ಮೇಕೆಗಳೆರಡನ್ನು ಬಂಧಿಸಿದ ಹೈದರಾಬಾದ್​ ಪೊಲೀಸರು: ಎಫ್​ಐಆರ್​ ದಾಖಲು ಮಾಡುವಂತಹ ತಪ್ಪೇನಿತ್ತು!?

ಹೈದರಾಬಾದ್​: ಇತ್ತೀಚೆಗಷ್ಟೇ ಹೈದರಾಬಾದ್​ ಪೊಲೀಸರು​ ಎರಡು ಮೇಕೆಗಳನ್ನು ಬಂಧಿಸಿ, ತಮ್ಮ ವಶಕ್ಕೆ ಪಡೆದುಕೊಂಡ ಘಟನೆ ತೆಲಂಗಾಣದಲ್ಲಿ ನಡೆದಿದೆ. ಕರೀಂನಗರ ಜಿಲ್ಲೆಯ ಹುಜರಬಾದ್​ ಪಟ್ಟಣದಲ್ಲಿನ ಸ್ವಯಂಪ್ರೇರಿತ ಪರಿಸರ ಸಂಸ್ಥೆ ನೆಟ್ಟಿದ್ದ ಸಸಿಯನ್ನು ಮೇಯ್ದಿರುವ ಆರೋಪಕ್ಕೆ ಮೇಕೆಗಳು…

View More ಮೇಕೆಗಳೆರಡನ್ನು ಬಂಧಿಸಿದ ಹೈದರಾಬಾದ್​ ಪೊಲೀಸರು: ಎಫ್​ಐಆರ್​ ದಾಖಲು ಮಾಡುವಂತಹ ತಪ್ಪೇನಿತ್ತು!?

ಗೊಬ್ಬರ ಪಡೆಯಲು ಸರದಿ ಸಾಲಿನಲ್ಲಿ ನಿಂತಿದ್ದ ರೈತ ದಿಢೀರ್​ ಸಾವು: ಸರ್ಕಾರವೇ ಕಾರಣ ಎಂದ ಬಿಜೆಪಿ

ಸಿದ್ದಿಪೇಟೆ​: ಕೃಷಿ ಇಲಾಖೆಯಲ್ಲಿ ವಿತರಿಸಲಾಗುತ್ತಿದ್ದ ಗೊಬ್ಬರವನ್ನು ಪಡೆಯಲು ಸರದಿ ಸಾಲಿನಲ್ಲಿ ನಿಂತಿದ್ದ 69 ವರ್ಷದ ವೃದ್ಧ ರೈತನೊಬ್ಬ ಹೃದಯಾಘಾತದಿಂದ ಸಾವಿಗೀಡಾಗಿರುವ ಘಟನೆ ಗುರುವಾರ ತೆಲಂಗಾಣದ ಸಿದ್ದಿಪೇಟೆಯಲ್ಲಿ ನಡೆದಿದೆ. ಮೃತ ರೈತನನ್ನು ಎಲ್ಲಯ್ಯ ಎಂದು ಗುರುತಿಸಲಾಗಿದ್ದು,…

View More ಗೊಬ್ಬರ ಪಡೆಯಲು ಸರದಿ ಸಾಲಿನಲ್ಲಿ ನಿಂತಿದ್ದ ರೈತ ದಿಢೀರ್​ ಸಾವು: ಸರ್ಕಾರವೇ ಕಾರಣ ಎಂದ ಬಿಜೆಪಿ

ಬರ್ತಡೇ ದಿನ ಕೇಕ್‌ ಬೇಕೆಂದು ಕೇಳಿದ 9 ವರ್ಷದ ಬಾಲಕ, ಚಿಕ್ಕಪ್ಪ ತಂದ ಕೇಕ್‌ ತಿಂದು ಪ್ರಾಣ ಬಿಟ್ಟ ಇಬ್ಬರು

