ಯಾರ್ಯಾರಿಗೆ ಸಿಗಲಿದೆ ಮಂತ್ರಿಪಟ್ಟ?

ಹಾವೇರಿ: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನವಾಗಿದ್ದು, ಬಿಜೆಪಿ ಸರ್ಕಾರ ರಚಿಸಲು ಕ್ಷಣಗಣನೆ ಆರಂಭಗೊಂಡಿದೆ. ಇದರ ಬೆನ್ನಲ್ಲೇ ಜಿಲ್ಲೆಯಲ್ಲಿ ಯಾರ್ಯಾರಿಗೆ ಮಂತ್ರಿಪಟ್ಟ ಸಿಗಲಿದೆ ಎಂಬ ಚರ್ಚೆಗಳು ಚುರುಕುಗೊಂಡಿವೆ.ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ರಚನೆಯಲ್ಲಿ ಪ್ರಮುಖ…

View More ಯಾರ್ಯಾರಿಗೆ ಸಿಗಲಿದೆ ಮಂತ್ರಿಪಟ್ಟ?

ಬಿಜೆಪಿಗೆ ಅಧಿಕಾರದ ತವಕವಿಲ್ಲ

ಹುಬ್ಬಳ್ಳಿ: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಹುಮತ ಇದ್ದರೆ ಸಾಬೀತುಪಡಿಸಲಿ. ಇಲ್ಲದಿದ್ದರೆ ರಾಜೀನಾಮೆ ನೀಡಲಿ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಒತ್ತಾಯಿಸಿದ್ದಾರೆ. ಇಲ್ಲಿನ ತಮ್ಮ ನಿವಾಸದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ…

View More ಬಿಜೆಪಿಗೆ ಅಧಿಕಾರದ ತವಕವಿಲ್ಲ

ಸರ್ವದೋಷ ಪ್ರಾಯಶ್ಚಿತ್ತ ವಿಧಾನ

ಹುಬ್ಬಳ್ಳಿ: ಬ್ರಾಹ್ಮಿಲಾ ಮಹಿಳಾ ಪರಿಷತ್, ಜೈನ್ ಬೋರ್ಡಿಂಗ್ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಆಯರ್ಿಕಾ ವಿಶಾಶ್ರೀ ಮಾತಾಜಿ ಮತ್ತು ಅವರ ಸಂಘವನ್ನು ನಗರದಲ್ಲಿ ಅದ್ದೂರಿಯಿಂದ ಬರ ಮಾಡಿಕೊಳ್ಳಲಾಯಿತು.ಶಾಂತಿನಾಥ ಸಾಂಸ್ಕೃತಿಕ ಭವನದಿಂದ ದಿಗಂಬರ ಜೈನ್ ಬೋರ್ಡಿಂಗ್​ವರೆಗೆ ವಿಜೃಂಭಣೆಯಿಂದ…

View More ಸರ್ವದೋಷ ಪ್ರಾಯಶ್ಚಿತ್ತ ವಿಧಾನ

ಸಮಾಜ ತಿದ್ದಲು ಯತ್ನಿಸಿದ ಶರೀಫರು

ಹುಬ್ಬಳ್ಳಿ: ಕನ್ನಡದ ಶ್ರೇಷ್ಠ ಸಂತ, ತತ್ವಪದಕಾರ ಶಿಶುನಾಳ ಶರೀಫರಲ್ಲಿ ಅಗಾಧ ಶಕ್ತಿ ಇತ್ತು, ತಮ್ಮ ತತ್ವ ಸಾಹಿತ್ಯದ ಮೂಲಕ ಸಮಾಜವನ್ನು ತಿದ್ದಲು ಪ್ರಯತ್ನಿಸಿದರು ಎಂದು ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಪ್ರೊ. ಕೆ.ಎಸ್.…

View More ಸಮಾಜ ತಿದ್ದಲು ಯತ್ನಿಸಿದ ಶರೀಫರು

ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ

ಹುಬ್ಬಳ್ಳಿ: ಸ್ಮಾರ್ಟ್​ಸಿಟಿ ಯೋಜನೆಯಡಿ ಕೈಗೊಂಡಿರುವ ಕೆಲಸಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಮಾಜಿ ಸಿಎಂ ಜಗದೀಶ ಶೆಟ್ಟರ್ ಅಧಿಕಾರಿಗಳಿಗೆ ಸೂಚಿಸಿದರು. ಸ್ಮಾರ್ಟ್​ಸಿಟಿ ಯೋಜನೆ ಪ್ರಗತಿ ಪರಿಶೀಲನೆ ಕುರಿತು ನಗರದಲ್ಲಿ ಬುಧವಾರ ಆಯೋಜಿಸಿದ್ದ ಹು-ಧಾ ಸ್ಮಾರ್ಟ್​ಸಿಟಿ ಕಂಪನಿ,…

