ಭಾರತದಲ್ಲಿ ದಾಳಿ ನಡೆಸಲು ನೂರಾರು ಆದಿವಾಸಿ ಯುವಕರನ್ನು ಪಿಒಕೆಗೆ ಕರೆತರುತ್ತಿರುವ ಐಎಸ್​ಐ

ನವದೆಹಲಿ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 74ನೇ ಅಧಿವೇಶನದಲ್ಲಿ ಜಮ್ಮು ಮತ್ತು ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಲು ಪಾಕ್​ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಇದರ ಬೆನ್ನಲ್ಲೇ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಇಂಟರ್​ ಸರ್ವೀಸಸ್​ ಇಂಟೆಲಿಜೆನ್ಸ್​ (ಐಎಸ್​ಐ) ಭಾರತದ…

View More ಭಾರತದಲ್ಲಿ ದಾಳಿ ನಡೆಸಲು ನೂರಾರು ಆದಿವಾಸಿ ಯುವಕರನ್ನು ಪಿಒಕೆಗೆ ಕರೆತರುತ್ತಿರುವ ಐಎಸ್​ಐ

ಹರಿಯಾಣದ ರೇವಾರಿ ರೈಲ್ವೆ ಜಂಕ್ಷನ್​ ಉಡಾಯಿಸುವುದಾಗಿ ಬೆದರಿಕೆ ಒಡ್ಡಿದ ಜೈಷ್​ ಸಂಘಟನೆ

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರ ಭಾರತದಲ್ಲಿ ದಾಳಿ ನಡೆಸಲು ಉಗ್ರರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂಬ ವರದಿಗಳು ಬಂದಿತ್ತು. ಅದರ ಬೆನ್ನಲ್ಲೇ ಹರಿಯಾಣದ ರೇವಾರಿ ರೈಲ್ವೆ ಜಂಕ್ಷನ್​ ಮತ್ತು…

View More ಹರಿಯಾಣದ ರೇವಾರಿ ರೈಲ್ವೆ ಜಂಕ್ಷನ್​ ಉಡಾಯಿಸುವುದಾಗಿ ಬೆದರಿಕೆ ಒಡ್ಡಿದ ಜೈಷ್​ ಸಂಘಟನೆ

ಜಮ್ಮು ಕಾಶ್ಮೀರದಲ್ಲಿ ಸೇಬಿನ ತೋಟಕ್ಕೆ ಬೆಂಕಿ ಹಚ್ಚಿದ ಉಗ್ರರು

ಶ್ರೀನಗರ: ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಆ. 5 ರಂದು ರದ್ದುಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂದು ರಾಜ್ಯದಲ್ಲಿ ಹಲವು ನಿಬಂಧನೆಗಳನ್ನು ಹೇರಲಾಗಿತ್ತು. ಈಗ ಕ್ರಮೇಣವಾಗಿ…

View More ಜಮ್ಮು ಕಾಶ್ಮೀರದಲ್ಲಿ ಸೇಬಿನ ತೋಟಕ್ಕೆ ಬೆಂಕಿ ಹಚ್ಚಿದ ಉಗ್ರರು

ಟ್ರಕ್​ ಮೂಲಕ ಕಣಿವೆ ರಾಜ್ಯದೊಳಗೆ ನುಸುಳಲು ಯತ್ನಿಸುತ್ತಿದ್ದ 3 ಶಂಕಿತ ಉಗ್ರರ ಬಂಧನ

ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳು ಸಂಚು ರೂಪಿಸುತ್ತಿರುವಾಗಲೇ ಟ್ರಕ್​ ಮೂಲಕ ಕಣಿವೆ ರಾಜ್ಯದೊಳಿಗೆ ನುಸುಳಲು ಯತ್ನಿಸಿದ ಮೂವರು ಶಂಕಿತ ಉಗ್ರರನ್ನು ಪೊಲೀಸರು ಬಂಧಿಸಿದ್ದು, ಅವರಿಂದ…

