ಡೇವಿಸ್​ ಕಪ್​: ಭಾರತ ತಂಡಕ್ಕೆ ಸೂಕ್ತ ಭದ್ರತೆ ಒದಗಿಸಿಲು ಬದ್ಧ ಎಂದ ಪಾಕ್​ ಟೆನಿಸ್​ ಸಂಸ್ಥೆ ಅಧ್ಯಕ್ಷ

ಇಸ್ಲಾಮಾಬಾದ್​: ಐವತ್ತೈದು ವರ್ಷಗಳ ಬಳಿಕ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿರುವ ಭಾರತ ಡೇವಿಸ್​ ಕಪ್​ ತಂಡಕ್ಕೆ ಹಾಗೂ ಭಾರತೀಯ ಅಭಿಮಾನಿಗಳಿಗೆ ಸೂಕ್ತ ಭದ್ರತೆ ಒದಗಿಸಲಾಗುವುದು ಎಂದು ಪಾಕಿಸ್ತಾನ ಟೆನಿಸ್​ ಫೆಡರೇಷನ್​ನ ಅಧ್ಯಕ್ಷ ಸಲೀಮ್​ ಸೈಫುಲ್ಲಾ ಖಾನ್​…

View More ಡೇವಿಸ್​ ಕಪ್​: ಭಾರತ ತಂಡಕ್ಕೆ ಸೂಕ್ತ ಭದ್ರತೆ ಒದಗಿಸಿಲು ಬದ್ಧ ಎಂದ ಪಾಕ್​ ಟೆನಿಸ್​ ಸಂಸ್ಥೆ ಅಧ್ಯಕ್ಷ

ಅಚ್ಚರಿಗಳ ರೂಲ್​ಬುಕ್!

ರೂಲ್​ಬುಕ್ ಅಥವಾ ನೀತಿಸಂಹಿತೆ ಕ್ರೀಡೆಯ ಅತಿದೊಡ್ಡ ಭಾಗ. ಕ್ರಿಕೆಟ್​ನಲ್ಲಿ ಈವರೆಗೂ ಡಕ್​ವರ್ತ್ ಲೂಯಿಸ್ ನಿಯಮವನ್ನೇ ಅತ್ಯಂತ ವಿವಾದಾತ್ಮಕ ಎನ್ನಲಾಗುತ್ತಿತ್ತು. ಆದರೆ, ಕ್ರಿಕೆಟ್ ವಿಶ್ವಕಪ್​ನ ಫೈನಲ್​ನಲ್ಲಿ ಅದಕ್ಕಿಂತ ದೊಡ್ಡ ವಿವಾದಿತ ನಿಯಮ ‘ಬೌಂಡರಿ ಕೌಂಟ್’ ಅಳವಡಿಕೆಯಾದಾಗ…

View More ಅಚ್ಚರಿಗಳ ರೂಲ್​ಬುಕ್!

ವಿಂಬಲ್ಡನ್​​ ಗ್ರಾಂಡ್​​​ ಸ್ಲಾಂ ಚೊಚ್ಚಲ ಪ್ರಶಸ್ತಿ ಗೆದ್ದ ಸಿಮೊನಾ ಹಲೆಪ್​​, ಸೆರೇನಾ ರನ್ನರ್​ ಅಪ್​​

ಲಂಡನ್​: 2019ರ ಮೂರನೇ ಗ್ರಾಂಡ್​​​ ಸ್ಲಾಂ ಟೂರ್ನಿಯಾದ ವಿಂಬಲ್ಡನ್​​​​​ ಟೆನಿಸ್​​ ಟೂರ್ನಿಯಲ್ಲಿ ವಿಶ್ವದ ಏಳನೇ ಶ್ರೇಯಾಂಕಿತೆ ಸಿಮೊನಾ ಹಲೆಪ್​​ ಅವರು ಹಿರಿಯ ಆಟಗಾರ್ತಿ ಸೆರೇನಾ ವಿಲಿಯಮ್ಸ್​​ ಅವರನ್ನು ಮಣಿಸಿ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡರು. ಶನಿವಾರ…

View More ವಿಂಬಲ್ಡನ್​​ ಗ್ರಾಂಡ್​​​ ಸ್ಲಾಂ ಚೊಚ್ಚಲ ಪ್ರಶಸ್ತಿ ಗೆದ್ದ ಸಿಮೊನಾ ಹಲೆಪ್​​, ಸೆರೇನಾ ರನ್ನರ್​ ಅಪ್​​

ರಾಜ್ಯ ಮಟ್ಟದ ಸಿಂಗಲ್ಸ್​ನಲ್ಲಿ ಯಶಸ್ವಿನಿಗೆ ಜಯ

ಧಾರವಾಡ: ನಗರದ ಕಾಸ್ಮಸ್ ಕ್ಲಬ್ ಆವರಣದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಪಂದ್ಯಾವಳಿಯ ಮೊದಲ ದಿನ ನಡೆದ ಮಹಿಳೆಯರ ಸಿಂಗಲ್ಸ್​ನಲ್ಲಿ ಸ್ಕೈಯ್್ಸ ಯಶಸ್ವಿನಿ ಘೊರ್ಪಡೆ ವಿಜೇತರಾದರು. ಫೈನಲ್…

