ತಂಬಾಕು ಮಾರುತ್ತಿದ್ದ ಅಂಗಡಿಗಳ ಮೇಲೆ ದಾಳಿ

ಮುಂಡಗೋಡ: ಪಟ್ಟಣದ ವಿವಿಧೆಡೆ ತಂಬಾಕು ಮತ್ತು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಮತ್ತು ತಾಲೂಕು ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ಶುಕ್ರವಾರ ದಾಳಿ ನಡೆಸಿ ದಂಡ ವಿಧಿಸಲಾಯಿತು. ಒಟ್ಟು…

View More ತಂಬಾಕು ಮಾರುತ್ತಿದ್ದ ಅಂಗಡಿಗಳ ಮೇಲೆ ದಾಳಿ

ತಂಬಾಕು ವ್ಯಸನದಿಂದ 50 ರೀತಿಯ ಕ್ಯಾನ್ಸರ್

ಹೊಸದುರ್ಗ: ಯುವಪೀಳಿಗೆ ತಂಬಾಕು ಉತ್ಪನ್ನಗಳಿಂದ ದೂರವಿದ್ದು ಆರೋಗ್ಯ ಕಾಪಾಡಿಕೊಳ್ಳುವ ಸಂಕಲ್ಪ ಮಾಡಬೇಕು ಎಂದು ಜೆಎಂಎಫ್‌ಸಿ ಪ್ರಧಾನ ನ್ಯಾಯಾಧೀಶ ಪ್ರಶಾಂತ್ ನಾಗಲಾಪುರ ಕಿವಿಮಾತು ಹೇಳಿದರು. ಆರೋಗ್ಯ ಇಲಾಖೆ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ…

View More ತಂಬಾಕು ವ್ಯಸನದಿಂದ 50 ರೀತಿಯ ಕ್ಯಾನ್ಸರ್

ತಂಬಾಕು ಉತ್ಪನ್ನ ನಿಷೇಧಿಸಿ

ಚಿತ್ರದುರ್ಗ: ತಂಬಾಕು ಉತ್ಪಾದನೆ ಮತ್ತು ಮಾರಾಟವನ್ನು ಶೇ.100ರಷ್ಟು ನಿಷೇಧಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ವೈ.ವಟವಟಿ ಹೇಳಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತಿತರ ಸಂಸ್ಥೆಗಳೊಡಗೂಡಿ ನಗರದ ಎಸ್.ಜಿ.ಪ್ಯಾರಾ ಮೆಡಿಕಲ್ ಕಾಲೇಜು…

View More ತಂಬಾಕು ಉತ್ಪನ್ನ ನಿಷೇಧಿಸಿ

ವಿಶ್ವ ತಂಬಾಕು ರಹಿತ ದಿನಾಚರಣೆ

ಕಲಬುರಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಸ್.ನಿಜಲಿಂಗಪ್ಪ ಡೆಂಟಲ್ ಕಾಲೇಜು ಮತ್ತು ಅಧ್ಯಯನ ವಿಭಾಗ ಹಾಗೂ ಮಹಾದೇವಪ್ಪ ರಾಂಪುರೆ ಮೆಡಿಕಲ್ ಕಾಲೇಜಿನ ಮನೋವೈದ್ಯಶಾಸ್ತ್ರ ವಿಭಾಗ ಏರ್ಪಡಿಸಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆಯನ್ನು ಎಚ್ಕೆಇ ಸಂಸ್ಥೆ…

View More ವಿಶ್ವ ತಂಬಾಕು ರಹಿತ ದಿನಾಚರಣೆ

ಭದ್ರಾವತಿಯಲ್ಲಿ ಕೋಟ್ಪಾ ಯಶಸ್ವಿ

ಶಿವಮೊಗ್ಗ: ಜಿಲ್ಲೆಯಲ್ಲಿ ತಂಬಾಕು ನಿಯಂತ್ರಣ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ ಕಾರಣಕ್ಕಾಗಿ ಭದ್ರಾವತಿ ತಾಲೂಕನ್ನು ಕೋಟ್ಪಾ ಕಾಯ್ದೆಯ ಉತ್ತಮ ಅನುಷ್ಠಾನ ತಾಲೂಕು ಎಂದು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ತಿಳಿಸಿದ್ದಾರೆ. ಇಲಾಖೆಗಳ ಮಾರ್ಗಸೂಚಿಗಳನ್ವಯ ಈ ಘೊಷಣೆಯಾಗಿದೆ.…

View More ಭದ್ರಾವತಿಯಲ್ಲಿ ಕೋಟ್ಪಾ ಯಶಸ್ವಿ

ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿ

ಯಾದಗಿರಿ: ಗುರುಮಠಕಲ್ ಪಟ್ಟಣದಲ್ಲಿ ಇತ್ತೀಚೆಗೆ ಜಿಲ್ಲಾ ಸವರ್ೇಕ್ಷಣಾ ಅಧಿಕಾರಿ ಡಾ. ವಿವೇಕಾನಂದ ಟೆಂಗೆ ನೇತೃತ್ವದಲ್ಲಿ ವಿವಿಧ ಅಂಗಡಿ ಮತ್ತು ಪಾನ್ಶಾಪ್ಗಳ ಮೇಲೆ ದಾಳಿ ನಡೆಸಿದ ತಂಬಾಕು ನಿಯಂತ್ರಣ ಘಟಕದ ಸಿಬ್ಬಂದಿ 12 ಪ್ರಕರಣಗಳನ್ನು ದಾಖಲಿಕೊಂಡಿದ್ದಾರೆ.…

