ನಾಲ್ವರು ದರೋಡೆಕೋರರ ಬಂಧನ

ಮುಂಡಗೋಡ: ಟಿಬೆಟಿಯನ್ ಕಾಲನಿಯಲ್ಲಿ 19ರಂದು ನಡೆದ ದರೋಡೆ ಪ್ರಕರಣದ ನಾಲ್ವರು ಆರೋಪಿಗಳನ್ನು ಮುಂಡಗೋಡ ಪೊಲೀಸರು ಶುಕ್ರವಾರ ಪಟ್ಟಣದಲ್ಲಿ ಬಂಧಿಸಿದ್ದಾರೆ. ತಲೆಮರೆಸಿಕೊಂಡ ಇನ್ನೊಬ್ಬ ಆರೋಪಿಗಾಗಿ ಶೋಧ ನಡೆಸಿದ್ದಾರೆ. ಮುಂಡಗೋಡ ಗಾಂಧಿನಗರದ ವಸಂತ ಕೊರವರ, ಆನಂದ ನಗರದ…

View More ನಾಲ್ವರು ದರೋಡೆಕೋರರ ಬಂಧನ