ಜೀವಜಲಕ್ಕಾಗಿ ನಿತ್ಯ ಪರದಾಟ

ಲಕ್ಷ್ಮೇಶ್ವರ: ಸೂರಣಗಿ ಶುದ್ಧೀಕರಣ ಘಟಕದಲ್ಲಿನ ನೀರೆತ್ತುವ ಪಂಪ್​ಗಳು ದುರಸ್ತಿಯಲ್ಲಿದ್ದು, ಪಟ್ಟಣದ ಜನತೆ ನೀರಿಗಾಗಿ 15 ದಿನಗಳಿಂದ ತೊಂದರೆ ಅನುಭವಿಸುವಂತಾಗಿದೆ. ಪಟ್ಟಣದ 50,000 ಜನಸಂಖ್ಯೆಯ 23 ವಾರ್ಡ್​ಗಳಲ್ಲಿ ಅಲ್ಲಲ್ಲಿ ಸಾರ್ವಜನಿಕ ನಳಗಳನ್ನು ಅಳವಡಿಸಿ ಬೋರ್​ವೆಲ್ ನೀರು…

View More ಜೀವಜಲಕ್ಕಾಗಿ ನಿತ್ಯ ಪರದಾಟ

ವರ್ಗಾವಣೆ ಭೀತಿಯಲ್ಲಿ ಶಿಕ್ಷಕರು

ಶಿಕ್ಷಕರ ವರ್ಗಾವಣೆ ಕುರಿತ ಮಾರ್ಗಸೂಚಿಯಿಂದ ಎಷ್ಟೋ ವರ್ಷಗಳಿಂದ ಕಾಯುತ್ತಿದ್ದ ಕೆಲವು ಅಧ್ಯಾಪಕರಿಗೆ ಸಂತಸವಾಗಿದೆ. ಆದರೆ, ಕಡ್ಡಾಯ ವರ್ಗಾವಣೆಯಿಂದ ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿರುವವರ ಶಿಕ್ಷಕ ಪತಿ, ಪತ್ನಿ ಆತಂಕಕ್ಕೀಡಾಗಿದ್ದಾರೆ. ದೂರಕ್ಕೆ ವರ್ಗಾವಣೆಯಿಂದ ಕುಟುಂಬದ ಮೇಲೆ…

View More ವರ್ಗಾವಣೆ ಭೀತಿಯಲ್ಲಿ ಶಿಕ್ಷಕರು

ಮಳೆಯಿಂದ ಕಾಮಗಾರಿಗೆ ಹಿನ್ನಡೆ

ಮಂಗಳೂರು:  ಕಣ್ಣೂರು ಬಳಿ ಬಿರುಕು ಬಿಟ್ಟ ತುಂಬೆ ನೀರು ಪೂರೈಕೆ ಮುಖ್ಯ ಪೈಪ್‌ಲೈನ್ ದುರಸ್ತಿ ಕಾಮಗಾರಿಗೆ ಮಳೆ ಅಡ್ಡಿಯಾಗಿದೆ. ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಪೈಪ್ ದುರಸ್ತಿಗಾಗಿ ತೋಡಿರುವ ಗುಂಡಿಯಲ್ಲಿ ನೀರು ತುಂಬುತ್ತಿದೆ. ಮಳೆ ಕಡಿಮೆಯಾದರೆ…

View More ಮಳೆಯಿಂದ ಕಾಮಗಾರಿಗೆ ಹಿನ್ನಡೆ

ಬರ ಜನಪ್ರತಿನಿಧಿಗಳಿಗೆ ವರ..!

ಪರಶುರಾಮ ಭಾಸಗಿ ವಿಜಯಪುರ ‘ಬರ ಕೆಲ ಜನಪ್ರತಿನಿಧಿಗಳ ಪಾಲಿಗೆ ವರ’ ಎಂಬುದಕ್ಕೆ ಟ್ಯಾಂಕರ್ ನೀರು ಪೂರೈಕೆಗೆ ಖರ್ಚಾಗುತ್ತಿರುವ ಕೋಟಿ ಕೋಟಿ ರೂ. ಅನುದಾನ ಮತ್ತು ನೀಗದ ನೀರಿನ ಸಮಸ್ಯೆಯೇ ಸಾಕ್ಷಿ..! ಹೌದು, ರಾಜ್ಯದ ಎಲ್ಲ…

View More ಬರ ಜನಪ್ರತಿನಿಧಿಗಳಿಗೆ ವರ..!