View More ರಾಜ್ಯ ಮಟ್ಟದ ಸಿಂಗಲ್ಸ್​ನಲ್ಲಿ ಯಶಸ್ವಿನಿಗೆ ಜಯ

ರಫೇಲ್​ ನಡಾಲ್​ಗೆ ದಾಖಲೆಯ 12ನೇ ಫ್ರೆಂಚ್​​ ಓಪನ್​ ಕಿರೀಟ: 17ನೇ ಗ್ರಾಂಡ್​ಸ್ಲಾಮ್​ ಗೆದ್ದ ಸ್ಪೇನ್​​ ತಾರೆ

ಪ್ಯಾರಿಸ್​​: ವಿಶ್ವದ ಎರಡನೇ ಶ್ರೇಯಾಂಕಿತ ರಫೇಲ್​ ನಡಾಲ್​​ ಅವರು ಫ್ರೆಂಚ್​​ ಓಪನ್​​​ ಟೆನಿಸ್​​ ಟೂರ್ನಿಯಲ್ಲಿ ಜಯ ಸಾಧಿಸುವ ಮೂಲಕ 12ನೇ ಬಾರಿ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ. ಇದು ಅವರ ವೃತ್ತಿ ಜೀವನದ 17ನೇ ಗ್ರಾಂಡ್​ಸ್ಲಾಮ್​ ಪ್ರಶಸ್ತಿಯಾಗಿದೆ.…

View More ರಫೇಲ್​ ನಡಾಲ್​ಗೆ ದಾಖಲೆಯ 12ನೇ ಫ್ರೆಂಚ್​​ ಓಪನ್​ ಕಿರೀಟ: 17ನೇ ಗ್ರಾಂಡ್​ಸ್ಲಾಮ್​ ಗೆದ್ದ ಸ್ಪೇನ್​​ ತಾರೆ

ಫ್ರೆಂಚ್​​ ಓಪನ್​​: ನಡಾಲ್​​​​​ ಕಿಂಗ್​​ ಎದುರು ನಡೆಯಲಿಲ್ಲ ಫೆಡರರ್​​​ ಆಟ

ಪ್ಯಾರಿಸ್​: ವಿಶ್ವದ ಎರಡನೇ ಶ್ರೇಯಾಂಕಿತ ರಾಫೆಲ್​​ ನಡಾಲ್​ , ಮೂರನೇ ಶ್ರೇಯಾಂಕಿತ ರೋಜರ್​​ ಫೆಡರರ್​​ ಎದುರು ಅದ್ಭುತ ಪ್ರದರ್ಶನ ತೋರುವ ಮೂಲಕ ಫ್ರೆಂಚ್​​ ಓಪನ್​​​ನಲ್ಲಿ ಫೈನಲ್​ ಪ್ರವೇಶಿಸಿದರು. ಶುಕ್ರವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್​​…

View More ಫ್ರೆಂಚ್​​ ಓಪನ್​​: ನಡಾಲ್​​​​​ ಕಿಂಗ್​​ ಎದುರು ನಡೆಯಲಿಲ್ಲ ಫೆಡರರ್​​​ ಆಟ

ನಾಲ್ಕರ ಘಟ್ಟಕ್ಕೆ ಜೊಕೊವಿಕ್​​, ನಡಾಲ್​​-ಫೆಡರರ್​​ ಮುಖಾಮುಖಿ

ಪ್ಯಾರಿಸ್​: ವಿಶ್ವದ ಅಗ್ರ ಟೆನಿಸ್​​ ತಾರೆ ನೊವಾಕ್​​ ಜೊಕೊವಿಕ್​​​ ಅವರು ಪ್ರತಿಷ್ಠಿತ ಟೂರ್ನಿ ಫ್ರೆಂಚ್​​ ಓಪನ್​ನಲ್ಲಿ ಸೆಮಿಫೈನಲ್​​ ಪ್ರವೇಶಿಸಿದರು. ಗುರುವಾರ ಇಲ್ಲಿನ ಫಿಲಿಪ್​​​​​​​​ ಚಾರ್ಟರ್​​ ಅಂಗಳದಲ್ಲಿ ನಡೆದ ಪುರುಷ ಕ್ವಾರ್ಟರ್​​ ಫೈನಲ್​ನಲ್ಲಿ ಜೊಕೊವಿಕ್​​​, ಜರ್ಮನಿಯ…

