ಪುರಸಭೆಗೆ ಬೀಗ ಜಡಿದು ಪ್ರತಿಭಟನೆ

ತಾಳಿಕೋಟೆ: ಪಟ್ಟಣದ ವಾರ್ಡ್ ನಂ.11 ಹಾಗೂ 12 ರ ಮಹಲ್ ಗಲ್ಲಿ ಮತ್ತು ಟಿಪ್ಪು ನಗರದಲ್ಲಿ ಚರಂಡಿ ತುಂಬಿ ರಸ್ತೆಗೆ ಹರಿದರೂ ಸ್ವಚ್ಛಗೊಳಿಸುತ್ತಿಲ್ಲ, ವಾರ್ಡ್​ಗಳಲ್ಲಿ ಸರಿಯಾದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದು, ಸಾರ್ವಜನಿಕ ಶೌಚಗೃಹ ಸಮಸ್ಯೆ…

View More ಪುರಸಭೆಗೆ ಬೀಗ ಜಡಿದು ಪ್ರತಿಭಟನೆ

ರಿಯಾಯಿತಿ ದರ ನಿಗದಿಗೆ ಒತ್ತಾಯ

ತಾಳಿಕೋಟೆ: ಗ್ರಾಮೀಣ ಪ್ರದೇಶದಿಂದ ತೆರಳುವ ಬಸ್​ಗಳಿಗೆ ರಿಯಾಯಿತಿ ದರ ರದ್ದುಪಡಿಸಿದ್ದು, ಕೂಡಲೇ ನಿಗದಿಪಡಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಘಟಕ ವ್ಯವಸ್ಥಾಪಕ ರವಿ ಅಂಚಿಗಾವಿ ಮೂಲಕ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ…

View More ರಿಯಾಯಿತಿ ದರ ನಿಗದಿಗೆ ಒತ್ತಾಯ

ಅಕ್ಷೋಭ್ಯತೀರ್ಥರ ಆರಾಧನಾ ಮಹೋತ್ಸವ

ತಾಳಿಕೋಟೆ: ತಾಲೂಕಿನ ಬಿಳೆಭಾವಿ ಗ್ರಾಮದಲ್ಲಿ ಹುಣಸಿಹೊಳೆ ಕಣ್ವ ಮಠದ 2ನೇ ಪೀಠಾಧಿಪತಿ ಶ್ರೀಮದ್ ಅಕ್ಷೋಭ್ಯತೀರ್ಥರ 207ನೇ ಆರಾಧನಾ ಮಹೋತ್ಸವ ವೈಭವದಿಂದ ನಡೆಯಿತು. ಗ್ರಾಮದ ಶ್ರೀಮದ್ ಅಕ್ಷೋಭ್ಯತೀರ್ಥರ ಹಾಗೂ ಶ್ರೀಮದ್ ವಿದ್ಯಾನಿಧಿ ತೀರ್ಥರ ಬೃಂದಾವನಗಳಿಗೆ ವಿಶೇಷ…

View More ಅಕ್ಷೋಭ್ಯತೀರ್ಥರ ಆರಾಧನಾ ಮಹೋತ್ಸವ

ಯುವಕರು ರಾಷ್ಟ್ರದ ನಿಜ ಸಂಪತ್ತು

ತಾಳಿಕೋಟೆ: ಯುವಕರೇ ರಾಷ್ಟ್ರದ ನಿಜವಾದ ಸಂಪತ್ತು. ಅದನ್ನು ಸದ್ಬಳಕೆ ಮಾಡಿಕೊಳ್ಳಲು ಸುದೀರ್ಘವಾದ ಯೋಜನೆ ರೂಪಿಸುವ ಅಗತ್ಯವಿದೆ ಎಂದು ಖಾಸ್ಗತೇಶ್ವರ ಮಠದ ಸಿದ್ಧಲಿಂಗ ದೇವರು ಹೇಳಿದರು. ತಾಲೂಕಿನ ಬಳಗಾನೂರ ಗ್ರಾಮದಲ್ಲಿ ವೀ.ವಿ. ಸಂಘದ ಎಸ್.ಕೆ. ಪದವಿಪೂರ್ವ ಕಾಲೇಜಿನ…

View More ಯುವಕರು ರಾಷ್ಟ್ರದ ನಿಜ ಸಂಪತ್ತು

ಗ್ರಾಪಂಗಳಲ್ಲಿ ಆಧಾರ್ ಕೇಂದ್ರ ಆರಂಭ

ತಾಳಿಕೋಟೆ: ಗ್ರಾಮ ಪಂಚಾಯಿತಿಗಳಲ್ಲಿ ಆಧಾರ್ ತಿದ್ದುಪಡಿ ಕೇಂದ್ರಗಳು ಆರಂಭವಾಗಿರುವುದರಿಂದ ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ. ಗ್ರಾಪಂಗಳಲ್ಲಿ ಆಧಾರ್ ತಿದ್ದುಪಡಿ ಮಾಡಲು ಅನುವು ಮಾಡಿಕೊಡುವಂತೆ ಸೆ.29ರಂದು ‘ವಿಜಯವಾಣಿ’ ಪತ್ರಿಕೆ ‘ಗ್ರಾಮೀಣರಿಗೆ ತಪ್ಪದ ಅಲೆದಾಟ’ ಶೀರ್ಷಿಕೆಯಡಿ ಪ್ರಕಟಿಸಿದ ವರದಿ…

