ಕಳಸವಳ್ಳಿ-ಅಂಬಾರಗೋಡ್ಲು ಸೇತುವೆಗೆ ಟೆಂಡರ್

ಸಾಗರ: ಕಳಸವಳ್ಳಿ-ಅಂಬಾರಗೋಡ್ಲು ಸೇತುವೆ ನಿರ್ವಣವಾಗುತ್ತದೆ. ಈ ಕುರಿತು ಇನ್ನು ಅನುಮಾನ, ಆತಂಕ ಬೇಡ. ಈಗಾಗಲೆ 423.15 ಕೋಟಿ ರೂ. ವೆಚ್ಚದ ಸೇತುವೆ ನಿರ್ವಣಕ್ಕೆ ಜೂ. 14ರಂದು ಟೆಂಡರ್ ಪ್ರಕ್ರಿಯೆ ನಡೆದಿದೆ. ದೇಶದ ಮೂರು ಪ್ರತಿಷ್ಠಿತ…

View More ಕಳಸವಳ್ಳಿ-ಅಂಬಾರಗೋಡ್ಲು ಸೇತುವೆಗೆ ಟೆಂಡರ್

ಹಸಿ ಮೇವು ಕಳುಹಿಸಿದವರಿಗೆ ಬಿಸಿ

ಹುಬ್ಬಳ್ಳಿ: ಟೆಂಡರ್ ಪಡೆದವರು ಧಾರವಾಡ ಜಿಲ್ಲೆಯ ಬರ ಪ್ರದೇಶಗಳಿಗೆ ಹಸಿ ಮೇವು ಕಳುಹಿಸಿದ್ದರು. ಅದನ್ನು ತಕ್ಷಣವೇ ಪತ್ತೆ ಹಚ್ಚಿದ ಅಧಿಕಾರಿಗಳು, ಟೆಂಡರ್ ಪಡೆದವರಿಗೇ ವಾಪಸು ಕಳಹಿಸಿ ಬಿಸಿ ಮುಟ್ಟಿಸಿದ್ದಾರೆ. ಬಳ್ಳಾರಿ ಜಿಲ್ಲೆಯ ಕಂಪ್ಲಿ ಮೂಲದವರೊಬ್ಬರು…

View More ಹಸಿ ಮೇವು ಕಳುಹಿಸಿದವರಿಗೆ ಬಿಸಿ

ದೊಡ್ಡ ಹಳ್ಳದಲ್ಲಿ ಮರಳುಗಾರಿಕೆ ಬೇಡ

ಶಿರಹಟ್ಟಿ:ತಾಲೂಕಿನ ನಾಗರಮಡವು, ಬಿಜ್ಜೂರ, ಅಂಕಲಿ ಗ್ರಾಮದ ವ್ಯಾಪ್ತಿಯಲ್ಲಿರುವ ದೊಡ್ಡ ಹಳ್ಳದ ಮರಳು ಮಾರಾಟಕ್ಕೆ ಕರೆಯಲಾದ ಟೆಂಡರ್ ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಮೂರು ಗ್ರಾಮಗಳ ಕೆಲ ನಿವಾಸಿಗಳು ಸೋಮವಾರ ತಹಸೀಲ್ದಾರ್​ಗೆ ಮನವಿ ಸಲ್ಲಿಸಿದರು. ಗಂಗಪ್ಪ ಚವಡಾಳ,…

View More ದೊಡ್ಡ ಹಳ್ಳದಲ್ಲಿ ಮರಳುಗಾರಿಕೆ ಬೇಡ

ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಕಾಮಗಾರಿ ಪ್ರಾರಂಭ

ವಿಜಯಪುರ: ಸೈಕ್ಲಿಂಗ್ ಕ್ಷೇತ್ರದಲ್ಲಿ 10 ಏಕಲವ್ಯ ಪ್ರಶಸ್ತಿಯನ್ನು ಪಡೆದ ರಾಜ್ಯದ ಏಕೈಕ ಜಿಲ್ಲೆ ವಿಜಯಪುರದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿದೆ. ಕ್ರೀಡಾಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ, ಜನಪ್ರತಿನಿಧಿಗಳ ಪ್ರೋತ್ಸಾಹವಿದೆ ಜಿಲ್ಲಾ ಕ್ರೀಡಾಂಗಣದ ಸಿಂಥೆಟಿಕ್ ಟ್ರ್ಯಾಕ್…

View More ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಕಾಮಗಾರಿ ಪ್ರಾರಂಭ

ಶೀಘ್ರದಲ್ಲೇ ಟೋಲ್ ಬರೆ: 17 ರಾಜ್ಯ ಹೈವೇಗಳ ಪೈಕಿ ಏಳು ಹೆದ್ದಾರಿಗಳ ಟೆಂಡರ್ ಅಂತಿಮ

ಬೆಂಗಳೂರು: ರಾಜ್ಯ ಹೆದ್ದಾರಿಗಳಲ್ಲಿ ವಾಹನ ಸವಾರರಿಗೆ ಶೀಘ್ರದಲ್ಲೇ ಟೋಲ್ ಬರೆ ಬೀಳಲಿದೆ. 17 ರಾಜ್ಯ ಹೆದ್ದಾರಿಗಳ ಪೈಕಿ ಏಳಕ್ಕೆ ಟೋಲ್ ಅಳವಡಿಸಲು ಟೆಂಡರ್ ಅಂತಿಮಗೊಳಿಸಿರುವುದಾಗಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ. ರಾಜ್ಯ ಹೆದ್ದಾರಿಗಳ ಅಭಿವೃದ್ಧಿಗೆ…

