ನೀರು ಪೂರೈಕೆ ಅವಧಿ ಜು.31ಕ್ಕೆ ಅಂತ್ಯವಾಗುತ್ತಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯ

ಚಿಕ್ಕಮಗಳೂರು: ನಿರೀಕ್ಷೆಯಂತೆ ಮಳೆ ಬಾರದೆ ಕೆರೆಕಟ್ಟೆಗಳು ಖಾಲಿಯಾಗಿರುವ ಬೆನ್ನಲ್ಲೇ ಹಲವು ಗ್ರಾಮಗಳಿಗೆ ಟ್ಯಾಂಕರ್ ನೀರು ಪೂರೈಸುವ ಟೆಂಡರ್ ಅವಧಿ ಮುಗಿದಿದೆ. ಜಿಲ್ಲೆಯ 29 ಗ್ರಾಪಂಗಳ 87 ಹಳ್ಳಿಗಳಿಗೆ ಕುಡಿಯುವ ನೀರಿನ ಬವಣೆ ಉಂಟಾಗುವ ಸಾಧ್ಯತೆಯಿದೆ.…

View More ನೀರು ಪೂರೈಕೆ ಅವಧಿ ಜು.31ಕ್ಕೆ ಅಂತ್ಯವಾಗುತ್ತಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯ

ಟ್ಯಾಂಕರ್-ಕಾರು ಅಪಘಾತಕ್ಕೆ ಭಟ್ಕಳದ ಒಂದೇ ಕುಟುಂಬದ ನಾಲ್ವರು ಬಲಿ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬ್ರಹ್ಮರಕೂಟ್ಲು ಬಳಿ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಮಧ್ಯಾಹ್ನ ಟ್ಯಾಂಕರ್- ಟವೇರಾ ಕಾರು ನಡುವಿನ ಅಪಘಾತದಲ್ಲಿ ಭಟ್ಕಳ ಮೂಲದ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಕಾರಿನಲ್ಲಿ…

View More ಟ್ಯಾಂಕರ್-ಕಾರು ಅಪಘಾತಕ್ಕೆ ಭಟ್ಕಳದ ಒಂದೇ ಕುಟುಂಬದ ನಾಲ್ವರು ಬಲಿ

ತಾಪಂ ಇಒ-ಗ್ರಾಪಂ ಪಿಡಿಒ ವಿರುದ್ಧ ಶಾಸಕಿ ಗರಂ

ಹಿರಿಯೂರು: ತಾಲೂಕಿನಲ್ಲಿ ಭೀಕರ ಬರ ಪರಿಸ್ಥಿತಿ ಇದೆ. ಜೂನ್ ಕಳೆದರೂ ವರುಣ ಕೃಪೆ ತೋರದ ಕಾರಣ ಟ್ಯಾಂಕರ್ ನೀರು ಪೂರೈಕೆ ಸ್ಥಗಿತಗೊಳಿಸದಂತೆ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಅಧಿಕಾರಿಗಳಿಗೆ ತಾಕೀತು ಮಾಡಿದರು. ನಗರದ ಪ್ರವಾಸಿ ಮಂದಿರದಲ್ಲಿ…

View More ತಾಪಂ ಇಒ-ಗ್ರಾಪಂ ಪಿಡಿಒ ವಿರುದ್ಧ ಶಾಸಕಿ ಗರಂ

ಬತ್ತಿದ ಹುಚ್ಚುರಾಯನ ಕೆರೆ, ಕೊಪ್ಪದಲ್ಲಿ ನೀರಿಗೆ ಹಾಹಾಕಾರ

ಕೊಪ್ಪ: ನಿಗದಿತ ಸಮಯಕ್ಕೆ ಮುಂಗಾರು ಮಳೆ ಬಾರದಿರುವುದರಿಂದ ಪಟ್ಟಣದ ಸುತ್ತಮುತ್ತಲಿನ ಪ್ರದೇಶದಲ್ಲಿ ನೀರಿಗೆ ತತ್ವಾರ ಉಂಟಾಗಿದ್ದು ಜೂನ್​ನಲ್ಲಿಯೇ ನೀರಿಗೆ ಬರ ಎದುರಾಗಿದೆ. ಕೊಪ್ಪಕ್ಕೆ ನೀರೊದಗಿಸುವ ಹುಚ್ಚುರಾಯನ ಕೆರೆ ಸಂಪೂರ್ಣ ಬರಿದಾಗಿರುವುದರಿಂದ ಪಟ್ಟಣಕ್ಕೆ ಅವಶ್ಯಕ ನೀರು…

View More ಬತ್ತಿದ ಹುಚ್ಚುರಾಯನ ಕೆರೆ, ಕೊಪ್ಪದಲ್ಲಿ ನೀರಿಗೆ ಹಾಹಾಕಾರ

ಟ್ಯಾಂಕರ್ ನೀರು ಪೂರೈಕೆಗೆ ಮುಂದಾಗಿ

ಜಮಖಂಡಿ: ಅವಶ್ಯಕತೆ ಇರುವ ಗ್ರಾಮಗಳಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಬೇಕು. ಹೊಸ ಬೋರ್‌ವೆಲ್‌ಗಳಿಗೆ ಕೂಡಲೇ ಪಂಪ್‌ಸೆಟ್ ಅಳವಡಿಸಿ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಆನಂದ ನ್ಯಾಮಗೌಡ ಅಕಾರಿಗಳಿಗೆ ಸೂಚನೆ ನೀಡಿದರು.…

