ನಿಮ್ಮ ಮನೆ ಮಗಳಿಗೆ ಅರಿಶಿಣ ಕುಂಕುಮದ ಜತೆಗೆ ಮತ ಕೊಡಿ

ತೇರದಾಳ: ಪ್ರಧಾನಿ ನರೇಂದ್ರ ಮೋದಿಯವರೇ ನಮ್ಮ ನೇಕಾರರಿಗೆ ಮೂರು ಸಾವಿರ ಪೆನ್ಶನ್ ಬೇಡ, ಮೊದಲು ಜಿಎಸ್‌ಟಿ ತೆಗೆದು ಹಾಕುವ ಕೆಲಸ ಮಾಡಿ ಎಂದು ಮೈತ್ರಿಕೂಟದ ಅಭ್ಯರ್ಥಿ ವೀಣಾ ಕಾಶಪ್ಪನವರ ಮೋದಿಗೆ ತಿರುಗೇಟು ನೀಡಿದರು. ಪಟ್ಟಣದ…

View More ನಿಮ್ಮ ಮನೆ ಮಗಳಿಗೆ ಅರಿಶಿಣ ಕುಂಕುಮದ ಜತೆಗೆ ಮತ ಕೊಡಿ

ನೀರಾವರಿಗೆ ಬಿಡಿಗಾಸು ಕೊಡದ ಮೋದಿ

ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿ ಆಲಮಟ್ಟಿ (ಯುಕೆಪಿ) ಸೇರಿ ನೀರಾವರಿ ಯೋಜನೆ ಪೂರ್ಣಗೊಳಿಸಲು ಜಲ ಸಂಪನ್ಮೂಲ ಸಚಿವಾಲಯ ಆರಂಭಿಸುತ್ತೇನೆಂಬ ಹೇಳಿಕೆಗೆ ತಿರುಗೇಟು ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಕೇಂದ್ರದಲ್ಲಿ ಈಗಾಗಲೇ ಜಲಸಂಪನ್ಮೂಲ ಸಚಿವಾಲಯವಿದೆ. ಕಳೆದ 5…

View More ನೀರಾವರಿಗೆ ಬಿಡಿಗಾಸು ಕೊಡದ ಮೋದಿ

ತರಬೇತಿ ಹೆಸರಲ್ಲಿ ಪುರಸಭೆಯಲ್ಲಿ ಅವ್ಯವಹಾರ

ತೇರದಾಳ: ಸ್ವರ್ಣ ಜಯಂತಿ ಶಹರಿ ರೋಜಗಾರ ಯೋಜನೆ ಯಡಿ ಫಲಾನುಭವಿಗಳಿಗೆ ತರಬೇತಿ ನೀಡದೇ ನಕಲಿ ದಾಖಲೆ ಸೃಷ್ಟಿಸಿ 6.78 ಲಕ್ಷ ರೂಪಾಯಿ ಅವ್ಯವಹಾರ ಎಸಗ ಲಾಗಿದೆ ಎಂದು ಪುರಸಭೆ ಮಾಜಿ ಸದಸ್ಯ ರಾಜೇಸಾಬ ನಗಾರ್ಜಿ ಹಾಗೂ…

View More ತರಬೇತಿ ಹೆಸರಲ್ಲಿ ಪುರಸಭೆಯಲ್ಲಿ ಅವ್ಯವಹಾರ

ಕಳ್ಳತನಕ್ಕೆ ಯತ್ನಿಸಿ, ಪರಾರಿ

ತೇರದಾಳ: ಪಟ್ಟಣದ ಹಳೇ ಸಿಂಡಿಕೇಟ್ ಬ್ಯಾಂಕ್ ಬಳಿಯ ಸಂತೋಷ ಬಡಿಗೇರ ಅವರ ಚಿನ್ನದ ಅಂಗಡಿಯಲ್ಲಿ ಶುಕ್ರವಾರ ಮಧ್ಯರಾತ್ರಿ ಕಳ್ಳರು ಕಳ್ಳತನದ ವಿಫಲಯತ್ನ ನಡೆಸಿದ್ದಾರೆ. ಮಧ್ಯರಾತ್ರಿ 2.30ರ ವೇಳೆಗೆ ಚಿನ್ನದ ಅಂಗಡಿ ಬಾಗಿಲಿನ ಶೆಟರ್ಸ್ ಬೀಗ…

View More ಕಳ್ಳತನಕ್ಕೆ ಯತ್ನಿಸಿ, ಪರಾರಿ

2 ವರ್ಷವಾದರೂ ಮೋಟರ್ ಪಂಪ್​ಸೆಟ್ ಇಲ್ಲ..!

