ಮಂಡ್ಯದಲ್ಲಿ ಟೆಂಪೋ-ಕಾರು ಮುಖಾಮುಖಿ ಡಿಕ್ಕಿ ಮೂವರ ದುರ್ಮರಣ, ಇಬ್ಬರಿಗೆ ಗಂಬೀರ ಗಾಯ

ಮಂಡ್ಯ: ಟೆಂಪೋ ಮತ್ತು ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂವರು ದುರ್ಮರಣ ಹೊಂದಿದ್ದು, ಇಬ್ಬರಿಗೆ ಗಂಭೀರ ಗಾಯವಾಗಿರುವ ಘಟನೆ ತಾಲೂಕಿನ ತಳಗವಾದಿ ಗೇಟ್​​ ಬಳಿ ನಡೆದಿದೆ. ತಳಗವಾದಿ ಗ್ರಾಮದ ಜಾನಕಿ (52), ಅಶೋಕ್​ (35)…

View More ಮಂಡ್ಯದಲ್ಲಿ ಟೆಂಪೋ-ಕಾರು ಮುಖಾಮುಖಿ ಡಿಕ್ಕಿ ಮೂವರ ದುರ್ಮರಣ, ಇಬ್ಬರಿಗೆ ಗಂಬೀರ ಗಾಯ

ಭಟ್ಕಳದಲ್ಲಿ ಟೆಂಪೋ-ಬೈಕ್​​​ ನಡುವೆ ಮುಖಾಮುಖಿ ಡಿಕ್ಕಿ ಇಬ್ಬರು ಸಾವು

ಉತ್ತರ ಕನ್ನಡ: ಬೈಕ್​​ ಹಾಗೂ ಟೆಂಪೋ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ದ್ವಿಚಕ್ರ ಸವಾರರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಭಟ್ಕಳ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ತೆರ್ನಮಕ್ಕಿ ಕ್ರಾಸ್​​ ಬಳಿ ಅಪಘಾತ ಸಂಭವಿಸಿದ್ದು, ಕೃಷ್ಣ ನಾಯ್ಕ…

View More ಭಟ್ಕಳದಲ್ಲಿ ಟೆಂಪೋ-ಬೈಕ್​​​ ನಡುವೆ ಮುಖಾಮುಖಿ ಡಿಕ್ಕಿ ಇಬ್ಬರು ಸಾವು

ಟೆಂಪೋ ಡಿಕ್ಕಿಯಾಗಿ ಸವಾರ ಸಾವು

ಸಾಗರ: ತಾಲೂಕಿನ ಆವಿನಹಳ್ಳಿಯ ಸಮೀಪ ಕಾಗೆಹಳ್ಳ-ಹೊಸೂರು ಬಳಿ ಶುಕ್ರವಾರ ಸಂಜೆ ಬೈಕ್ ಹಾಗೂ ಟೆಂಪೋ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸಾಗರ ಜೆ.ಪಿ.ನಗರದ ವಾಸಿ ಓಂಕಾರ್ (21) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಿಂಬದಿಯಲ್ಲಿದ್ದ ಸಂದೀಪ್…

View More ಟೆಂಪೋ ಡಿಕ್ಕಿಯಾಗಿ ಸವಾರ ಸಾವು

ಟೆಂಪೋ, ಲಾರಿ ಡಿಕ್ಕಿಯಾಗಿ 3 ಸಾವು

ಕೆರೂರ:ಸೊಲ್ಲಾಪುರ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಪಟ್ಟಣದ ಬಳಿ ಸೋಮವಾರ ಟೆಂಪೋ ಹಾಗೂ ಸರಕು ತುಂಬಿದ ಲಾರಿ ಮಧ್ಯೆ ಮುಖಾಮುಖಿ ಸಂಭವಿಸಿ ಮೂವರು ಮೃತಪಟ್ಟು, 11 ಜನ ಗಂಭೀರ ಗಾಯಗೊಂಡಿದ್ದಾರೆ. ವಿಜಯಪುರದ ಶರಣಬಸವ ಕಟ್ಟಿಮನಿ…

