ಕಾಡುಗಳ್ಳ ವೀರಪ್ಪನ್​ 15ನೇ ವರ್ಷದ ತಿಥಿಕಾರ್ಯ: ಸಮಾಧಿಗೆ ಪೂಜೆ ಸಲ್ಲಿಸಿದ ಪತ್ನಿ ಮುತ್ತುಲಕ್ಷ್ಮೀ, ನೂರಾರು ಮಂದಿಗೆ ಅನ್ನಸಂತರ್ಪಣೆ

ಚಾಮರಾಜನಗರ: ಒಂದು ಕಾಲದಲ್ಲಿ ಕರ್ನಾಟಕ ಪೊಲೀಸರಿಗೆ ತಲೆ ನೋವಾಗಿದ್ದ ಕಾಡುಗಳ್ಳ ವೀರಪ್ಪನ್ ಮೃತಪಟ್ಟು ಶುಕ್ರವಾರಕ್ಕೆ 15 ವರ್ಷ ಕಳೆದಿರುವ ಹಿನ್ನೆಲೆಯಲ್ಲಿ ತಮಿಳುನಾಡಿನ ಮೂಲಕ್ಕಾಡುವಿನಲ್ಲಿ ತಿಥಿಕಾರ್ಯ ನಡೆದಿರುವುದಾಗಿ ಶನಿವಾರ ವರದಿಯಾಗಿದೆ.​ ಸೇಲಂ ಜಿಲ್ಲೆಯ ಮೆಟ್ಟೂರು ತಾಲೂಕಿನ…

View More ಕಾಡುಗಳ್ಳ ವೀರಪ್ಪನ್​ 15ನೇ ವರ್ಷದ ತಿಥಿಕಾರ್ಯ: ಸಮಾಧಿಗೆ ಪೂಜೆ ಸಲ್ಲಿಸಿದ ಪತ್ನಿ ಮುತ್ತುಲಕ್ಷ್ಮೀ, ನೂರಾರು ಮಂದಿಗೆ ಅನ್ನಸಂತರ್ಪಣೆ

VIDEO| ಮಾಮಲ್ಲಪುರಂ ಬೀಚ್​ನಲ್ಲಿ ಪ್ರಧಾನಿ ಮೋದಿಯಿಂದ ಸ್ವಚ್ಛತೆ: ಜಾಲತಾಣದಲ್ಲಿ ದಾಖಲೆ ಬರೆದ ಪ್ರಧಾನಿ ವಿಡಿಯೋ!

ಮಹಾಬಲಿಪುರಂ (ಮಾಮಲ್ಲಪುರಂ): ತಮ್ಮ ಕನಸಿನ ಯೋಜನೆ “ಸ್ವಚ್ಛ ಭಾರತ”ವನ್ನು ಪ್ರಧಾನಿ ನರೇಂದ್ರ ಮೋದಿ ಇಂದಿಗೂ ಚಾಚೂ ತಪ್ಪದೇ ಪಾಲಿಸಿಕೊಂಡು ಬರುತ್ತಿದ್ದಾರೆ. ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ರೊಂದಿಗಿನ ಅನೌಪಚಾರಿಕ ಶೃಂಗಸಭೆ ಹಿನ್ನೆಲೆಯಲ್ಲಿ ತಮಿಳುನಾಡಿನ ಮಾಮಲ್ಲಪುರಂನಲ್ಲಿ ತಂಗಿರುವ…

View More VIDEO| ಮಾಮಲ್ಲಪುರಂ ಬೀಚ್​ನಲ್ಲಿ ಪ್ರಧಾನಿ ಮೋದಿಯಿಂದ ಸ್ವಚ್ಛತೆ: ಜಾಲತಾಣದಲ್ಲಿ ದಾಖಲೆ ಬರೆದ ಪ್ರಧಾನಿ ವಿಡಿಯೋ!

ಪ್ರಧಾನಿ ಮೋದಿ, ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್​​ ಸ್ವಾಗತಿಸುವ ಒಂದೂ ಬ್ಯಾನರ್​ ಇಲ್ಲ! ತಮಿಳುನಾಡಿನಲ್ಲಿ ಹೀಗೇಕೆ ಆಯ್ತು?

ಚೆನ್ನೈ: ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಅನೌಪಚಾರಿಕ ಶೃಂಗದಿಂದಾಗಿ ತಮಿಳುನಾಡಿನ ಮಹಾಬಲಿಪುರಂ ಶುಕ್ರವಾರ ವಿಶ್ವದ ಗಮನ ಸೆಳೆದಿದೆ. ಉಭಯ ನಾಯಕರ ಮಾತುಕತೆ, ಪಾರಂಪರಿಕ ತಾಣಗಳ ವೀಕ್ಷಣೆ, ಸಾಂಸ್ಕೃತಿಕ…

View More ಪ್ರಧಾನಿ ಮೋದಿ, ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್​​ ಸ್ವಾಗತಿಸುವ ಒಂದೂ ಬ್ಯಾನರ್​ ಇಲ್ಲ! ತಮಿಳುನಾಡಿನಲ್ಲಿ ಹೀಗೇಕೆ ಆಯ್ತು?

ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ಗಾಗಿ ತಯಾರಾಯ್ತು ತಮಿಳುನಾಡು ಸ್ಪೆಷಲ್ ಭೋಜನ: ಪಟ್ಟಿಯಲ್ಲಿ ಏನೇನಿದೆ?

ಚೆನ್ನೈ: ತಮಿಳುನಾಡಿನ ಮಹಾಬಲಿಪುರಂನಲ್ಲಿ ಮೋದಿಯವರೊಂದಿಗೆ ಅನೌಪಚಾರಿಕ ಶೃಂಗದಲ್ಲಿ ಭಾಗವಹಿಸಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಅವರ ರಾತ್ರಿ ಭೋಜನಕ್ಕೆ ಭಾರತದ ತರಹೇವಾರಿ ಖಾದ್ಯಗಳನ್ನು ತಯಾರು ಮಾಡಲಾಗಿದೆ. ರಾತ್ರಿಯ ಔತಣಕೂಟದಲ್ಲಿ ಜಿನ್​ಪಿಂಗ್ ಹಾಗೂ ಪ್ರಧಾನಿ ಮೋದಿ…

View More ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ಗಾಗಿ ತಯಾರಾಯ್ತು ತಮಿಳುನಾಡು ಸ್ಪೆಷಲ್ ಭೋಜನ: ಪಟ್ಟಿಯಲ್ಲಿ ಏನೇನಿದೆ?

ಚೀನಾ ಅಧ್ಯಕ್ಷ ಕ್ಷಿ ಜಿನ್​ಪಿಂಗ್​ ಅವರನ್ನು ಸ್ವಾಗತಿಸಲು ಸಜ್ಜಾದ ತಮಿಳುನಾಡು; ಮದುವಣಗಿತ್ತಿಯಂತೆ ಸಿಂಗಾರಗೊಂಡ ಚೆನ್ನೈ, ಮಹಾಬಲಿಪುರಂ

ಚೆನ್ನೈ: ಚೀನಾ ಅಧ್ಯಕ್ಷ ಕ್ಷಿ ಜಿನ್​ಪಿಂಗ್ ಅವರನ್ನು ಸ್ವಾಗತಿಸಲು ತಮಿಳುನಾಡು ಸಂಪೂರ್ಣ ಸಜ್ಜಾಗಿದೆ. ಪ್ರಧಾನಿ ಮೋದಿ ಜತೆಗೂಡಿ ಚೀನಾ ಅಧ್ಯಕ್ಷರ 2 ದಿನಗಳ ಪ್ರವಾಸದ ಹಿನ್ನೆಲೆ ಸಕಲ ಸಿದ್ಧತೆ ನಡೆದಿದೆ. ಜಿನ್​ಪಿಂಗ್ ಶುಕ್ರವಾರ ಸಂಜೆ…

