ಭಯೋತ್ಪಾದನೆ ನಿಗ್ರಹಕ್ಕೆ ಮೂರಂಶಗಳ ಸೂತ್ರ ಮುಂದಿಟ್ಟ ಅಜಿತ್ ದೋವಲ್​; ಆ ಮೂರು ಅಂಶಗಳಾವುವು?

ನವದೆಹಲಿ: ಉಗ್ರ ನಿಗ್ರಹ ಕಾರ್ಯಾಚರಣೆಗೆ ಹೆಚ್ಚಿನ ಒತ್ತನ್ನು ಭಾರತ ನೀಡುತ್ತಿದ್ದು, ಇದೀಗ ಭಯೋತ್ಪಾದನೆ ನಿಗ್ರಹಕ್ಕೆ ಮೂರು ಅಂಶಗಳ ಸೂತ್ರವನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ರಾಷ್ಟ್ರೀಯ ತನಿಖಾ ದಳ(ಎನ್​ಐಎ) ಅಧಿಕಾರಿಗಳ ಸಭೆಯಲ್ಲಿ ಸೋಮವಾರ…

View More ಭಯೋತ್ಪಾದನೆ ನಿಗ್ರಹಕ್ಕೆ ಮೂರಂಶಗಳ ಸೂತ್ರ ಮುಂದಿಟ್ಟ ಅಜಿತ್ ದೋವಲ್​; ಆ ಮೂರು ಅಂಶಗಳಾವುವು?

ಉಗ್ರ ನಿಗ್ರಹಕ್ಕೆ ನಮ್ಮ ಸಹಾಯ ಬೇಕಾದರೆ ಭಾರತದ ಸೇನೆಯನ್ನೇ ಕಳುಹಿಸಿಕೊಡುತ್ತೇವೆ ಎಂದ ರಾಜನಾಥ್ ಸಿಂಗ್

ಕರ್ನಾಲ್: ಉಗ್ರ ನಿಗ್ರಹ ಕುರಿತು ಪಾಕಿಸ್ತಾನ ಪ್ರಧಾನಿ ಇಮ್ರಾನ್​​ ಖಾನ್​ಗೆ ಭಾರತ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉಚಿತ ಸಲಹೆಯೊಂದು ನೀಡಿದ್ದಾರೆ. ಭಯೋತ್ಪಾದನೆ ನಿರ್ಮೂಲನೆಗೊಳಿಸಯವ ಬದ್ಧತೆ ಪಾಕಿಸ್ತಾನಕ್ಕೆ ಇದ್ದರೆ, ಪಾಕ್​ ನೆಲದಲ್ಲಿ ಉಗ್ರರ ವಿರುದ್ಧ…

View More ಉಗ್ರ ನಿಗ್ರಹಕ್ಕೆ ನಮ್ಮ ಸಹಾಯ ಬೇಕಾದರೆ ಭಾರತದ ಸೇನೆಯನ್ನೇ ಕಳುಹಿಸಿಕೊಡುತ್ತೇವೆ ಎಂದ ರಾಜನಾಥ್ ಸಿಂಗ್

ಅಲ್​ಖೈದಾಗೆ ತರಬೇತಿ ನೀಡಿದ್ದೇ ಪಾಕ್: ಉಗ್ರರ ವಿರುದ್ಧದ ಹೋರಾಟಕ್ಕೆ ಅಮೆರಿಕ ಜತೆಗೆ ಕೈಜೋಡಿಸಿದ್ದು ಮಹಾಪ್ರಮಾದವೆಂದ ಖಾನ್!