View More ನಾಲ್ಕರ ಘಟ್ಟಕ್ಕೆ ಜೊಕೊವಿಕ್​​, ನಡಾಲ್​​-ಫೆಡರರ್​​ ಮುಖಾಮುಖಿ

ಎಂಟರ ಘಟ್ಟಕ್ಕೆ ಅರ್ಹತೆ ಪಡೆದ ವಿಶ್ವದ ನಂ.1 ಟೆನಿಸ್​​​​ ಆಟಗಾರ ನೊವಾಕ್​​​​​​ ಜೋಕೊವಿಕ್​

ಪ್ಯಾರಿಸ್​: ವಿಶ್ವದ ಅಗ್ರ ಟೆನಿಸ್​​​​​ ತಾರೆ ಸರ್ಬಿಯಾದ ನೊವಾಕ್​​​​​ ಜೋಕೊವಿಕ್​​ ಅವರು ವರ್ಷದ ಎರಡನೇ ಗ್ರ್ಯಾಂಡ್​​ ಸ್ಲ್ಯಾಮ್​​​ ಫ್ರೆಂಚ್​​ ಓಪನ್​​ನಲ್ಲಿ ಕ್ವಾರ್ಟರ್​​ ಫೈನಲ್​​ ಪ್ರವೇಶಿಸಿದರು. ಸೋಮವಾರ ಇಲ್ಲಿನ ಫಿಲಿಪ್​​​​​​​​ ಚಾರ್ಟರ್​​​ ಅಂಗಳಲ್ಲಿ ನಡೆದ ಪುರುಷರ…

View More ಎಂಟರ ಘಟ್ಟಕ್ಕೆ ಅರ್ಹತೆ ಪಡೆದ ವಿಶ್ವದ ನಂ.1 ಟೆನಿಸ್​​​​ ಆಟಗಾರ ನೊವಾಕ್​​​​​​ ಜೋಕೊವಿಕ್​

ಪ್ರತಿಷ್ಠಿತ ಟೆನ್ನಿಸ್​​​ ಟೂರ್ನಿಯಲ್ಲಿ ಸೋತ ಭಾರತದ ಅನುಭವಿ ಆಟಗಾರ

ಪ್ಯಾರಿಸ್​: ಟೆನ್ನಿಸ್​​​​​​ ಟೂರ್ನಿಗಳಲ್ಲಿ ಪ್ರತಿಷ್ಠಿತ ಗ್ರ್ಯಾಂಡ್​​ಸ್ಲ್ಯಾಮ್ ಟೂರ್ನಿಯಾದ ಫ್ರೆಂಚ್​​ ಓಪನ್​ನಲ್ಲಿ ಭಾರತ ಪ್ರಮುಖ ಆಟಗಾರ ರೋಹನ್​ ಬೋಪಣ್ಣ ಕೊನೆಯ 16ನೇ ಘಟ್ಟದಲ್ಲಿ ಸೋಲನ್ನು ಅನುಭವಿಸಿದ್ದಾರೆ. ಭಾನುವಾರ ಇಲ್ಲಿನ ಒಂದನೇ ಕೋರ್ಟ್​ನಲ್ಲಿ ನಡೆದ ಪುರುಷರ ಡಬಲ್ಸ್​…

View More ಪ್ರತಿಷ್ಠಿತ ಟೆನ್ನಿಸ್​​​ ಟೂರ್ನಿಯಲ್ಲಿ ಸೋತ ಭಾರತದ ಅನುಭವಿ ಆಟಗಾರ

ಪ್ಯಾರಿಸ್​​​ನಲ್ಲಿ ಗೆದ್ದು ಮಿಂಚಿದ ಭಾರತದ ಟೆನಿಸ್​​ ತಾರೆ ರೋಹನ್​​ ಬೋಪಣ್ಣ

ಪ್ಯಾರಿಸ್​​: ಪ್ರಸಕ್ತ ಸಾಲಿನ ಎರಡನೇ ಗ್ರ್ಯಾಂಡ್​​ ಸ್ಲ್ಯಾಮ್​​​​ ಫ್ರೆಂಚ್​​​ ಓಪನ್​​ ಟೆನಿಸ್​​ ಟೂರ್ನಿಯಲ್ಲಿ ಭಾರತ ರೋಹನ್​​ ಬೋಪಣ್ಣ ಜೋಡಿ ಮೊದಲ ಸುತ್ತಿನಲ್ಲಿ ಜಯ ಸಾಧಿಸಿ ಎರಡನೇ ಸುತ್ತಿಗೆ ಪ್ರವೇಶಿಸಿದರು. ಇಲ್ಲಿ ನಡೆದ ಮಣ್ಣಿನ ಅಂಗಳದ…

View More ಪ್ಯಾರಿಸ್​​​ನಲ್ಲಿ ಗೆದ್ದು ಮಿಂಚಿದ ಭಾರತದ ಟೆನಿಸ್​​ ತಾರೆ ರೋಹನ್​​ ಬೋಪಣ್ಣ