ಸಂಘಗಳ ಕಾರ್ಯ ಶ್ಲಾಘನೀಯ

ಹೊರ್ತಿ: ಸಮಾಜದ ಏಳಿಗೆಗೆ ಸಹಕಾರಿ ಸಂಘಗಳು ಮಾಡುತ್ತಿರುವ ಕಾರ್ಯ ಶ್ಲಾಘನೀಯ. ಜಿಲ್ಲೆಯಲ್ಲಿ ಕಡಿಮೆ ಅವಧಿಯಲ್ಲಿ ಉತ್ತಮ ಸಾಧನೆ ಮಾಡಿದ ಶಾಂತೇಶ್ವರ ಸಹಕಾರಿ ಸಂಘ ಗ್ರಾಹಕರ ಮನ ಗೆದ್ದಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ…

View More ಸಂಘಗಳ ಕಾರ್ಯ ಶ್ಲಾಘನೀಯ

ತುಂಬಗಿ ಗ್ರಾಪಂಗೆ ಮುತ್ತಿಗೆ

ತಾಳಿಕೋಟೆ: ತಾಲೂಕಿನ ತುಂಬಗಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಕರವೇ ನೇತೃತ್ವದಲ್ಲಿ ಖಾಲಿ ಕೊಡಗಳೊಂದಿಗೆ ಶುಕ್ರವಾರ ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.ಮುಖಂಡರು, ಕರವೇ ಕಾರ್ಯಕರ್ತರು ಮಾತನಾಡಿ, 5-6 ತಿಂಗಳಿಂದ…

View More ತುಂಬಗಿ ಗ್ರಾಪಂಗೆ ಮುತ್ತಿಗೆ

ಶ್ರೀಗುರುರಾಯರ ಪೂರ್ವಾರಾಧನೆ

ತಾಳಿಕೋಟೆ: ಪಟ್ಟಣದ ಗುರುರಾಜ ಭಜನಾ ಮಂಡಳಿಯಿಂದ ಶ್ರೀ ನಗರೇಶ್ವರ ದೇವಸ್ಥಾನದಲ್ಲಿ ಸ್ಥಾಪಿತಗೊಂಡ ಶ್ರೀಗುರು ರಾಘವೇಂದ್ರ ಮಹಾಸ್ವಾಮಿಗಳ 45ನೇ ಆರಾಧನಾ ಮಹೋತ್ಸವದ ಪೂರ್ವಾರಾಧನೆಯ ಮಹಾಪೂಜೆ ಕಾರ್ಯಕ್ರಮ ಶುಕ್ರವಾರ ಆರಂಭಗೊಂಡಿತು.3 ದಿನಗಳವರೆಗೆ ನಡೆಯಲಿರುವ ಈ ಆರಾಧನಾ ಮಹೋತ್ಸವದ…

View More ಶ್ರೀಗುರುರಾಯರ ಪೂರ್ವಾರಾಧನೆ

ಅಂಬಾರಿಯಲ್ಲಿ ಮೂರ್ತಿ ಮೆರವಣಿಗೆ

ತಾಳಿಕೋಟೆ: ಖಾಸ್ಗತ ಶಿವಯೋಗಿಗಳ ಜಾತ್ರೋತ್ಸವ ನಿಮಿತ್ತ ಭಾನುವಾರ ಖಾಸ್ಗತ ಶ್ರೀಗಳ ಬೆಳ್ಳಿ ಮೂರ್ತಿಯನ್ನು ಆನೆ ಅಂಬಾರಿಯಲ್ಲಿ ಹಾಗೂ ಶ್ರೀಮಠದ ಸಿದ್ದಲಿಂಗ ಸ್ವಾಮೀಜಿ ಅವರನ್ನು ಅಶ್ವರಥದಲ್ಲಿ ಮೆರವಣಿಗೆ ಮಾಡಲಾಯಿತು.ಬೆಳಗ್ಗೆ 8 ಗಂಟೆಗೆ ಆರಂಭವಾದ ಪಲ್ಲಕ್ಕಿ ಹಾಗೂ…

View More ಅಂಬಾರಿಯಲ್ಲಿ ಮೂರ್ತಿ ಮೆರವಣಿಗೆ

ಸಂಭ್ರಮದ ಗೋಪಾಲ ಕಾವಲಿ

ತಾಳಿಕೋಟೆ: ಸ್ಥಳೀಯ ಖಾಸ್ಗತ ಶಿವಯೋಗಿಗಳ ಜಾತ್ರೆ ನಿಮಿತ್ತ ಶನಿವಾರ ನಸುಕಿನ ಜಾವ 5.45 ಗಂಟೆಗೆ ಅಸಂಖ್ಯಾತ ಭಕ್ತರ ಸಮ್ಮುಖದಲ್ಲಿ ಗೋಪಾಲ ಕಾವಲಿ (ಮೊಸರು ಗಡಿಗೆ) ಒಡೆಯುವ ಕಾರ್ಯಕ್ರಮ ಭಕ್ತಿ ಭಾವದೊಂದಿಗೆ ಜರುಗಿತು.ಖಾಸ್ಗತೇಶ್ವರ ಮಠದ ಪಟ್ಟಾಧೀಶ…