ನ್ಯೂಯಾರ್ಕ್: 9/11ರ ದಾಳಿಯ ಬಳಿಕ ಉಗ್ರರ ವಿರುದ್ಧ ಕಾರ್ಯಾಚರಣೆಗೆ ಇಳಿದ ಅಮೆರಿಕದ ಜತೆ ಕೈಜೋಡಿಸಿ ಪಾಕಿಸ್ತಾನ ಬಹುದೊಡ್ಡ ಪ್ರಮಾದವೆಸಗಿದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದರು. ಇದೇ ವೇಳೆ ಅಫ್ಘಾನಿ ಸ್ತಾನದಲ್ಲಿ ಹೋರಾಟ…

View More ಅಲ್​ಖೈದಾಗೆ ತರಬೇತಿ ನೀಡಿದ್ದೇ ಪಾಕ್: ಉಗ್ರರ ವಿರುದ್ಧದ ಹೋರಾಟಕ್ಕೆ ಅಮೆರಿಕ ಜತೆಗೆ ಕೈಜೋಡಿಸಿದ್ದು ಮಹಾಪ್ರಮಾದವೆಂದ ಖಾನ್!

ಇಮ್ರಾನ್​ ಖಾನ್​ ಜತೆ ಅಮೆರಿಕ ಅಧ್ಯಕ್ಷರ ಮಾತುಕತೆ: ಭಾರತದಿಂದ ಅಷ್ಟೊಂದು ಆಕ್ರಮಣಕಾರಿ ಹೇಳಿಕೆ ನಿರೀಕ್ಷಿಸಿರಲಿಲ್ಲ ಎಂದ ಟ್ರಂಪ್​

ನ್ಯೂಯಾರ್ಕ್​: ಭಾರತದ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಹೌಡಿ ಮೋದಿಯಲ್ಲಿ ಪಾಲ್ಗೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರು ಸೋಮವಾರ ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಭಾರತ ಕಾಶ್ಮೀರದ ವಿಶೇಷ…

View More ಇಮ್ರಾನ್​ ಖಾನ್​ ಜತೆ ಅಮೆರಿಕ ಅಧ್ಯಕ್ಷರ ಮಾತುಕತೆ: ಭಾರತದಿಂದ ಅಷ್ಟೊಂದು ಆಕ್ರಮಣಕಾರಿ ಹೇಳಿಕೆ ನಿರೀಕ್ಷಿಸಿರಲಿಲ್ಲ ಎಂದ ಟ್ರಂಪ್​

ನಾನು ಭಯೋತ್ಪಾದನೆ ಮತ್ತು ಪಾಕ್​ ಸೇನೆಯನ್ನು ವಿರೋಧಿಸುತ್ತೇನೆ: ಅದ್ನಾನ್​ ಸಮಿ

ನವದೆಹಲಿ: ನಾನು ಭಯೋತ್ಪಾದನೆಯನ್ನು ಮತ್ತು ಪಾಕ್​ ಸೇನೆಯನ್ನು ವಿರೋಧಿಸುತ್ತೇನೆ. ಪಾಕ್​ ಸೇನೆ ಯುದ್ಧಕ್ಕೆ ಪ್ರಚೋದನೆ ನೀಡುತ್ತಿದ್ದು, ಪ್ರಜಾಪ್ರಭುತ್ವವನ್ನು ಹಾಳುಮಾಡುತ್ತಿದೆ ಎಂದು ಗಾಯಕ ಅದ್ನಾನ್​ ಸಮಿ ಪಾಕ್​ ಸೇನೆಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪಾಕಿಸ್ತಾನದ ಕುರಿತು…

View More ನಾನು ಭಯೋತ್ಪಾದನೆ ಮತ್ತು ಪಾಕ್​ ಸೇನೆಯನ್ನು ವಿರೋಧಿಸುತ್ತೇನೆ: ಅದ್ನಾನ್​ ಸಮಿ

VIDEO| ತನ್ನ ಪ್ರಜೆಯಿಂದಲೇ ಪಾಕ್​ ಮಾನ ಹರಾಜು: ಆತ್ಮಹತ್ಯೆಗೂ ಮುನ್ನ ವಿಡಿಯೋ ಹರಿಬಿಟ್ಟು ಭಯಾನಕ ಸತ್ಯ ಬಿಚ್ಚಿಟ್ಟ ಮಾಜಿ ಯೋಧ!

