ಬೆಂಗಳೂರಲ್ಲಿ ಟೋಲ್ ಸಭೆ ವಿಫಲ, ನಾಳೆ ಉಡುಪಿಯಲ್ಲಿ ಮತ್ತೆ ಸಭೆ

ಉಡುಪಿ: ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಟೋಲ್ ಸಂಗ್ರಹ ವಿಚಾರದಲ್ಲಿ ಸಾರ್ವಜನಿಕರ ಹಾಗೂ ಜನಪ್ರತಿನಿಧಿಗಳ ವಿರೋಧ ಹಿನ್ನೆಲೆಯಲ್ಲಿ ಸಮಸ್ಯೆ ಇತ್ಯರ್ಥ ಬಗ್ಗೆ ವಿಧಾನಸೌಧದಲ್ಲಿ ನಡೆದ ಸಮಾಲೋಚನಾ ಸಭೆ ಯಾವುದೇ ನಿರ್ಧಾರಕ್ಕೆ ಬರಲು ವಿಫಲವಾಯಿತು. ಡಿ.1ರಂದು ಉಡುಪಿಯಲ್ಲಿ ಮತ್ತೆ…

View More ಬೆಂಗಳೂರಲ್ಲಿ ಟೋಲ್ ಸಭೆ ವಿಫಲ, ನಾಳೆ ಉಡುಪಿಯಲ್ಲಿ ಮತ್ತೆ ಸಭೆ

26ರಿಂದ ಸ್ಥಳೀಯ ವಾಹನಗಳಿಗೂ ಟೋಲ್, ಸ್ಥಳೀಯರ ತೀವ್ರ ವಿರೋಧ

ಉಡುಪಿ: ಸಾರ್ವಜನಿಕರ ವಿರೋಧದ ನಡುವೆಯೂ ಸಾಸ್ತಾನ, ಹೆಜಮಾಡಿ ಟೋಲ್‌ಗೇಟ್‌ನಲ್ಲಿ ಸ್ಥಳೀಯ ವಾಹನಗಳಿಂದ(ಕೆಎ 20) ನ.26ರಿಂದ ಟೋಲ್ ಸಂಗ್ರಹ ಆರಂಭಗೊಳ್ಳಲಿದೆ. ಈ ಬಗ್ಗೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಟೋಲ್ ಸಂಗ್ರಹ ಬಗ್ಗೆ ಗುತ್ತಿಗೆ ಸಂಸ್ಥೆ ಕೆಎ…

View More 26ರಿಂದ ಸ್ಥಳೀಯ ವಾಹನಗಳಿಗೂ ಟೋಲ್, ಸ್ಥಳೀಯರ ತೀವ್ರ ವಿರೋಧ

ಟೋಲ್ ಸಹಕಾರಕ್ಕೆ ಸೂಚನೆ

ಪಡುಬಿದ್ರಿ: ಟೋಲ್ ಸಂಗ್ರಹಕ್ಕೆ ಉಡುಪಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಹಕರಿಸುತ್ತಿಲ್ಲ ಎಂದು ನವಯುಗ ಕಂಪನಿ ದೂರು ನೀಡಿದ ಹಿನ್ನೆಲೆಯಲ್ಲಿ ನವಯುಗ ಟೋಲ್ ಪ್ಲಾಝಾಗಳಲ್ಲಿ ಟೋಲ್ ಸಂಗ್ರಹ ವಿಷಯದಲ್ಲಿ ಜಿಲ್ಲಾಡಳಿತ ಕಂಪನಿಗೆ ಸಹಕಾರ…

View More ಟೋಲ್ ಸಹಕಾರಕ್ಕೆ ಸೂಚನೆ

ಬೆಳ್ಮಣ್ ಟೋಲ್‌ಗೇಟ್ ವಿರೋಧಿಸಿ ಇಂದು ಪ್ರತಿಭಟನೆ

ಉಡುಪಿ: ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿ ಕಾಮಗಾರಿ ಮುಗಿದು 4 ವರ್ಷವಾಗಿದೆ. ಈಗ ಏಕಾಏಕಿ ಟೋಲ್ ಸಂಗ್ರಹಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು, ಇದನ್ನು ವಿರೋಧಿಸಿ ಅ.7ರಂದು ಬೆಳಗ್ಗೆ 9.30ರಿಂದ ಸಾಯಂಕಾಲವರೆಗೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು…

