ತಮಿಳುನಾಡಿನ ಕೇಂದ್ರೀಯ ವಿದ್ಯಾಲಯ ಸಂಘಟನೆಗಳ 6ನೇ ತರಗತಿ ಪ್ರಶ್ನೆಪತ್ರಿಕೆಯ ಪ್ರಶ್ನೆ, ದಲಿತರು ಅಸ್ಪೃಶ್ಯರೇ?

ಚೆನ್ನೈ: ತಮಿಳುನಾಡಿನ ಕೇಂದ್ರೀಯ ವಿದ್ಯಾಲಯ ಸಂಘಟನೆಗಳ 6ನೇ ತರಗತಿ ಪ್ರಶ್ನೆಪತ್ರಿಕೆಯಲ್ಲಿ ದಲಿತರು ಅಸ್ಪೃಶ್ಯರೇ ಎಂಬ ಪ್ರಶ್ನೆ ಕೇಳುವ ಮೂಲಕ ಮಕ್ಕಳ ಎಳೇ ಮನಸ್ಸಿನಲ್ಲಿ ಮತೀಯ ಭಾವನೆಗಳನ್ನು ಬಿತ್ತಲು ಪ್ರಯತ್ನಿಸಲಾಗುತ್ತಿದೆ ಎಂದು ಡಿಎಂಕೆ ನಾಯಕ ಸ್ಟಾಲಿನ್​…

View More ತಮಿಳುನಾಡಿನ ಕೇಂದ್ರೀಯ ವಿದ್ಯಾಲಯ ಸಂಘಟನೆಗಳ 6ನೇ ತರಗತಿ ಪ್ರಶ್ನೆಪತ್ರಿಕೆಯ ಪ್ರಶ್ನೆ, ದಲಿತರು ಅಸ್ಪೃಶ್ಯರೇ?

ಐಎಸ್​ಎಸ್​ಎಫ್​ ವರ್ಲ್ಡ್​ ಕಪ್​ ಶೂಟಿಂಗ್​ ಸ್ಪರ್ಧೆಯಲ್ಲಿ ಭಾರತದ ಇಲಾವೆನಿಲ್​ ವಲಾರಿವನ್​ಗೆ ಚಿನ್ನದ ಪದಕ

ರಿಯೋ ದಿ ಜನೈರೋ: ಐಎಸ್​ಎಸ್​ಎಫ್​ ವರ್ಲ್ಡ್​ ಕಪ್​ ಶೂಟಿಂಗ್​ ಸ್ಪರ್ಧೆಯ 10 ಮೀ. ಏರ್​ರೈಫಲ್​ ವಿಭಾಗದಲ್ಲಿ ಭಾರತದ ಇಲಾವೆನಿಲ್​ ವಲಾರಿವನ್​ ಚಿನ್ನದ ಪದಕ ಸಾಧನೆ ಮಾಡಿದ್ದಾರೆ. ತಮಿಳುನಾಡು ಮೂಲದವರಾದ ಇವರು ಒಟ್ಟು 251.7 ಅಂಕ…

View More ಐಎಸ್​ಎಸ್​ಎಫ್​ ವರ್ಲ್ಡ್​ ಕಪ್​ ಶೂಟಿಂಗ್​ ಸ್ಪರ್ಧೆಯಲ್ಲಿ ಭಾರತದ ಇಲಾವೆನಿಲ್​ ವಲಾರಿವನ್​ಗೆ ಚಿನ್ನದ ಪದಕ

ಶಂಕಿತ ಉಗ್ರರು ತಮಿಳುನಾಡು ಪ್ರವೇಶ ಕರ್ನಾಟಕ ಕರಾವಳಿಯಲ್ಲಿ ಕಟ್ಟೆಚ್ಚರ

ಉಡುಪಿ: ಆರು ಮಂದಿಯನ್ನೊಳಗೊಂಡ (ಎಲ್.ಇ.ಟಿ) ಶಂಕಿತರ ಉಗ್ರರ ತಂಡ ತಮಿಳುನಾಡಿಗೆ ಪ್ರವೇಶಿಸಿದ್ದಾರೆ ಎಂಬ ಗುಪ್ತಚರ ಇಲಾಖೆ ಸೂಚನೆ ಮೇರೆಗೆ ಕರ್ನಾಟಕ ಕರಾವಳಿ ತೀರದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಈ ಆರು ಮಂದಿಯಲ್ಲಿ ಒರ್ವ ಪಾಕಿಸ್ತಾನ ದೇಶದ…

View More ಶಂಕಿತ ಉಗ್ರರು ತಮಿಳುನಾಡು ಪ್ರವೇಶ ಕರ್ನಾಟಕ ಕರಾವಳಿಯಲ್ಲಿ ಕಟ್ಟೆಚ್ಚರ

ದಲಿತ ವ್ಯಕ್ತಿಯ ಶವವನ್ನು ತಮ್ಮ ಹೊಲಗಳ ಮೂಲಕ ಕೊಂಡೊಯ್ಯಲು ಸವರ್ಣೀಯರು ನಿರಾಕರಿಸಿದ್ದಕ್ಕೆ ಇವರು ಏನು ಮಾಡಿದರು ಗೊತ್ತಾ?

