ಪಾಕ್ ಸಾರ್ಕ್​ಗೆ ಭಾರತ ಧಿಕ್ಕಾರ

ನವದೆಹಲಿ: ಭಯೋತ್ಪಾದನೆ ವಿಚಾರದಲ್ಲಿ ಮೃದು ನಿಲುವು ಹೊಂದಿರುವ ಪಾಕಿಸ್ತಾನಕ್ಕೆ ಮತ್ತೊಮ್ಮೆ ಅಂತಾರಾಷ್ಟ್ರೀಯ ವೇದಿಕೆಯಲ್ಲೇ ಮುಖಭಂಗ ಉಂಟು ಮಾಡಿರುವ ಭಾರತ, ಇಸ್ಲಾಮಾಬಾದ್​ನಲ್ಲಿ ನಿಗದಿಯಾಗಿರುವ ಸಾರ್ಕ್ ಸಮ್ಮೇಳನವನ್ನು ಧಿಕ್ಕರಿಸುವ ದಿಟ್ಟ ನಡೆ ಕೈಗೊಂಡಿದೆ. ಭಾರತದ ಈ ಬಿಗಿ…

View More ಪಾಕ್ ಸಾರ್ಕ್​ಗೆ ಭಾರತ ಧಿಕ್ಕಾರ

ಕಾಶ್ಮೀರ ಕಣಿವೆಯಲ್ಲಿ ಅಡಗಿದ್ದಾರೆ 300 ಉಗ್ರರು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಸುಮಾರು 300 ಸಕ್ರಿಯ ಉಗ್ರರು ಅಡಗಿದ್ದು, ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸುತ್ತಿದ್ದಾರೆ ಎಂದು ಭಾರತೀಯ ಸೇನೆ ತಿಳಿಸಿದೆ. ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಮಾತನಾಡಿದ ಲೆಫ್ಟಿನೆಂಟ್​ ಜನರಲ್​…

View More ಕಾಶ್ಮೀರ ಕಣಿವೆಯಲ್ಲಿ ಅಡಗಿದ್ದಾರೆ 300 ಉಗ್ರರು

ಪೇಶಾವರ ಶಾಲಾ ಮೇಲಿನ ಉಗ್ರರ ದಾಳಿಯ ಹಿಂದೆ ಭಾರತದ ಕೈವಾಡ : ಪಾಕ್​ ವಿದೇಶಾಂಗ ಸಚಿವ

ನವದೆಹಲಿ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತದ ವಿರುದ್ಧ ಬೊಟ್ಟು ಮಾಡಿರುವ ಪಾಕಿಸ್ತಾನದ ವಿದೇಶಾಂಗ ಸಚಿವ ಷಾ ಮಹಮ್ಮೂದ್​​ ಖುರೇಷಿ, ನ್ಯೂಯಾರ್ಕ್​ನಲ್ಲಿ ನಡೆಯ ಬೇಕಿದ್ದ ವಿದೇಶಾಂಗ ಸಚಿವರ ಮಟ್ಟದ ಮಾತುಕತೆ ಮುರಿದುಬೀಳಲು ಭಾರತವೇ ಕಾರಣ ಎಂದು…

View More ಪೇಶಾವರ ಶಾಲಾ ಮೇಲಿನ ಉಗ್ರರ ದಾಳಿಯ ಹಿಂದೆ ಭಾರತದ ಕೈವಾಡ : ಪಾಕ್​ ವಿದೇಶಾಂಗ ಸಚಿವ

ಭದ್ರತೆಗೆಂದು ನಿಯೋಜಿಸಿದ್ದ ವಿಶೇಷ ಪೊಲೀಸ್‌ ಅಧಿಕಾರಿ 7 ಎಕೆ-47ಗಳೊಂದಿಗೆ ಕಣ್ಮರೆ!

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಸಕರೊಬ್ಬರ ಮನೆಗೆ ಭದ್ರತೆಗೆಂದು ನಿಯೋಜಿಸಿದ್ದ ವಿಶೇಷ ಪೊಲೀಸ್‌ ಅಧಿಕಾರಿ ಏಳು ಎಕೆ-47 ರೈಫಲ್ ಗಳೊಂದಿಗೆ ಕಣ್ಮರೆಯಾಗಿದ್ದಾರೆ. ಕಣ್ಮರೆಯಾದವರನ್ನು ಆದಿಲ್‌ ಬಶೀರ್‌ ಎಂದು ಗುರುತಿಸಲಾಗಿದ್ದು, ಉಗ್ರರೊಂದಿಗೆ ಸೇರಿಕೊಂಡಿರುವ ಶಂಕೆ ವ್ಯಕ್ತವಾಗುತ್ತಿದೆ.…

View More ಭದ್ರತೆಗೆಂದು ನಿಯೋಜಿಸಿದ್ದ ವಿಶೇಷ ಪೊಲೀಸ್‌ ಅಧಿಕಾರಿ 7 ಎಕೆ-47ಗಳೊಂದಿಗೆ ಕಣ್ಮರೆ!