View More ಟ್ರಕ್​ ಮೂಲಕ ಕಣಿವೆ ರಾಜ್ಯದೊಳಗೆ ನುಸುಳಲು ಯತ್ನಿಸುತ್ತಿದ್ದ 3 ಶಂಕಿತ ಉಗ್ರರ ಬಂಧನ

ದೈನಂದಿನ ಕಾರ್ಯದಲ್ಲಿ ತೊಡಗದಂತೆ ಪಾಕ್​ ಮೂಲದ ಉಗ್ರರ ಬೆದರಿಕೆಗೆ ತಲೆಕೆಡಿಸಿಕೊಳ್ಳದ ಕಾಶ್ಮೀರ ವಾಸಿಗಳು

ನವದೆಹಲಿ: ಲಷ್ಕರ್​ ಇ ತೋಯ್ಬಾ, ಜೈಷ್​ ಇ ಮಹಮ್ಮದ್​ ಮತ್ತು ಹಿಜ್ಬುಲ್​ ಮುಜಾಹಿದ್ದೀನ್​ ಸೇರಿದಂತೆ ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳು ಯಾವುದೇ ದೈನಂದಿನ ಕೆಲಸಗಳನ್ನು ಮಾಡದಂತೆ ಕಾಶ್ಮೀರಿಗಳ ಮೇಲೆ ಒತ್ತಡ ಏರುತ್ತಿದ್ದಾರೆ. ಆದರೆ, ಕಾಶ್ಮೀರಿಗಳು…

View More ದೈನಂದಿನ ಕಾರ್ಯದಲ್ಲಿ ತೊಡಗದಂತೆ ಪಾಕ್​ ಮೂಲದ ಉಗ್ರರ ಬೆದರಿಕೆಗೆ ತಲೆಕೆಡಿಸಿಕೊಳ್ಳದ ಕಾಶ್ಮೀರ ವಾಸಿಗಳು

ಭಾರತೀಯ ಸೇನೆ ರೈತರನ್ನು ಉಗ್ರರು ಎಂದು ಬಿಂಬಿಸುತ್ತಿದೆ: ಪಾಕ್​ ಸೇನೆ

ಇಸ್ಲಾಮಾಬಾದ್: ಆಕಸ್ಮಿಕವಾಗಿ ಗಡಿ ನಿಯಂತ್ರಣ ರೇಖೆ ದಾಟಿ ಭಾರತದೊಳಗೆ ಪ್ರವೇಶಿಸಿದ್ದ ಇಬ್ಬರು ಪಾಕಿಸ್ತಾನಿ ರೈತರನ್ನು ಭಾರತೀಯ ಸೇನೆ ಭಯೋತ್ಪಾದಕರು ಎಂದು ಬಿಂಬಿಸುತ್ತಿದೆ ಎಂದು ಪಾಕ್​ ಸೇನೆ ತಿಳಿಸಿದೆ. ಆ. 22, 23ರ ರಾತ್ರಿ ಜಮ್ಮು…

View More ಭಾರತೀಯ ಸೇನೆ ರೈತರನ್ನು ಉಗ್ರರು ಎಂದು ಬಿಂಬಿಸುತ್ತಿದೆ: ಪಾಕ್​ ಸೇನೆ

ಮನೆಯೊಂದರ ಮೇಲೆ ಗುಂಡು ಹಾರಿಸಿದ ಉಗ್ರರು; ಎರಡೂವರೆ ವರ್ಷದ ಹೆಣ್ಣುಮಗು ಸೇರಿ ನಾಲ್ವರಿಗೆ ಗಾಯ

ಶ್ರೀನಗರ: ಉತ್ತರ ಕಾಶ್ಮೀರದ ಮನೆಯೊಂದರ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಬರ್ಮುಲ್ಲಾ ಜಿಲ್ಲೆಯ ಮನೆಯೊಂದರ ಮೇಲೆ ಶುಕ್ರವಾರವೇ ದಾಳಿ ನಡೆಸಿದ್ದು ಪುಟ್ಟ ಹೆಣ್ಣುಮಗು ಸೇರಿ ನಾಲ್ವರು ಗಾಯಗೊಂಡಿದ್ದಾರೆ. ಈ ಬಗ್ಗೆ ಕಾಶ್ಮೀರ ಪೊಲೀಸರು ಟ್ವೀಟ್​…

View More ಮನೆಯೊಂದರ ಮೇಲೆ ಗುಂಡು ಹಾರಿಸಿದ ಉಗ್ರರು; ಎರಡೂವರೆ ವರ್ಷದ ಹೆಣ್ಣುಮಗು ಸೇರಿ ನಾಲ್ವರಿಗೆ ಗಾಯ

