ಪಂಪ್ ಹೌಸ್​ನ ಸ್ಟಾರ್ಟರ್ ಚೆಕ್ ಮಾಡಲು ಬಂದ ಹಾವು

ತರೀಕೆರೆ: ಬೇಲೇನಹಳ್ಳಿ ತಾಂಡಾ, ಪಿರಮೇನಹಳ್ಳಿ ಹಾಗೂ ಕಟ್ಟೇಹೊಳೆ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಇಟ್ಟಿಗೆ ಗ್ರಾಮ ಸಮೀಪದ ಪಂಪ್ ಹೌಸ್​ನ ಸ್ಟಾರ್ಟರ್ ಬಾಕ್ಸ್​ನಲ್ಲಿ ಭಾನುವಾರ ಹಾವು ಸೇರಿಕೊಂಡು ನೀರುಗಂಟಿ ಪರದಾಡಿದ್ದಾರೆ. ಭಾನುವಾರ ಬೆಳಗ್ಗೆ ಗ್ರಾಮದ…

View More ಪಂಪ್ ಹೌಸ್​ನ ಸ್ಟಾರ್ಟರ್ ಚೆಕ್ ಮಾಡಲು ಬಂದ ಹಾವು

ಅರಣ್ಯ ಸಿಬ್ಬಂದಿಗೆ ನೆಲಬಾಂಬ್ ಭೀತಿ, ಸ್ವಲ್ಪ ಎಚ್ಚರ ತಪ್ಪಿದರೂ ಜೀವಕ್ಕೆ ಅಪಾಯ

ತರೀಕೆರೆ: ವನ್ಯ ಸಂಪತ್ತು ರಕ್ಷಿಸುವ ಅರಣ್ಯ ರಕ್ಷಕರಿಗೆ ನೆಲಬಾಂಬ್ ಭೀತಿ ಎದುರಾಗಿದೆ. ಅರಣ್ಯ ಪ್ರದೇಶದೊಳಕ್ಕೆ ಕಾಲಿಡಲು ಭಯಪಡುವಂತಾಗಿದ್ದು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾದ ಪರಿಸ್ಥಿತಿ ಇದೆ. ಯಾವ ಜಾಗದಲ್ಲಿ ಬಾಂಬ್ ಸಿಡಿದು ಏನು ಅನಾಹುತ ಕಾದಿದೆಯೋ…

View More ಅರಣ್ಯ ಸಿಬ್ಬಂದಿಗೆ ನೆಲಬಾಂಬ್ ಭೀತಿ, ಸ್ವಲ್ಪ ಎಚ್ಚರ ತಪ್ಪಿದರೂ ಜೀವಕ್ಕೆ ಅಪಾಯ

ಶುದ್ಧ ನೀರು ಪೂರೈಸಲು 2 ದಿನದ ಗಡುವು ನೀಡಿದ ಸಾರ್ವಜನಿಕರು

ತರೀಕೆರೆ: ಪಟ್ಟಣಕ್ಕೆ ಕಲುಷಿತ ಕುಡಿಯುವ ನೀರು ಪೂರೈಸುತ್ತಿರುವ ಕ್ರಮ ಖಂಡಿಸಿ ನಿತ್ಯ ಕಲ್ಯಾಣ ಪ್ರತಿಷ್ಠಾನ ಹಾಗೂ ನಾಗರಿಕ ಹೋರಾಟ ವೇದಿಕೆ ಪದಾಧಿಕಾರಿಗಳು ಶುಕ್ರವಾರ ಪುರಸಭೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು. ನಿತ್ಯಕಲ್ಯಾಣ ಪ್ರತಿಷ್ಠಾನದ ಸಂಯೋಜಕ…

