ಮ್ಯೂಸಿಕ್ ಥೆರಪಿ ಪರ್ಯಾಯ ವಿಧಾನ

ಹುಬ್ಬಳ್ಳಿ:ವೈದ್ಯಕೀಯ ಕ್ಷೇತ್ರದಲ್ಲಿ ಮ್ಯೂಸಿಕ್ ಥೆರಪಿ ಪರ್ಯಾಯ ಚಿಕಿತ್ಸಾ ವಿಧಾನವಾಗಿ ಬೆಳೆಯುತ್ತಿದೆ ಎಂದು ಖ್ಯಾತ ಮನೋವೈದ್ಯ ಡಾ. ಆನಂದ ಪಾಂಡುರಂಗಿ ಅಭಿಪ್ರಾಯಪಟ್ಟರು. ಇಂಡಿಯನ್ ಮ್ಯೂಸಿಕ್ ಥೆರಪಿ ಅಸೋಸಿಯೇಷನ್ ಹಾಗೂ ಮನತರಂಗ ಕೌನ್ಸೆಲಿಂಗ್ ಸಹಯೋಗದಲ್ಲಿ ‘ಸಂಗೀತ ಚಿಕಿತ್ಸೆ’…

View More ಮ್ಯೂಸಿಕ್ ಥೆರಪಿ ಪರ್ಯಾಯ ವಿಧಾನ