ಪಂಚಾಯಿತಿಗೆ ಕರೆಂಟ್ ಶಾಕ್ !

ವಿದ್ಯುತ್ ಬಿಲ್ ಪಾವತಿ ಹಿನ್ನೆಲೆ ಹೆಸ್ಕಾಂ ಮತ್ತು ಗ್ರಾಪಂ ನಡುವಿನ ತಾಂತ್ರಿಕ ಸಮಸ್ಯೆ ತಾರಕಕ್ಕೇರಿದ್ದು ಇಬ್ಬರ ನಡುವಿನ ಜಗಳದಿಂದಾಗಿ ಕಚೇರಿಗಳು ಕತ್ತಲೆ ಕೂಪಗಳಾಗುತ್ತಿವೆ !ಹೌದು, ಬರಬೇಕಾದ ಬಾಕಿ ಹಣಕ್ಕಾಗಿ ಹೆಸ್ಕಾಂ ಸಿಬ್ಬಂದಿ ವಿದ್ಯುತ್ ಪೂರೈಕೆ…

View More ಪಂಚಾಯಿತಿಗೆ ಕರೆಂಟ್ ಶಾಕ್ !

ಜಾನಪದ ಸಂಸ್ಕೃತಿ ಉಳಿಸೋಣ

ವಿಜಯಪುರ: ಜಾನಪದ ಅಳದರೆ ಜಗತ್ತು ಮೂಕಾದಂತೆ. ಜಾನದಪ ಸಂಸ್ಕೃತಿ ಆಚರಣೆ ಮೂಲಕ ಭಾರತದ ಘನತೆಯನ್ನು ಜಗತ್ತಿಗೆ ತೋರಿಸಬೇಕಾಗಿದೆ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ.ಎಸ್. ಬಾಲಾಜಿ ಹೇಳಿದರು. ತಿಕೋಟಾ ತಾಲೂಕಿನ ಹೊನವಾಡ ಗ್ರಾಮದ…

View More ಜಾನಪದ ಸಂಸ್ಕೃತಿ ಉಳಿಸೋಣ

60 ಅಡಿ ಬಾವಿಗೆ ಬಿದ್ದ ಅಜ್ಜಿ ರಕ್ಷಣೆ

ವಿಜಯಪುರ: ತಿಕೋಟಾ ನೂತನ ತಾಲೂಕು ವ್ಯಾಪ್ತಿಯ ಕಳ್ಳಕವಟಗಿಯಲ್ಲಿ ಅಂದಾಜು 60 ಅಡಿ ಆಳದ ಬಾವಿಗೆ ಆಯತಪ್ಪಿ ಬಿದ್ದ ಅಜ್ಜಿಯನ್ನು ರಕ್ಷಿಸಲಾಗಿದೆ. ಗ್ರಾಮದ ಹೊರ ವಲಯದಲ್ಲಿರುವ ಜಮೀನಿನಲ್ಲಿ ಶುಕ್ರವಾರ ಬೆಳಗ್ಗೆ 8ರ ಸುಮಾರಿಗೆ ಈ ಘಟನೆ…

View More 60 ಅಡಿ ಬಾವಿಗೆ ಬಿದ್ದ ಅಜ್ಜಿ ರಕ್ಷಣೆ

ನೀರಿನ ಬ್ಯಾರೆಲ್‌ಗೆ ಬೀಗ..!

ಶಶಿಕಾಂತ ಮೆಂಡೆಗಾರವಿಜಯಪುರ: ಸಾಮಾನ್ಯವಾಗಿ ಕಳ್ಳರು ಮನೆಯಲ್ಲಿನ ಹಣ, ಬಂಗಾರದ ವಸ್ತುಗಳನ್ನು ಕದಿಯುವುದನ್ನು ಕೇಳಿದ್ದೇವೆ. ಆದರೆ ಇಲ್ಲಿ ನೀರೂ ಕದಿಯುತ್ತಿದ್ದಾರೆ. ಹೀಗಾಗಿ ಜನತೆ ನೀರು ಸಂಗ್ರಹಿಸಿಟ್ಟ ಬ್ಯಾರೆಲ್‌ಗಳಿಗೆ ಬೀಗ ಜಡಿದು ಕಾಪಾಡುತ್ತಿದ್ದಾರೆ….! ಹೌದು. ತಿಕೋಟಾ ತಾಲೂಕಿನ…

View More ನೀರಿನ ಬ್ಯಾರೆಲ್‌ಗೆ ಬೀಗ..!

ಒಲೆ ಹೊತ್ತಿಸುವಾಗ ಆಕಸ್ಮಿಕವಾಗಿ ಬೆಂಕಿ ತಗುಲಿ ಗ್ಯಾಸ್​​​​ ಸಿಲಿಂಡರ್​​​ ಸ್ಪೋಟ: ಭಸ್ಮವಾದ ಚಹಾ ಅಂಗಡಿ

ವಿಜಯಪುರ: ಗ್ಯಾಸ್​​ ಸಿಲಿಂಡರ್​​​​ ಸ್ಫೋಟಗೊಂಡ ಹಿನ್ನೆಲೆ ಚಹಾ ಅಂಗಡಿ ಸಂಪೂರ್ಣ ಬೆಂಕಿಗೆ ಅಹುತಿಯಾಗಿದೆ. ತಿಕೋಟಾ ತಾಲೂಕಿನ ಕಳ್ಳಕವಟಗಿಯ ತಾಂಡಾದಲ್ಲಿ ಕಿಶನ್​​​​ ರಾಮಸಿಂಗ ರಾಠೋಡಗೆ ಎಂಬುವವರಿಗೆ ಸೇರಿದ ಅಂಗಡಿ ಸುಟ್ಟು ಭಸ್ಮವಾಗಿದೆ. ಒಲೆ ಹೊತ್ತಿಸುವಾಗ ಆಕಸ್ಮಿಕವಾಗಿ…

