ತೆಲಸಂಗ: ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ

ತೆಲಸಂಗ: ಗ್ರಾಮದ ತೆಲಸಂಗ ಕ್ರಾಸ್‌ಗೆ ಹೋಗುವ ರಸ್ತೆಯಲ್ಲಿ ಶುಕ್ರವಾರ ಮಧ್ಯಾಹ್ನ ಬೈಕ್ ಅಪಘಾತ ಸಂಭವಿಸಿದ್ದು, ಗಾಯಗೊಂಡ ಸವಾರನನ್ನು ಸಾರ್ವಜನಿಕರು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ಅಥಣಿ-ವಿಜಯಪುರ ರಸ್ತೆ ಮೂಲಕ ಸ್ವಗ್ರಾಮ ಸಮೀಪದ…

View More ತೆಲಸಂಗ: ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ

ತೆಲಸಂಗ: ಉಪತಹಸೀಲ್ದಾರ್ ಅಧಿಕಾರ ಸ್ವೀಕಾರ

ತೆಲಸಂಗ: ಸರ್ಕಾರಿಗೆ ಕಚೇರಿಗೆ ಸಮಸ್ಯೆ ಹೊತ್ತು ಬರುವ ಜನರ ತೊಂದರೆಗಳಿಗೆ ಸ್ಪಂಧಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಉಪತಹಸೀಲ್ದಾರ್ ಸಿ.ಎಸ್.ಕಬಾಡೆ ಹೇಳಿದ್ದಾರೆ. ಗುರವಾರ ಗ್ರಾಮದ ಉಪತಹಸೀಲ್ದಾರ್ ನಾಡಕಚೇರಿಯಲ್ಲಿ ತೆಲಸಂಗ ಉಪತಹಸೀಲ್ದಾರ್ ಆಗಿ ಅಧಿಕಾರಿ ಸ್ವೀಕರಿಸಿ ಮಾತನಾಡಿ,…

View More ತೆಲಸಂಗ: ಉಪತಹಸೀಲ್ದಾರ್ ಅಧಿಕಾರ ಸ್ವೀಕಾರ

ತೆಲಸಂಗ: ಭಾರತೀಯ ರೂಪಾಯಿಗಳ ಪ್ರದರ್ಶನ

ತೆಲಸಂಗ: ಗ್ರಾಮದ ವಿಶ್ವಚೇತನ ಶಾಲೆಯಲ್ಲಿ ಭಾರತೀಯ ರೂಪಾಯಿಗಳ ಪ್ರದರ್ಶನ ಕಾರ್ಯಕ್ರಮ ಜರುಗಿತು. ಗ್ರಾಮದ ಯುವ ಮುಖಂಡ ಡಾ.ಎಸ್.ಐ.ಇಂಚಗೇರಿ ಭಾರತೀಯ ರೂಪಾಯಿ ಮೌಲ್ಯಗಳ ಬಗ್ಗೆ ಮಾತನಾಡಿದರು. ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಇದ್ದರು.

View More ತೆಲಸಂಗ: ಭಾರತೀಯ ರೂಪಾಯಿಗಳ ಪ್ರದರ್ಶನ

ಹಾಜಿಮಸ್ತಾನ್ ಉರುಸ್, ಭಿತ್ತಿ ಪತ್ರ ಬಿಡುಗಡೆ

ತೆಲಸಂಗ: ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಸಾಮರಸ್ಯದ ಸಂದೇಶ ಸಾರುವ ಹಬ್ಬಗಳನ್ನು ಇವತ್ತಿಗೂ ಆಚರಿಸಲಾಗುತ್ತಿದೆ ಎಂದು ಯುವ ಮುಖಂಡ ಅಪ್ಪು ಜಮಾದರ ಹೇಳಿದ್ದಾರೆ. ಗ್ರಾಮದ ಹಾಜಿಮಸ್ತಾನ್ ಉರುಸ್ ನಿಮಿತ್ತ ಬುಧವಾರ ಭಿತ್ತಿ ಪತ್ರ ಬಿಡುಗಡೆಗೊಳಿಸಿ ಮಾತನಾಡಿ,…

View More ಹಾಜಿಮಸ್ತಾನ್ ಉರುಸ್, ಭಿತ್ತಿ ಪತ್ರ ಬಿಡುಗಡೆ

2 ಲಕ್ಷ ರೂ.ವದಂತಿ ನಂಬಿ ಕೆಟ್ಟ ಬಾಲಕಿಯರು!

ಜಗದೀಶ ಖೊಬ್ರಿ ತೆಲಸಂಗ: ದುಡ್ಡು ಬರುತ್ತದೆ ಎಂದರೆ ಆಸೆ ಪಡೋದು ಮನುಷ್ಯನ ಸಹಜ ಗುಣ. ಅದರಲ್ಲೂ ಸರ್ಕಾರದಿಂದ ಹಣ ಸಿಗುತ್ತದೆ ಎಂದರೆ ಖುಷಿ ಇನ್ನೂ ಡಬಲ್. ಅಂಥದ್ದೇ  ಖುಷಿ ಹುಡುಕಲು ಹೋದ ನೂರಾರು ಜನ…

View More 2 ಲಕ್ಷ ರೂ.ವದಂತಿ ನಂಬಿ ಕೆಟ್ಟ ಬಾಲಕಿಯರು!