ಭೂಗತ ಪಾತಕಿ ದಾವೂದ್​ ಇಬ್ರಾಹಿಂನನ್ನು ಉಗ್ರ ಎಂದು ಘೋಷಿಸಿದ ಕೇಂದ್ರ ಸರ್ಕಾರ

ನವದೆಹಲಿ: ಭೂಗತ ಪಾತಕಿ ದಾವೂದ್​ ಇಬ್ರಾಹಿಂ, ಜೈಷ್​ ಎ ಮೊಹಮದ್​ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್​ ಅಜರ್​, ಲಷ್ಕರ್​ ಎ ತೋಯೆಬಾ ಉಗ್ರ ಸಂಘಟನೆಯ ಹಫೀಜ್​ ಸಯೀದ್​ ಮತ್ತು ಜಾಕಿರ್​ ರೆಹಮಾನ್​ ಲಖ್ವಿಯನ್ನು ಉಗ್ರರು…

View More ಭೂಗತ ಪಾತಕಿ ದಾವೂದ್​ ಇಬ್ರಾಹಿಂನನ್ನು ಉಗ್ರ ಎಂದು ಘೋಷಿಸಿದ ಕೇಂದ್ರ ಸರ್ಕಾರ

ಭಾರತಕ್ಕೆ ನುಸುಳಲು ಯತ್ನಿಸುತ್ತಿದ್ದ ಲಷ್ಕರ್ ಎ ತೊಯ್ಬಾದ ಇಬ್ಬರು ಉಗ್ರರನ್ನು ಬಂಧಿಸಿದ ಭಾರತೀಯ ಸೇನೆ

ನವದೆಹಲಿ: ಜಮ್ಮು ಕಾಶ್ಮೀರ ಗಡಿಯಲ್ಲಿ ಭಯೋತ್ಪಾದಕರ ಒಳನುಸುಳುವಿಕೆ ಯತ್ನವನ್ನು ವಿಫಲಗೊಳಿಸಿರುವ ಭಾರತೀಯ ಸೇನೆ, ಲಷ್ಕರ್​ ಎ ತೊಯ್ಬಾದ ಭಯೋತ್ಪಾದನೆ ಸಂಘಟನೆಯ ಇಬ್ಬರನ್ನು ಬಂಧಿಸಿದೆ. ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಆಗಸ್ಟ್ 21 ರಂದು ಭಾರತದೊಳಗೆ…

View More ಭಾರತಕ್ಕೆ ನುಸುಳಲು ಯತ್ನಿಸುತ್ತಿದ್ದ ಲಷ್ಕರ್ ಎ ತೊಯ್ಬಾದ ಇಬ್ಬರು ಉಗ್ರರನ್ನು ಬಂಧಿಸಿದ ಭಾರತೀಯ ಸೇನೆ

ಉಗ್ರರ ನೆಲೆಯನ್ನು ಬಾಂಗ್ಲಾಗೆ ಸ್ಥಳಾಂತರಿಸಿದ ಪಾಕ್​: ಅಲ್ಲಿಂದಲೇ ಭಾರತದಲ್ಲಿ ದಾಳಿ ನಡೆಸಲು ಪ್ಲ್ಯಾನ್​

ನವದೆಹಲಿ: ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ನಂತರ ಒಳಗೊಳಗೇ ಕುದಿಯುತ್ತಿರುವ ಪಾಕಿಸ್ತಾನ ಭಾರತದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಸಂಚು ರೂಪಿಸುತ್ತಿದೆ. ಇದರ ಬೆನ್ನಲ್ಲೇ ತಮ್ಮ ನೆಲದಲ್ಲಿದ್ದ ಉಗ್ರರ…

View More ಉಗ್ರರ ನೆಲೆಯನ್ನು ಬಾಂಗ್ಲಾಗೆ ಸ್ಥಳಾಂತರಿಸಿದ ಪಾಕ್​: ಅಲ್ಲಿಂದಲೇ ಭಾರತದಲ್ಲಿ ದಾಳಿ ನಡೆಸಲು ಪ್ಲ್ಯಾನ್​