ಸೊರಗುತ್ತಿರುವ ಕೆರೆಗೆ ಒತ್ತುವರಿ ಹಾವಳಿ

ರಾಮನಗರ: ನಗರಕ್ಕೆ ಹೊಂದಿಕೊಂಡಂತಿರುವ ಬೋಳಪ್ಪನಹಳ್ಳಿ ಕೆರೆ ಸಮರ್ಪಕ ನಿರ್ವಹಣೆಯಿಲ್ಲದೆ ಸೊರಗುತ್ತಿದೆ. ಅಕ್ರಮ ಒತ್ತುವರಿ ಹಾವಳಿಗೆ ಕೆರೆಯೇ ಮಾಯವಾಗುವ ಆತಂಕ ಎದುರಾಗಿದೆ. ತಾಲೂಕಿನಲ್ಲಿರುವ ವಿಶಾಲವಾದ ಕೆರೆಗಳಲ್ಲಿ ಇದೂ ಒಂದು. ಈ ಕೆರೆ ಮಳೆ ನೀರು ಸಂಗ್ರಹಿಸಿಕೊಂಡು…

View More ಸೊರಗುತ್ತಿರುವ ಕೆರೆಗೆ ಒತ್ತುವರಿ ಹಾವಳಿ

ಪಟ್ಟಣದ ರಸ್ತೆಗಳ ವಿಸ್ತರಣೆಗೆ ಕ್ರಮ

ಹೊಳಲ್ಕೆರೆ: ಪಟ್ಟಣದ ಪ್ರಮುಖ ರಸ್ತೆಗಳ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಂ.ಚಂದ್ರಪ್ಪ ತಿಳಿಸಿದರು. ಪಪಂ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಿಎಲ್‌ಡಿ ಮುಂಭಾಗದ ಹಿರೇಕೆರೆ ಕೋಡಿ ರಸ್ತೆಯಿಂದ…

View More ಪಟ್ಟಣದ ರಸ್ತೆಗಳ ವಿಸ್ತರಣೆಗೆ ಕ್ರಮ

ನೀರಿನ ಸಮಸ್ಯೆ ನಿವಾರಣೆ ಕೋರಿ ತಾಪಂಗೆ ಮುತ್ತಿಗೆ

ಹೊಸದುರ್ಗ: ಕುಡಿವ ನೀರಿನ ಸಮಸ್ಯೆ ಪರಿಹರಿಸಲು ಆಗ್ರಹಿಸಿ ತಾಲೂಕಿನ ಹೊನ್ನೇನಹಳ್ಳಿ ಗ್ರಾಮಸ್ಥರು ಪಟ್ಟಣದ ತಾಪಂ ಕಚೇರಿಗೆ ಮಂಗಳವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಗ್ರಾಮದಲ್ಲಿ ಮೂರು ತಿಂಗಳಿಂದ ಕುಡಿವ ನೀರಿನ ಸಮಸ್ಯೆ ತೀವ್ರವಾಗಿದೆ. ನೀರಿಲ್ಲದೇ ಜನ-ಜಾನುವಾರು…

View More ನೀರಿನ ಸಮಸ್ಯೆ ನಿವಾರಣೆ ಕೋರಿ ತಾಪಂಗೆ ಮುತ್ತಿಗೆ

ತೊಟ್ಟಿಗೆ ಬಿದ್ದ ಕುದುರೆ ರಕ್ಷಣೆ

ಚಿತ್ರದುರ್ಗ: ಇಲ್ಲಿನ ಚರ್ಚ್ ಬಡಾವಣೆ ಹಿಂಭಾಗ ಮನೆಯೊಂದರ ತೊಟ್ಟಿಗೆ ಆಕಸ್ಮಿಕ ಬಿದ್ದ ಕುದುರೆಯೊಂದನ್ನು ನಾಗರಿಕರು, ನಗರಸಭೆ ಹಾಗೂ ಅಗ್ನಿ ಶಾಮಕ ದಳ ಸಿಬ್ಬಂದಿ ರಕ್ಷಿಸಿದ್ದಾರೆ. ಶುಕ್ರವಾರ ಮುಂಜಾನೆ ಬಿದ್ದಿದ್ದ ಕುದುರೆಯನ್ನು ಗಮನಿಸಿದ ನಾಗರಿಕರು, ಜೆಸಿಬಿ…

View More ತೊಟ್ಟಿಗೆ ಬಿದ್ದ ಕುದುರೆ ರಕ್ಷಣೆ

ಬೀಡಾಡಿ ದನಗಳಿಗೆ ಹಟ್ಟಿ, ತೊಟ್ಟಿ

ಭರತ್‌ರಾಜ್ ಸೊರಕೆ ಮಂಗಳೂರು ಸುರತ್ಕಲ್, ನವಮಂಗಳೂರು ಬಂದರು ಪ್ರದೇಶದಲ್ಲಿ ಬೀಡಾಡಿ ದನಗಳ ಸಂಖ್ಯೆ ಹೆಚ್ಚಿದ್ದು, ಬೇಸಿಗೆಯಲ್ಲಿ ನೀರು ಮತ್ತು ಆಹಾರಕ್ಕೆ ಪರದಾಡುತ್ತಿವೆ. ಇದನ್ನರಿತ ನವಮಂಗಳೂರು ಬಂದರು ಮತ್ತು ಶಕ್ತಿನಗರದ ಅನಿಮಲ್ ಕೇರ್ ಟ್ರಸ್ಟ್ ದನಗಳ…

