ಕೊರಟಿಕೆರೆಯಲ್ಲಿ ನೋ ಪವರ್ ಕಟ್

ತರೀಕೆರೆ: ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಆರಂಭವಾಗಿದೆ. ಆದರೆ ಕೊರಟಿಕೆರೆ ಗ್ರಾಪಂ ವ್ಯಾಪ್ತಿಯ ಹಲವು ಗ್ರಾಮದ ವಿದ್ಯುತ್ ಕಂಬಗಳಲ್ಲಿ ಕರೆಂಟ್ ಇದ್ದಾಗಲೆಲ್ಲ ಹಗಲು-ರಾತ್ರಿ ಬೀದಿ ದೀಪಗಳು ಉರಿಯುತ್ತಿರುತ್ತವೆ. ಕೊರಟಿಕೆರೆ ಗ್ರಾಪಂ ವ್ಯಾಪ್ತಿಯ ಸೋಮೇನಹಳ್ಳಿ…

View More ಕೊರಟಿಕೆರೆಯಲ್ಲಿ ನೋ ಪವರ್ ಕಟ್

ಕಲ್ಲುಕ್ವಾರಿಯ ನೀರಿನ ಹೊಂಡದಲ್ಲಿ ಮುಳುಗಿ ಯುವಕ ಸಾವು

ತರೀಕೆರೆ: ಬಾವಿಕೆರೆ ಗ್ರಾಮ ಸಮೀಪದ ಕಲ್ಲುಕ್ವಾರಿಯ ನೀರಿನ ಹೊಂಡದಲ್ಲಿ ಶನಿವಾರ ಈಜಲು ಇಳಿದಿದ್ದ ಯುವಕನೊಬ್ಬ ಮುಳುಗಿ ಮೃತಪಟ್ಟಿದ್ದಾನೆ. ಚನ್ನಗಿರಿ ಪಟ್ಟಣದ ರಾಜಣ್ಣ ಬಡಾವಣೆ ನಿವಾಸಿ ಶಾಬಾಜ್(21) ಮೃತ ದುರ್ದೈವಿ. ಪಟ್ಟಣದ ತುದಿಪೇಟೆಯಲ್ಲಿರುವ ಸಂಬಂಧಿಕರ ಮನೆಗೆ…

View More ಕಲ್ಲುಕ್ವಾರಿಯ ನೀರಿನ ಹೊಂಡದಲ್ಲಿ ಮುಳುಗಿ ಯುವಕ ಸಾವು

ಬೈಕ್​ಗಳ ಮುಖಾಮುಖಿ ಡಿಕ್ಕಿಯಾಗಿ ಇಬ್ಬರ ಸಾವು

ತರೀಕೆರೆ: ಲಿಂಗದಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಸೈದುಖಾನ್ ಗ್ರಾಮದಲ್ಲಿ ಬೈಕ್​ಗಳು ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಮೃತಪಟ್ಟು ಮತ್ತೋರ್ವ ಗಾಯಗೊಂಡಿದ್ದಾನೆ. ಬಳ್ಳಾವರ ಗ್ರಾಮದ ಲೋಕೇಶ್ (30), ಸೈದುಖಾನ್​ನ ಚಿನ್ನ ಆಂಡಿ (35) ಮೃತಪಟ್ಟವರು. ಭಾನುವಾರ ಸಂಜೆ…

View More ಬೈಕ್​ಗಳ ಮುಖಾಮುಖಿ ಡಿಕ್ಕಿಯಾಗಿ ಇಬ್ಬರ ಸಾವು

ಕಲ್ಲು ಗಣಿಗಾರಿಕೆ ನಿಷೇಧಕ್ಕೆ ಆಗ್ರಹ

ತರೀಕೆರೆ: ಕಲ್ಲು ಗಣಿಗಾರಿಕೆ ನಿಷೇಧಿಸಿ, ಕಲ್ಲು ತುಂಬಿದ ಭಾರಿ ವಾಹನಗಳ ಸಂಚಾರ ನಿಷೇಧಿಸಬೇಕೆಂದು ಆಗ್ರಹಿಸಿ ಬೇಲೇನಹಳ್ಳಿ ತಾಂಡ ಮಹಿಳೆಯರು, ಗ್ರಾಮಸ್ಥರು ಬುಧವಾರ ಕಲ್ಲು ತುಂಬಿದ ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಿದರು. ಎರಡು ತಾಸಿಗೂ ಹೆಚ್ಚು…

View More ಕಲ್ಲು ಗಣಿಗಾರಿಕೆ ನಿಷೇಧಕ್ಕೆ ಆಗ್ರಹ