View More ಶುದ್ಧ ನೀರು ಪೂರೈಸಲು 2 ದಿನದ ಗಡುವು ನೀಡಿದ ಸಾರ್ವಜನಿಕರು

ಗಣಪತಿ ವಿಸರ್ಜನೆ ಶೋಭಾಯಾತ್ರೆಯಲ್ಲಿ ಯುವಕರನ್ನು ಹುರಿದುಂಬಿಸಲು ಹೆಜ್ಜೆಹಾಕಿದ ಶಾಸಕರು

ತರೀಕೆರೆ: ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದಿಂದ ಶ್ರೀ ಸಾಲು ಮರದಮ್ಮ ದೇವಸ್ಥಾನ ಆವರಣದಲ್ಲಿ ಪ್ರತಿಷ್ಠಾಪಿಸಿದ್ದ ಮಹಾಗಣಪತಿ ವಿಸರ್ಜನಾ ಶೋಭಾಯಾತ್ರೆ ಶನಿವಾರ ಪೊಲೀಸರ ಬಿಗಿ ಬಂದೋಬಸ್ತ್ ನಡುವೆ ಶಾಂತಿಯುತವಾಗಿ ಜರುಗಿತು. ಕಳೆದ ವರ್ಷ ಮೊದಲ…

View More ಗಣಪತಿ ವಿಸರ್ಜನೆ ಶೋಭಾಯಾತ್ರೆಯಲ್ಲಿ ಯುವಕರನ್ನು ಹುರಿದುಂಬಿಸಲು ಹೆಜ್ಜೆಹಾಕಿದ ಶಾಸಕರು

ನೀರನ್ನು ಮಿತವಾಗಿ ಬಳಸಿ ಪ್ರಧಾನಿ ನರೇಂದ್ರ ಮೋದಿ ಆಶಯ ಈಡೇರಿಸಿ

ತರೀಕೆರೆ: ಪ್ರತಿ ಹನಿ ನೀರಿನ ಉಳಿಕೆಗೂ ಪ್ರಧಾನಿ ನರೇಂದ್ರ ಮೋದಿ ವಿಶೇಷ ಒತ್ತು ನೀಡಿದ್ದು, ನೀರನ್ನು ಮಿತವಾಗಿ ಬಳಸಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. ಲಕ್ಕವಳ್ಳಿ ಸಮೀಪದ ಭದ್ರಾ ಜಲಾಶಯ ಭರ್ತಿಯಾಗಿರುವುದರಿಂದ ಶುಕ್ರವಾರ…

View More ನೀರನ್ನು ಮಿತವಾಗಿ ಬಳಸಿ ಪ್ರಧಾನಿ ನರೇಂದ್ರ ಮೋದಿ ಆಶಯ ಈಡೇರಿಸಿ

ಬೀಡಾಡಿ ದನಗಳ ಹಿಡಿಯುವ ಕಾರ್ಯ

ಭದ್ರಾವತಿ: ನಗರದ ಪ್ರಮುಖ ರಸ್ತೆಗಳಲ್ಲಿ ಬೀಡಾಡಿ ದನಗಳ ಹಾವಳಿ ಮಿತಿಮೀರಿದ್ದು ಅವುಗಳನ್ನು ಹಿಡಿದು ಗೋಶಾಲೆಗೆ ಸಾಗಿಸುವ ಕಾರ್ಯಕ್ಕೆ ನಗರಸಭೆ ಮುಂದಾಗಿದೆ. ಹಾಲಪ್ಪ ವೃತ್ತ, ಚನ್ನಗಿರಿ ರಸ್ತೆ, ತರೀಕೆರೆ ರಸ್ತೆಗಳಲ್ಲಿ ತಿರುಗುತ್ತಿದ್ದ 14 ದನ ಗುರುವಾರ…

View More ಬೀಡಾಡಿ ದನಗಳ ಹಿಡಿಯುವ ಕಾರ್ಯ

ಹಾಡಹಗಲೇ ದೇವಾಲಯದಲ್ಲಿ ಕಳ್ಳತನ

ತರೀಕೆರೆ: ಪಟ್ಟಣದ ಎಂ.ಜಿ.ರಸ್ತೆಯಲ್ಲಿನ ಶ್ರೀ ವಿಠ್ಠಲ ರುಕ್ಮಾಯಿ ದೇವಸ್ಥಾನದಲ್ಲಿ ಶುಕ್ರವಾರ ಹಾಡಹಗಲೇ ಕಳ್ಳತನ ನಡೆದಿದ್ದು ದೇವರಿಗೆ ತೊಡೆಸಿದ್ದ ಅಂದಾಜು 65 ಸಾವಿರ ರೂ. ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳನ್ನು ಕಳ್ಳರು ದೋಚಿದ್ದಾರೆ. ವಿಠಲ ರುಕ್ಮಾಯಿ…