View More ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿ

ಹಸಿರಿನಿಂದ ಕಂಗೊಳಿಸುತ್ತಿದೆ ತಂಬಾಕು ಮಾರುಕಟ್ಟೆ

ಶಿವು ಹುಣಸೂರು ತಾಲೂಕಿನ ಕಟ್ಟೆಮಳಲವಾಡಿಯ ಡಿ.ದೇವರಾಜ ಅರಸು ತಂಬಾಕು ಹರಾಜು ಮಾರುಕಟ್ಟೆ ಆವರಣದಲ್ಲಿ ಹಸಿರುವನ ತಲೆಯೆತ್ತಿದ್ದು, ಇಡೀ ಪರಿಸರಕ್ಕೆ ಹೊಸತನ ನೀಡುತ್ತಿದೆ. ಹರಾಜು ಮಾರುಕಟ್ಟೆ (ಪ್ಲಾಟ್‌ಫಾರಂ) 64ರ ಮುಂಭಾಗ ಹಸಿರುವನ ಕಂಗೊಳಿಸುತ್ತಿದ್ದು, ಈ ಹಿಂದೆ…

View More ಹಸಿರಿನಿಂದ ಕಂಗೊಳಿಸುತ್ತಿದೆ ತಂಬಾಕು ಮಾರುಕಟ್ಟೆ

ತಂಬಾಕು ನಾಟಿಗೆ ಬೆಳೆಗಾರರ ಸಿದ್ಧತೆ

ವಿಜಯವಾಣಿ ವಿಶೇಷ ರಾಮನಾಥಪುರ ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾದ ಹೊಗೆಸೊಪ್ಪು (ತಂಬಾಕು) ಕೃಷಿ ಕಾಯದಲ್ಲಿ ರೈತರು ತೊಡಗಿದ್ದು, ಬೆಳೆದು ನಿಂತಿರುವ ಸಸಿ ಮಡಿಗಳು ನಳನಳಿಸುತ್ತಿವೆ. ಆದಾಯದ ಬೆಳೆಯಾದ ತಂಬಾಕು ಉತ್ಪಾದಿಸಲು ಬೆಳೆಗಾರರು ಈಗಾಗಲೇ…

View More ತಂಬಾಕು ನಾಟಿಗೆ ಬೆಳೆಗಾರರ ಸಿದ್ಧತೆ

ಬ್ರಹ್ಮಾವರದಲ್ಲಿ ಮಾದರಿ ಕ್ಯಾಂಟೀನ್

ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ ತಂಬಾಕು ಆರೋಗ್ಯಕ್ಕೆ ಹಾನಿಕರ ಎಂದು ತಿಳಿದಿದ್ದರೂ, ಅದನ್ನು ಉಪಯೋಗಿಸುವವರ ಹಾಗೂ ಮಾರಾಟ ಮಾಡುವವರ ಸಂಖ್ಯೆ ಕಡಿಮೆ ಇಲ್ಲ. ಅದರಿಂದ ಹೆಚ್ಚು ಆದಾಯ ಪಡೆಯಬಹುದು ಎಂದು ಎಲ್ಲೆಂದರಲ್ಲಿ ಮಾರಾಟ ಮಾಡುತ್ತಾರೆ.…

View More ಬ್ರಹ್ಮಾವರದಲ್ಲಿ ಮಾದರಿ ಕ್ಯಾಂಟೀನ್

ಅಥಣಿ: ತಂಬಾಕು ಉತ್ಪನ್ನ ಮಾರಾಟ ಅಂಗಡಿಗಳ ಮೇಲೆ ದಾಳಿ

ಅಥಣಿ:  ತಂಬಾಕು ನಿಯಂತ್ರಣ ಮಂಡಳಿಯ ಜಿಲ್ಲಾ ಆರೋಗ್ಯ ಘಟಕದ ತಂಡದವರು ಅಥಣಿ ಪಟ್ಟಣದಲ್ಲಿ ಬುಧವಾರ ಸಂಜೆ ದಿಢೀರ್ ಕಾರ್ಯಾಚರಣೆ ನಡೆಸಿದರು. ಪಟ್ಟಣದ ಶಾಲೆ ಕಾಲೇಜುಗಳ ಸಮೀಪದ ನೂರು ಮೀಟರ್ ಅಂತರದಲ್ಲಿ ಯಾವುದೇ ತಂಬಾಕು ಉತ್ಪನ್ನಗಳನ್ನು…

View More ಅಥಣಿ: ತಂಬಾಕು ಉತ್ಪನ್ನ ಮಾರಾಟ ಅಂಗಡಿಗಳ ಮೇಲೆ ದಾಳಿ