<< ಬೋರ್​ವೆಲ್ ಹೊಡೆದದ್ದಷ್ಟೇ ಬಂತು << ಗಂಗಾ ಕಲ್ಯಾಣ ಯೋಜನೆಯಲ್ಲಿ ಅಪರತಪರ << ಸರ್ಕಾರ ಕೊಟ್ಟರೂ ಅಧಿಕಾರಿಗಳು ಕೊಡುತ್ತಿಲ್ಲ >> ಪ್ರವೀಣ ಬುದ್ನಿ ತೇರದಾಳ: ‘ದೇವರು ಕೊಟ್ಟರೂ ಪೂಜಾರಿ ಕೊಡ’ ಎಂಬ ಗಾದೆಯಂತೆ ಗಂಗಾ ಕಲ್ಯಾಣ…

View More 2 ವರ್ಷವಾದರೂ ಮೋಟರ್ ಪಂಪ್​ಸೆಟ್ ಇಲ್ಲ..!

ಮದಗಜಗಳಂತೆ ಸೆಣಸಿದ ಜಟ್ಟಿಗಳು

ತೇರದಾಳ: ಜಗಜಟ್ಟಿಗಳ ಸೆಣಸಾಟಕ್ಕೆ ಮೈದಾನ ಬರಗುಡುತ್ತಿತ್ತು, ಕಾದಾಟದ ನಡುವೆ ಹವಳಾ ಹವಳಾ, ಬಲೆ ಬಲೆ ಎಂಬ ಉದ್ಘೋಷಗಳು ಕೇಳಿ ಬರುತ್ತಿದ್ದವು. ಪಟ್ಟಣದ ಶೂನ್ಯಪೀಠಾಧೀಶ ಅಲ್ಲಮಪ್ರಭು ಜಾತ್ರಾ ಮಹೋತ್ಸವ ನಿಮಿತ್ತ ಕುಸ್ತಿ ಕಮಿಟಿ ಹಮ್ಮಿಕೊಂಡ ರಾಷ್ಟ್ರಮಟ್ಟದ ಕುಸ್ತಿ…

View More ಮದಗಜಗಳಂತೆ ಸೆಣಸಿದ ಜಟ್ಟಿಗಳು

ಮೂರ್ತಿ ತಯಾರಿಕೆ ಘಟಕ ಮೇಲೆ ದಾಳಿ

ತೇರದಾಳ: ಪಟ್ಟಣದ ದೇವರಾಜ ನಗರದ ಗಣೇಶ ಮೂರ್ತಿ ತಯಾರಿಸುವ ಅಲ್ಲಮಪ್ರಭು ಮಹಿಳಾ ಗುಡಿ ಕೈಗಾರಿಕೆ (ಪರಯ್ಯ ತೆಳಗಿನಮನಿ)ಘಟಕದ ಮೇಲೆ ಅಧಿಕಾರಿಗಳ ತಂಡ ನಾಲ್ಕೈದು ದಿನಗಳ ಹಿಂದೆ ದಾಳಿ ನಡೆಸಿದ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ತೇರದಾಳ…

View More ಮೂರ್ತಿ ತಯಾರಿಕೆ ಘಟಕ ಮೇಲೆ ದಾಳಿ

ಪ್ರತಿಭಾ ಕಾರಂಜಿಯಿಂದ ಸುಪ್ತ ಪ್ರತಿಭೆ ಅನಾವರಣ

ತೇರದಾಳ: ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹೊರಗೆಡುಹಿ, ಪ್ರೋತ್ಸಾಹ ನೀಡುವ ಅತ್ಯಂತ ಸೂಕ್ತ ವೇದಿಕೆ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ. ಮಕ್ಕಳು ಇದರ ಪ್ರಯೋಜನ ಪಡೆದು ಕಾರಂಜಿಯಂತೆ ಪ್ರತಿಭೆ ಮುಗಿಲೆತ್ತರಕ್ಕೆ ಬೆಳೆಸಿಕೊಳ್ಳಬೇಕು ಎಂದು ಹಳಿಂಗಳಿಯ ಮಹಾವೀರಪ್ರಭು…

View More ಪ್ರತಿಭಾ ಕಾರಂಜಿಯಿಂದ ಸುಪ್ತ ಪ್ರತಿಭೆ ಅನಾವರಣ

ನಮೋ ಆಪ್ ಬಳಸಿ ಪ್ರಧಾನಿಗೆ ಪತ್ರ ರವಾನೆ

ತೇರದಾಳ: ಶಾಲೆಗೆ ಅಗತ್ಯವಾದ ಕಂಪ್ಯೂಟರ್ ಲ್ಯಾಬ್ ನಿರ್ವಿುಸಿ ಕಂಪ್ಯೂಟರ್​ಗಳನ್ನು ಒದಗಿಸುವಂತೆ ಸಮೀಪದ ಸಸಾಲಟ್ಟಿ ಗ್ರಾಮದ ತೋಟ ನಂ.1 ರ ಸರ್ಕಾರಿ ಶಾಲೆಯಿಂದ ನಮೋ (ನರೇಂದ್ರ ಮೋದಿ) ಆಪ್ ಮೂಲಕ ಪತ್ರ ಕಳಿಸಿದ್ದಕ್ಕೆ ಪ್ರಧಾನಿ ಕಾರ್ಯಾಲಯ ಸಿಬ್ಬಂದಿ…

View More ನಮೋ ಆಪ್ ಬಳಸಿ ಪ್ರಧಾನಿಗೆ ಪತ್ರ ರವಾನೆ