ಮಂದಿರಗಳ ದೇಶ ಭಾರತ

ದಾವಣಗೆರೆ: ದೇವರು, ಧರ್ಮಕ್ಕೆ ಯಾವುದೇ ಭೇದ ಭಾವನೆ ಇಲ್ಲ. ಆದರೆ, ಇವುಗಳನ್ನು ಅನುಸರಿಸುವ ವ್ಯಕ್ತಿ ಮನಸಿನಲ್ಲಿ ಇದೆ ಎಂದು ಉಜ್ಜಯಿನಿ ಶ್ರೀ ಸಿದ್ದಲಿಂಗ ರಾಜ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ…

View More ಮಂದಿರಗಳ ದೇಶ ಭಾರತ

ಎಂ.ಕೆ.ಹುಬ್ಬಳ್ಳಿ: ಉಕ್ಕಿ ಹರಿಯುತ್ತಿವೆ ನದಿಗಳು, ಜನರಲ್ಲಿ ಹೆಚ್ಚಿದ ಪ್ರವಾಹ ಭೀತಿ

ಎಂ.ಕೆ.ಹುಬ್ಬಳ್ಳಿ: ಮಳೆಯ ಆರ್ಭಟಕ್ಕೆ ಮಲಪ್ರಭಾ ನದಿ ಉಕ್ಕಿ ಹರಿಯುತ್ತಿದ್ದು, ನದಿ ದಡದಲ್ಲಿ ಪ್ರವಾಹದ ಭೀತಿ ಎದುರಾಗಿದೆ. ನದಿ ದಡದ ನಿವಾಸಿಗಳನ್ನು ತಾಲೂಕಾಡಳಿತ ಮಂಗಳವಾರ ಬೆಳಗ್ಗೆ ಬೇರೆಡೆಗೆ ಸ್ಥಳಾಂತರಿಸಿದೆ. ಅರ್ಧ ಕಿಮೀನಷ್ಟು ಅಗಲ ನದಿ ಪ್ರವಾಹ…

View More ಎಂ.ಕೆ.ಹುಬ್ಬಳ್ಳಿ: ಉಕ್ಕಿ ಹರಿಯುತ್ತಿವೆ ನದಿಗಳು, ಜನರಲ್ಲಿ ಹೆಚ್ಚಿದ ಪ್ರವಾಹ ಭೀತಿ

ಶ್ರದ್ಧಾ ಭಕ್ತಿಯ ನಾಗರಪಂಚಮಿ

ಮಂಗಳೂರು: ಜಿಲ್ಲೆಯ ವಿವಿಧ ನಾಗಕ್ಷೇತ್ರ, ದೇವಳ, ಕುಟುಂಬದ ನಾಗಬನಗಳಲ್ಲಿ ಸೋಮವಾರ ನಾಗರಪಂಚಮಿ ಉತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ನಾಗನಕಲ್ಲುಗಳಿಗೆ ಹಾಲು-ಸೀಯಾಳ ಅರ್ಪಿಸಿ ಭಕ್ತಿ ಭಾವದಿಂದ ನಮಿಸಿದರು. ನಾಗದೇವರಿಗೆ ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ನಾಗತಂಬಿಲ ಸೇವೆಗಳ ಜತೆಗೆ,…

View More ಶ್ರದ್ಧಾ ಭಕ್ತಿಯ ನಾಗರಪಂಚಮಿ

ಬಿಸಿಲ ಬೇಗೆಗೆ ಮನುಷ್ಯರಂತೆ ತತ್ತರಿಸುತ್ತಿರುವ ದೇವರ ಮೂರ್ತಿಗಳು! ಇದಕ್ಕಾಗಿ ಅರ್ಚಕರು ಮಾಡಿದ್ದೇನು?

ಕಾನ್ಪುರ: ಈ ಬಾರಿಯ ಬಿರುಬೇಸಿಗೆಯ ಬಿಸಿಲು ಮಾನವರು, ಪ್ರಾಣಿಗಳ ಪ್ರಾಣವನ್ನೇ ಹಿಂಡುತ್ತಿದೆ. ತೀವ್ರವಾದ ಬರಪರಿಸ್ಥಿತಿಯಿಂದಾಗಿ ಕುಡಿಯುವ ನೀರಿಗೂ ತತ್ತ್ವಾರ ಉಂಟಾಗಿದೆ. ಇದರ ಪರಿಣಾಮ ದೇವಸ್ಥಾನಗಳ ತಂಪಾದ ಗರ್ಭಗುಡಿಯಲ್ಲಿ ಕುಳಿತಿರುವ ದೇವರ ಮೂರ್ತಿಗಳ ಮೇಲೂ ಆಗಲಾರಂಭಿಸಿದೆ.…

View More ಬಿಸಿಲ ಬೇಗೆಗೆ ಮನುಷ್ಯರಂತೆ ತತ್ತರಿಸುತ್ತಿರುವ ದೇವರ ಮೂರ್ತಿಗಳು! ಇದಕ್ಕಾಗಿ ಅರ್ಚಕರು ಮಾಡಿದ್ದೇನು?

