ಚಿಕ್ಕೋಡಿ: ವಾಯವ್ಯ ಸಾರಿಗೆಯ ಮೂರು ಬಸ್ ಜಪ್ತಿ

ಚಿಕ್ಕೋಡಿ: ಅಪಘಾತದ ಬಳಿಕ ಪರಿಹಾರ ನೀಡದ ವಾ.ಕ.ರಸ್ತೆ ಸಾರಿಗೆ ಸಂಸ್ಥೆಯ ಬೆಳಗಾವಿ ಘಟಕಕ್ಕೆ ಸೇರಿದ ಮೂರು ಬಸ್‌ಗಳನ್ನು ಶುಕ್ರವಾರ ಜಪ್ತಿ ಮಾಡಿಕೊಳ್ಳಲಾಗಿದೆ. 2013-14ರಲ್ಲಿ ಮೂರು ಪ್ರತ್ಯೇಕ ಅಪಘಾತದಲ್ಲಿ ಗಾಯಗೊಂಡಿದ್ದ ಇಬ್ಬರು ಸವಾರರು ಸಾವಿಗೀಡಾಗಿದ್ದರು. ತಾವಂಶಿ…

View More ಚಿಕ್ಕೋಡಿ: ವಾಯವ್ಯ ಸಾರಿಗೆಯ ಮೂರು ಬಸ್ ಜಪ್ತಿ

ಮೂರು ಗಂಧದ ಗಿಡ ಕದ್ದೊಯ್ದ ಮರಗಳ್ಳರು

ಶಿರಸಿ: ತಾಲೂಕಿನ ಚಿಪಗಿ ಸಮೀಪದ ದಮನಬೈಲ್ ಅರಣ್ಯ ಪ್ರದೇಶದಲ್ಲಿ ಕಳ್ಳರು ಮೂರು ಗಂಧದ ಗಿಡಗಳನ್ನು ಕಡಿದು ಸಾಗಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸ್ಥಳೀಯರು ಈ ಪ್ರದೇಶದಲ್ಲಿ ಸಂಚರಿಸುವ ವೇಳೆ ಈ ಗಿಡ ಕತ್ತರಿಸಿರುವುದು…

View More ಮೂರು ಗಂಧದ ಗಿಡ ಕದ್ದೊಯ್ದ ಮರಗಳ್ಳರು

3 ತಾಸಿನಲ್ಲಿ 1.30 ಲಕ್ಷ ರೂ. ದಂಡ

ಕಾರವಾರ: ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲು ಮುಂದಾಗಿರುವ ಪೊಲೀಸ್ ಇಲಾಖೆ ಶುಕ್ರವಾರ ಕಾರ್ಯಾಚರಣೆ ಪ್ರಾರಂಭಿಸಿದೆ. ಬೆಳಗ್ಗೆ 10 ರಿಂದ ಮಧ್ಯಾಹ್ನ 1ರವರೆಗೆ ಹೆಲ್ಮೆಟ್ ಧರಿಸದ 130 ಬೈಕ್…

View More 3 ತಾಸಿನಲ್ಲಿ 1.30 ಲಕ್ಷ ರೂ. ದಂಡ

ಭಾರತ ಸೇವಾ ರತ್ನ ಪ್ರಶಸ್ತಿಗೆ ಆಯ್ಕೆ

  ದಾವಣಗೆರೆ: ನಗರದಲ್ಲಿ ಮೂರು ದಶಕಗಳಿಗಿಂತ ಹೆಚ್ಚು ಕಾಲ ಪತ್ರಿಕಾ ವಿತರಕರಾಗಿರುವ ಎ.ಎನ್.ಕೃಷ್ಣಮೂರ್ತಿ, ಭಾರತೀಯ ಕಲಾ ಮತ್ತು ಸಾಂಸ್ಕೃತಿಕ ಅಕಾಡೆಮಿ ನೀಡುವ ‘ಭಾರತ ಸೇವಾ ರತ್ನ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಆ.18ರಂದು ಬೆಳಗ್ಗೆ 11ಕ್ಕೆ ಚನ್ನಗಿರಿ…

View More ಭಾರತ ಸೇವಾ ರತ್ನ ಪ್ರಶಸ್ತಿಗೆ ಆಯ್ಕೆ

ಮೂವರ ಬಂಧನ, 9 ಬೈಕ್‌ಗಳ ವಶ

ತಿ.ನರಸೀಪುರ: ವಿವಿಧೆಡೆ ಬೈಕ್‌ಗಳನ್ನು ಕಳ್ಳತನ ಮಾಡಿದ್ದ ಮೂವರು ಕಳ್ಳರನ್ನು ಬಂಧಿಸುವಲ್ಲಿ ಪಟ್ಟಣದ ಪೊಲೀಸರು ಯಶಸ್ವಿಯಾಗಿದ್ದಾರೆ. ಮಂಡ್ಯ ಜಿಲ್ಲೆಯ ಕೆ.ಎಂ.ದೊಡ್ಡಿಯ ನಿಂಗ ಅಲಿಯಾಸ್ ನಿಂಗರಾಜು, ಶಿವು ಅಲಿಯಾಸ್ ಶಿವಕುಮಾರ್, ಬನ್ನೂರು ಹೋಬಳಿಯ ಅರವಟ್ಟಿಗೆಕೊಪ್ಪಲು ಗ್ರಾಮದ ಎಸ್.ರಾಮು…

View More ಮೂವರ ಬಂಧನ, 9 ಬೈಕ್‌ಗಳ ವಶ

ಸಿಎಂ ಪರಿಹಾರ ನಿಧಿಗೆ 3 ಲಕ್ಷ ರೂ.

