ಕುಸಿಯುತ್ತಿದೆ ಆನೆಕೆರೆ ತಡೆಗೋಡೆ

ಹಿರಿಕರ ರವಿ ಸೋಮವಾರಪೇಟೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಪಟ್ಟಣದ ಆನೆಕೆರೆ ಭರ್ತಿ ಆಗುತ್ತಿರುವುದರಿಂದ ಪಟ್ಟಣದ ಜನರು ಹರ್ಷಗೊಂಡಿದ್ದಾರೆ. ಆದರೆ, ಕೆರೆಯ ತಡೆಗೋಡೆ ಕುಸಿಯುತ್ತಿರುವುದರಿಂದ ಆತಂಕವೂ ಎದುರಾಗಿದೆ. ಕಳೆದ ಹಲವಾರು ವರ್ಷಗಳಿಂದ ಪಟ್ಟಣ ಪಂಚಾಯಿತಿ ಆಡಳಿತ…

View More ಕುಸಿಯುತ್ತಿದೆ ಆನೆಕೆರೆ ತಡೆಗೋಡೆ