ಬರ ನಿಭಾಯಿಸುವಲ್ಲಿ ಸರ್ಕಾರ ವಿಫಲ

ವಿಜಯವಾಣಿ ಸುದ್ದಿಜಾಲ ಜೇವರ್ಗಿ ರಾಜ್ಯದಲ್ಲಿ ತಲೆದೋರಿರುವ ಬರಗಾಲವನ್ನು ಸಮರ್ಥವಾಗಿ ನಿಭಾಯಿಸಿ ಪರಿಹಾರ ಕಾರ್ಯ ಕೈಗೆತ್ತಿಕೊಂಡು ರೈತರ ಹಾಗೂ ಜನರ ನೆರವಿಗೆ ಬರುವಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಸಂಪೂರ್ಣ ವಿಫಲಗೊಂಡಿದೆ. ಸಚಿವರು ಯಾರ ಕಷ್ಟಗಳಿಗೂ ಸ್ಪಂದಿಸುತ್ತಿಲ್ಲ…

View More ಬರ ನಿಭಾಯಿಸುವಲ್ಲಿ ಸರ್ಕಾರ ವಿಫಲ

ಟಿಪ್ಪು ಜಯಂತಿ ಮಾಡಲು ಹಣ ಇದೆ, ಹಂಪಿ ಉತ್ಸವ ಮಾಡಲು ಇಲ್ಲ: ಶೋಭಾ ಕರಂದ್ಲಾಜೆ

ಮಂಗಳೂರು: ಟಿಪ್ಪು ಜಯಂತಿ ಮಾಡುವುದಕ್ಕೆ ಸರ್ಕಾರದ ಬಳಿ ಹಣ ಇದೆ. ಆದರೆ ಹಂಪಿ ಉತ್ಸವ ಮಾಡುವುದಕ್ಕೆ ಹಣ ಇಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಸಮ್ಮಿಶ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿ, ಹಂಪಿ…

View More ಟಿಪ್ಪು ಜಯಂತಿ ಮಾಡಲು ಹಣ ಇದೆ, ಹಂಪಿ ಉತ್ಸವ ಮಾಡಲು ಇಲ್ಲ: ಶೋಭಾ ಕರಂದ್ಲಾಜೆ

ಈ ಬಾರಿ ನಾಟಕೀಯ ಟಿಪ್ಪು ಜಯಂತಿ

ಶಿವಮೊಗ್ಗ: ಟಿಪ್ಪು ಜಯಂತಿ ಸಂದರ್ಭದಲ್ಲಿ ಒಬ್ಬರಿಗೆ ಆರೋಗ್ಯ ಸರಿ ಇರಲ್ಲ. ಮತ್ತೊಬ್ಬರು ವಿದೇಶಕ್ಕೆ ಹೋಗುತ್ತಾರೆ ಎಂದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಬಗ್ಗೆ ಶಾಸಕ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ. ಟಿಪ್ಪು ಜಯಂತಿ ಈ ವರ್ಷ ಕೇವಲ ನಾಟಕೀಯವಾಗಿ ಆಚರಣೆಯಾಗಿದೆ.…

View More ಈ ಬಾರಿ ನಾಟಕೀಯ ಟಿಪ್ಪು ಜಯಂತಿ

ಟಿಪ್ಪು ಜಯಂತಿ ಉದ್ದೇಶವೇ ತಿಳಿಯುತ್ತಿಲ್ಲ, ಅದಕ್ಕೆ ನನ್ನ ಬೆಂಬಲವೂ ಇಲ್ಲ: ಪ್ರಮೋದಾ ದೇವಿ

ಬೆಳಗಾವಿ: ಟಿಪ್ಪುವಿನಂಥ ಹಲವು ರಾಜರು ನಮ್ಮಲ್ಲಿದ್ದರೂ, ಅವರೆಲ್ಲರನ್ನೂ ಬಿಟ್ಟು ಟಿಪ್ಪುವಿನ ಜನ್ಮ ಜಯಂತಿಯನ್ನೇ ಆಚರಿಸುತ್ತಿರುವ ಸರ್ಕಾರದ ಉದ್ದೇಶ ಗೊತ್ತಾಗುತ್ತಿಲ್ಲ. ಆಚರಣೆಗೆ ನನ್ನ ಬೆಂಬಲವೂ ಇಲ್ಲ ಎಂದು ಪ್ರಮೋದಾ ದೇವಿ ಅವರು ಹೇಳಿದ್ದಾರೆ. ಯಾವ ಕಾರಣಕ್ಕೆ…