ಇಸ್ಲಮಾಬಾದ್​: ಉಗ್ರರನ್ನು ಪೋಷಿಸಿಕೊಂಡು ಬರುತ್ತಿರುವ ಪಾಕಿಸ್ತಾನ ವಿಶ್ವದೆಲ್ಲೆಡೆ ಭಯೋತ್ಪಾದನೆಯನ್ನು ಹರಡಲು ತನ್ನ ನಿಧಿಯನ್ನು ಬಳಸಿಕೊಳ್ಳುತ್ತಿದೆ ಎಂಬ ಹಲವು ಆರೋಪಗಳನ್ನು ಎದುರಿಸುತ್ತಿದೆ. ಆದರೂ ಅದನ್ನು ಸಾರಾಸಗಾಟವಾಗಿ ತಿರಸ್ಕರಿಸುವ ಪಾಕ್​ ನಾನೇನು ತಪ್ಪು ಮಾಡುತ್ತಿಲ್ಲ. ಉಗ್ರರ ದಮನಕ್ಕೆ…

View More VIDEO| ತನ್ನ ಪ್ರಜೆಯಿಂದಲೇ ಪಾಕ್​ ಮಾನ ಹರಾಜು: ಆತ್ಮಹತ್ಯೆಗೂ ಮುನ್ನ ವಿಡಿಯೋ ಹರಿಬಿಟ್ಟು ಭಯಾನಕ ಸತ್ಯ ಬಿಚ್ಚಿಟ್ಟ ಮಾಜಿ ಯೋಧ!

ಶೃಂಗದಲ್ಲಿ ಪಾಕ್​ಗೆ ಮುಖಭಂಗ: ಗಡಿಯಾಚೆಗಿನ ಉಗ್ರವಾದದ ವಿರುದ್ಧ ನಿರ್ಣಯ ಅಂಗೀಕರಿಸಿದ ಎಸ್​ಸಿಒ

ಬಿಶ್ಕೆಕ್: ಶಾಂಘೈ ಸಹಕಾರ ಒಕ್ಕೂಟದ (ಎಸ್​ಸಿಒ) ಶೃಂಗದಲ್ಲಿ ಗಡಿಯಾಚೆಗಿನ ಭಯೋತ್ಪಾದನೆ ಹಾಗೂ ಮೂಲಭೂತವಾದದ ವಿರುದ್ಧ ನಿರ್ಣಯ ಅಂಗೀಕರಿಸಿರುವುದು ಪಾಕಿಸ್ತಾನಕ್ಕೆ ಪರೋಕ್ಷ ಮುಖಭಂಗವಾಗಿದೆ. ಇದಲ್ಲದೇ ಭಯೋತ್ಪಾದನೆಗೆ ಸಹಕಾರ ನೀಡುವ ದೇಶಗಳ ವಿರುದ್ಧ ಪ್ರತಿಬಂಧ ಹೇರಬೇಕು ಎಂದು…

View More ಶೃಂಗದಲ್ಲಿ ಪಾಕ್​ಗೆ ಮುಖಭಂಗ: ಗಡಿಯಾಚೆಗಿನ ಉಗ್ರವಾದದ ವಿರುದ್ಧ ನಿರ್ಣಯ ಅಂಗೀಕರಿಸಿದ ಎಸ್​ಸಿಒ

ಭಾರತ ಭಯೋತ್ಪಾದನೆ ಮುಕ್ತ ಸಮಾಜ ನಿರ್ಮಾಣಕ್ಕೆ ಬದ್ಧವಾಗಿದೆ: ಶಾಂಘೈ ಸಹಕಾರ ಒಕ್ಕೂಟದ ಶೃಂಗದಲ್ಲಿ ಪ್ರಧಾನಿ ಮೋದಿ