View More ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ

ಸಾಹಿತಿ ವೆಂಕಟ್ರಮಣ ಭಟ್ ಆತ್ಮಹತ್ಯೆ

ಹೊನ್ನಾವರ: ವೆಂಭ ವಂದೂರು ಎಂದೇ ಪ್ರಸಿದ್ಧರಾದ ಉತ್ತರ ಕನ್ನಡ ಜಿಲ್ಲೆಯ ಹಿರಿಯ ಸಾಹಿತಿ, ಚಿಂತಕ ವೆಂಕಟ್ರಮಣ ಭಟ್ ವಂದೂರು (74) ಶನಿವಾರ ತಡರಾತ್ರಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂಬೈನಲ್ಲಿ ಉದ್ಯೋಗಿಯಾಗಿ ಕನ್ನಡದ…

View More ಸಾಹಿತಿ ವೆಂಕಟ್ರಮಣ ಭಟ್ ಆತ್ಮಹತ್ಯೆ

ಕರಾವಳಿಯ ಚಿರಾಪುಂಜಿಯಲ್ಲೇ ನೀರಿಗೆ ಬರ!

ರಾಮಚಂದ್ರ ಕಿಣಿ ಭಟ್ಕಳ ಬಿಸಿಲ ಬೇಗೆಗೆ ಧರೆ ಹತ್ತಿ ಉರಿಯುತ್ತಿದೆ. ಕರಾವಳಿಯ ಚಿರಾಪುಂಜಿ ಎಂದೇ ಗುರುತಿಸಲಾಗುವ ಭಟ್ಕಳದಲ್ಲಿ ನೀರಿನ ಸೆಲೆ ಇಲ್ಲದಾಗಿದೆ. ಸುತ್ತ ನೀರಿದ್ದರೂ ಕುಡಿಯುವ ಜೀವಜಲಕ್ಕೆ ಜನರು ತೊಂದರೆ ಅನುಭವಿಸುವಂತಾಗಿದೆ. ಜತೆಗೆ, ಜಾನುವಾರುಗಳನ್ನು…

View More ಕರಾವಳಿಯ ಚಿರಾಪುಂಜಿಯಲ್ಲೇ ನೀರಿಗೆ ಬರ!

ಬಿಸಿಲಲ್ಲಿ ಬೆಂದವರಿಗೆ, ಮಳೆಯಲ್ಲೂ ಸಂಕಷ್ಟ

ಅಂಕೋಲಾ: ಪಟ್ಟಣದ ಬಸ್ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಲು ಕೇವಲ ಒಂದು ತಿಂಗಳು ಮಾತ್ರ ಬಾಕಿ ಇದ್ದು, ಅಷ್ಟರೊಳಗೆ ಪೂರ್ಣಗೊಳ್ಳುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ.ಹಳೇ ಬಸ್ ನಿಲ್ದಾಣ ತೆರವುಗೊಳಿಸಿದ್ದರಿಂದಾಗಿ ಪ್ರಯಾಣಿಕರು ಬಿಸಿಲಿನಲ್ಲಿಯೇ ನಿಲ್ಲುವಂತಾಗಿದ್ದು, ಜೊತೆಗೆ ಧೂಳಿನಿಂದ…

View More ಬಿಸಿಲಲ್ಲಿ ಬೆಂದವರಿಗೆ, ಮಳೆಯಲ್ಲೂ ಸಂಕಷ್ಟ

ನಾಲ್ಕೂರಲ್ಲಿ ನೀರಿಗೆ ಹಾಹಾಕಾರ

| ಅನಂತ ನಾಯಕ್ ಮುದ್ದೂರು ಕೊಕ್ಕರ್ಣೆನಾಲ್ಕೂರು ಗ್ರಾಪಂ ವ್ಯಾಪ್ತಿಯ ಹಲವೆಡೆ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಪಂಚಾಯಿತಿ ವ್ಯಾಪ್ತಿಯ ಮಿಯಾರು, ಕಜ್ಕೆ, ಅರ್ಬಿ, ಅರಮನೆಜೆಡ್ಡು, ಮುದ್ದೂರು, ಬಾಳೆಗುಂಡಿ, ಕಜ್ಕೆ ಬೈಲು, ಮಾರಾಳಿ, ದಾಸಾನುಕಟ್ಟೆ, ಅಂಕ್ರಾಲು ಮೊದಲಾದೆಡೆ…

View More ನಾಲ್ಕೂರಲ್ಲಿ ನೀರಿಗೆ ಹಾಹಾಕಾರ

ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರ

ಹಿರೇಕೆರೂರ: ಲೋಕಸಭೆ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಗೆಲ್ಲುವಂತಹ ಅಭ್ಯರ್ಥಿಗಳನ್ನು ಬಿಜೆಪಿ ಕಣಕ್ಕಿಳಿಸಿದ್ದು, ಈ ಬಾರಿ ಸ್ಪಷ್ಟ ಬಹುಮತದೊಂದಿಗೆ ಕೇಂದ್ರದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಆಡಳಿತ ನಡೆಸುವುದು ಶತಸಿದ್ಧ ಎಂದು ಮಾಜಿ ಶಾಸಕ ಯು.ಬಿ.…

View More ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರ