ಶ್ರೀರಾಮಸೇನೆ ಶೋಭಾಯಾತ್ರೆಯಲ್ಲಿ ಕಾರವಾರದಿಂದ ಕಲ್ಲಿನ ದತ್ತಾತ್ರೇಯ ವಿಗ್ರಹ ಬಳಕೆಗೆ ನಿರ್ಬಂಧ

ಚಿಕ್ಕಮಗಳೂರು: ಶೋಭಾಯಾತ್ರೆ ಮೆರವಣಿಗೆಯಲ್ಲಿ ಶ್ರೀಗುರು ದತ್ತಾತ್ರೇಯ ಕಲ್ಲಿನ ವಿಗ್ರಹ ಬಳಕೆ ಮಾಡದಿರುವುದೂ ಸೇರಿ ಜಿಲ್ಲಾಡಳಿತ ಅನೇಕ ಶರತ್ತುಗಳನ್ನು ವಿಧಿಸಿದೆ. ಕಾರವಾರದಿಂದ ಶ್ರೀರಾಮೇನೆ ಜಿಲ್ಲಾ ಘಟಕದ ಪದಾಧಿಕಾರಿಗಳು ಕಳಿಸಿದ್ದ 150 ಕೆ.ಜಿ. ತೂಕ ಹಾಗೂ ಮೂರೂಮುಕ್ಕಾಲು…

View More ಶ್ರೀರಾಮಸೇನೆ ಶೋಭಾಯಾತ್ರೆಯಲ್ಲಿ ಕಾರವಾರದಿಂದ ಕಲ್ಲಿನ ದತ್ತಾತ್ರೇಯ ವಿಗ್ರಹ ಬಳಕೆಗೆ ನಿರ್ಬಂಧ

ಪ್ರವಾಸಿ ಮಂದಿರದಲ್ಲಿ ಭರ್ಜರಿ ಎಣ್ಣೆ ಪಾರ್ಟಿ ಮಾಡಿದ ವಿವಿಧ ತಾಲೂಕುಗಳ ತಹಸೀಲ್ದಾರರು: ಪ್ರಶ್ನಿಸಿದವರನ್ನೇ ಥಳಿಸಿದರು!

ಹಾಸನ: ಹೊಳೆನರಸೀಪುರದ ಪ್ರವಾಸಿ ಮಂದಿರದಲ್ಲಿ ಭರ್ಜರಿ ಎಣ್ಣೆ ಪಾರ್ಟಿ ಮಾಡಿರುವ ಜಿಲ್ಲೆಯ ವಿವಿಧ ತಾಲೂಕುಗಳ ತಹಸೀಲ್ದಾರರು, ತಮ್ಮ ವರ್ತನೆಯನ್ನು ಪ್ರಶ್ನಿಸಿದವರನ್ನೇ ಪೊಲೀಸರಿಗೆ ಹಿಡಿದುಕೊಟ್ಟು, ಚೆನ್ನಾಗಿ ಒದೆ ತಿನ್ನುವಂತೆ ಮಾಡಿದ್ದಾರೆ. ಶುಕ್ರವಾರ ರಾತ್ರಿ ಪ್ರವಾಸಿ ಮಂದಿರದಲ್ಲಿ…

View More ಪ್ರವಾಸಿ ಮಂದಿರದಲ್ಲಿ ಭರ್ಜರಿ ಎಣ್ಣೆ ಪಾರ್ಟಿ ಮಾಡಿದ ವಿವಿಧ ತಾಲೂಕುಗಳ ತಹಸೀಲ್ದಾರರು: ಪ್ರಶ್ನಿಸಿದವರನ್ನೇ ಥಳಿಸಿದರು!

ಮಳೆಹಾನಿ ಪ್ರದೇಶಕ್ಕೆ ಶಾಸಕ ಜ್ಞಾನೇಂದ್ರ

ನಗರ: ಹೋಬಳಿಯ ಮೂಡುಗೊಪ್ಪ, ಸಂಪೇಕಟ್ಟೆ, ಮತ್ತಿಮನೆ ಗ್ರಾಪಂ ವ್ಯಾಪ್ತಿಯ ಮಳೆ ಹಾನಿ ಪ್ರದೇಶಗಳಿಗೆ ಶಾಸಕ ಆರಗ ಜ್ಞಾನೇಂದ್ರ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು. ಹೆಬ್ಬುರುಳಿಯ ಪ್ರೇಮಕುಮಾರ್ ಮತ್ತು ವಾಮನಮೂರ್ತಿ ಅವರ ತೋಟ ಮಳೆಯಿಂದಾಗಿ ಸಂಪೂರ್ಣ…