ಸಿದ್ದಿಪೇಟೆ: ವಿಷಪೂರಿತ ಬರ್ತಡೇ ಕೇಕ್‌ ಸೇವಿಸಿ ಒಂದೇ ಕುಟುಂಬದ ನಾಲ್ವರು ಅಸ್ವಸ್ತಗೊಂಡು ಇಬ್ಬರು ಕೊನೆಯುಸಿರೆಳೆದಿರುವ ಘಟನೆ ತೆಲಂಗಾಣದ ಸಿದ್ದಿಪೇಟೆ ಜಿಲ್ಲೆಯ ಅಯಿನಾಪುರ ಗ್ರಾಮದಲ್ಲಿ ನಡೆದಿದೆ. ಕೂಡಲೇ ಕುಟುಂಬಸ್ಥರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದಲೂ 9 ವರ್ಷದ ರಾಮ್‌…

View More ಬರ್ತಡೇ ದಿನ ಕೇಕ್‌ ಬೇಕೆಂದು ಕೇಳಿದ 9 ವರ್ಷದ ಬಾಲಕ, ಚಿಕ್ಕಪ್ಪ ತಂದ ಕೇಕ್‌ ತಿಂದು ಪ್ರಾಣ ಬಿಟ್ಟ ಇಬ್ಬರು

ಸ್ವಾತಂತ್ರ್ಯೋತ್ಸವದಂದು ಬೆಸ್ಟ್​ ಕಾನ್ಸ್​ಟೇಬಲ್​ ಪ್ರಶಸ್ತಿ ಪಡೆದು, ಮರುದಿನ ಲಂಚ ಪಡೆದು ಸಿಕ್ಕಿಬಿದ್ದ!

ಹೈದರಾಬಾದ್​: 73ನೇ ಸ್ವಾತಂತ್ರ್ಯೋತ್ಸವದಂದು ಉತ್ತಮ ಪೇದೆ (ಬೆಸ್ಟ್​ ಕಾನ್ಸ್​ಟೇಬಲ್​) ಪ್ರಶಸ್ತಿ ಪಡೆದಿದ್ದ ತೆಲಂಗಾಣದ ಪೇದೆಯೊಬ್ಬ ಮರುದಿನ 17 ಸಾವಿರ ರೂ. ಲಂಚ ಪಡೆಯುವಾಗ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾನೆ. ತೆಲಂಗಾಣದ ಮಹಬೂಬನಗರದ ಜಿಲ್ಲೆಯ ಐಟಿ…

View More ಸ್ವಾತಂತ್ರ್ಯೋತ್ಸವದಂದು ಬೆಸ್ಟ್​ ಕಾನ್ಸ್​ಟೇಬಲ್​ ಪ್ರಶಸ್ತಿ ಪಡೆದು, ಮರುದಿನ ಲಂಚ ಪಡೆದು ಸಿಕ್ಕಿಬಿದ್ದ!

ನೀರಿನ ಸಂರಕ್ಷಣೆಗಾಗಿ ಶಾಲಾ ಆಡಳಿತ ಮಂಡಳಿ ತೆಗೆದುಕೊಂಡ ನಿರ್ಧಾರದಿಂದ 180 ವಿದ್ಯಾರ್ಥಿನಿಯರಿಗೆ ಸಿಕ್ಕ ಫಲವೇನು ಗೊತ್ತಾ?

ಮೇಡಕ್​: ನೀರಿನ ಸಂರಕ್ಷಣೆಗಾಗಿ ತೆಲಗಾಂಣದ ಬುಡಕಟ್ಟು ಕಲ್ಯಾಣ ವಸತಿ ಶಾಲೆಯೊಂದರ 180 ವಿದ್ಯಾರ್ಥಿನಿಯರಿಗೆ ಆಡಳಿತ ಮಂಡಳಿಯ ಆದೇಶದಂತೆ ತಲೆಗೂದಲು ಕತ್ತರಿಸಿರುವ ವಿನೂತನ ಪ್ರಕರಣ ಬುಧವಾರ ಬೆಳಕಿಗೆ ಬಂದಿದೆ. ವಿದ್ಯಾರ್ಥಿನಿಯ ಪಾಲಕರಿಗೂ ತಿಳಸದೇ ಕೂದಲು ಕತ್ತರಿಸಿರುವುದು…

View More ನೀರಿನ ಸಂರಕ್ಷಣೆಗಾಗಿ ಶಾಲಾ ಆಡಳಿತ ಮಂಡಳಿ ತೆಗೆದುಕೊಂಡ ನಿರ್ಧಾರದಿಂದ 180 ವಿದ್ಯಾರ್ಥಿನಿಯರಿಗೆ ಸಿಕ್ಕ ಫಲವೇನು ಗೊತ್ತಾ?

