ಕೃಷಿ ಸಹಾಯಕ ನಿರ್ದೇಶಕ ತರಾಟೆಗೆ

ಸವಣೂರ: ಸರ್ಕಾರದ ವಿವಿಧ ಯೋಜನೆಯ ಎಸ್​ಸಿ, ಎಸ್​ಟಿ ಫಲಾನುಭವಿಗಳ ಆಯ್ಕೆ ಪಟ್ಟಿಯಲ್ಲಿ ಮುಸ್ಲಿಮರ ಹೆಸರು ಸೇರಿಸಿದ್ದಕ್ಕೆ ತಾಪಂ ಅಧ್ಯಕ್ಷ ತಿಪ್ಪಣ್ಣ ಸುಬ್ಬಣ್ಣನವರ ಕೃಷಿ ಸಹಾಯಕ ನಿರ್ದೇಶಕ ಪ್ರದೀಪ ಕಿವಟೆ ಅವರನ್ನು ತರಾಟೆ ತೆಗೆದುಕೊಂಡರು. ತಾಪಂ…

View More ಕೃಷಿ ಸಹಾಯಕ ನಿರ್ದೇಶಕ ತರಾಟೆಗೆ