ಭೂತನಘಾಟಿಯಲ್ಲಿ ಆನೆ ಸಂಚಾರದ ಮುನ್ನೆಚ್ಚರಿಕೆ ಫ್ಲೆಕ್ಸ್ ಅಳವಡಿಕೆ

ತರೀಕೆರೆ: ಸಂತವೇರಿ ಸಮೀಪದ ಭೂತನಘಾಟಿ ರಸ್ತೆ ತಿರುವುಗಳಲ್ಲಿ ಕೆಲವು ದಿನಗಳಿಂದ ಒಂಟಿ ಸಲಗದ ಉಪಟಳ ಹೆಚ್ಚಾಗಿರುವುದರಿಂದ ರಾಜ್ಯ ಅರಣ್ಯ ಇಲಾಖೆ ಅಧಿಕಾರಿಗಳು ವಾಹನ ಸವಾರರಿಗೆ ಜಾಗೃತಿ ಮೂಡಿಸುವ ಕಾರ್ಯಕೈಗೊಂಡಿದೆ. ಕೆಲವು ದಿನಗಳ ಹಿಂದೆ ಒಂಟಿ…

View More ಭೂತನಘಾಟಿಯಲ್ಲಿ ಆನೆ ಸಂಚಾರದ ಮುನ್ನೆಚ್ಚರಿಕೆ ಫ್ಲೆಕ್ಸ್ ಅಳವಡಿಕೆ

ಭದ್ರಾ ನಾಲೆ ಬಿದ್ದು ಬೆಂಗಳೂರಿನ ಯುವಕ ಸಾವು

ತರೀಕೆರೆ: ತಾಲೂಕಿನ ಎಂ.ಸಿ.ಹಳ್ಳಿ ಸಮೀಪದ ಭದ್ರಾ ಬಲದಂಡೆ ನಾಲೆಯಲ್ಲಿ ಬುಧವಾರ ಯುವಕ ನೀರುಪಾಲಾಗಿದ್ದಾನೆ. ಬೆಂಗಳೂರು ಮೂಲದ ಅಕ್ಷಯ್ (24) ಮೃತ ದುರ್ದೈವಿ. ಬೆಳಗ್ಗೆ 8.45ಕ್ಕೆ ಬೆಂಗಳೂರಿನಿಂದ ಭದ್ರಾವತಿಗೆ ಹೋಗುವ ಮಾರ್ಗದ ಬಲದಂಡೆ ನಾಲೆಯಲ್ಲಿ ಬೈಕ್…

View More ಭದ್ರಾ ನಾಲೆ ಬಿದ್ದು ಬೆಂಗಳೂರಿನ ಯುವಕ ಸಾವು

ಜಿಂಕೆ ಬೇಟೆಗಾರರ ಬಂಧನ

ತರೀಕೆರೆ; ಜಿಂಕೆ ಬೇಟೆಯಾಡಿ ಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಶನಿವಾರ ಬಂಧಿಸಿದ್ದು, ಮತ್ತೊಬ್ಬ ಪರಾರಿಯಾಗಿದ್ದಾನೆ. ಯರೇಹಳ್ಳಿ ತಾಂಡದ ರವಿನಾಯ್ಕ (40) ಹಾಗೂ ನಾಗೇನಹಳ್ಳಿ ಗ್ರಾಮದ ನಿವಾಸಿ ಲಿಂಗಾನಾಯ್ಕ (50)…

View More ಜಿಂಕೆ ಬೇಟೆಗಾರರ ಬಂಧನ

ಪೊಲೀಸ್ ಪೇದೆ ಅಮಾನತಿಗೆ ಆಗ್ರಹ

ತರೀಕೆರೆ: ಪೊಲೀಸ್ ಪೇದೆಯೊಬ್ಬರು ವಿದ್ಯಾರ್ಥಿ ಮೇಲೆ ಅನಗತ್ಯವಾಗಿ ಹಲ್ಲೆ ನಡೆಸಿದ ಕ್ರಮವನ್ನು ಖಂಡಿಸಿ ಬಾವಿಕೆರೆ ಗ್ರಾಮಸ್ಥರು ಶನಿವಾರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಪಾನಿಪೂರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿ ಬಾವಿಕೆರೆ…

View More ಪೊಲೀಸ್ ಪೇದೆ ಅಮಾನತಿಗೆ ಆಗ್ರಹ

ದೇವಾಂಗ ಸಮುದಾಯದ ಮೆರವಣಿಗೆ

ತರೀಕೆರೆ: ಪಟ್ಟಣದ ಎಪಿಎಂಸಿ ಆವರಣದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ದೇವಾಂಗ (ನೇಕಾರ) ಬೃಹತ್ ಸಮಾವೇಶದ ಅಂಗವಾಗಿ ಮಂಗಳವಾರ ಸಮುದಾಯದವರು ಹಂಪಿ ಹೇಮಕೂಟ ಪೀಠಾಧ್ಯಕ್ಷ ಶ್ರೀ ದಯಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಬೃಹತ್ ಮೆರವಣಿಗೆ ನಡೆಸಿದರು. ಶ್ರೀ…