View More ಚೀನಾ ಅಧ್ಯಕ್ಷ ಕ್ಷಿ ಜಿನ್​ಪಿಂಗ್​ ಅವರನ್ನು ಸ್ವಾಗತಿಸಲು ಸಜ್ಜಾದ ತಮಿಳುನಾಡು; ಮದುವಣಗಿತ್ತಿಯಂತೆ ಸಿಂಗಾರಗೊಂಡ ಚೆನ್ನೈ, ಮಹಾಬಲಿಪುರಂ

ಈ ಅಜ್ಜನಿಗೆ ಪಿ.ವಿ.ಸಿಂಧುರನ್ನು ಮದುವೆಯಾಗುವ ಆಸೆಯಂತೆ; ತಮಾಷೆ ಅಲ್ಲ..! ಕಿಡ್ನ್ಯಾಪ್​ ಮಾಡೋಕೂ ರೆಡಿ ಎಂದಿದ್ದಾರೆ ವೃದ್ಧ

ರಾಮನಾಥಪುರಂ: ಇವರು 70 ವರ್ಷದ ವೃದ್ಧ. ಆದರೆ, ಇವರ ಆಸೆ ಕೇಳಿದರೆ ಕಂಗಾಲಾಗುವ ಪರಿಸ್ಥಿತಿ ನಮ್ಮದು. ತಮಿಳುನಾಡಿನ ರಾಮನಾಥಪುರಂದವರಾದ ಮಲೈಸಾಮಿ ಅವರ ವಿಚಿತ್ರ ಬಯಕೆಯ ಕತೆ ಇದು ಓದಿ… ರಾಮನಾಥಪುರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರತಿವಾರವೂ…

View More ಈ ಅಜ್ಜನಿಗೆ ಪಿ.ವಿ.ಸಿಂಧುರನ್ನು ಮದುವೆಯಾಗುವ ಆಸೆಯಂತೆ; ತಮಾಷೆ ಅಲ್ಲ..! ಕಿಡ್ನ್ಯಾಪ್​ ಮಾಡೋಕೂ ರೆಡಿ ಎಂದಿದ್ದಾರೆ ವೃದ್ಧ

ಇದು ”ಇಂಡಿಯಾ” ಹೊರತು ”ಹಿಂದಿಯಾ” ಅಲ್ಲ: ಅಮಿತ್​ ಷಾ ವಿರುದ್ಧ ಎಂ.ಕೆ.ಸ್ಟಾಲಿನ್​ ಗುಡುಗು

ಚೆನ್ನೈ: ರಾಷ್ಟ್ರದ ಪ್ರತೀಕವಾಗಿಸಲು ಒಂದು ಸಾಮಾನ್ಯ ಭಾಷೆ ಹೊಂದುವ ಅವಶ್ಯಕತೆ ಇದ್ದು, ಭಾರತವನ್ನು ಒಗ್ಗೂಡಿಸಲು ಶಕ್ತಿ ಇದೆ ಎಂದಾದರೆ ಅದು ಹಿಂದಿ ಭಾಷೆಗೆ ಮಾತ್ರ ಎಂಬ ಕೇಂದ್ರ ಗೃಹಸಚಿವ ಅಮಿತ್​ ಷಾ ಹೇಳಿಕೆಯನ್ನು ತಮಿಳುನಾಡು…

View More ಇದು ”ಇಂಡಿಯಾ” ಹೊರತು ”ಹಿಂದಿಯಾ” ಅಲ್ಲ: ಅಮಿತ್​ ಷಾ ವಿರುದ್ಧ ಎಂ.ಕೆ.ಸ್ಟಾಲಿನ್​ ಗುಡುಗು

ತಮಿಳುನಾಡಿನ ಶನಿಮಹಾತ್ಮ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಅಪಘಾತವಾಗಿ ಕೋಲಾರ ಮೂಲದ ಮೂವರು ಸಾವು!