VIDEO| ಆಟೋವೊಂದನ್ನು ತಡೆದ ಪೊಲೀಸರು ಅದರಲ್ಲಿದ್ದ ಪ್ರಯಾಣಿಕರ ಸಂಖ್ಯೆ ಕಂಡು ಸುಸ್ತೋ…ಸುಸ್ತು: ವಿಶ್ವದಾಖಲೆ ಎಂದ ನೆಟ್ಟಿಗರು!

ಹೈದರಾಬಾದ್​: ಸಾಮಾನ್ಯ ಆಟೋವೊಂದರಲ್ಲಿ ಎಷ್ಟು ಮಂದಿ ಪ್ರಯಾಣಿಸಬಹುದು ಎಂದು ಕೇಳಿದರೆ 4,5,7 ಅಥವಾ ಹೆಚ್ಚೆಂದರೆ 10 ಮಂದಿ ಎಂದು ಎಲ್ಲರೂ ಹೇಳುತ್ತಾರೆ. ಆದರೆ, ಒಂದೇ ಆಟೋದಲ್ಲಿ ಬರೋಬ್ಬರಿ 24 ಮಂದಿ ಪ್ರಯಾಣಿಸುತ್ತಿದ್ದರು ಎಂದರೆ ನೀವು…

View More VIDEO| ಆಟೋವೊಂದನ್ನು ತಡೆದ ಪೊಲೀಸರು ಅದರಲ್ಲಿದ್ದ ಪ್ರಯಾಣಿಕರ ಸಂಖ್ಯೆ ಕಂಡು ಸುಸ್ತೋ…ಸುಸ್ತು: ವಿಶ್ವದಾಖಲೆ ಎಂದ ನೆಟ್ಟಿಗರು!

ಜವರಾಯನ ರೂಪದಲ್ಲಿ ಬಂದ ಟ್ರಕ್​: ಭೀಕರ ಅಪಘಾತಕ್ಕೆ ಆಟೋದಲ್ಲಿದ್ದ 12 ಮಹಿಳೆಯರು ಸೇರಿ 14 ಕೃಷಿ ಕಾರ್ಮಿಕರು ಸಾವು

ಮೆಹಬೂಬ್​ನಗರ (ತೆಲಂಗಾಣ): ತೆಲಂಗಾಣದ ಮಿದ್ಗಿಲ್​ ಮಂಡಲ್​ನ ಕೊತ್ತಪಲ್ಲಿಯಲ್ಲಿ ಭಾನುವಾರ ಸಂಜೆ ವೇಗವಾಗಿ ಬರುತ್ತಿದ್ದ ಟ್ರಕ್​ವೊಂದು ಆಟೋರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ 12 ಮಹಿಳೆಯರು ಸೇರಿ 14 ಕೃಷಿ ಕಾರ್ಮಿಕರು ದಾರುಣವಾಗಿ ಮೃತಪಟ್ಟಿದ್ದಾರೆ. 12 ಕಾರ್ಮಿಕರು…

View More ಜವರಾಯನ ರೂಪದಲ್ಲಿ ಬಂದ ಟ್ರಕ್​: ಭೀಕರ ಅಪಘಾತಕ್ಕೆ ಆಟೋದಲ್ಲಿದ್ದ 12 ಮಹಿಳೆಯರು ಸೇರಿ 14 ಕೃಷಿ ಕಾರ್ಮಿಕರು ಸಾವು

ಉದ್ಯೋಗ ಸಿಗದೆ ದುಬೈನಿಂದ ಮರಳಲು ನಿರ್ಧರಿಸಿದ: ಬರುವಾಗ ಖರೀದಿಸಿದ ಲಾಟರಿಗೆ ಹೊಡೆಯಿತು ಜಾಕ್​ಪಾಟ್​!‘