View More ಶೀಘ್ರದಲ್ಲೇ ಟೋಲ್ ಬರೆ: 17 ರಾಜ್ಯ ಹೈವೇಗಳ ಪೈಕಿ ಏಳು ಹೆದ್ದಾರಿಗಳ ಟೆಂಡರ್ ಅಂತಿಮ

ಮ್ಯಾನ್ಯುವಲ್ ಟೆಂಡರ್ ಪದ್ಧತಿಗೆ ಆಗ್ರಹ

ಆಲಮಟ್ಟಿ: ಕ್ಲೋಜರ್ ಹಾಗೂ ಸ್ಪೇಷಲ್ ರಿಪೇರಿ ಕಾಮಗಾರಿಗಳಿಗಾಗಿ 2019-20ನೇ ಸಾಲಿನಲ್ಲಿ ಮ್ಯಾನ್ಯುವಲ್ ಟೆಂಡರ್ ಪದ್ಧತಿ ಮಾಡಬೇಕು. ಇಲ್ಲದಿದ್ದರೆ ಏ.29 ರಿಂದ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಕೃಷ್ಣಾತೀರ ಗುತ್ತಿಗೆದಾರರ ಸಂಘ ಪದಾಧಿಕಾರಿಗಳು ಕೆಬಿಜೆಎನ್‌ಎಲ್…

View More ಮ್ಯಾನ್ಯುವಲ್ ಟೆಂಡರ್ ಪದ್ಧತಿಗೆ ಆಗ್ರಹ

ಚುನಾವಣಾ ವಿಡಿಯೋ ವೆಚ್ಚ ರೂ. 50 ಲಕ್ಷ

ಚಿಕ್ಕಮಗಳೂರು: ಚುನಾವಣೆ ಕೆಲಸದ ಹೆಸರಲ್ಲಿ ಕೆಲವು ಅಧಿಕಾರಿಗಳು ಕಾಸು ಗಿಂಜಿಕೊಳ್ಳುತ್ತಿದ್ದ ಅಕ್ರಮಕ್ಕೆ ಜಿಲ್ಲಾ ಚುನಾವಣಾಧಿಕಾರಿ ಡಾ. ಬಗಾದಿ ಗೌತಮ್ ಕಡಿವಾಣ ಹಾಕಿದ್ದಾರೆ. ಈ ಬಾರಿ ಚುನಾವಣಾ ಪ್ರಕ್ರಿಯೆಯ ವಿಡಿಯೋ ವೆಚ್ಚ 50 ಲಕ್ಷ ರೂ.…

View More ಚುನಾವಣಾ ವಿಡಿಯೋ ವೆಚ್ಚ ರೂ. 50 ಲಕ್ಷ

ದಾಂಡೇಲಿ ತಾಲೂಕಿಗೆ 43 ಕೋಟಿ ರೂಪಾಯಿ ಬಿಡುಗಡೆ

ದಾಂಡೇಲಿ:ತಾಲೂಕಿಗೆ ಅವಶ್ಯವಿರುವ ವಿವಿಧ ಕಾಮಗಾರಿಗಳಿಗೆ ಒಟ್ಟು 43 ಕೋಟಿ ರೂ. ಬಿಡುಗಡೆಯಾಗಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು. 2.50 ಕೋಟಿ ರೂ. ವೆಚ್ಚದಲ್ಲಿ ನಗರದ ಬಸ್ ನಿಲ್ದಾಣದ…

View More ದಾಂಡೇಲಿ ತಾಲೂಕಿಗೆ 43 ಕೋಟಿ ರೂಪಾಯಿ ಬಿಡುಗಡೆ

ರಸ್ತೆ ಅಭಿವೃದ್ಧಿಗೆ 37 ಕೋಟಿ ರೂ.

ಮುಧೋಳ: ನಗರದಲ್ಲಿ ಹಾಯ್ದು ಹೋಗಿರುವ ರಾಜ್ಯ ಹೆದ್ದಾರಿ ಅಭಿವೃದ್ಧಿಗಾಗಿ ಕ್ರಿಯಾಯೋಜನೆ ರೂಪಿಸಿ ಸಲ್ಲಿಸಿದ ಪ್ರಸ್ತಾವನೆ ಹಿನ್ನೆಲೆ ಸರ್ಕಾರ ಪ್ರಥಮ ಹಂತವಾಗಿ 5 ಕೋಟಿ ರೂ. ನೀಡಿದ್ದು, ಶೀಘ್ರ ಟೆಂಡರ್ ಕರೆದು ಹೆದ್ದಾರಿ ಕಾಮಗಾರಿ ಆರಂಭಿಸಲಾಗುವುದು…

View More ರಸ್ತೆ ಅಭಿವೃದ್ಧಿಗೆ 37 ಕೋಟಿ ರೂ.

ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಹೆಚ್ಚು ಅನುದಾನ

ಜಯಪುರ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಇದುವರೆಗೆ ಅತಿಹೆಚ್ಚು ಅನುದಾನ ಬಿಡುಗಡೆಯಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು. ರಾಜ್ಯದ ಲೋಕಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಹಣ ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಬಿಡುಗಡೆಯಾಗಿದೆ. ಕೇಂದ್ರ ಸರ್ಕಾರದಿಂದ ರಸ್ತೆ…

View More ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಹೆಚ್ಚು ಅನುದಾನ