View More ಟೆಂಪೋ, ಲಾರಿ ಡಿಕ್ಕಿಯಾಗಿ 3 ಸಾವು

ಟೆಂಪೋ ಟ್ರಾವೆಲರ್ ಪಲ್ಟಿ ಐವರಿಗೆ ಗಾಯ

ನರಗುಂದ: ಮದುವೆ ಮುಗಿಸಿಕೊಂಡು ವಾಪಸ್ ಮರಳುತ್ತಿದ್ದ ಟೆಂಪೋ ಟ್ರಾವೆಲರ್ ವಾಹನ ಚಾಲಕ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಐವರು ಗಾಯಗೊಂಡಿರುವ ಘಟನೆ ಸಮೀಪದ ಕುರ್ಲಗೇರಿ ರಸ್ತೆಯಲ್ಲಿರುವ ಕುರ್ಲಗೇರಿ ವೃತ್ತದ ಬಳಿ ಭಾನುವಾರ ರಾತ್ರಿ ಸಂಭವಿಸಿದೆ.ಟೆಂಪೋ ಟ್ರಾವೆಲರ್…

View More ಟೆಂಪೋ ಟ್ರಾವೆಲರ್ ಪಲ್ಟಿ ಐವರಿಗೆ ಗಾಯ

ಲಾರಿ-ಟೆಂಪೋ ಮುಖಾಮುಖಿ ಡಿಕ್ಕಿ: ಐವರ ದುರ್ಮರಣ

ಹೊನ್ನಾವರ: ಲಾರಿ​ ಮತ್ತು ಟೆಂಪೋ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಸ್ಥಳದಲ್ಲೇ ಐವರು ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ಕಿ ಮಠದ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ…

View More ಲಾರಿ-ಟೆಂಪೋ ಮುಖಾಮುಖಿ ಡಿಕ್ಕಿ: ಐವರ ದುರ್ಮರಣ

ಅಮರನಾಥ ಯಾತ್ರಿಕರಿದ್ದ ವಾಹನ ಅಪಘಾತ: 13 ಜನರಿಗೆ ಗಾಯ

ಶ್ರೀನಗರ: ಅಮರನಾಥ ಯಾತ್ರಿಕರು ಪ್ರಯಾಣಿಸುತ್ತಿದ್ದ ಟೆಂಪೋ ವಾಹನ ಗುರುವಾರ ಉಧಂಪುರದಲ್ಲಿ ರಸ್ತೆ ಬದಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ 13 ಯಾತ್ರಿಕರು ಗಾಯಗೊಂಡಿದ್ದಾರೆ. ಮೂವರು ಗಂಭೀರ ಗಾಯಗೊಂಡಿದ್ದು ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಎಲ್ಲರನ್ನೂ…

View More ಅಮರನಾಥ ಯಾತ್ರಿಕರಿದ್ದ ವಾಹನ ಅಪಘಾತ: 13 ಜನರಿಗೆ ಗಾಯ

ಟೆಂಪೋ-ಲಾರಿ ಮುಖಾಮುಖಿ ಡಿಕ್ಕಿ : ನಾಲ್ವರ ಸಾವು, 10ಕ್ಕೂ ಹೆಚ್ಚು ಮಂದಿಗೆ ಗಾಯ

ಚಿಕ್ಕಬಳ್ಳಾಪುರ: ಟೆಂಪೋ ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸಾವಿಗೀಡಾಗಿರುವ ಘಟನೆ ಚಿಂತಾಮಣಿ ತಾಲೂಕು ಕೋನಪ್ಪಲ್ಲಿ ಬಳಿ ಸೋಮವಾರ ಸಂಜೆ ನಡೆದಿದೆ. ಸಂಜೆ 7.15ಕ್ಕೆ ನಡೆದ ಅಪಘಾತದಲ್ಲಿ ಎರಡೂ ವಾಹನಗಳು…

View More ಟೆಂಪೋ-ಲಾರಿ ಮುಖಾಮುಖಿ ಡಿಕ್ಕಿ : ನಾಲ್ವರ ಸಾವು, 10ಕ್ಕೂ ಹೆಚ್ಚು ಮಂದಿಗೆ ಗಾಯ