ಕರ್ತವ್ಯ ಲೋಪ, ಶಿಕ್ಷಕ ಅಮಾನತು

ಹೂವಿನಹಡಗಲಿ: ಕರ್ತವ್ಯ ಲೋಪ ಹಾಗೂ ದುರ್ವತನೆ ಹಿನ್ನೆಲೆಯಲ್ಲಿ ತಮಲಾಪುರ ಸಪ್ರಾ ಶಾಲೆ ಶಿಕ್ಷಕ ಎಲ್.ವಿ.ಗುಡ್ಯಾನಾಯ್ಕನನ್ನು ಅಮಾನತುಗೊಳಿಸಿ ಬಿಇಒ ನಾಗರಾಜ ಮಂಗಳವಾರ ಆದೇಶ ಹೊರಡಿಸಿದ್ದಾರೆ. ಪ್ರಾರ್ಥನಾ ಸಮಯಕ್ಕೆ ತಮಲಾಪುರ ಶಾಲೆಗೆ ಸೋಮವಾರ (ಫೆ.18) ಭೇಟಿ ನೀಡಿದ್ದಾಗ…

View More ಕರ್ತವ್ಯ ಲೋಪ, ಶಿಕ್ಷಕ ಅಮಾನತು

ಕಾರು ಕಂದಕಕ್ಕೆ ಉರುಳಿ ನಾಲ್ವರು ಮೃತ್ಯು

< ಕಳಸ ಸಮೀಪ ಅಪಘಾತ * ಸಂಬಂಧಿ ಮನೆಗೆ ಯಕ್ಷಗಾನಕ್ಕೆ ತೆರಳುತ್ತಿದ್ದಾಗ ಘಟನೆ> ಕಳಸ/ಉಪ್ಪಿನಂಗಡಿ/ಬಂಟ್ವಾಳ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕಳಸ ಸಮೀಪ ಹಿರೇಬೈಲ್ ಎಂಬಲ್ಲಿ 50 ಮೀಟರ್ ಆಳದ ಕಂದಕಕ್ಕೆ ಕಾರು ಉರುಳಿ…

View More ಕಾರು ಕಂದಕಕ್ಕೆ ಉರುಳಿ ನಾಲ್ವರು ಮೃತ್ಯು

16ರಂದು ಶಿಕ್ಷಕರ ಬೃಹತ್ ಪ್ರತಿಭಟನೆ

ಚಿಕ್ಕೋಡಿ: ಪ್ರಾಥಮಿಕ ಶಾಲೆಯ ಶಿಕ್ಷಕರ ವರ್ಗಾವಣೆ, ಶಿಕ್ಷಣೇತರ ಕಾರ್ಯಗಳಿಂದ ಮುಕ್ತಗೊಳಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಫೆ.16 ರಂದು ಚಿಕ್ಕೋಡಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ರಾಜ್ಯ ಪ್ರಾಥಮಿಕ…

View More 16ರಂದು ಶಿಕ್ಷಕರ ಬೃಹತ್ ಪ್ರತಿಭಟನೆ

ಅಶಿಸ್ತು ತೋರುವ ಶಿಕ್ಷಕರ ವಿರುದ್ಧ ಶಿಸ್ತುಕ್ರಮ

ಮುಂಡರಗಿ: ಸಮಯಕ್ಕೆ ಸರಿಯಾಗಿ ಶಾಲೆಗೆ ಬಾರದೇ ಅಶಿಸ್ತು ತೋರುವ ಶಿಕ್ಷಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಿ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಸ್. ಕಲ್ಮನಿ ಬಿಇಒ ಎಸ್.ಎನ್. ಹಳ್ಳಿಗುಡಿ ಅವರಿಗೆ ಸೂಚಿಸಿದರು. ತಾಲೂಕು ಪಂಚಾಯಿತಿ…

View More ಅಶಿಸ್ತು ತೋರುವ ಶಿಕ್ಷಕರ ವಿರುದ್ಧ ಶಿಸ್ತುಕ್ರಮ

ಠಾಣಿಕೇರಿ ಶಾಲೆ ಮೂವರು ಶಿಕ್ಷಕರ ಸಸ್ಪೆಂಡ್

ಬಾಗಲಕೋಟೆ: ಮುಧೋಳ ತಾಲೂಕಿನ ಠಾಣಿಕೇರಿ ಗ್ರಾಮದಲ್ಲಿ ಶಾಲೆಯ ಶೌಚಗೃಹ ಸ್ವಚ್ಛ ಮಾಡಿ ವಿದ್ಯುತ್ ಮೋಟಾರ್ ಬಂದ್ ಮಾಡುವ ವೇಳೆ ವಿದ್ಯುತ್ ತಗುಲಿ ವಿದ್ಯಾರ್ಥಿ ಗಂಭೀರ ಗಾಯಗೊಂಡಿದ್ದಾನೆ. ವಿದ್ಯುತ್ ತಾಗಿ ವಿದ್ಯಾರ್ಥಿಗೆ ಗಾಯವಾಗಿದ್ದರೂ ಈ ಬಗ್ಗೆ…