ಚೆನ್ನೈ: ಅದೆಂಥದ್ದೇ ರಾಗ ದ್ವೇಷವಿದ್ದರೂ, ಜಾತಿ ತಾರತಮ್ಯಗಳಿದ್ದರೂ ಸಾವಿನಲ್ಲಿ ಎಲ್ಲವೂ ಮುಕ್ತಾಯವಾಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ, ತಮಿಳುನಾಡಿನ ವಾಣಿಯಂಬಾಡಿ ಪಟ್ಟಣದ ಈ ದಲಿತನ ವಿಷಯದಲ್ಲಿ ಅದು ಹಾಗಾಗಿಲ್ಲ. ಸತ್ತವನು ದಲಿತ ಎಂಬ ಕಾರಣಕ್ಕಾಗಿ ಈ…

View More ದಲಿತ ವ್ಯಕ್ತಿಯ ಶವವನ್ನು ತಮ್ಮ ಹೊಲಗಳ ಮೂಲಕ ಕೊಂಡೊಯ್ಯಲು ಸವರ್ಣೀಯರು ನಿರಾಕರಿಸಿದ್ದಕ್ಕೆ ಇವರು ಏನು ಮಾಡಿದರು ಗೊತ್ತಾ?

ಬೀದಿನಾಯಿಗಳ ಸ್ಥಳಾಂತರ ಮಾಂಸಕ್ಕಾಗಿ ಸಾಗಾಟ ವದಂತಿ

ಭಟ್ಕಳ: ಇತ್ತೀಚಿಗೆ ಮುಂಡಳ್ಳಿಯಲ್ಲಿ ನಡೆದ ನಾಯಿ ದಾಳಿ ಪ್ರಕರಣ ವಿಭಿನ್ನ ರೂಪ ಪಡೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮಾಂಸ ಮಾಡಲು ನಾಯಿಗಳನ್ನು ಸಾಗಿಸುತ್ತಿದ್ದ ಮಿನಿ ಟೆಂಪೋ ಒಂದನ್ನು ಜನರು ಹಿಡಿದು ಆರೋಪಿ ಸಹಿತ ಪೋಲಿಸರ…

View More ಬೀದಿನಾಯಿಗಳ ಸ್ಥಳಾಂತರ ಮಾಂಸಕ್ಕಾಗಿ ಸಾಗಾಟ ವದಂತಿ

ಕೇಂದ್ರದ ಸರ್ಕಾರಿ ಕಚೇರಿಗಳಲ್ಲಿ ತಮಿಳನ್ನು ಅಧಿಕೃತ ಆಡಳಿತ ಭಾಷೆ ಮಾಡಿ: ಎಂ.ಕೆ.ಸ್ಟಾಲಿನ್​ ಆಗ್ರಹ

ಚೆನ್ನೈ: ತ್ರಿಭಾಷಾ(ಹಿಂದಿ, ಇಂಗ್ಲಿಷ್​, ಮಾತೃಭಾಷೆ) ಸೂತ್ರವನ್ನು ಹೇರುವ ಕೇಂದ್ರ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದ್ದ ತಮಿಳುನಾಡಿನ ಡಿಎಂಕೆ ಪಕ್ಷದ ನಾಯಕ ಎಂ.ಕೆ.ಸ್ಟಾಲಿನ್​ ಅವರು ಕೇಂದ್ರದ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ತಮಿಳು ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿ…

View More ಕೇಂದ್ರದ ಸರ್ಕಾರಿ ಕಚೇರಿಗಳಲ್ಲಿ ತಮಿಳನ್ನು ಅಧಿಕೃತ ಆಡಳಿತ ಭಾಷೆ ಮಾಡಿ: ಎಂ.ಕೆ.ಸ್ಟಾಲಿನ್​ ಆಗ್ರಹ

ರಜನಿಕಾಂತ್​ ಬಲಗೈ ತೋರುಬೆರಳಿಗೆ ಶಾಯಿ: ವರದಿ ಕೇಳಿದ ತಮಿಳುನಾಡು ಚುನಾವಣಾ ಆಯುಕ್ತ

ಚೆನ್ನೈ: ಲೋಕಸಭೆ ಚುನಾವಣೆಯ ಮತದಾನದ ವೇಳೆ ಚುನಾವಣಾ ಸಿಬ್ಬಂದಿ ಸೂಪರ್​ಸ್ಟಾರ್​ ರಜನಿಕಾಂತ್​ ಅವರ ಬಲಗೈ ಬೆರಳಿಗೆ ಶಾಯಿ ಹಾಕಿದ್ದಾರೆ. ಚುನಾವಣಾ ಆಯೋಗದ ನಿರ್ದೇಶನದಂತೆ ಈ ಚುನಾವಣೆಯಲ್ಲಿ ಎಡಗೈ ತೋರು ಬೆರಳಿಗೆ ಶಾಯಿ ಹಾಕಬೇಕಿತ್ತು. ಆದರೆ,…

View More ರಜನಿಕಾಂತ್​ ಬಲಗೈ ತೋರುಬೆರಳಿಗೆ ಶಾಯಿ: ವರದಿ ಕೇಳಿದ ತಮಿಳುನಾಡು ಚುನಾವಣಾ ಆಯುಕ್ತ

ವೆಲ್ಲೋರ್​ ಲೋಕಸಭಾ ಕ್ಷೇತ್ರದ ಚುನಾವಣೆ ರದ್ದುಗೊಳಿಸಿಲ್ಲ: ಕೇಂದ್ರ ಚುನಾವಣಾ ಆಯೋಗದ ಸ್ಪಷ್ಟನೆ

ವೆಲ್ಲೋರ್​: ವೆಲ್ಲೋರ್​ ಲೋಕಸಭಾ ಕ್ಷೇತ್ರದ ಚುನಾವಣೆಯನ್ನು ಮುಂದೂಡಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಮತದಾರರನ್ನು ಓಲೈಸಲು ಅಪಾರ ಪ್ರಮಾಣದಲ್ಲಿ ಹಣ ಹಂಚಲಾಗುತ್ತಿದೆ ಎಂಬ ಆರೋಪದಲ್ಲಿ ಈ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿದೆ ಎಂಬ ವದಂತಿಗಳ…

View More ವೆಲ್ಲೋರ್​ ಲೋಕಸಭಾ ಕ್ಷೇತ್ರದ ಚುನಾವಣೆ ರದ್ದುಗೊಳಿಸಿಲ್ಲ: ಕೇಂದ್ರ ಚುನಾವಣಾ ಆಯೋಗದ ಸ್ಪಷ್ಟನೆ

ತಂದೆಯ ಸಾಯಿಸಿ, ಡಿಎಂಕೆ ಮುಖ್ಯಸ್ಥರಾದರಾ ಎಂ.ಕೆ. ಸ್ಟಾಲಿನ್​? ತಮಿಳುನಾಡು ಸಿಎಂ ಗಂಭೀರ ಆರೋಪ

ಚೆನ್ನೈ: ಡಿಎಂಕೆ ಪಕ್ಷದ ಅಧ್ಯಕ್ಷರಾಗಬೇಕು ಎಂಬ ಏಕೈಕ ಉದ್ದೇಶದಿಂದ ಎಂ.ಕೆ. ಸ್ಟಾಲಿನ್​ ತಮ್ಮ ತಂದೆ ಹಾಗೂ ಡಿಎಂಕೆ ಮುಖಂಡರಾಗಿದ್ದ ಎಂ. ಕರುಣಾನಿಧಿ ಅವರನ್ನು ಗೃಹಬಂಧನದಲ್ಲಿರಿಸಿ, ಸಾಯುವಂತೆ ಮಾಡಿದ್ದಾಗಿ ತಮಿಳುನಾಡು ಸಿಎಂ ಇ. ಪಳನೀಸ್ವಾಮಿ ಗಂಭೀರ…

View More ತಂದೆಯ ಸಾಯಿಸಿ, ಡಿಎಂಕೆ ಮುಖ್ಯಸ್ಥರಾದರಾ ಎಂ.ಕೆ. ಸ್ಟಾಲಿನ್​? ತಮಿಳುನಾಡು ಸಿಎಂ ಗಂಭೀರ ಆರೋಪ

ತ.ನಾಡಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಘೋಷಣೆ ಕೂಗುವಿಕೆ, ರಾಜಕಾರಣಿಗಳ ಭಾವಚಿತ್ರ ಪ್ರದರ್ಶನ ನಿಷೇಧ

ನವದೆಹಲಿ: ತಮಿಳುನಾಡಿನಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ರಾಜಕೀಯಪ್ರೇರಿತ ಘೋಷಣೆ ಕೂಗುವಿಕೆ, ರಾಜಕಾರಣಿಗಳ ಭಾವಚಿತ್ರಗಳ ಪ್ರದರ್ಶನ ಮತ್ತು ರಾಜಕೀಯ ಜಾಹೀರಾತುಗಳ ಪ್ರದರ್ಶನವನ್ನು ನಿಷೇಧಿಸಿ ಸುಪ್ರೀಂಕೋರ್ಟ್​ ಆದೇಶ ಹೊರಡಿಸಿದೆ. ಸೋಮವಾರ ನಡೆದ ವಿಚಾರಣೆ ವೇಳೆ ಸುಪ್ರೀಂಕೋರ್ಟ್​ನ ನ್ಯಾಯಪೀಠ ಈ…

View More ತ.ನಾಡಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಘೋಷಣೆ ಕೂಗುವಿಕೆ, ರಾಜಕಾರಣಿಗಳ ಭಾವಚಿತ್ರ ಪ್ರದರ್ಶನ ನಿಷೇಧ