ಬಿಷ್ಕೆಕ್​ (ಕಿರ್ಗಿಸ್ತಾನ್​): ಭಯೋತ್ಪಾದನೆಗೆ ಕುಮ್ಮಕ್ಕು ಕೊಡುವ ಜತೆಗೆ ಭಯೋತ್ಪಾದಕರಿಗೆ ಸುರಕ್ಷಿತ ಆಶ್ರಯತಾಣವನ್ನು ಒದಗಿಸಿರುವ ಪಾಕಿಸ್ತಾನವನ್ನು ಜಾಗತಿಕವಾಗಿ ಪ್ರತ್ಯೇಕಿಸುವಂತೆ ಮಾಡುವ ಕಾರ್ಯಸೂಚಿಯನ್ನು ಪ್ರಧಾನಿ ನರೇಂದ್ರ ಮೋದಿ ಮುಂದುವರಿಸಿದ್ದಾರೆ. ಶಾಂಘೈ ಸಹಕಾರ ಒಕ್ಕೂಟದ (ಎಸ್​ಸಿಒ) ಸಭೆಯಲ್ಲಿ ಕೂಡ…

View More ಭಾರತ ಭಯೋತ್ಪಾದನೆ ಮುಕ್ತ ಸಮಾಜ ನಿರ್ಮಾಣಕ್ಕೆ ಬದ್ಧವಾಗಿದೆ: ಶಾಂಘೈ ಸಹಕಾರ ಒಕ್ಕೂಟದ ಶೃಂಗದಲ್ಲಿ ಪ್ರಧಾನಿ ಮೋದಿ

ಭಯದ ನೆರಳಲ್ಲಿ ರಾಜ್ಯದ ಪ್ರವಾಸಿ ತಾಣಗಳು: ಇದು ವಿಜಯವಾಣಿ ರಿಯಾಲಿಟಿ ಚೆಕ್​

ಶ್ರೀಲಂಕಾದಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿ ವಿಶ್ವ ಸಮುದಾಯವನ್ನೇ ಬೆಚ್ಚಿ ಬೀಳಿಸಿದ್ದು, ಕರ್ನಾಟಕ ಸೇರಿದಂತೆ ದಕ್ಷಿಣ ರಾಜ್ಯಗಳಿಗೂ ಉಗ್ರ ಭೀತಿ ಎದುರಾಗಿದೆ. ಕೇಂದ್ರ ಗೃಹ ಸಚಿವಾಲಯದ ಮುನ್ಸೂಚನೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಹೀಗಿದ್ದರೂ…

View More ಭಯದ ನೆರಳಲ್ಲಿ ರಾಜ್ಯದ ಪ್ರವಾಸಿ ತಾಣಗಳು: ಇದು ವಿಜಯವಾಣಿ ರಿಯಾಲಿಟಿ ಚೆಕ್​

ದಕ್ಷಿಣ ಭಾರತಕ್ಕೆ ಉಗ್ರ ಭೀತಿ: 3 ಉಗ್ರರ ತಂಡ ಸಕ್ರಿಯ ಶಂಕೆ, ರಾಜ್ಯಾದ್ಯಂತ ಕಟ್ಟೆಚ್ಚರ

| ಕೀರ್ತಿನಾರಾಯಣ ಸಿ. ಬೆಂಗಳೂರು ಬಾಂಗ್ಲಾ ಉಗ್ರರು ಭಾರತ ಸೇರಿ ವಿಶ್ವದ ಹಲವೆಡೆ ‘ಒಂಟಿ ತೋಳ ದಾಳಿ’ಗೆ ಸಂಚು ರೂಪಿಸಿರುವ ಮಾಹಿತಿ ಬಹಿರಂಗವಾದ ಬೆನ್ನಲ್ಲೇ ಉಗ್ರರ ತಂಡವೊಂದು ದಕ್ಷಿಣ ಭಾರತವನ್ನು ಟಾರ್ಗೆಟ್ ಮಾಡಿ ಕಾರ್ಯಾಚರಣೆಗೆ ಇಳಿದಿದೆ…

View More ದಕ್ಷಿಣ ಭಾರತಕ್ಕೆ ಉಗ್ರ ಭೀತಿ: 3 ಉಗ್ರರ ತಂಡ ಸಕ್ರಿಯ ಶಂಕೆ, ರಾಜ್ಯಾದ್ಯಂತ ಕಟ್ಟೆಚ್ಚರ