ಮಲ್ಲಿಕಾರವಿಕುಮಾರ್ ಅವಿರೋಧ ಆಯ್ಕೆ

ತಾಪಂ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ವಿಜಯವಾಣಿ ಸುದ್ದಿಜಾಲ ಕೆ.ಆರ್.ನಗರತಾಲೂಕು ಪಂಚಾಯಿತಿ ಅಧ್ಯಕ್ಷರಾಗಿ ಲಾಳನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಮಲ್ಲಿಕಾರವಿಕುಮಾರ್ ಅವಿರೋಧವಾಗಿ ಆಯ್ಕೆಯಾದರು.ಒಟ್ಟು 22 ಸದಸ್ಯರನ್ನು ಹೊಂದಿರುವ ತಾಲೂಕು ಪಂಚಾಯಿತಿಯಲ್ಲಿ ಕಾಂಗ್ರೆಸ್ 14, ಜೆಡಿಎಸ್ 8…

View More ಮಲ್ಲಿಕಾರವಿಕುಮಾರ್ ಅವಿರೋಧ ಆಯ್ಕೆ

ಸೌಲಭ್ಯ ವಿತರಣೆಯಲ್ಲಿ ವಿಫಲ

ಚಳ್ಳಕೆರೆ: ಕುಡಿವ ನೀರು ಪೂರೈಕೆ ಅವ್ಯವಸ್ಥೆ, ಬಿಸಿಎಂ ಹಾಸ್ಟೆಲ್‌ಗೆ ಭದ್ರತೆ ವ್ಯವಸ್ಥೆ ಲೋಪ, ಎಸ್ಸಿ/ಎಸ್ಟಿ ಪಶು ಭಾಗ್ಯ ಯೋಜನೆ ವೈಫಲ್ಯ ಸೋಮವಾರ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಸುದೀರ್ಘ ಚರ್ಚೆಗೆ ಗ್ರಾಸವಾಯಿತು. ಬಿಡುಗಡೆಯಾದ ಅನುದಾನ…

View More ಸೌಲಭ್ಯ ವಿತರಣೆಯಲ್ಲಿ ವಿಫಲ

ರಾಯಚೂರು ತಾಪಂನಲ್ಲಿ ಅವಿಶ್ವಾಸಕ್ಕೆ ಗೆಲುವು, ಬಿಜೆಪಿಗೆ ಮುಖಭಂಗ

ರಾಯಚೂರು: ತಾಲೂಕು ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ವಿರುದ್ಧ ಪಕ್ಷಾತೀತವಾಗಿ ಸದಸ್ಯರು ಮಂಡಿಸಿದ ಅವಿಶ್ವಾಸ ನಿರ್ಣಯಕ್ಕೆ ಗೆಲುವು ಸಿಕ್ಕಿದ್ದು, ಬಿಜೆಪಿಗೆ ಮುಖಭಂಗವಾದಂತಾಗಿದೆ. ನಗರದ ತಾಪಂ ಸಭಾಂಗಣದಲ್ಲಿ ಸೋಮವಾರ ಇಒ ಪ್ರಾಣೇಶರಾವ್ ಕುಲಕರ್ಣಿ ಅಧ್ಯಕ್ಷತೆಯಲ್ಲಿ ಅವಿಶ್ವಾಸ ಮಂಡನೆ…

View More ರಾಯಚೂರು ತಾಪಂನಲ್ಲಿ ಅವಿಶ್ವಾಸಕ್ಕೆ ಗೆಲುವು, ಬಿಜೆಪಿಗೆ ಮುಖಭಂಗ

ಮರಳು ಬ್ಲಾಕ್ ಮರು ಹರಾಜಿಗೆ ಒತ್ತಾಯ

ಹೊಳಲ್ಕೆರೆ: ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮಳಿಗೆ ಹರಾಜು ಕುರಿತು ವಿಸ್ತುತ ಚರ್ಚೆ ನಡೆಯಿತು. ಪಟ್ಟಣದ ಅವಳಿಹಟ್ಟಿ, ಚನ್ನಗಿರಿ ರಸ್ತೆಯಲ್ಲಿರುವ ತಾಪಂಗೆ ಸೇರಿದ 19 ಮಳಿಗೆ ಹರಾಜು ಪ್ರಕ್ರಿಯೆ ಅನಧಿಕೃತವಾಗಿದೆ. ಮರು ಹರಾಜು ನಡೆಸಬೇಕೆಂದು…

View More ಮರಳು ಬ್ಲಾಕ್ ಮರು ಹರಾಜಿಗೆ ಒತ್ತಾಯ

ಹೆಚ್ಚಿನ ಬೆಲೆಗೆ ಗೊಬ್ಬರ ಮಾರಾಟ

ಹುನಗುಂದ: ತಾಲೂಕಿನ ಬಹುತೇಕ ಖಾಸಗಿ ಅಗ್ರೋಗಳಲ್ಲಿ ರಾಸಾಯನಿಕ ರಸಗೊಬ್ಬರಗಳನ್ನು ನಿಗದಿಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಅವರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕೆಂದು ತಾಪಂ ಸದಸ್ಯ ಅಮೀನಪ್ಪ ಸಂದಿಗವಾಡ ಆರೋಪಿಸಿದರು. ಇಲ್ಲಿನ ತಾಪಂ ಸಭಾಭವನದಲ್ಲಿ…

View More ಹೆಚ್ಚಿನ ಬೆಲೆಗೆ ಗೊಬ್ಬರ ಮಾರಾಟ

ನೀರಿನ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಿ

ಹುನಗುಂದ: ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಪಿಡಿಒಗಳು ಸ್ಥಾನಿಕದಲ್ಲಿದ್ದು ಕುಡಿಯುವ ನೀರಿನ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ತಾಪಂ ಅಧ್ಯಕ್ಷ ಮಹಾಂತೇಶ ಕಡಿವಾಲ ಹೇಳಿದರು. ತಾಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ಪಿಡಿಒಗಳ ಸಭೆಯಲ್ಲಿ ಅವರು ಮಾತನಾಡಿದರು.…