ಭಾರತ ಉಗ್ರಪೀಡಿತ!

ನವದೆಹಲಿ: ಉಗ್ರರ ದಾಳಿಗೆ ಅತಿ ಹೆಚ್ಚು ನಲುಗಿದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ! ಮೊದಲೆರಡು ಸ್ಥಾನಗಳಲ್ಲಿ ಇರಾಕ್ ಮತ್ತು ಅಫ್ಘಾನಿಸ್ತಾನ ಇವೆ. ಭಾರತದಲ್ಲಿ 43 ಉಗ್ರರ ಗುಂಪುಗಳು ಸಕ್ರಿಯವಾಗಿದ್ದು, 2017ರಲ್ಲಿ ಒಟ್ಟಾರೆ 860…

View More ಭಾರತ ಉಗ್ರಪೀಡಿತ!

ಕಪಟಿ ಪಾಕ್​ಗೆ ತಪರಾಕಿ

ನವದೆಹಲಿ: ಒಂದೆಡೆ ಶಾಂತಿ ಪ್ರಸ್ತಾಪ ಮಾಡುತ್ತ, ಮತ್ತೊಂದೆಡೆ ಭಯೋತ್ಪಾದಕರನ್ನು ಕಾಶ್ಮೀರಕ್ಕೆ ಅಟ್ಟಿ ಪೊಲೀಸರು, ಯೋಧರ ರಕ್ತ ಹರಿಸುತ್ತ ತೆರೆಮರೆಯಿಂದಲೇ ಗೋಮುಖ ವ್ಯಾಘ್ರನ ಆಟ ಆಡುತ್ತಿರುವ ಪಾಕಿಸ್ತಾನಕ್ಕೆ ನರೇಂದ್ರ ಮೋದಿ ಸರ್ಕಾರ ಕಪಾಳಮೋಕ್ಷ ಮಾಡಿದೆ. ಬಾಂಧವ್ಯ…

View More ಕಪಟಿ ಪಾಕ್​ಗೆ ತಪರಾಕಿ

ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದ ಪಾಕ್​ ಪ್ರಧಾನಿ

ನವದೆಹಲಿ: ಪಾಕಿಸ್ತಾನದ ಪ್ರಧಾನಿ ಇಮ್ರಾನ್​ ಖಾನ್​ ಭಾರತದ ಪ್ರಧಾನ ಮಂತ್ರಿ ಮೋದಿಯವರಿಗೆ ಪತ್ರ ಬರೆದಿದ್ದು ಎರಡೂ ದೇಶಗಳ ನಡುವೆ ದ್ವಿಪಕ್ಷೀಯ ಮಾತುಕತೆಯ ಪುನಾರಂಭಿಸುವ ಪ್ರಸ್ತಾವನೆ ಇಟ್ಟಿದ್ದಾರೆ. ನ್ಯೂಯಾರ್ಕ್​ನಲ್ಲಿ ಈ ತಿಂಗಳ ಕೊನೆಯಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ…

View More ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದ ಪಾಕ್​ ಪ್ರಧಾನಿ

ಭಯೋತ್ಪಾದನೆ ನಿಗ್ರಹಿಸುವಲ್ಲಿ ಪಾಕಿಸ್ತಾನ ವಿಫಲ; 2,100 ಕೋಟಿ ನೆರವು ರದ್ದು ಮಾಡಿದ ಅಮೆರಿಕ

ವಾಷಿಂಗ್ಟನ್​: ತನ್ನ ನೆಲದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಚಟುವಟಿಕೆಯನ್ನು ನಿಗ್ರಹಿಸುವಲ್ಲಿ ಪಾಕಿಸ್ತಾನ ವಿಫಲವಾಗಿದೆ ಎಂದು ಆರೋಪಿಸಿರುವ ಅಮೆರಿಕ, ಪಾಕಿಸ್ತಾನಕ್ಕೆ ನೀಡುತ್ತಿದ್ದ 300 ದಶಲಕ್ಷ ಡಾಲರ್​ (2,100 ಕೋಟಿ) ಮೈತ್ರಿ ಬೆಂಬಲ ನಿಧಿಯನ್ನು ರದ್ದು ಮಾಡಿದೆ. ಪಾಕಿಸ್ತಾನ…

View More ಭಯೋತ್ಪಾದನೆ ನಿಗ್ರಹಿಸುವಲ್ಲಿ ಪಾಕಿಸ್ತಾನ ವಿಫಲ; 2,100 ಕೋಟಿ ನೆರವು ರದ್ದು ಮಾಡಿದ ಅಮೆರಿಕ