ಒಡಲೊಳು ಮಲಿನ, ಬಳಲಿದೆ ಮನ

ನಿರೂಪಣೆ: ಆನಂದ ಅಂಗಡಿ ಹುಬ್ಬಳ್ಳಿ ಒಂದು ಕಾಲದಲ್ಲಿ ಗೋಕುಲ, ವಿದ್ಯಾನಗರ ಸುತ್ತಲಿನ ಬಡಾವಣೆಗಳ ಪಾಲಿಗೆ ಪ್ರೀತಿ ಪಾತ್ರನಾಗಿದ್ದ ನಾನು, ಇಂದು ಯಾರೊಬ್ಬರಿಗೂ ಬೇಡವಾಗಿದ್ದೇನೆ. ನನ್ನನ್ನು ಆವರಿಸಿರುವ ಚರಂಡಿ ನೀರಿನಿಂದಾಗಿ ಸುತ್ತಲೂ ದುರ್ವಾಸನೆ ಸೂಸುತ್ತಿದ್ದ್ದು, ಎಲ್ಲರೂ…

View More ಒಡಲೊಳು ಮಲಿನ, ಬಳಲಿದೆ ಮನ