View More ಮಳೆಹಾನಿ ಪ್ರದೇಶಕ್ಕೆ ಶಾಸಕ ಜ್ಞಾನೇಂದ್ರ

ಜನರ ಕೈಯಲ್ಲಿ ಚಪ್ಪಲಿಯಲ್ಲಿ ಹೊಡಿಸುತ್ತೇನೆಂದು ತಹಸೀಲ್ದಾರ್​ ಮುಂದೆಯೇ ಆವಾಜ್​ ಹಾಕಿದ ಮಾಗಡಿಯ ಜೆಡಿಎಸ್​ ಶಾಸಕ

ರಾಮನಗರ: ತಮ್ಮ ಕೆಲಸವಾಗುತ್ತಿಲ್ಲ ಎಂದು ಕಾರ್ಯಕರ್ತರು ದೂರು ನೀಡಿದ್ದಕ್ಕೆ ಸಿಟ್ಟಿಗೆದ್ದ ಜೆಡಿಎಸ್​ ಶಾಸಕ ಎ. ಮಂಜುನಾಥ್​, ತಹಸೀಲ್ದಾರ್ ವಿರುದ್ಧ ಗರಂ ಆದ ಘಟನೆ ನಡೆದಿದೆ.​ ತಹಸೀಲ್ದಾರ್ ರಮೇಶ್ ​ಮುಂದೆಯೇ ಕೆಳಹಂತದ ಅಧಿಕಾರಿಗಳಿಗೆ ಅವಾಜ್​ ಹಾಕಿದ…

View More ಜನರ ಕೈಯಲ್ಲಿ ಚಪ್ಪಲಿಯಲ್ಲಿ ಹೊಡಿಸುತ್ತೇನೆಂದು ತಹಸೀಲ್ದಾರ್​ ಮುಂದೆಯೇ ಆವಾಜ್​ ಹಾಕಿದ ಮಾಗಡಿಯ ಜೆಡಿಎಸ್​ ಶಾಸಕ

ಬಿಎಲ್​ಒ ಕಾರ್ಯದಿಂದ ಮುಕ್ತಗೊಳಿಸಿ

ಸವಣೂರ: ಬಿಎಲ್​ಒ ಕಾರ್ಯದಿಂದ ಶಿಕ್ಷಕರನ್ನು ಮುಕ್ತಗೊಳಿಸುವಂತೆ ಆಗ್ರಹಿಸಿ ಶಿಕ್ಷಕರು ಸೋಮವಾರ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಸುಪ್ರೀಂಕೋರ್ಟ್ ಹಾಗೂ ದೆಹಲಿ ಹೈಕೋರ್ಟ್ ಆದೇಶದನ್ವಯ ಶಿಕ್ಷಕರನ್ನು ಬೋಧಕೇತರ ಕಾರ್ಯಗಳಿಗೆ ನಿಯೋಜಿಸಬಾರದು ಎಂಬ ಆದೇಶ…

View More ಬಿಎಲ್​ಒ ಕಾರ್ಯದಿಂದ ಮುಕ್ತಗೊಳಿಸಿ

ಎಂ.ಕೆ.ಹುಬ್ಬಳ್ಳಿ: ಸ್ವಜಾತಿಯವರಿಂದಲೇ ಬಹಿಷ್ಕಾರ ಆರೋಪ

ಎಂ.ಕೆ.ಹುಬ್ಬಳ್ಳಿ: ದಲಿತ ಸಮುದಾಯದ ಕುಟುಂಬಕ್ಕೆ ಸ್ವಜಾತಿಯ ಜನರೇ ಬಹಿಷ್ಕಾರ ಹಾಕಿದ ಆರೋಪವೊಂದು ಎಂ.ಕೆ.ಹುಬ್ಬಳ್ಳಿ ಪಟ್ಟಣದಲ್ಲಿ ಕೇಳಿಬಂದಿದೆ. ಆ.26ರಂದು ಈ ಘಟನೆ ನಡೆದಿದೆ ಎನ್ನಲಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಬಹಿಷ್ಕಾರಕ್ಕೆ ಒಳಗಾಗಿದ್ದಾರೆನ್ನಲಾದ ಕಾಶವ್ವ ಹಿಂಡಲಗಿ…