View More ಟಿಪ್ಪು ಜಯಂತಿ ಉದ್ದೇಶವೇ ತಿಳಿಯುತ್ತಿಲ್ಲ, ಅದಕ್ಕೆ ನನ್ನ ಬೆಂಬಲವೂ ಇಲ್ಲ: ಪ್ರಮೋದಾ ದೇವಿ

ಕಾಂಗ್ರೆಸ್​-ಬಿಜೆಪಿ ನಡುವಿನ ಗುದ್ದಾಟಕ್ಕೆ ಕಾರಣವಾಗಿರುವ ಟಿಪ್ಪು ಜಯಂತಿಗೆ ಬ್ರೇಕ್​ ಹಾಕಲು ನಿರ್ಧರಿಸಿದ್ದಾರೆಯೇ ಸಿಎಂ ಎಚ್ಡಿಕೆ?

ಬೆಂಗಳೂರು: ರಾಜ್ಯದಲ್ಲಿ ಭಾರಿ ಚರ್ಚೆಗೆ ಗುರಿಯಾಗುತ್ತಿರುವ, ವಿರೋಧಕ್ಕೀಡಾಗಿರುವ, ಬಿಜೆಪಿ-ಕಾಂಗ್ರೆಸ್​ ನಡುವೆ ಹಗ್ಗಜಗ್ಗಾಟಕ್ಕೆ ಕಾರಣವಾಗುತ್ತಿರುವ ಟಿಪ್ಪು ಜಯಂತಿಯನ್ನು ಮುಂದಿನ ವರ್ಷದಿಂದ ಆಚರಿಸದೇ ಇರಲು ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಕುರಿತ ಚರ್ಚೆಗಳು ರಾಜಕೀಯ…

View More ಕಾಂಗ್ರೆಸ್​-ಬಿಜೆಪಿ ನಡುವಿನ ಗುದ್ದಾಟಕ್ಕೆ ಕಾರಣವಾಗಿರುವ ಟಿಪ್ಪು ಜಯಂತಿಗೆ ಬ್ರೇಕ್​ ಹಾಕಲು ನಿರ್ಧರಿಸಿದ್ದಾರೆಯೇ ಸಿಎಂ ಎಚ್ಡಿಕೆ?

ಕಂದಾಯ ಇಲಾಖೆಗೆ ಟಿಪ್ಪು ಕೊಡುಗೆ ಅಪಾರ

ಇಳಕಲ್ಲ: ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕಾಡಳಿತ ಹಾಗೂ ಮುಸ್ಲಿಂ ಧರ್ಮದ ಸಹಯೋಗದಲ್ಲಿ ಟಿಪ್ಪು ಜಯಂತಿ ಆಚರಿಸಲಾಯಿತು. ಇಳಕಲ್ಲ ತಾಲೂಕು ತಹಸೀಲ್ದಾರ್ ಜಿ.ಎಂ. ಕುಲಕರ್ಣಿ ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ…

View More ಕಂದಾಯ ಇಲಾಖೆಗೆ ಟಿಪ್ಪು ಕೊಡುಗೆ ಅಪಾರ

ಟಿಪ್ಪು ಬಹುಮುಖಿ ಸಂಸ್ಕೃತಿಯ ಆರಾಧಕ

ಬಾಗಲಕೋಟೆ: ಟಿಪು್ಪ ಸುಲ್ತಾನ್ ಬಹುಮುಖಿ ಸಂಸ್ಕೃತಿ ಆರಾಧಕನಾಗಿದ್ದ ಎಂದು ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರು ಹೇಳಿದರು. ಜಿಲ್ಲಾಡಳಿತ ಭವನದಲ್ಲಿರುವ ನೂತನ ಸಭಾಭವನದಲ್ಲಿ ಶನಿವಾರ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ…