View More ಗ್ರಾಪಂಗಳಲ್ಲಿ ಆಧಾರ್ ಕೇಂದ್ರ ಆರಂಭ

ಅನಿರ್ದಿಷ್ಟಾವಧಿಗೆ ಮುಂದೂಡಿಕೆ

ತಾಳಿಕೋಟೆ: ಪಟ್ಟಣದ ಪುರಸಭೆ ಅಧೀನದಲ್ಲಿದ್ದ ಮಳಿಗೆಗಳ ಹರಾಜು ಪ್ರಕ್ರಿಯೆ ಗೊಂದಲದ ಗೂಡಾಗಿ ಕೊನೆಗೆ ಹರಾಜು ಪ್ರಕ್ರಿಯೆಯನ್ನೇ ಅನಿರ್ದಿಷ್ಟಾವಧಿಗೆ ಮುಂದೂಡಿದ ಪ್ರಸಂಗ ಶನಿವಾರ ನಡೆಯಿತು. ಪುರಸಭೆಯಿಂದ ನಿರ್ವಿುಸಲ್ಪಟ್ಟ ಬಸ್ ನಿಲ್ದಾಣದ ಎದುರಿನ ಕೆಳಮಹಡಿ ಹಾಗೂ ಪುರಸಭೆ…

View More ಅನಿರ್ದಿಷ್ಟಾವಧಿಗೆ ಮುಂದೂಡಿಕೆ

ಔಷಧ, ಮಹತ್ವ ದಾಖಲೆ ನಾಶ

ತಾಳಿಕೋಟೆ: ತಾಲೂಕಿನ ಭಂಟನೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಔಷಧ ಮಳಿಗೆಯಲ್ಲಿ ಗುರುವಾರ ನಸುಕಿನ ಜಾವ ಕಿಡಿಗೇಡಿಗಳು ಬೆಂಕಿ ಹಚ್ಚಿ ಮಹತ್ವದ ದಾಖಲೆಗಳು ಹಾಗೂ ಸಾವಿರಾರು ರೂ.ಮೌಲ್ಯದ ಔಷಧಗಳನ್ನು ಸುಟ್ಟು ಹಾಕಿದ್ದು, ನಾಲ್ಕು ಸಿಸಿ ಕ್ಯಾಮರಾಗಳನ್ನು…

View More ಔಷಧ, ಮಹತ್ವ ದಾಖಲೆ ನಾಶ

ಬಸ್ ಪಲ್ಟಿಯಾಗಿ ಮೂವರು ಸಾವು

ತಾಳಿಕೋಟೆ: ಸಮೀಪದ ಕೊಣ್ಣೂರ ಕ್ರಾಸ್ ಬಳಿ ಗುರುವಾರ ಸಂಜೆ ತಾಳಿಕೋಟೆ-ವಿಜಯಪುರ ರಾಜ್ಯ ಹೆದ್ದಾರಿಯಲ್ಲಿ ಸಾರಿಗೆ ಬಸ್ ಪಲ್ಟಿಯಾಗಿ ಮೂವರು ಸಾವಿಗೀಡಾಗಿದ್ದಾರೆ. ಐವರ ಸ್ಥಿತಿ ಚಿಂತಾಜನಕವಾಗಿದ್ದು, 40 ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ತಾಳಿಕೋಟೆ ಸಾರಿಗೆ ಘಟಕಕ್ಕೆ…

View More ಬಸ್ ಪಲ್ಟಿಯಾಗಿ ಮೂವರು ಸಾವು

ಇಂದಿನಿಂದ ಖಾಸ್ಗತೇಶ್ವರ ಜಾತ್ರೆ

ತಾಳಿಕೋಟೆ: ಪಟ್ಟಣದಲ್ಲಿ ಜು.17ರಿಂದ 27 ರವರೆಗೆ ಖಾಸ್ಗತೇಶ್ವರ ಮಹಾಶಿವಯೋಗಿಗಳ ಜಾತ್ರೆ ನಡೆಯಲಿದೆ. ಖಾಸ್ಗತೇಶ್ವರ ಮಠದ ಪಟ್ಟಾಧೀಶ ಸಿದ್ಧ್ದಂಗ ದೇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಜಾತ್ರೆಗೆ ಖಾಸ್ಗತ ಶಿವಯೋಗಿಗಳ ಗದ್ದುಗೆಗೆ ಪೂಜೆ ಸಲ್ಲಿಸಿ ಸಪ್ತ ಭಜನೆ ಆರಂಭಿಸಲಾಗುವುದು. 7…

View More ಇಂದಿನಿಂದ ಖಾಸ್ಗತೇಶ್ವರ ಜಾತ್ರೆ