ಪ್ರೇಕ್ಷಕರ ಮನಗೆದ್ದ ಇರಾನ್ ಕುಸ್ತಿಪಟು ರೆಹಮಾನಿ

ತೇರದಾಳ: ಅಲ್ಲಮಪ್ರಭು ಜಾತ್ರಾ ಮಹೋತ್ಸವ ನಿಮಿತ್ತ ಪಟ್ಟಣದ ತಮದಡ್ಡಿ ನಾಕಾ ಬಳಿಯ ಮೈದಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಜಗಜಟ್ಟಿಗಳ ಸೆಣಸಾಟ ಪ್ರೇಕ್ಷಕರ ಮನಗೆದ್ದಿತು. ಅಂತಾರಾಷ್ಟ್ರೀಯ ಕುಸ್ತಿ ಪಟು ಇರಾನ್‌ದ ಪುವುಯಾ…

View More ಪ್ರೇಕ್ಷಕರ ಮನಗೆದ್ದ ಇರಾನ್ ಕುಸ್ತಿಪಟು ರೆಹಮಾನಿ

ಹೊಲ, ಗದ್ದೆಗಳಿಗೆ ನುಗ್ಗಿದ ನೀರು

ತೇರದಾಳ: ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ತಮದಡ್ಡಿ-ಹಳಿಂಗಳಿ ಗ್ರಾಮಗಳ ಹೊಲ ಗದ್ದೆಗಳಿಗೆ ನೀರು ನುಗ್ಗಿದೆ. ಹಳಿಂಗಳಿ ಸುತ್ತಮುತ್ತಲಿರುವ ಅಂದಾಜು 150 ಎಕರೆ ಜಮೀನಿನಲ್ಲಿ ನೀರು ನಿಂತಿದ್ದು, ರೈತರು ಕಂಗಾಲಾಗಿದ್ದಾರೆ. ದಾಖಲೆಯ ಪ್ರವಾಹಹಲವು ದಶಕಗಳ…

View More ಹೊಲ, ಗದ್ದೆಗಳಿಗೆ ನುಗ್ಗಿದ ನೀರು

ಬತ್ತಿದ ಕೃಷ್ಣೆಗೆ ಹರಿದುಬಂದ ಜೀವಜಲ

ತೇರದಾಳ: ಮೂರು ತಿಂಗಳಿಂದ ಬತ್ತಿ ಬರಿದಾಗಿದ್ದ ಕೃಷ್ಣಾ ನದಿಗೆ ಮಹಾರಾಷ್ಟ್ರದ ಕೊಯ್ನ ಜಲಾಶಯದಿಂದ ಬಿಟ್ಟ ನೀರು ಹರಿದು ಬರುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ನೀರು ಬರುತ್ತಿದ್ದಂತೆ ನದಿ ತೀರದ ರೈತರು ಒಣಗಿದ ಬೆಳೆಗಳನ್ನು…

View More ಬತ್ತಿದ ಕೃಷ್ಣೆಗೆ ಹರಿದುಬಂದ ಜೀವಜಲ

ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಕಾಪಾಡಿ

ತೇರದಾಳ: ಆಸ್ಪತ್ರೆ ವಿಶಾಲ ಸುಸಜ್ಜಿತ ಕಟ್ಟಡ ಹೊಂದಿದ್ದರೂ ಸ್ವಚ್ಛತೆ ಕಾಯ್ದುಕೊಂಡಿಲ್ಲ. ಬೆಡ್‌ಸೀಟ್‌ಗಳನ್ನು ಮೂಲೆಯಲ್ಲಿಡದೆ ಬೆಡ್‌ಗಳಿಗೆ ಬಳಸಿಕೊಳ್ಳಬೇಕು. ರೋಗಿಗಳೊಂದಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಬೇಕು ಎಂದು ವೈದ್ಯಾಧಿಕಾರಿಗೆ ರಬಕವಿ/ಬನಹಟ್ಟಿ ತಹಸೀಲ್ದಾರ್ ಜಿ. ರಾಘವೇಂದ್ರ ತಾಕೀತು ಮಾಡಿದರು. ಪಟ್ಟಣದ…

View More ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಕಾಪಾಡಿ

ಚುನಾವಣೆ ಬಹಿಷ್ಕಾರದ ಎಚ್ಚರಿಕೆ

ತೇರದಾಳ: ದಲಿತ ಸಮುದಾಯ ಛಲವಾದಿ ಪಂಗಡದವರು ಸವರ್ಣಿಯರಿಗೆ ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ. ಸಕಾರಣವಿಲ್ಲದೆ ಸವರ್ಣಿಯರ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸುತ್ತಿದ್ದಾರೆ. ನ್ಯಾಯ ಒದಗಿಸದಿದ್ದರೆ ಲೋಕಸಭೆ ಚುನಾವಣೆ ಬಹಿಷ್ಕರಿಸುವುದಾಗಿ ಹಳಿಂಗಳಿ ಗ್ರಾಮದ 13 ಸಮುದಾಯದವರು ಜಿಲ್ಲಾಡಳಿತಕ್ಕೆ…