ಉತ್ತರ ಕರ್ನಾಟಕ ಮತ್ತು ದಕ್ಷಿಣ ಕನ್ನಡದ 16 ಜಿಲ್ಲೆಗಳಲ್ಲಿ ಸ್ಕಿಲ್ ತರಬೇತಿ ಕೇಂದ್ರ

ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಹೇಳಿಕೆ | ಆದಾಯವಿರುವ ದೇವಸ್ಥಾನಗಳ ಹಣ ಇತರ ದೇವಾಲಯಗಳಿಗೆ ಬಳಕೆ | ತಿರುಪತಿ ಕನ್ನಡ ಭವನ ಕೊಠಡಿಗಳ ನವೀಕರಣ ಕುರಿತು ಚರ್ಚೆ | ನನಗೂ ಬಳ್ಳಾರಿ ಜಿಲ್ಲೆ ಉಸ್ತುವಾರಿ ಆಗುವ…

View More ಉತ್ತರ ಕರ್ನಾಟಕ ಮತ್ತು ದಕ್ಷಿಣ ಕನ್ನಡದ 16 ಜಿಲ್ಲೆಗಳಲ್ಲಿ ಸ್ಕಿಲ್ ತರಬೇತಿ ಕೇಂದ್ರ

ಕಾಳಗಿ ಗ್ರಾಮದಲ್ಲಿ ಗುಡ್ಡಿಕಲ್ಲು ಸ್ಮಾರಕ ಪತ್ತೆ

ವಿಜಯಪುರ: ಮುದ್ದೇಬಿಹಾಳ ತಾಲೂಕಿನ ದೊಡ್ಡಹಳ್ಳಿ ಕಾಳಗಿ ಗ್ರಾಮದ ಹೊರವಲಯದಲ್ಲಿ ಪ್ರಾಚೀನತೆ ಸಾರುವ ದೇಗುಲಗಳು, ವೀರಗಲ್ಲುಗಳು ಮತ್ತು ಮಾಸ್ತಿಗಲ್ಲುಗಳು ಭಾನುವಾರ ಪತ್ತೆಯಾಗಿವೆ. ಕಾಳಗಿ ಗ್ರಾಮದ ಪಕ್ಕದಲ್ಲಿರುವ ಮಾಲಿಪಾಟೀಲ ಎನ್ನುವವರ ಹೊಲದ ಗಿಡದಡಿ ನೆಟ್ಟ ನಾಲ್ಕು ಕಲ್ಲುಗಳ…

View More ಕಾಳಗಿ ಗ್ರಾಮದಲ್ಲಿ ಗುಡ್ಡಿಕಲ್ಲು ಸ್ಮಾರಕ ಪತ್ತೆ

ಬೆಟ್ಟದ ದೇಗುಲದಲ್ಲಿ ಪೂಜಾ ಕೈಂಕರ್ಯ ಆರಂಭ

ಮೈಸೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಶ್ರೀ ಚಾಮುಂಡೇಶ್ವರಿ ಅಮ್ಮನವರ ಹಾಗೂ ಸಮೂಹ ದೇವಸ್ಥಾನಗಳ ನೌಕರರ ಸಂಘದ ನೇತೃತ್ವದಲ್ಲಿ ನಡೆಯುತ್ತಿದ್ದ ದೇಗುಲಗಳ ನೌಕರರ ಅನಿರ್ದಿಷ್ಟಾವಧಿ ಪ್ರತಿಭಟನೆ ಶನಿವಾರ ಕೊನೆಗೊಂಡಿದೆ. ಮುಜರಾಯಿ ಸಚಿವ ಭರವಸೆ ಮೇರೆಗೆ…

View More ಬೆಟ್ಟದ ದೇಗುಲದಲ್ಲಿ ಪೂಜಾ ಕೈಂಕರ್ಯ ಆರಂಭ

ತ್ರಿಕೂಟ ಮಾದರಿ ಮತ್ತೊಂದು ಕಟ್ಟಡ ಪತ್ತೆ

ಬ್ಯಾಡಗಿ: ತಾಲೂಕಿನ ಶಿಡೇನೂರು ಬಳಿಯ ಶ್ರೀ ವೀರಭದ್ರೇಶ್ವರ ಹಾಗೂ ಕಲ್ಮೇಶ್ವರ ದೇವಸ್ಥಾನಗಳ ಜೀಣೋದ್ಧಾರ ಕಾಮಗಾರಿ ವೇಳೆ ಸೋಮವಾರ ಆಯತಾಕಾರದ ಇಟ್ಟಿಗೆಯ ಮತ್ತೊಂದು ಕಟ್ಟಡ ಪತ್ತೆಯಾಗಿದೆ. ಶಾತವಾಹನ, ಬನವಾಸಿ ಕದಂಬ, ರಾಷ್ಟ್ರಕೂಟರ, ಕಲ್ಯಾಣ ಚಾಲುಕ್ಯರ ಕಾಲಘಟ್ಟಕ್ಕೆ ಸೇರಿದ…

View More ತ್ರಿಕೂಟ ಮಾದರಿ ಮತ್ತೊಂದು ಕಟ್ಟಡ ಪತ್ತೆ

ಕೆಂಪುಚಂದಿರ ಇಂದು ಗೋಚರ

<< ಶತಮಾನದ ಅತಿ ದೀರ್ಘ ಖಗ್ರಾಸ ಚಂದ್ರಗ್ರಹಣ >> ವೈಜ್ಞಾನಿಕ ಲೋಕದ ಜತೆಗೆ ಜನಸಾಮಾನ್ಯರಲ್ಲೂ ತೀವ್ರ ಕುತೂಹಲ ಕೆರಳಿಸಿರುವ ಈ ಶತಮಾನದ ಅತಿ ದೀರ್ಘ ಖಗ್ರಾಸ ಚಂದ್ರಗ್ರಹಣ ಶುಕ್ರವಾರ ಮಧ್ಯರಾತ್ರಿ ಸಂಭವಿಸಲಿದೆ. ಮೈಕ್ರೋ ಬ್ಲಡ್…

View More ಕೆಂಪುಚಂದಿರ ಇಂದು ಗೋಚರ