View More ದೇವಾಂಗ ಸಮುದಾಯದ ಮೆರವಣಿಗೆ

15 ಕೋಟಿ ರೈತರಿಗೆ ಕಿಸಾನ್ ಸಮ್ಮಾನ್ ಲಾಭ

ತರೀಕೆರೆ: ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆಯಿಂದ ದೇಶದ 15 ಕೋಟಿ ರೈತರಿಗೆ ಅನುಕೂಲವಾಗಲಿದ್ದು, ಈ ಮಹತ್ವಾಕಾಂಕ್ಷಿ ಯೋಜನೆ ಸಲುವಾಗಿ ಕೇಂದ್ರ 3.50 ಲಕ್ಷ ಕೋಟಿ ರೂ. ಹಣ ಮೀಸಲಿರಿಸಿದೆ ಎಂದು ಸಂಸದೆ ಶೋಭಾ…

View More 15 ಕೋಟಿ ರೈತರಿಗೆ ಕಿಸಾನ್ ಸಮ್ಮಾನ್ ಲಾಭ

ಕರಕುಚ್ಚಿಯಲ್ಲಿ ಶೇ.67, ಗುಬ್ಬಿಗಾದಲ್ಲಿ 73.94 ರಷ್ಟು ಮತದಾನ

ತರೀಕೆರೆ: ಕರಕುಚ್ಚಿ ಗ್ರಾಪಂನ ಕರಕುಚ್ಚಿ ಬ್ಲಾಕ್​-1ರ ಸದಸ್ಯ ಎಂ.ರಾಮಲಿಂಗಪ್ಪ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಬುಧವಾರ ನಡೆದ ಉಪ ಚುನಾವಣೆಯಲ್ಲಿ ಶೇ.67.36 ಮತದಾನವಾಗಿದೆ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಿದ್ದ ಎರಡು ಮತಗಟ್ಟೆಗಳಲ್ಲಿ ನಿಗದಿಯಂತೆ…

View More ಕರಕುಚ್ಚಿಯಲ್ಲಿ ಶೇ.67, ಗುಬ್ಬಿಗಾದಲ್ಲಿ 73.94 ರಷ್ಟು ಮತದಾನ

ಭದ್ರಗಿರಿ ಕ್ಷೇತ್ರದಲ್ಲಿ ದೀಪೋತ್ಸವ

ತರೀಕೆರೆ: ತಾಲೂಕಿನ ಎಂ.ಸಿ.ಹಳ್ಳಿ ಗ್ರಾಮದ ಭದ್ರಗಿರಿ ಶ್ರೀ ಶಿವಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ತಿರು ಕಾರ್ತಿಕ ದೀಪೋತ್ಸವ ಶುಕ್ರವಾರ ವಿಜೃಂಭಣೆಯಿಂದ ಜರುಗಿತು. ಶುಕ್ರವಾರ ಬೆಳಗಿನ ಜಾವ 4ಕ್ಕೆ ಸ್ವಾಮಿಯ ವಿಶ್ವರೂಪ ದರ್ಶನದ ಮೂಲಕ ವಿವಿಧ ಪೂಜೆಗಳು…

View More ಭದ್ರಗಿರಿ ಕ್ಷೇತ್ರದಲ್ಲಿ ದೀಪೋತ್ಸವ

ಕೆರೆಯಲ್ಲಿ ಮುಳುಗಿ ಮೂವರ ಸಾವು

ತರೀಕೆರೆ: ತಾಲೂಕಿನ ಹುಲಿತಿಮ್ಮಾಪುರ ಗ್ರಾಮದಲ್ಲಿ ಆಯುಧ ಪೂಜೆಗೆ ಬೈಕ್ ತೊಳೆಯಲು ತೆರಳಿದ್ದ ಸಹೋದರರು, ಸಂಬಂಧಿ ಸೇರಿ ಮೂವರು ಯುವಕರು ಕಟ್ಟೆ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸಹೋದರರಾದ ಹುಲಿತಿಮ್ಮಾಪುರ ಗ್ರಾಮದ ಹೇಮಂತ್(18) ವಿಜಯ್ಕುಮಾರ್(15) ಹಾಗೂ ಬರಗೇನಹಳ್ಳಿ…

View More ಕೆರೆಯಲ್ಲಿ ಮುಳುಗಿ ಮೂವರ ಸಾವು

ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕರ ಆಯ್ಕೆ

ಚಿಕ್ಕಮಗಳೂರು: ಜಿಲ್ಲಾ ಒಕ್ಕಲಿಗರ ಸಂಘದ ಸಾಮಾನ್ಯ ಕ್ಷೇತ್ರದ 4 ನಿರ್ದೇಶಕರ ಸ್ಥಾನಗಳ ಚುನಾವಣೆಯಲ್ಲಿ ಎಚ್.ಎಂ.ಶ್ಯಾಮ್ (1330), ಜಿ.ಎಸ್.ಚಂದ್ರಪ್ಪ (1072), ಕೊಪ್ಪ ತಾಲೂಕಿನ ಎಸ್.ಡಿ.ಮನೋಜ್ (155), ಕಡೂರು-ತರೀಕೆರೆ ಕೆ.ಎಸ್.ಮೋಹನ್ ಕುಮಾರ್(375) ಮತಗಳಿಂದ ಗೆಲುವು ಸಾಧಿಸಿದರು. ನಗರದ…

View More ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕರ ಆಯ್ಕೆ