ಅಂಗನವಾಡಿಗೆ ರೇಷನ್ ಬಂತು

ತೇರದಾಳ: ಪಟ್ಟಣದ ವಿವಿಧ ಅಂಗನವಾಡಿ ಕೇಂದ್ರಗಳಿಗೆ ಕೊನೆಗೂ ರೇಷನ್ ಪೂರೈಕೆಯಾಗಿದ್ದು, ಕೇಂದ್ರಗಳಲ್ಲಿ ಸೋಮವಾರ ಮಕ್ಕಳ ಚಿಲಿಪಿಲಿ ಸದ್ದು ಕೇಳಿ ಬಂದಿತು. ಪಟ್ಟಣದ ಕೆಲವು ಅಂಗನವಾಡಿ ಕೇಂದ್ರಗಳಿಗೆ ಕಳೆದ ಎರಡು ತಿಂಗಳಿಂದ ರೇಷನ್ ಬಾರದ್ದರಿಂದ ಅಂಗನವಾಡಿ…

View More ಅಂಗನವಾಡಿಗೆ ರೇಷನ್ ಬಂತು

ಮುಗಳಖೋಡ ಪ್ರಮುಖ ಕಾಲುವೆಗೆ ಶಾಸಕ ಸಿದ್ದು ಸವದಿ ಭೇಟಿ

ತೇರದಾಳ: ಹಿಡಕಲ್ ಜಲಾಶಯದಿಂದ ಕೃಷ್ಣಾ ನದಿಗೆ ಬಿಡುತ್ತಿರುವ ನೀರಿನ ಮಟ್ಟ ಪರಿಶೀಲಿಸಲು ಶಾಸಕ ಸಿದ್ದು ಸವದಿ ಗುರುವಾರ ನೆರೆಯ ಬೆಳಗಾವಿ ಜಿಲ್ಲೆಯ ಮುಗಳಖೋಡ ಪ್ರಮುಖ ಕಾಲುವೆಗೆ ಭೇಟಿ ನೀಡಿದರು. ಹಿಡಕಲ್ ಜಲಾಶಯದಿಂದ 1 ಟಿಎಂಸಿ…

View More ಮುಗಳಖೋಡ ಪ್ರಮುಖ ಕಾಲುವೆಗೆ ಶಾಸಕ ಸಿದ್ದು ಸವದಿ ಭೇಟಿ

ಕಲಿಸಿದ ಗುರುಗಳನ್ನು ಗೌರವಿಸಿ

ತೇರದಾಳ: ಕಲಿಸಿದ ಗುರುಗಳನ್ನು ಗೌರವಿಸಿ ಮೂವತ್ತು ವರ್ಷಗಳ ಹಿಂದಿನ ಸ್ನೇಹಿತರೆಲ್ಲರೂ ಒಂದಾಗುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತಸದ ವಿಷಯ ಎಂದು ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಶ್ರೀಗಳು ಹೇಳಿದರು. ಪಟ್ಟಣದ ಬಿಎಲ್‌ಡಿಇ ಸಂಸ್ಥೆಯ ಪ್ರಭುಲಿಂಗ…

View More ಕಲಿಸಿದ ಗುರುಗಳನ್ನು ಗೌರವಿಸಿ

ವಿದ್ಯಾದೇಗುಲದಲ್ಲಿ ಹಸಿರು ವೈಭವ

ತೇರದಾಳ: ಗುಡ್ಡದ ಅಂಚಿನಲ್ಲಿ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಆವರಣ, ಉದ್ಯಾನದಲ್ಲಿ ಶಾರದಾ ಮಾತೆಯ ದೇವಸ್ಥಾನ. ಇದು ಯಾವುದೋ ದೇವಸ್ಥಾನದ ವರ್ಣನೆಯಲ್ಲ. ಇದು ವಿದ್ಯಾದೇಗುಲ ಸರ್ಕಾರಿ ಶಾಲೆಯ ಹೊರನೋಟ. ಹೌದು. ರಬಕವಿ- ಬನಹಟ್ಟಿ ತಾಲೂಕಿನ ಕಾಲತಿಪ್ಪಿ…

View More ವಿದ್ಯಾದೇಗುಲದಲ್ಲಿ ಹಸಿರು ವೈಭವ

ಮೊಸಳೆ ಸೆರೆಹಿಡಿದ ಗ್ರಾಮಸ್ಥರು

ತೇರದಾಳ: ಸಮೀಪದ ಹಳಿಂಗಳಿ ಗ್ರಾಮದ ಕಲಗೌಡ ಪಾಟೀಲ ಅವರ ತೋಟದ ಹತ್ತಿರ ಹಳ್ಳದ ಕೆಸರಿನಲ್ಲಿದ್ದ ಮೊಸಳೆಯನ್ನು ಗ್ರಾಮಸ್ಥರು ಸೆರೆಹಿಡಿದು ಸ್ಥಳಕ್ಕೆ ಭೇಟಿ ನೀಡಿದ ಅರಣ್ಯಾಧಿಕಾರಿಗೆ ಒಪ್ಪಿಸಿದ್ದಾರೆ. ಮೊಸಳೆ ಹಿಡಿಯಲು ಗ್ರಾಮಸ್ಥರು ಹರಸಾಹಪಟ್ಟರು. ಒಂದು ಗಂಟೆ…