View More ಟಿಪ್ಪು ಬಹುಮುಖಿ ಸಂಸ್ಕೃತಿಯ ಆರಾಧಕ

ಟಿಪ್ಪು ಜಯಂತಿ ಆಚರಣೆಯಲ್ಲಿ ತಲವಾರ್​ನಿಂದ ಕೇಕ್​ ಕತ್ತರಿಸಿದ ಜನಪ್ರತಿನಿಧಿಗಳು

ವಿಜಯಪುರ: ಸಿಂದಗಿ ತಾಲೂಕಿನ ಅಲಮೇಲ ಪಟ್ಟಣ ಪಂಚಾಯಿತಿಯಲ್ಲಿ ನಡೆದ ಟಿಪ್ಪು ಜಯಂತಿ ಆಚರಣೆ ವೇಳೆ ಜನಪ್ರತಿನಿಧಿಗಳು ತಲವಾರ್​ನಿಂದ ಕೇಕ್​ ಕತ್ತರಿಸಿದ್ದಾರೆ ಎನ್ನಲಾಗಿದೆ. ಅಲಮೇಲ ಪಪಂ ನಿಂದ ಬಸ್​ನಿಲ್ದಾಣದ ಬಳಿ ಟಿಪ್ಪುಜಯಂತಿ ಆಚರಣೆ ಹಮ್ಮಿಕೊಳ್ಳಲಾಗಿತ್ತು. ಸದಸ್ಯರಾದ…

View More ಟಿಪ್ಪು ಜಯಂತಿ ಆಚರಣೆಯಲ್ಲಿ ತಲವಾರ್​ನಿಂದ ಕೇಕ್​ ಕತ್ತರಿಸಿದ ಜನಪ್ರತಿನಿಧಿಗಳು

ವಿರೋಧದ ನಡುವೆ ಟಿಪ್ಪು ಜಯಂತಿ ಆಚರಣೆ

ದಾವಣಗೆರೆ: ಹಿಂದುಪರ ಸಂಘಟನೆಗಳ ವಿರೋಧದ ನಡುವೆಯೇ ಜಿಲ್ಲಾಡಳಿತದಿಂದ ನಗರದಲ್ಲಿ ಶನಿವಾರ ಟಿಪ್ಪು ಸುಲ್ತಾನ್ ಜಯಂತಿ ಆಚರಿಸಲಾಯಿತು. ಬಿಗಿ ಪೊಲೀಸ್ ಭದ್ರತೆಯ ನಡುವೆ ಇಲ್ಲಿನ ಹೈಸ್ಕೂಲ್ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸುತ್ತಲೂ ತಗಡಿನಿಂದ ತಾತ್ಕಾಲಿಕ ಗೋಡೆ…

View More ವಿರೋಧದ ನಡುವೆ ಟಿಪ್ಪು ಜಯಂತಿ ಆಚರಣೆ

ಉಡುಪಿ ಟಿಪ್ಪು ಜಯಂತಿಯಲ್ಲಿ ಅಧಿಕಾರಿಗಳಷ್ಟೇ ಭಾಗಿ!

ಉಡುಪಿ: ಜಿಲ್ಲಾಡಳಿತ ವತಿಯಿಂದ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಟಿಪ್ಪು ಜಯಂತಿ ಕಾರ್ಯಕ್ರಮ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ, ವಿಧಾನ ಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ ಸಹಿತ ಆಡಳಿತ ಮೈತ್ರಿಕೂಟದ ಜನಪ್ರತಿನಿಧಿಗಳ ಅನುಪಸ್ಥಿತಿ…

View More ಉಡುಪಿ ಟಿಪ್ಪು ಜಯಂತಿಯಲ್ಲಿ ಅಧಿಕಾರಿಗಳಷ್ಟೇ ಭಾಗಿ!