ಹೈದರಾಬಾದ್​: ಈ ಹಿಂದೆ ಒಮ್ಮೆ ದುಬೈನಲ್ಲಿ ಕಾರು ಚಾಲಕನಾಗಿ ಕೆಲಸ ಮಾಡಿ, ಸ್ವದೇಶಕ್ಕೆ ಮರಳಿದ್ದ… ಆದರೆ, ಮತ್ತಷ್ಟು ಹಣ ಮಾಡುವ ಉದ್ದೇಶದಿಂದ ವೃತ್ತಿಯಲ್ಲಿ ಕೃಷಿ ಕೂಲಿ ಕಾರ್ಮಿಕನಾಗಿರುವ ಈತ ಮತ್ತೊಮ್ಮೆ ದುಬೈಗೆ ಹೋಗಿ ಉದ್ಯೋಗ…

View More ಉದ್ಯೋಗ ಸಿಗದೆ ದುಬೈನಿಂದ ಮರಳಲು ನಿರ್ಧರಿಸಿದ: ಬರುವಾಗ ಖರೀದಿಸಿದ ಲಾಟರಿಗೆ ಹೊಡೆಯಿತು ಜಾಕ್​ಪಾಟ್​!‘

ಹಿರಿಯ ಕಾಂಗ್ರೆಸ್​ ಮುಖಂಡ, ಕೇಂದ್ರದ ಮಾಜಿ ಸಚಿವ ಎಸ್​. ಜೈಪಾಲ್​ ರೆಡ್ಡಿ ನಿಧನ: ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ನಾಯಕ

ಹೈದರಾಬಾದ್​: ತೆಲಂಗಾಣ ಪ್ರಾಂತ್ಯದ ಹಿರಿಯ ಕಾಂಗ್ರೆಸ್​ ಮುಖಂಡ ಹಾಗೂ ಕೇಂದ್ರದ ಮಾಜಿ ಸಚಿವ ಎಸ್​. ಜೈಪಾಲ್​ ರೆಡ್ಡಿ (77) ಭಾನುವಾರ ನಸುಕಿನ ಜಾವ ನಿಧನರಾಗಿದ್ದಾರೆ. ಇತ್ತೀಚೆಗೆ ನ್ಯುಮೋನಿಯಾಕ್ಕೆ ತುತ್ತಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ…

View More ಹಿರಿಯ ಕಾಂಗ್ರೆಸ್​ ಮುಖಂಡ, ಕೇಂದ್ರದ ಮಾಜಿ ಸಚಿವ ಎಸ್​. ಜೈಪಾಲ್​ ರೆಡ್ಡಿ ನಿಧನ: ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ನಾಯಕ

8ನೇ ತರಗತಿ ಕ್ಲಾಸ್​ ಲೀಡರ್​​​​ ಚುನಾವಣೆಯಲ್ಲಿ ಬಾಲಕಿ ವಿರುದ್ಧ ಸೋತ ಬಾಲಕ ಮಾಡಿಕೊಂಡಿದ್ದಾದರೂ ಏನು ಗೊತ್ತೇ?

ದೆಹಲಿ: 8ನೇ ತರಗತಿ ಕ್ಲಾಸ್​​​​​ ಲೀಡರ್​​ ಚುನಾವಣೆಯಲ್ಲಿ ತನ್ನ ಸಹಪಾಠಿ ಎದುರು ಸೋತ ಬಾಲಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದ ರಾಮನ್ನಾಪೇಟ್​​ನಲ್ಲಿ ನಡೆದಿದೆ. ಚರಣ್​​ (13) ಆತ್ಮಹತ್ಯೆಗೆ ಶರಣಾದ ಬಾಲಕ. ಗುರುವಾರ ಸಂಜೆ ಶಾಲೆ…

View More 8ನೇ ತರಗತಿ ಕ್ಲಾಸ್​ ಲೀಡರ್​​​​ ಚುನಾವಣೆಯಲ್ಲಿ ಬಾಲಕಿ ವಿರುದ್ಧ ಸೋತ ಬಾಲಕ ಮಾಡಿಕೊಂಡಿದ್ದಾದರೂ ಏನು ಗೊತ್ತೇ?