View More ನೀರಿನ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಿ

ತಾಪಂ ಅಧ್ಯಕ್ಷರಾಗಿ ಕಡಿವಾಲ ಆಯ್ಕೆ

ಹುನಗುಂದ: ತಾಲೂಕು ಪಂಚಾಯಿತಿ ನೂತನ ಅಧ್ಯಕ್ಷರಾಗಿ ನಿರೀಕ್ಷೆಯಂತೆ ಕಾಂಗ್ರೆಸ್ ಪಕ್ಷದ ಮಹಾಂತೇಶ ಕಡಿವಾಲ ಅವಿರೋಧ ಆಯ್ಕೆಗೊಂಡಿದ್ದಾರೆ. ಹಿಂದಿನ ಅಧ್ಯಕ್ಷ ಅರವಿಂದ ಈಟಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಗುರುವಾರ ಜರುಗಿದ ಚುನಾವಣೆಯಲ್ಲಿ ಮಹಾಂತೇಶ ಕಡಿವಾಲ…

View More ತಾಪಂ ಅಧ್ಯಕ್ಷರಾಗಿ ಕಡಿವಾಲ ಆಯ್ಕೆ

ಯುವ ಸಮೂಹಕ್ಕೆ ಮಾರ್ಗದರ್ಶನ ಮುಖ್ಯ

ಮಡಿಕೇರಿ: ಯುವಜನತೆ ಮಾದಕ ವ್ಯಸನಗಳಿಗೆ ತುತ್ತಾಗುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದ್ದು, ಯುವ ಸಂಘಟನೆಗಳು ಯುವ ಸಮೂಹಕ್ಕೆ ಮಾರ್ಗದರ್ಶನ ಮತ್ತು ಅರಿವು ಮೂಡಿಸುವ ಕಾರ್ಯವನ್ನು ಮಾಡಬೇಕು ಎಂದು ತಾಲೂಕು ಪಂಚಾಯಿತಿ ಸದಸ್ಯ ಕೊಡಪಾಲು ಗಣಪತಿ ಸಲಹೆ…

View More ಯುವ ಸಮೂಹಕ್ಕೆ ಮಾರ್ಗದರ್ಶನ ಮುಖ್ಯ

ತಾಲೂಕು ಪಂಚಾಯಿತಿ ವಿವಿಧ ಸ್ಥಾಯಿ ಸಮಿತಿ ಚುನಾವಣೆಯಲ್ಲಿ ಗದ್ದಲ; ಸದಸ್ಯ ಕೆ.ಹನುಮಂತುರಿಂದ ಏಕಾಂಗಿ ಪ್ರತಿಭಟನೆ

ಮೈಸೂರು: ತಾಲೂಕು ಪಂಚಾಯಿತಿಯ ವಿವಿಧ ಸ್ಥಾಯಿ ಸಮಿತಿಗಳಿಗೆ ನಡೆಯುತ್ತಿರುವ ಸಭೆಯಲ್ಲಿ ಗದ್ದಲ ಉಂಟಾಗಿದೆ. ತಾಲೂಕು ಪಂಚಾಯತಿಯ ಸಾಮಾನ್ಯ, ಸಾಮಾಜಿಕ ನ್ಯಾಯ, ಹಣಕಾಸು ಮತ್ತು ಲೆಕ್ಕ ಪರಿಶೋಧನೆ ಸ್ಥಾಯಿ ಸಮಿತಿಗೆ ಸದಸ್ಯರ ಮತ್ತು ಅಧ್ಯಕ್ಷರ ಆಯ್ಕೆ…

View More ತಾಲೂಕು ಪಂಚಾಯಿತಿ ವಿವಿಧ ಸ್ಥಾಯಿ ಸಮಿತಿ ಚುನಾವಣೆಯಲ್ಲಿ ಗದ್ದಲ; ಸದಸ್ಯ ಕೆ.ಹನುಮಂತುರಿಂದ ಏಕಾಂಗಿ ಪ್ರತಿಭಟನೆ

ಸಭೆಯ ಮಧ್ಯೆಯೇ ತಾಪಂ ಸದಸ್ಯನಿಗೆ ಹೆಲ್ಮೆಟ್​ನಿಂದ ಹೊಡೆದ ಇನ್ನೋರ್ವ ಸದಸ್ಯ

ಮೈಸೂರು: ತಾಲೂಕು ಪಂಚಾಯಿತಿ ಸದಸ್ಯನೋರ್ವ ಮತ್ತೋರ್ವ ಸದಸ್ಯನ ಮೇಲೆ ಹಲ್ಲೆ ನಡೆಸಿದ ಘಟನೆ ಮಿನಿ ವಿಧಾನಸೌಧದಲ್ಲಿ ನಡೆದಿದೆ. ವಾಜಮಂಗಲ ತಾಪಂ ಸದಸ್ಯ ಮಂಜುನಾಥ್​ ಎಂಬುವರು ಶ್ರೀರಾಂಪುರ ತಾಪಂ ಸದಸ್ಯ ಹನುಮಂತ ಅವರ ಮೇಲೆ ಹೆಲ್ಮೆಟ್​ನಿಂದ…

View More ಸಭೆಯ ಮಧ್ಯೆಯೇ ತಾಪಂ ಸದಸ್ಯನಿಗೆ ಹೆಲ್ಮೆಟ್​ನಿಂದ ಹೊಡೆದ ಇನ್ನೋರ್ವ ಸದಸ್ಯ