View More ಬೆಳ್ಮಣ್ ಟೋಲ್‌ಗೇಟ್ ವಿರೋಧಿಸಿ ಇಂದು ಪ್ರತಿಭಟನೆ

ಟೋಲ್‌ ವಿರುದ್ಧ ಪ್ರತಿಭಟನೆಗೆ ವ್ಯಾಪಕ ಬೆಂಬಲ

ಬೆಳ್ಮಣ್: ಸಮ್ಮಿಶ್ರ ಸರ್ಕಾರದ ಖಜಾನೆ ಖಾಲಿಯಾಗಿದ್ದು, ಪ್ರಸ್ತುತ ರಾಜ್ಯ ಹೆದ್ದಾರಿಗಳಲ್ಲಿ ವಾಹನ ಸವಾರರಿಂದ ಟೋಲ್ ವಸೂಲಿ ಮಾಡಿ ಖಜಾನೆ ಭರ್ತಿ ಮಾಡುವ ಉದ್ದೇಶ ಹೊಂದಿದೆ ಎಂದು ಕಾರ್ಕಳ ಶಾಸಕ ಸುನೀಲ್‌ಕುಮಾರ್ ಆರೋಪಿಸಿದ್ದಾರೆ. ಬೆಳ್ಮಣ್‌ನಲ್ಲಿ ನಿರ್ಮಾಣಗೊಳ್ಳಲಿರುವ ಟೋಲ್‌ಗೇಟ್…

View More ಟೋಲ್‌ ವಿರುದ್ಧ ಪ್ರತಿಭಟನೆಗೆ ವ್ಯಾಪಕ ಬೆಂಬಲ

ಸ್ಥಳೀಯ ವಾಹನಕ್ಕಿಲ್ಲ ಟೋಲ್ ಸಚಿವೆ ಜಯಮಾಲ ಹೇಳಿಕೆ

ಪಡುಬಿದ್ರಿ: ಹೆಜಮಾಡಿಯಲ್ಲಿ ಸ್ಥಳೀಯ ವಾಹನಗಳಿಗೆ ಎಂದಿಗೂ ಟೋಲ್ ಸಂಗ್ರಹಕ್ಕೆ ಅವಕಾಶವಿಲ್ಲ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ಸ್ಪಷ್ಟಪಡಿಸಿದರು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರನ್ನು ಸ್ವಾಗತಿಸಲು ಹೆಜಮಾಡಿಗೆ ಆಗಮಿಸಿದ್ದ ಅವರು, ಹೆಜಮಾಡಿ ಒಳ ರಸ್ತೆಯಲ್ಲಿ ಟೋಲ್…

View More ಸ್ಥಳೀಯ ವಾಹನಕ್ಕಿಲ್ಲ ಟೋಲ್ ಸಚಿವೆ ಜಯಮಾಲ ಹೇಳಿಕೆ

ಹೆಜಮಾಡಿ ಒಳರಸ್ತೆಗೆ ಟೋಲ್ ವಿನಾಯಿತಿ

ಪಡುಬಿದ್ರಿ: ಹೆಜಮಾಡಿ ಹಳೇ ಎಂಬಿಸಿ ರಸ್ತೆಯಲ್ಲಿ ಸಾಗುವ ಸ್ಥಳೀಯ ಏಳು ಕಿ.ಮೀ. ವ್ಯಾಪ್ತಿಯ ಕೆ.ಎ 19 ನೋಂದಣಿಯ ಲಘು ವಾಹನಗಳಿಗೆ ಟೋಲ್ ವಿನಾಯಿತಿ ನೀಡಲಾಗುವುದು ಎಂದು ನವಯುಗ ಟೋಲ್ ವ್ಯವಸ್ಥಾಪಕ ರವಿಬಾಬು ತಿಳಿಸಿದರು. ಹೆಜಮಾಡಿ ಹಳೇ…

View More ಹೆಜಮಾಡಿ ಒಳರಸ್ತೆಗೆ ಟೋಲ್ ವಿನಾಯಿತಿ

ಹೆದ್ದಾರಿ ಕಾಮಗಾರಿ ಮುಕ್ತಾಯ ಬಳಿಕವೇ ಸ್ಥಳೀಯರಿಗೆ ಟೋಲ್

ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿ ಪೂರ್ಣಗೊಳ್ಳುವವರೆಗೆ ಹೆಜಮಾಡಿ ಮತ್ತು ಸಾಸ್ತ್ತಾನ ಟೋಲ್‌ಗೇಟ್‌ಗಳಲ್ಲಿ ಸ್ಥಳೀಯರಿಂದ ಸುಂಕ ಸಂಗ್ರಹ ಮಾಡಬಾರದು ಎಂಬ ಜನಪ್ರತಿನಿಧಿಗಳ ಒತ್ತಡಕ್ಕೆ ನವಯುಗ ಸಂಸ್ಥೆ ಮಣಿದಿದ್ದು, ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದೆ.…

View More ಹೆದ್ದಾರಿ ಕಾಮಗಾರಿ ಮುಕ್ತಾಯ ಬಳಿಕವೇ ಸ್ಥಳೀಯರಿಗೆ ಟೋಲ್