View More ಟ್ಯಾಂಕರ್ ನೀರು ಪೂರೈಕೆಗೆ ಮುಂದಾಗಿ

ಸಮಸ್ಯೆಗೆ ಸ್ಪಂದಿಸುವಂತೆ ತಾಕೀತು

ಬಾದಾಮಿ: ತಾಲೂಕಿನ ಮುಷ್ಠಿಗೇರಿ ಗ್ರಾಮದಲ್ಲಿ ಬರ ಅಧ್ಯಯನ ನಡೆಸಿ ಬಾದಾಮಿಗೆ ಆಗಮಿಸಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಲೋಕೋಪಯೋಗಿ ಇಲಾಖೆಯಲ್ಲಿ ಅಕಾರಿಗಳ ಸಭೆ ನಡೆಸಿ ಕುಡಿಯುವ ನೀರು, ಮೇವು ಸಂಗ್ರಹ, ಗೋ ಶಾಲೆ ಸೇರಿ…

View More ಸಮಸ್ಯೆಗೆ ಸ್ಪಂದಿಸುವಂತೆ ತಾಕೀತು

ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ

ಮುಂಡಗೋಡ: ತಾಲೂಕಿನ ಹೊಸ ಸಾಲಗಾಂವ ಮತ್ತು ಕರಗಿನಕೊಪ್ಪ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿದೆ. ಅಲ್ಲಿ ನಿತ್ಯ ಮೂರು ಟ್ಯಾಂಕರ್ ನೀರು ಪೂರೈಸಲಾಗುತ್ತಿದೆ ಎಂದು ತಹಸೀಲ್ದಾರ್ ಶಂಕರ ಗೌಡಿ ತಿಳಿಸಿದ್ದಾರೆ. ತಾಲೂಕಿನ ಚವಡಳ್ಳಿ,…

View More ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ

ಹೆಗಡೆ ಕಾರ್ಯ ಶ್ಲಾಘನೀಯ

ಮೋರಟಗಿ: ರಾಜ್ಯಾದಂತ ನಮ್ಮ ಊರು ನಮ್ಮ ಕೆರೆ ಹಾಗೂ ಕೆರೆ ಸಂಜೀವಿನಿ ಮೂಲಕ ಹಲವಾರು ಹಳ್ಳಿಗಳಿಗೆ ನೀರಿನ ಬವಣೆಯನ್ನು ನೀಗಿಸಿದ ಡಾ.ವೀರೇಂದ್ರ ಹೆಗಡೆ ಅವರ ಕಾರ್ಯ ಶ್ಲಾಘನೀಯ ಎಂದು ಗ್ರಾಪಂ ಅಧ್ಯಕ್ಷರ ಪ್ರತಿನಿಧಿ ಶಿವಾನಂದ…

View More ಹೆಗಡೆ ಕಾರ್ಯ ಶ್ಲಾಘನೀಯ

ಟ್ಯಾಂಕರ್​ನಿಂದ ನೀರು ಪೂರೈಸಿ

ಸಿದ್ದಾಪುರ: ತಾಲೂಕಿನಲ್ಲಿ ಮಳೆ ಕೊರತೆಯಿಂದ ಕುಡಿಯುವ ನೀರಿನ ಅಭಾವ ಹೆಚ್ಚಾಗಿದ್ದು, ಟ್ಯಾಂಕರ್ ಮೂಲಕ ನೀರು ಪೂರೈಸಬೇಕು. ಅಗತ್ಯವಿದ್ದಲ್ಲಿ ನೀರಿನ ಮೂಲಕ್ಕಾಗಿ ಖಾಸಗಿ ಕೆರೆ, ಬಾವಿಗಳನ್ನೂ ಬಳಸಬಹುದು ಎಂದು ಅಧಿಕಾರಿಗಳಿಗೆ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ…

View More ಟ್ಯಾಂಕರ್​ನಿಂದ ನೀರು ಪೂರೈಸಿ

ಕುಡಿಯವ ನೀರಿನ ಸಮಸ್ಯೆ ಪರಿಹರಿಸಿ

ಬಾಗಲಕೋಟೆ: ತೀವ್ರ ಬರದಿಂದ ಹಳ್ಳಕೊಳ್ಳ, ನದಿಗಳಲ್ಲಿ ನೀರಿಲ್ಲ. ಜನರು ಕುಡಿಯುವ ನೀರಿಗಾಗಿ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಜನ,ಜಾನುವಾರುಗಳಿಗೆ ಟ್ಯಾಂಕರ್ ಅಥವಾ ಬೋರ್‌ವೆಲ್ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಸರ್ಕಾರ ಆದೇಶಿಸಿ ಅನುದಾನ…

View More ಕುಡಿಯವ ನೀರಿನ ಸಮಸ್ಯೆ ಪರಿಹರಿಸಿ