View More ಒಲೆ ಹೊತ್ತಿಸುವಾಗ ಆಕಸ್ಮಿಕವಾಗಿ ಬೆಂಕಿ ತಗುಲಿ ಗ್ಯಾಸ್​​​​ ಸಿಲಿಂಡರ್​​​ ಸ್ಪೋಟ: ಭಸ್ಮವಾದ ಚಹಾ ಅಂಗಡಿ

ಬೇರೆ ಟ್ಯಾಂಕರ್‌ನಿಂದ ನೀರು ಪೂರೈಸಲು ಮನವಿ

ವಿಜಯಪುರ: ತಿಕೋಟಾ ಹೋಬಳಿಯ ಸೋಮದೇವರಹಟ್ಟಿ ತಾಂಡಾ-3 ರಲ್ಲಿ ಸದ್ಯ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವುದನ್ನು ರದ್ದುಪಡಿಸಿ, ಬೇರೆ ಟ್ಯಾಂಕರ್ ನೇಮಿಸುವಂತೆ ಒತ್ತಾಯಿಸಿ ಅಲ್ಲಿನ ನಿವಾಸಿಗಳು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರಿಗೆ ಮನವಿ ಸಲ್ಲಿಸಿದರು. ಡಿಎಸ್‌ಎಸ್…

View More ಬೇರೆ ಟ್ಯಾಂಕರ್‌ನಿಂದ ನೀರು ಪೂರೈಸಲು ಮನವಿ

ಟ್ರ್ಯಾಕ್ಟರ್ ಚಾಲಕ ನೇಣಿಗೆ ಶರಣು

ತಿಕೋಟಾ: ಗ್ರಾಮದ ಹೊರವಲಯದಲ್ಲಿನ ಸರ್ಕಾರಿ ಐಟಿಐ ಕಾಲೇಜಿನ ಹಿಂಬದಿ ಗಿಲ್‌ಗೆ ಕುಡಿದ ಮತ್ತಿನಲ್ಲಿ ಟ್ರ್ಯಾಕ್ಟರ್ ಚಾಲಕ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಟಾಲಟಿ ಗ್ರಾಮದ ಪರಶುರಾಮ ಸೊನ್ನದ (35) ಮೃತ. ತಿಕೋಟಾ ಪೊಲೀಸ್ ಠಾಣೆಯಲ್ಲಿ…

View More ಟ್ರ್ಯಾಕ್ಟರ್ ಚಾಲಕ ನೇಣಿಗೆ ಶರಣು

ಗುಡಿಸಲಿಗೆ ಬೆಂಕಿ, ಅಪಾರ ನಷ್ಟ

ತಿಕೋಟಾ: ತಾಲೂಕಿನ ಕಳ್ಳಕವಟಿ ಗ್ರಾಮದ ಅನೀಲ ಸೂರಡಿ ಅವರ ತೋಟದಲ್ಲಿ ಬುಧವಾರ ಗುಡಿಸಲಿಗೆ ಬೆಂಕಿ ತಗುಲು ಅಪಾರ ನಷ್ಟವಾಗಿದೆ. ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಹೊತ್ತಿಕೊಂಡು ಗುಡಿಸಲು ಭಸ್ಮಗೊಂಡಿದೆ. ಟಿವಿ, ಬಟ್ಟೆ, ಹಾಸಿಗೆ , ದೈನಂದಿನ…

View More ಗುಡಿಸಲಿಗೆ ಬೆಂಕಿ, ಅಪಾರ ನಷ್ಟ

ನಾಲೆಗೆ ನೀರು ಹರಿಸಿ

<< ಹುಬನೂರ ಎಲ್‌ಟಿ ನಂ 1 ರೈತರ ಪ್ರತಿಭಟನೆ >> ತಿಕೋಟಾ: ತಾಲೂಕಿನ ಹುಬನೂರ ಎಲ್‌ಟಿ ನಂ 1 ಗ್ರಾಮದ (ಸಿಂದ್ಯಾಳ ಹಳ್ಳ) ರೈತರು ತಮ್ಮ ನಾಲೆಗೆ ನೀರು ಬಿಡುವಂತೆ ಸೋಮದೇವರ ಹಟ್ಟಿ ಕೆನಾಲ್‌ನಲ್ಲಿ…

View More ನಾಲೆಗೆ ನೀರು ಹರಿಸಿ

ಅಪರಾಧಿಗೆ ಜೀವಾವಧಿ ಶಿಕ್ಷೆ

ವಿಜಯಪುರ: ಮಹಿಳೆಯೊಬ್ಬಳ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಂಚಿ ಕೊಲೆ ಮಾಡಿರುವ ಅಪರಾಧಿಗೆ ವಿಜಯಪುರ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಕನಮಡಿ ಗ್ರಾಮದ ಶೇಖರ ಬಾಬಾಸಾಹೇಬ…

View More ಅಪರಾಧಿಗೆ ಜೀವಾವಧಿ ಶಿಕ್ಷೆ