View More ಚುನಾವಣೆ ಬಹಿಷ್ಕಾರದ ಎಚ್ಚರಿಕೆ

ಮತದಾನ ಪ್ರಜೆಗಳ ಕರ್ತವ್ಯ

ತೇರದಾಳ: ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ, ದೇಶದ ಪ್ರತಿಯೊಬ್ಬ ನಾಗರಿಕರು ಮತದಾನದ ಹಕ್ಕನ್ನು ಚಲಾಯಿಸುವುದು ಆದ್ಯ ಕರ್ತವ್ಯ. ಮತದಾನ ಪ್ರಜೆಗಳಿಗಿರುವ ದೊಡ್ಡ ಅಸ್ತ್ರವಾಗಿದೆ ಎಂದು ಪಟ್ಟಣದ ಡಾ. ಸಿದ್ಧಾಂತ ದಾನಿಗೊಂಡ ಸೆಂಟ್ರಲ್ ಸ್ಕೂಲ್ ಹಾಗೂ ಡಿಜಿಐ…

View More ಮತದಾನ ಪ್ರಜೆಗಳ ಕರ್ತವ್ಯ

ಹೈಟೆಕ್ ಕಾಲದಲ್ಲಿ ಅಂಚೆ ಕ್ರಾಂತಿ

ಪ್ರವೀಣ ಬುದ್ನಿ ತೇರದಾಳ ತಂತ್ರಜ್ಞಾನ ಯುಗದಲ್ಲೂ ಅಂಚೆ ಪತ್ರಗಳ ಮೂಲಕ ಸಂಬಂಧ ಗಟ್ಟಿಗೊಳಿಸುವ ಪ್ರಯತ್ನವನ್ನು ಶಿಕ್ಷಕರೊಬ್ಬರು 26 ವರ್ಷಗಳಿಂದ ಮಾಡಿಕೊಂಡು ಬಂದಿದ್ದಾರೆ. ಸಮೀಪದ ಸಸಾಲಟ್ಟಿಯ ಹಿರೇಹಳ್ಳದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಬಸವರಾಜ…

View More ಹೈಟೆಕ್ ಕಾಲದಲ್ಲಿ ಅಂಚೆ ಕ್ರಾಂತಿ

ಬೆಳ್ಳಿ ಬೆಳಗು ಸಂಭ್ರಮ

ತೇರದಾಳ:ಶ್ರೀಮಠವು ಸಮಾಜದಲ್ಲಿ ಶೈಕ್ಷಣಿಕ ಬೆಳವಣಿಗೆ ಜತೆಗೆ ಧಾರ್ವಿುಕ ಕ್ಷೇತ್ರವಾಗಿ ಬೆಳೆದು ನಿಂತಿದೆ ಎಂದು ನಿಡಸೋಸಿ ಸಿದ್ಧಸಂಸ್ಥಾನಮಠದ ಜಗದ್ಗುರು ಪಂಚಮಲಿಂಗೇಶ್ವರ ಸ್ವಾಮೀಜಿ ಹೇಳಿದರು. ಸಮೀಪದ ಹಳಿಂಗಳಿ ಗ್ರಾಮದ ಕಮರಿಮಠದ ಸದ್ಗುರು ಶರಣ ಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ…

View More ಬೆಳ್ಳಿ ಬೆಳಗು ಸಂಭ್ರಮ

70ರ ವೃದ್ಧನ ಪರಿಸರ ಪ್ರೇಮ

ಪ್ರವೀಣ ಬುದ್ನಿ ತೇರದಾಳ:ಈ ಶಾಲೆ ಆವರಣದೊಳಗೆ ಕಾಲಿಟ್ಟರೆ ಸಾಕು, ಎತ್ತ ನೋಡಿದರೂ ಹಚ್ಚಹಸಿರಿನ ವಾತಾವರಣ ಮನಸ್ಸಿಗೆ ಮುದ ನೀಡುತ್ತದೆ. ಈ ಹಸಿರ ವನಸಿರಿ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ವಿುಸಿದೆ. ಇಂಥ ವನಸಿರಿ ಮಧ್ಯೆ…

View More 70ರ ವೃದ್ಧನ ಪರಿಸರ ಪ್ರೇಮ

ಘಟನೆ ಖಂಡಿಸಿ ಪ್ರತಿಭಟನೆ

ತೇರದಾಳ: ಸಮೀಪದ ಸಸಾಲಟ್ಟಿ ಎಸ್​ಸಿ ಕಾಲನಿಯಲ್ಲಿ ಅಂಬೇಡ್ಕರ್ ವೃತ್ತದ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಕಿಡಿಗೇಡಿಗಳು ಅವಮಾನಗೊಳಿಸಿದ ಘಟನೆ ಖಂಡಿಸಿ ಯುವಕರು ಶುಕ್ರವಾರ ರಸ್ತೆಗಳಲ್ಲಿ ಮುಳ್ಳುಕಂಟಿ ಹಾಕಿ, ಟಯರ್​ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮದ…

View More ಘಟನೆ ಖಂಡಿಸಿ ಪ್ರತಿಭಟನೆ