ಮಹಿಳೆ ತಲೆಗೆ ಕಲ್ಲಿನಿಂದ ಹೊಡೆದು ಹತ್ಯೆ

ತರೀಕೆರೆ: ಗೇಟ್ ದುಗ್ಲಾಪುರ ಗ್ರಾಮದಲ್ಲಿ ಮಹಿಳೆಯೊಬ್ಬರ ತಲೆಗೆ ಕಲ್ಲಿನಿಂದ ಹೊಡೆದು ಹತ್ಯೆ ಮಾಡಲಾಗಿದೆ. ಗೇಟ್ ದುಗ್ಲಾಪುರ ನಿವಾಸಿ ಶಾಂತಮ್ಮ (48) ಕೊಲೆಯಾದವರು. ಮನೆಯಲ್ಲಿ ಒಬ್ಬರೇ ವಾಸವಾಗಿದ್ದ ಶಾಂತಮ್ಮ ಶುಕ್ರವಾರ ರಾತ್ರಿ ಶೌಚಕ್ಕೆ ಮನೆಯ ಹಿಂದೆ…

View More ಮಹಿಳೆ ತಲೆಗೆ ಕಲ್ಲಿನಿಂದ ಹೊಡೆದು ಹತ್ಯೆ

ಹದಗೆಟ್ಟ ರಸ್ತೆಯಲ್ಲೇ ಓಡಾಟ ಅನಿವಾರ್ಯ

ತರೀಕೆರೆ: ಸೊಕ್ಕೆ ಸಮೀಪದ ವಡೇರಹಳ್ಳಿ ಗ್ರಾಮ ಸಮರ್ಪಕ ರಸ್ತೆ ಮಾತ್ರವಲ್ಲದೆ ಎಲ್ಲ ಮೂಲ ಸೌಲಭ್ಯಗಳಿಂದ ವಂಚಿತವಾಗಿದ್ದು ಇದುವರೆಗೂ ಜನಪ್ರತಿನಿಧಿಗಳು ನೀಡಿರುವ ಭರವಸೆಗಳು ಈಡೇರದೆ ಜನರು ಚಾತಕ ಪಕ್ಷಿಗಳಂತೆ ಕಾಯುವಂತಾಗಿದೆ. ದೊಡ್ಡ ಬೋಕಿಕೆರೆ ಗ್ರಾಪಂ ವ್ಯಾಪ್ತಿಯ…

View More ಹದಗೆಟ್ಟ ರಸ್ತೆಯಲ್ಲೇ ಓಡಾಟ ಅನಿವಾರ್ಯ

ಮಳೆಗಾಲದಲ್ಲಿ ಅಮೃತೇಶ್ವರ ಸ್ವಾಮಿಗೆ ಜಲ ಕಂಟಕ

ತರೀಕೆರೆ: ಅಮೃತಾಪುರ ಗ್ರಾಮದಲ್ಲಿ 900 ವರ್ಷಗಳ ಹಿಂದೆ ಹೊಯ್ಸಳರಿಂದ ನಿರ್ವಣಗೊಂಡಿರುವ ಪ್ರಸಿದ್ಧ ಶ್ರೀ ಅಮೃತೇಶ್ವರ ಸ್ವಾಮಿ ದೇವಾಲಯಕ್ಕೀಗ ಮಳೆ ಕಂಟಕ ಎದುರಾಗಿದೆ. ಕ್ರಿ.ಶ.1196 ಜ.14 ರಂದು ಹೊಯ್ಸಳ ದೊರೆ ಎರಡನೇ ವೀರಬಲ್ಲಾಳ ತನ್ನ ದಂಡನಾಯಕ…

View More ಮಳೆಗಾಲದಲ್ಲಿ ಅಮೃತೇಶ್ವರ ಸ್ವಾಮಿಗೆ ಜಲ ಕಂಟಕ