View More ಎಂ.ಕೆ.ಹುಬ್ಬಳ್ಳಿ: ಸ್ವಜಾತಿಯವರಿಂದಲೇ ಬಹಿಷ್ಕಾರ ಆರೋಪ

ಪರಿಹಾರಧನ ವಿತರಣೆಯಲ್ಲಿ ತಾರತಮ್ಯ

ಹುನಗುಂದ: ಸರ್ಕಾರ ನೀಡಿರುವ ತುರ್ತು ಪರಿಹಾರ ಧನ ವಿತರಣೆಯಲ್ಲಿ ತಾರತಮ್ಯ ಧೋರಣೆ ಅನುಸರಿಸಲಾಗಿದೆ ಎಂದು ಚಿಕ್ಕಮಾಗಿ ಗ್ರಾಮದ ಸಂತ್ರಸ್ತರು ತಹಸೀಲ್ದಾರ್ ಕಚೇರಿ ಎದುರು ಗುರುವಾರ ಧರಣಿ ನಡೆಸಿದರು. ನಿಜವಾದ ಸಂತ್ರಸ್ತರನ್ನು ನೋಡಲ್ ಅಧಿಕಾರಿಗಳು ಸರ್ವೇ…

View More ಪರಿಹಾರಧನ ವಿತರಣೆಯಲ್ಲಿ ತಾರತಮ್ಯ

ನಿಯಮ ಸಡಿಲಿಸಿ ಮಾನವೀಯತೆ ಮೆರೆಯಿರಿ

ಹೊಸನಗರ: ಅತಿವೃಷ್ಟಿಯಿಂದ ಹಾನಿಯಾಗಿರುವ ಪ್ರದೇಶದ ಬೆಳೆ ನಷ್ಟ ಸಮೀಕ್ಷೆ ಮಾಡಿರುವ ಕಂದಾಯ ಇಲಾಖೆ ನಿಯಮಕ್ಕೆ ಸೀಮಿತವಾಗಿ ವರದಿ ನೀಡಿದರೆ ರೈತರಿಗೆ ಯಾವುದೆ ಪ್ರಯೋಜನ ಆಗುವುದಿಲ್ಲ. ಆದ್ದರಿಂದ ನೀಡುವ ವರದಿ ರೈತರಿಗೆ ಅನುಕೂಲ ಆಗಿರಬೇಕು. ಹೀಗಾಗಿ…

View More ನಿಯಮ ಸಡಿಲಿಸಿ ಮಾನವೀಯತೆ ಮೆರೆಯಿರಿ

ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸಿ

ನಿಡಗುಂದಿ: ಪಟ್ಟಣಕ್ಕೆ ಹೊಂದಿಕೊಂಡಿರುವ ದೇವಲಾಪುರ ಗ್ರಾಮ ವ್ಯಾಪ್ತಿಯ ಅಂದಾಜು 40 ಎಕರೆ ಅರಣ್ಯ ಇಲಾಖೆ ಜಮೀನಿನಲ್ಲಿ ಹಲವಾರು ಜನರು ಅಕ್ರಮವಾಗಿ ಸಾಗುವಳಿ ಮಾಡುತ್ತಿದ್ದು, ಕೂಡಲೇ ತೆರವುಗೊಳಿಸಬೇಕೆಂದು ಆಗ್ರಹಿಸಿ ದೇವಲಾಪುರ ಗ್ರಾಮಸ್ಥರು ಬುಧವಾರ ತಹಸೀಲ್ದಾರ್‌ಗೆ ಮನವಿ…

View More ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸಿ

ಶೌಚಗೃಹದಲ್ಲಿರುವ ಕುಟುಂಬಕ್ಕೆ ತಕ್ಷಣ ಸೂರು ಕಲ್ಪಿಸಿ

ಜಗಳೂರು: ಪಟ್ಟಣ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯ, ಅಶ್ವತ್‌ರೆಡ್ಡಿ ನಗರದ ಬಳಿ ಶೌಚಗೃಹದಲ್ಲಿ ವಾಸವಿರುವ ಕುಟುಂಬದ ಸ್ಥಳಕ್ಕೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಜಿಲ್ಲಾ ವರಿಷ್ಠಾಧಿಕಾರಿ ರುದ್ರಮುನಿ ಮಂಗಳವಾರ ಭೇಟಿ ನೀಡಿ,…

View More ಶೌಚಗೃಹದಲ್ಲಿರುವ ಕುಟುಂಬಕ್ಕೆ ತಕ್ಷಣ ಸೂರು ಕಲ್ಪಿಸಿ