View More ಬೀಡಾಡಿ ದನಗಳಿಗೆ ಹಟ್ಟಿ, ತೊಟ್ಟಿ

ಕಣ್ಣಾಮುಚ್ಚಾಲೆ ಆಡುವ ಸಂದರ್ಭ ಟ್ಯಾಂಕ್‌ಗೆ ಬಿದ್ದು ಮೂರು ಮಕ್ಕಳು ಮೃತ್ಯು

ಪುತ್ತೂರು: ಬೆಟ್ಟಂಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಿತ್ತಡ್ಕ ಉಡ್ಡಂಗಳ ಬಳಿಯ ಅಪ್ನಾ ಕರಾವಳಿ ಪರಿಸರದಲ್ಲಿ ಬುಧವಾರ ಸಾಯಂಕಾಲ ಕಣ್ಣಾಮುಚ್ಚಾಲೆ ಆಡುವ ಸಂದರ್ಭ ಅವಿತು ಕೂರಲು ನೀರಿನ ಹೊಸ ಟ್ಯಾಂಕ್‌ಗೆ ಇಳಿದ ಒಂದೇ ಕುಟುಂಬದ ಮೂವರು…

View More ಕಣ್ಣಾಮುಚ್ಚಾಲೆ ಆಡುವ ಸಂದರ್ಭ ಟ್ಯಾಂಕ್‌ಗೆ ಬಿದ್ದು ಮೂರು ಮಕ್ಕಳು ಮೃತ್ಯು

ನೀರಿನ ಟಾಸ್ಕ್‌ಗೆ 3.25 ಕೋಟಿ ರೂ.

<‘ಬರಪೀಡಿತ’ ದ.ಕ. ಉಡುಪಿ ಜಿಲ್ಲೆಗಳಿಗೆ ತುರ್ತು ನೆರವು ಕೊಳವೆಬಾವಿ-ಟ್ಯಾಂಕಿ ರಿಪೇರಿಗೆ ಬಳಕೆ> ವೇಣುವಿನೋದ್ ಕೆ.ಎಸ್.ಮಂಗಳೂರು ದ.ಕ ಮತ್ತು ಉಡುಪಿಯ ಎಲ್ಲ ಜಿಲ್ಲೆಗಳು ಬರಪೀಡಿತ ಎಂದು ಘೋಷಿಸಿದ ನಡುವೆಯೇ ಜಿಲ್ಲೆ ಈ ಬಾರಿ ಕಡುಬೇಸಿಗೆಯತ್ತ ಕಾಲಿರಿಸುತ್ತಿದೆ.…

View More ನೀರಿನ ಟಾಸ್ಕ್‌ಗೆ 3.25 ಕೋಟಿ ರೂ.

ಕೆರೆಗೆ ನೀರು ಬಿಡಲು ಪಟ್ಟು

ಚನ್ನಪಟ್ಟಣ: ತಾಲೂಕಿನ ಸಂತೇಮೊಗಳ್ಳಿ ಗ್ರಾಮದ ಕೆರೆಗೆ ನೀರು ಬಿಡದೆ ನೀರಾವರಿ ಇಲಾಖೆ ಅನ್ಯಾಯ ಎಸಗಿದೆ ಎಂದು ಗ್ರಾಮಸ್ಥರು ಸೋಮವಾರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಗ್ರಾಮದ ಕೆರೆಗೆ ಹೊಂದಿಕೊಂಡಂತೆ ಇರುವ ಹಲಗೂರು ರಾಜ್ಯ ಹೆದ್ದಾರಿ ಸಂಚಾರ…

View More ಕೆರೆಗೆ ನೀರು ಬಿಡಲು ಪಟ್ಟು

ಮೂರು ನದಿಯಿದ್ರೂ ನೀರಿಗೆ ಬರ!

ಬಿ.ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ ತಾಲೂಕಿನ ದೊಡ್ಡ ಗ್ರಾಮ ಪಂಚಾಯಿತಿಗಳಲ್ಲಿ ಒಂದಾದ ಗಂಗೊಳ್ಳಿಯ ಸುತ್ತ ಮೂರು ನದಿಗಳು ಹರಿಯುತ್ತಿದ್ದರೂ ಬೇಸಿಗೆಯಲ್ಲಿ ನೀರಿಗೆ ಪರದಾಡಬೇಕಾಗಿದ್ದು, ಗ್ರಾಮದ ಬಹುತೇಕ ಪ್ರದೇಶಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಏಳುವ ಸಾಧ್ಯತೆ…

View More ಮೂರು ನದಿಯಿದ್ರೂ ನೀರಿಗೆ ಬರ!

ಕೆರೆಗೆ ಉರುಳಿದ ಓಮ್ನಿ ಕಾರು

ಹಾನಗಲ್ಲ: ಲಾರಿಗೆ ದಾರಿ ಬಿಟ್ಟುಕೊಟ್ಟ ಓಮ್ನಿ ಕಾರೊಂದು ಕೆರೆಗೆ ಉರುಳಿಬಿದ್ದು, ಚಾಲಕ ಈಜಿ ದಡ ಸೇರಿದ ಘಟನೆ ತಾಲೂಕಿನ ಕರೆಕ್ಯಾತನಹಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ. ಕರೆಕ್ಯಾತನಹಳ್ಳಿ ಗ್ರಾಮದ ಕೆರೆಯ ಬಳಿ ತಿರುವಿನಲ್ಲಿ ಓಮ್ನಿ…

View More ಕೆರೆಗೆ ಉರುಳಿದ ಓಮ್ನಿ ಕಾರು