ರಹ ವಿರೋದಿಸಿ ಪ್ರತಿಭಟನೆ

ನಾಗರಮುನ್ನೋಳಿ: ರಸ್ತೆ ಸವಾರರಿಗೆ ಟೋಲ್ ಬಿಸಿ

|ಲಾಲಸಾಬ ತಟಗಾರ ನಾಗರಮುನ್ನೋಳಿ ಕೆ-ಶಿಪ್‌ದಿಂದ ನಿರ್ಮಾಣವಾದ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿ ರಸ್ತೆಯ ಬಳಕೆದಾರರಿಂದ ಟೋಲ್ ಸಂಗ್ರಹಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಪ್ರಯಾಣಿಕರು ಮುಂದಿನ ದಿನಗಳಲ್ಲಿ ಟೋಲ್ ಶುಲ್ಕ ಪಾವತಿಸಿ ಸಂಚಾರ ನಡೆಸಬೇಕಿದೆ. ನಿಪ್ಪಾಣಿ-ಮುಧೋಳ 109…

View More ನಾಗರಮುನ್ನೋಳಿ: ರಸ್ತೆ ಸವಾರರಿಗೆ ಟೋಲ್ ಬಿಸಿ

ಬಗೆಹರಿಯಲಿದೆ ಮರಳುಗಾರಿಕೆ ಸಮಸ್ಯೆ

ಕರಾವಳಿಯ ಮೀನುಗಾರಿಕೆ, ಮರಳು ಸಮಸ್ಯೆ ಬಗೆಹರಿಸುವ ರಾಜ್ಯ ಸರ್ಕಾರದ ಬದ್ಧತೆ ಬಗ್ಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದ್ದಾರೆ. ಹೆದ್ದಾರಿಕಳಪೆ ಕಾಮಗಾರಿಯ ಸಾರ್ವಜನಿಕ ಆರೋಪಕ್ಕೂ ಇಲ್ಲಿ ಉತ್ತರ ನೀಡಿದ್ದಾರೆ. ಸಚಿವರ ಜತೆ ವಿಜಯವಾಣಿ ನಡೆಸಿದ…

View More ಬಗೆಹರಿಯಲಿದೆ ಮರಳುಗಾರಿಕೆ ಸಮಸ್ಯೆ