View More ಠಾಣಿಕೇರಿ ಶಾಲೆ ಮೂವರು ಶಿಕ್ಷಕರ ಸಸ್ಪೆಂಡ್

ಮಾದರಿಯಾದ ಕನ್ನಡ ಶಾಲೆ

ಶ್ರೀಪತಿ ಹೆಗಡೆ ಹಕ್ಲಾಡಿ/ನರಸಿಂಹ ನಾಯಕ್ ಬೈಂದೂರು ಮುಚ್ಚಿ ಹೋಗುವ ಹಂತಕ್ಕೆ ತಲುಪಿದ್ದ ಶಾಲೆ ಫಿನಿಕ್ಸ್ ಹಕ್ಕಿಯಂತೆ ತಲೆ ಎತ್ತಿದೆ. ಪಾಲಕರ ಸಹಕಾರ, ಶಿಕ್ಷಕರ ಬದ್ಧತೆ, ನಮ್ಮೂರು ನಮ್ಮ ಶಾಲೆ ಎನ್ನುವ ಹಳೇ ವಿದ್ಯಾರ್ಥಿಗಳ ಅಭಿಮಾನ,…

View More ಮಾದರಿಯಾದ ಕನ್ನಡ ಶಾಲೆ

42 ವರ್ಷದ ಶಿಕ್ಷಕನಿಂದ 2ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ

ಹೈದರಾಬಾದ್: 42 ವರ್ಷದ ಶಾಲಾ ಶಿಕ್ಷಕ 2ನೇ ತರಗತಿಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ್ದು, ಆತನನ್ನು ಬಂಧಿಸಲಾಗಿದೆ. ಹೈದರಾಬಾದ್‌ನ ಕೃಷ್ಣ ಜಿಲ್ಲೆಯ ಸರ್ಕಾರಿ ಉನ್ನತ ಪ್ರಾಥಮಿಕ ಶಾಲೆಯ ಶಿಕ್ಷಕ, ಯಾರೂ ಇಲ್ಲದ ಶಾಲೆಯ ಕೊಠಡಿಗೆ…

View More 42 ವರ್ಷದ ಶಿಕ್ಷಕನಿಂದ 2ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ

ಶಾಲೆಗೆ ಬೀಗ ಹಾಕಿ ಪ್ರತಿಭಟನೆ

ಕುಮಟಾ: ಇಂಗ್ಲಿಷ್ ಶಿಕ್ಷಕರ ಹಾಗೂ ಗುಣಮಟ್ಟದ ಶಿಕ್ಷಣದ ಕೊರತೆ ಕುರಿತು ನ್ಯಾಯ ಕೇಳುವುದಕ್ಕಾಗಿ ತಾಲೂಕಿನ ಸಂತೇಗುಳಿ ಪಂಚಾಯಿತಿ ವ್ಯಾಪ್ತಿಯ ಗರಡಿಬೈಲ್ ಸರ್ಕಾರಿ ಶಾಲೆಗೆ ಸೋಮವಾರ ಎಸ್​ಡಿಎಂಸಿಯವರು, ವಿದ್ಯಾರ್ಥಿಗಳ ಪಾಲಕರು ಹಾಗೂ ಗ್ರಾಮಸ್ಥರು ಬೀಗ ಹಾಕಿ…

View More ಶಾಲೆಗೆ ಬೀಗ ಹಾಕಿ ಪ್ರತಿಭಟನೆ

ಫುಲೆ ಮೊದಲ ಮಹಿಳಾ ಹೋರಾಟಗಾರ್ತಿ

ವಿಜಯವಾಣಿ ಸುದ್ದಿಜಾಲ ಚಿತ್ತಾಪುರಸಾವಿತ್ರಿಬಾಯಿ ಫುಲೆ ದೇಶದ ಮೊದಲ ಶಿಕ್ಷಕಿ. ದಮನಿತರಿಗೆ ಅಕ್ಷರ ಜ್ಞಾನ ಕೊಟ್ಟು ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಿದ್ದರು. ಅಂತೆಯೇ ಅವರನ್ನು ದೇಶದ ಮೊದಲ ಮಹಿಳಾ ಹೋರಾಟಗಾರ್ತಿ ಎನ್ನಲಾಗುತ್ತದೆ ಎಂದು ಸಮಾಜದ…

View More ಫುಲೆ ಮೊದಲ ಮಹಿಳಾ ಹೋರಾಟಗಾರ್ತಿ

ಅನಂತ್ ನನ್ನ ಗುರು

ಬೆಂಗಳೂರು: ಪ್ರೇಕ್ಷಕರಿಗೆ ‘ಕೆಜಿಎಫ್’ ಚಿತ್ರ ಇಷ್ಟವಾಗಿದೆ. ವಿಶ್ವಾದ್ಯಂತ ಕೋಟಿ ಕೋಟಿ ಹಣ ಬಾಚಿಕೊಂಡಿದೆ. ಈ ಸಂಭ್ರಮವನ್ನು ಹಂಚಿಕೊಳ್ಳಲೆಂದೇ ಇತ್ತೀಚೆಗೆ ಮಾಧ್ಯಮಗಳ ಮುಂದೆ ‘ಕೆಜಿಎಫ್’ ಬಳಗ ಹಾಜರಾಗಿತ್ತು. ಅದರಲ್ಲೂ ಅಂದಿನ ಆಕರ್ಷಣೆ ಅನಂತ್ ನಾಗ್. ಚಿತ್ರದಲ್ಲಿ ಆನಂದ್…

View More ಅನಂತ್ ನನ್ನ ಗುರು