ಕೋಲಾರ: ಸ್ಕಾರ್ಪಿಯೋ ಕಾರು ಮತ್ತು ಟಿಪ್ಪರ್ ಮುಖಾಮುಖಿ ಡಿಕ್ಕಿಯಾಗಿ ಕೋಲಾರ ಮೂಲದ ಮೂವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ. ತಮಿಳುನಾಡಿನ ತಿರುಚಂದರೂರಿನಲ್ಲಿ ಅಪಘಾತ ಸಂಭವಿಸಿದ್ದು, ಮಾಲೂರು ತಾಲೂಕಿನ ಮಾಸ್ತಿ ಮೂಲದ ಅನಿಲ್, ನಾಗೇಂದ್ರ, ಆನಂದ್…

View More ತಮಿಳುನಾಡಿನ ಶನಿಮಹಾತ್ಮ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಅಪಘಾತವಾಗಿ ಕೋಲಾರ ಮೂಲದ ಮೂವರು ಸಾವು!

ಕನ್ನಡಮ್ಮನ ಮಡಿಲು ಸೇರಿದ ಕಂದ: ತಮಿಳುನಾಡಿನಿಂದ ಹಠ ಹಿಡಿದು ವಾಪಸಾದ ದತ್ತುಪುತ್ರಿ

| ಶ್ರೀಕಾಂತ ಶೇಷಾದ್ರಿ, ಬೆಂಗಳೂರು: ದತ್ತು ಪ್ರಕ್ರಿಯೆ ಮೂಲಕ ತಮಿಳುನಾಡಿನ ತಾಯಿಯ ಮಡಿಲು ಸೇರಿದ್ದ ನಾಲ್ಕೂವರೆ ವರ್ಷದ ಕಂದಮ್ಮ ‘ನನಗೆ ಕನ್ನಡದ ಅಪ್ಪ-ಅಮ್ಮನೇ ಬೇಕು’ ಎಂದು ಹಟ ಹಿಡಿದು ರಾಜ್ಯಕ್ಕೆ ಮರಳಿದ ಕರುಳಿನ ಕಥೆಯಿದು.…

View More ಕನ್ನಡಮ್ಮನ ಮಡಿಲು ಸೇರಿದ ಕಂದ: ತಮಿಳುನಾಡಿನಿಂದ ಹಠ ಹಿಡಿದು ವಾಪಸಾದ ದತ್ತುಪುತ್ರಿ

ಮಗಳ ಮದುವೆಗೆ ಪ್ರಧಾನಿ ಮೋದಿಯನ್ನು ಆಹ್ವಾನಿಸಿದ್ದ ಕುಟುಂಬಕ್ಕೆ ಪ್ರಧಾನಿಯ ಪ್ರತಿಕ್ರಿಯೆ ಕಂಡು ಫುಲ್​ ಖುಷ್​!

ಚೆನ್ನೈ: ತಮ್ಮ ಮನೆಯಲ್ಲಿ ನಡೆಯಲಿರುವ ಮದುವೆ ಶುಭಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿದ್ದ ತಮಿಳುನಾಡಿನ ವೆಲ್ಲೋರ್​​​ನ ರಾಜಶೇಖರ್​ ಎಂಬುವರ ಕುಟುಂಬಕ್ಕೆ ಪ್ರಧಾನಿ ಮೋದಿ ಮದುವೆಗೂ ಮುನ್ನವೇ ಅಭಿನಂದನೆ ತಿಳಿಸಿ ಸರ್ಪ್ರೈಸ್​ ನೀಡಿದ್ದಾರೆ.​ ನಿವೃತ್ತ…

View More ಮಗಳ ಮದುವೆಗೆ ಪ್ರಧಾನಿ ಮೋದಿಯನ್ನು ಆಹ್ವಾನಿಸಿದ್ದ ಕುಟುಂಬಕ್ಕೆ ಪ್ರಧಾನಿಯ ಪ್ರತಿಕ್ರಿಯೆ ಕಂಡು ಫುಲ್​ ಖುಷ್​!