View More ಹಾಡಹಗಲೇ ದೇವಾಲಯದಲ್ಲಿ ಕಳ್ಳತನ

ಇದು ಚಿಕ್ಕಮಗಳೂರಿನ ಮೊದಲ ಇ-ಕಚೇರಿ

ತರೀಕೆರೆ: ಜಿಲ್ಲೆಯಲ್ಲಿ ಪ್ರಥಮವಾಗಿ ತರೀಕೆರೆ ತಾಪಂ ಮೊದಲ ಇ-ಕಚೇರಿಯಾಗಿ ಪರಿವರ್ತನೆಯಾಗಿದ್ದು ಇದರ ಉಪಯೋಗದ ಬಗ್ಗೆ ನೌಕರರು ಸಾರ್ವಜನಿಕರಿಗೆ ತರಬೇತಿ ನೀಡಬೇಕು ಎಂದು ಶಾಸಕ ಡಿ.ಎಸ್.ಸುರೇಶ್ ಹೇಳಿದರು. ಶುಕ್ರವಾರ ತಾಪಂ ಕಚೇರಿಯಲ್ಲಿ ಇ-ಕಚೇರಿ ಉದ್ಘಾಟಿಸಿ ಮಾತನಾಡಿ,…

View More ಇದು ಚಿಕ್ಕಮಗಳೂರಿನ ಮೊದಲ ಇ-ಕಚೇರಿ

ಭಕ್ತರ ಇಷ್ಟಾರ್ಥ ಈಡೇರಿಸುವ ಕಟ್ಟೇಹೊಳೆ ಶ್ರೀ ಶನೈಶ್ಚರ ಸ್ವಾಮಿ

ತರೀಕೆರೆ: ಪೂರ್ವಾಭಿಮುಖವಾಗಿ ಹರಿಯುತ್ತಿರುವ ಹೊಳೆದಂಡೆ ಮೇಲೆ ನೆಲೆಗೊಂಡ ನೀಲವರ್ಣ. ಪುರಾಣ ಪ್ರಸಿದ್ಧ ಹಿನ್ನೆಲೆ ಇಲ್ಲದಿದ್ದರೂ ಪೂರ್ವಾಭಿಮುಖವಾಗಿ ಹರಿಯುತ್ತಿರುವ ಕಟ್ಟೇಹೊಳೆ ದಂಡೆ ಮೇಲಿನ ಪ್ರಶಾಂತ ವಾತಾವರಣದಲ್ಲಿ ನೆಲೆಗೊಂಡಿರುವ ಶ್ರೀ ಶನೈಶ್ಚರ ಸ್ವಾಮಿ ತನ್ನ ನಂಬಿ ಬರುವ…

View More ಭಕ್ತರ ಇಷ್ಟಾರ್ಥ ಈಡೇರಿಸುವ ಕಟ್ಟೇಹೊಳೆ ಶ್ರೀ ಶನೈಶ್ಚರ ಸ್ವಾಮಿ

ಅಸಮಾನತೆ, ಅಸಹಿಷ್ಣುತೆ ನಿವಾರಣೆಯ ವಿನೂತನ ಅಭಿಯಾನ ಮತ್ತೆ ಕಲ್ಯಾಣ ವಚನ ಚಳವಳಿಗೆ ಚಾಲನೆ

ತರೀಕೆರೆ: ಜೀವನದ ಲಯ ಕಳೆದುಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಬಸವಾದಿ ಶರಣರ ಕಾಯಕ ನಿಷ್ಠೆ, ಮಾನವೀಯ ಸಂದೇಶ ಸಾರುವ 12ನೇ ಶತಮಾನದ ವಚನ ಚಳವಳಿ ‘ಮತ್ತೆ ಕಲ್ಯಾಣ’ದ ಮೂಲಕ ಮರುಕಳಿಸುವ ಕಾಲ ಕೂಡಿ ಬಂದಿದೆ. ವಚನಗಳ…

View More ಅಸಮಾನತೆ, ಅಸಹಿಷ್ಣುತೆ ನಿವಾರಣೆಯ ವಿನೂತನ ಅಭಿಯಾನ ಮತ್ತೆ ಕಲ್ಯಾಣ ವಚನ ಚಳವಳಿಗೆ ಚಾಲನೆ