ಹರಪನಹಳ್ಳಿ: ನೆರೆಗೆ ತುತ್ತಾದ ಬಾಗಲಕೋಟೆ ಜಿಲ್ಲೆ ಜಮಖಂಡಿಯ ಮೂರು ಹಳ್ಳಿಯ ಒಂದು ಸಾವಿರ ಜನರಿಗೆ ಹಾಸಿಗೆ, ಹೊದಿಕೆ ಬಟ್ಟೆ ನೀಡಲಾಗುವುದು ಎಂದು ಜೆಡಿಎಸ್ ಮುಖಂಡ ಎನ್.ಕೊಟ್ರೇಶ್ ತಿಳಿಸಿದರು. ಮುಖ್ಯಮಂತ್ರಿ ಪರಿಹಾರ ನಿಧಿಗೆ 3 ಲಕ್ಷ…

View More ಸಿಎಂ ಪರಿಹಾರ ನಿಧಿಗೆ 3 ಲಕ್ಷ ರೂ.

ಮತ್ತೆ ಮೂವರ ಬಂಧನ

ಪುತ್ತೂರು: ಪುತ್ತೂರಿನ ದಲಿತ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿದ ಪ್ರಕರಣಕ್ಕೆ ಸಂಬಂಧಿಸಿ ನಗರ ಠಾಣೆ ಪೊಲೀಸರು ಮತ್ತೆ ಮೂವರನ್ನು ಶುಕ್ರವಾರ ಬಂಧಿಸಿದ್ದಾರೆ. ಪ್ರಕರಣದಲ್ಲಿ ಬಂಧಿತರ ಸಂಖ್ಯೆ 11ಕ್ಕೇರಿದೆ.…

View More ಮತ್ತೆ ಮೂವರ ಬಂಧನ

ಉಪನ್ಯಾಸಕರಿಲ್ಲದ ಪಿಯು ಕಾಲೇಜ್

ಮೊಳಕಾಲ್ಮೂರು: ವಿದ್ಯಾರ್ಥಿಗಳ ಕೊರತೆಯಿಂದ ಬಳಲುವ ಸರ್ಕಾರಿ ಕಾಲೇಜುಗಳು ಒಂದೆಡೆಯಾದರೆ, ವಿದ್ಯಾರ್ಥಿಗಳಿದ್ದರೂ ಉಪನ್ಯಾಸಕರು ಇಲ್ಲದಿರುವುದು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದುಸ್ಥಿತಿ. ತಾಲೂಕು ಕೇಂದ್ರದಲ್ಲಿ ಇರೋದೊಂದು ಸರ್ಕಾರಿ ಪದವಿ ಪೂರ್ವ ಕಾಲೇಜು. ಇಲ್ಲಿ ವಿಜ್ಞಾನ,…

View More ಉಪನ್ಯಾಸಕರಿಲ್ಲದ ಪಿಯು ಕಾಲೇಜ್

ಚಿಕ್ಕಮಗಳೂರಲ್ಲಿ ಏಳನೇ ಆರ್ಥಿಕ ಗಣತಿ ಆರಂಭ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಏಳನೇ ಆರ್ಥಿಕ ಗಣತಿಯನ್ನು ಜೂನ್​ನಲ್ಲಿ ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ 7ನೇ ಆರ್ಥಿಕ ಗಣತಿಯ ಜಿಲ್ಲಾಮಟ್ಟದ ಉಸ್ತುವಾರಿ ಸಮಿತಿ ಸಭೆ ಅಧ್ಯಕ್ಷತೆ…

View More ಚಿಕ್ಕಮಗಳೂರಲ್ಲಿ ಏಳನೇ ಆರ್ಥಿಕ ಗಣತಿ ಆರಂಭ

ಕೊಪ್ಪದ ಮಕ್ಕಿಯಲ್ಲಿ ಮೂರು ಶವಗಳ ಗುರುತು ಪತ್ತೆ, ಕೊಲೆಯ ಶಂಕೆ

ಹೊನ್ನಾವರ: ತಾಲೂಕಿನ ಮಂಕಿಯ ಕೊಪ್ಪದ ಮಕ್ಕಿಯಲ್ಲಿ ಸಿಕ್ಕಿದ್ದ ಮೂರು ಶವಗಳ ಗುರುತು ಪತ್ತೆಯಾಗಿದ್ದು, ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಬೆಂಗಳೂರಿನ ಯಶವಂತಪುರದ ಮೀನಾ, ಅವರ ಪುತ್ರಿಯರಾದ ಮನಿಶಾ ಹಾಗೂ ಕೋಮಲಾ ಎಂದು ತಿಳಿದುಬಂದಿದೆ. ಮೇ 13…

View More ಕೊಪ್ಪದ ಮಕ್ಕಿಯಲ್ಲಿ ಮೂರು ಶವಗಳ ಗುರುತು ಪತ್ತೆ, ಕೊಲೆಯ ಶಂಕೆ