ಜೂನ್ ಅಂತ್ಯದವರೆಗೂ ನೀರು ಕೊಡಿ

ಬಾಗಲಕೋಟೆ: ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶದ ಜನ ವಸತಿಗಳಿಗೆ ಜೂನ್ ಅಂತ್ಯದವರೆಗೆ ಟ್ಯಾಂಕರ್ ನೀರು ಪೂರೈಸಬೇಕು ಎಂದು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಡಳಿತ ಭವನದಲ್ಲಿ ಸೋಮವಾರ…

View More ಜೂನ್ ಅಂತ್ಯದವರೆಗೂ ನೀರು ಕೊಡಿ

ಪಡುಬೆಳ್ಳೆ-ಪಾಂಬೂರಲ್ಲೂ ನೀರಿಗೆ ತತ್ವಾರ

ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಶಿರ್ವ ಕಾಪು ತಾಲೂಕು ಬೆಳ್ಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಂಬೂರು, ದಿಂದೊಟ್ಟು, ಹೊಸ ಒಕ್ಕಲು ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಹೆಚ್ಚುತ್ತಿದೆ. ಪಾಂಬೂರು ಧರ್ಮಶ್ರೀ, ರಕ್ಷಾಪುರ, ಮಧ್ವ ಮತ್ತು ಶಿವಗಿರಿ ಕಾಲನಿಗಳಲ್ಲಿ…

View More ಪಡುಬೆಳ್ಳೆ-ಪಾಂಬೂರಲ್ಲೂ ನೀರಿಗೆ ತತ್ವಾರ

ಮೇವು ಬ್ಯಾಂಕ್ ಸ್ಥಾಪನೆಗೆ ಕ್ರಮ

ಬಾಗಲಕೋಟೆ: ಜಿಲ್ಲೆಯ 6 ತಾಲೂಕುಗಳಲ್ಲಿ ಮೇವು ಬ್ಯಾಂಕ್ ಸ್ಥಾಪಿಸಲು ಕ್ರಮವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಹೇಳಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ಬರ ಪರಿಹಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೇವು ಬ್ಯಾಂಕ್…

View More ಮೇವು ಬ್ಯಾಂಕ್ ಸ್ಥಾಪನೆಗೆ ಕ್ರಮ

ಉಡುಪಿ ನಗರದಲ್ಲಿ ಸಿಗ್ತಿಲ್ಲ ಟ್ಯಾಂಕರ್ ನೀರು

ವಿಜಯವಾಣಿ ಸುದ್ದಿಜಾಲ ಉಡುಪಿ ನಗರದಲ್ಲಿ ದಿನದಿಂದ ದಿನಕ್ಕೆ ನೀರಿನ ಸಮಸ್ಯೆ ತೀವ್ರತರ ಬಿಗಡಾಯಿಸತ್ತಿದೆ. ವಾರ್ಡ್‌ಗಳನ್ನು ವಿಭಾಗಗಳನ್ನಾಗಿ ಮಾಡಿ ಆರು ದಿನಕ್ಕೊಮ್ಮೆ ನೀರು ಪೂರೈಸುತ್ತಿದ್ದರೂ, ನಗರದ ಎತ್ತರ ಪ್ರದೇಶಗಳಿಗೆ ನೀರು ತಲುಪಿಸಲು ಸಾಧ್ಯವಾಗುತ್ತಿಲ್ಲ. ನಗರಸಭೆ ವತಿಯಿಂದ…

View More ಉಡುಪಿ ನಗರದಲ್ಲಿ ಸಿಗ್ತಿಲ್ಲ ಟ್ಯಾಂಕರ್ ನೀರು

ಕಿನ್ನಿಮೂಲ್ಕಿಯಲ್ಲಿ ತೀವ್ರವಾಗಿದೆ ನೀರಿನ ಸಮಸ್ಯೆ

<<<ಖಾಸಗಿ ಬಾವಿ, ಟ್ಯಾಂಕರ್‌ಗಳಿಗೆ ಮೊರೆ * ಕಾಡುತ್ತಿದೆ ಬೇಸಿಗೆ ಕಳೆಯುವ ಚಿಂತೆ>>> ವಿಜಯವಾಣಿ ಸುದ್ದಿಜಾಲ ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಬಜೆ ಡ್ಯಾಂ ಬರಿದಾಗುತ್ತಿದ್ದು ನೀರಿನ ಸಮಸ್ಯೆ ವಿವಿಧೆಡೆ ಗಂಭೀರ ಸ್ಥಿತಿಗೆ…

View More ಕಿನ್ನಿಮೂಲ್ಕಿಯಲ್ಲಿ ತೀವ್ರವಾಗಿದೆ ನೀರಿನ ಸಮಸ್ಯೆ

72 ಗ್ರಾಮಗಳಿಗೆ ಟ್ಯಾಂಕರ್ ನೀರು: ಜಿಲ್ಲಾಧಿಕಾರಿ ಸೂಚನೆ

ವಿಜಯವಾಣಿ ಸುದ್ದಿಜಾಲ ಉಡುಪಿ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಉದ್ಭವವಾಗದಂತೆ ಕಾರ್ಯ ಪ್ರವೃತ್ತರಾಗಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸೂಚಿಸಿದರು. ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ…

View More 72 ಗ್ರಾಮಗಳಿಗೆ ಟ್ಯಾಂಕರ್ ನೀರು: ಜಿಲ್ಲಾಧಿಕಾರಿ ಸೂಚನೆ