ಶಾಲೆಯ ಬಾಗಿಲು, ಕಿಟಕಿ ಧ್ವಂಸ

ಹಾಸನ: ನಗರದ ಹೃದಯ ಭಾಗದಲ್ಲಿರುವ ಉತ್ತರ ಬಡಾವಣೆ ಸರ್ಕಾರಿ ಪ್ರಾಥಮಿಕ ಶಾಲೆಯ ಬಾಗಿಲು, ಕಿಟಕಿಗಳನ್ನು ಕಿಡಿಗೇಡಿಗಳು ಮುರಿದು ನಷ್ಟ ಉಂಟುಮಾಡಿದ್ದಾರೆ. ಸ್ಥಳೀಯ ಪುಂಡಪೋಕರಿಗಳ ದ್ವೇಷದಿಂದ ಶಾಲೆಗೆ ತೊಂದರೆ ಎದುರಾಗಿದೆ. ಈ ಬೆಳವಣಿಗೆ ಪಾಲಕರಲ್ಲಿ ಆತಂಕ…

View More ಶಾಲೆಯ ಬಾಗಿಲು, ಕಿಟಕಿ ಧ್ವಂಸ