View More ಮೊಸಳೆ ಸೆರೆಹಿಡಿದ ಗ್ರಾಮಸ್ಥರು

ಕೃಷ್ಣೆಗೆ ನೀರು ಹರಿಸದಿದ್ದರೆ ಉಗ್ರ ಹೋರಾಟ

ತೇರದಾಳ: ಕೃಷ್ಣಾ ನದಿಗೆ ಕೊಯ್ನ ಜಲಾಶಯದಿಂದ ಏ.20ರೊಳಗೆ ನೀರು ಹರಿಸದಿದ್ದರೆ ಏ.23ರಂದು ನಡೆಯಲಿರುವ ಲೋಕಸಭೆ ಚುನಾವಣೆಗೆ ಬಹಿಷ್ಕಾರ ಹಾಕಲಾಗುವುದು ಮತ್ತು ಪಕ್ಷಾತೀತವಾಗಿ ಉಗ್ರ ಹೋರಾಟ ನಡೆಸಲಾಗುವುದು ಎಂದು ರೈತ ಮುಖಂಡರು ಎಚ್ಚರಿಸಿದರು. ಎಂಆರ್‌ಎನ್ ೌಂಡೇಷನ್…

View More ಕೃಷ್ಣೆಗೆ ನೀರು ಹರಿಸದಿದ್ದರೆ ಉಗ್ರ ಹೋರಾಟ

ಬಿಜೆಪಿಯವರು ಸಂವಿಧಾನ ವಿರೋಧಿಗಳು

ತೇರದಾಳ: ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವೀಣಾ ಕಾಶಪ್ಪನವರ ಶುಕ್ರವಾರ ಭರ್ಜರಿ ಪ್ರಚಾರ ನಡೆಸಿದರು. ಆರಾಧ್ಯ ದೈವ ಅಲ್ಲಮಪ್ರಭು ದೇವಸ್ಥಾನಕ್ಕೆ ಭೇಟಿ ನೀಡಿ, ಅಲ್ಲಮರ ದರ್ಶನ ಪಡೆದರು. ನಂತರ ತೆರೆದ ವಾಹನದಲ್ಲಿ ರೋಡ್ ಶೋ…

View More ಬಿಜೆಪಿಯವರು ಸಂವಿಧಾನ ವಿರೋಧಿಗಳು

ಒಗ್ಗಟ್ಟಿನಿಂದ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಿ

ತೇರದಾಳ: ಸಮೀಪದ ಸಸಾಲಟ್ಟಿ ಗ್ರಾಮದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಚಿವೆ ಉಮಾಶ್ರೀ ಕೆಲ ಕ್ಷಣ ಭಾವುಕರಾದರು. ದಯವಿಟ್ಟು ಎಲ್ಲರೂ ಪಕ್ಷ ನಿಷ್ಠೆಯಿಂದ ಒಗ್ಗಟ್ಟಿನಿಂದ ಕೆಲಸ ಮಾಡಿ ಎಂದು ನೆಲ…

View More ಒಗ್ಗಟ್ಟಿನಿಂದ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಿ

ಬಿಜೆಪಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ

ಮಹಾಲಿಂಗಪುರ: ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಯುಗಾದಿ ದಿನ ಮಹಾಲಿಂಗೇಶ್ವರ ದೇವಸ್ಥಾನ ಮುಂಭಾಗದಲ್ಲಿ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಿದರು. ನಡು ಚೌಕಿಯಿಂದ ಜವಳಿ ಬಜಾರ್ ಮೂಲಕ ಗಾಂಧಿ ವೃತ್ತ, ಚನ್ನಮ್ಮ ವೃತ್ತದವರೆಗೆ ಪಾದಯಾತ್ರೆ ನಡೆಸಿ…

View More ಬಿಜೆಪಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ

ರಾಮಲಿಂಗೇಶ್ವರ ರಥೋತ್ಸವ

ತೇರದಾಳ: ಸಮೀಪದ ಹಳಿಂಗಳಿ ಗ್ರಾಮದಲ್ಲಿ ರಾಮಲಿಂಗೇಶ್ವರ ಜಾತ್ರೆ ಮಹೋತ್ಸವ ಅಂಗವಾಗಿ ಸೋಮವಾರ ರಾಮಲಿಂಗ ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ಗ್ರಾಮದ ಮಾಧವಗೌಡ ಪಾಟೀಲರ ಮನೆಯಿಂದ ನಂದಿಕೋಲು ತರುವ ಮೂಲಕ ಜಾತ್ರೆಗೆ ಚಾಲನೆ ನೀಡಲಾಯಿತು. ವಾದ್ಯಮೇಳಗಳೊಂದಿಗೆ ಕಲಶ…

View More ರಾಮಲಿಂಗೇಶ್ವರ ರಥೋತ್ಸವ