View More ಸಂಭ್ರಮದ ಗೋಪಾಲ ಕಾವಲಿ

ಮರು ಕಾಮಗಾರಿ ಆಗುವವರೆಗೂ ಬಿಲ್ ತಡೆಗೆ ಸೂಚನೆ

ತಾಳಿಕೋಟೆ: ತಾಲೂಕಿನ ಕೊಣ್ಣೂರ ಗ್ರಾಮದಿಂದ ಹುಲಬೆಂಚಿ ಗ್ರಾಮದವರೆಗೆ ಕೈಗೊಂಡ ರಸ್ತೆ ಡಾಂಬರೀಕರಣ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು ಸೂಕ್ತ ತನಿಖೆ ನಡೆಸಬೇಕೆಂದು ಜಿಪಂ ಸದಸ್ಯೆ ಜ್ಯೋತಿ ಅಸ್ಕಿ ಜಿಪಂ ಸಾಮಾನ್ಯ ಸಭೆಯಲ್ಲಿ ಒತ್ತಾಯಿಸಿದ ಹಿನ್ನೆಲೆ ಜಿಪಂ…

View More ಮರು ಕಾಮಗಾರಿ ಆಗುವವರೆಗೂ ಬಿಲ್ ತಡೆಗೆ ಸೂಚನೆ

ವಿಳಂಬ ನೀತಿಗೆ ಖಂಡನೆ

ತಾಳಿಕೋಟೆ: ಆಲಮಟ್ಟಿ-ಯಾದಗಿರಿ ರೈಲು ಮಾರ್ಗ ಅನುಷ್ಠಾನದ ವಿಳಂಬ ನೀತಿ ಖಂಡಿಸಿ ಪಟ್ಟಣದಲ್ಲಿ ಸೋಮವಾರ ಆಲಮಟ್ಟಿ-ಯಾದಗಿರಿ ರೈಲ್ವೆ ನಿರ್ಮಾಣ ಹೋರಾಟ ವೇದಿಕೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ತಹಸೀಲ್ದಾರ್ ತಹಸೀಲ್ದಾರ್ ನಿಂಗಪ್ಪ ಬಿರಾದಾರ ಮೂಲಕ ಕೇಂದ್ರ ರೈಲ್ವೆ…

View More ವಿಳಂಬ ನೀತಿಗೆ ಖಂಡನೆ

ಇಂದು ವೈದ್ಯರ ಪ್ರತಿಭಟನೆ

ತಾಳಿಕೋಟೆ: ಕಲ್ಕತ್ತಾದಲ್ಲಿ ಕಿರಿಯ ವೈದ್ಯೆಯೊಬ್ಬರ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ಪಶ್ಚಿಮ ಬಂಗಾಳದಲ್ಲಿ ಸರ್ಕಾರಿ ವೈದ್ಯರು ನಡೆಸುತ್ತಿರುವ ಮುಷ್ಕರಕ್ಕೆ ತಾಳಿಕೋಟೆ ವೈದ್ಯರ ಸಂಘದಿಂದ ಬೆಂಬಲ ವ್ಯಕ್ತಪಡಿಸಿ ಜೂ.17 ರಂದು ಬೆಳಗ್ಗೆ 10 ಗಂಟೆಗೆ ಪ್ರತಿಭಟನೆ…

View More ಇಂದು ವೈದ್ಯರ ಪ್ರತಿಭಟನೆ

ನಾಗೂರ ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸಿ

ತಾಳಿಕೋಟೆ: ಸಮೀಪದ ನಾಗೂರ ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಬುಧವಾರ ಬಸ್ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು. ಪಟ್ಟಣದ ಬಸ್ ಘಟಕಕ್ಕೆ ಗ್ರಾಮಸ್ಥರು ಭೇಟಿ ನೀಡಿ ಘಟಕಾಧಿಕಾರಿಗಳೊಂದಿಗೆ ಚರ್ಚೆ…

View More ನಾಗೂರ ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸಿ

ತಾಳಿಕೋಟೆಯಲ್ಲಿ ಬೈಕ್ ರ‌್ಯಾಲಿ

ತಾಳಿಕೋಟೆ: ವಿಜಯಪುರ ಲೋಕಸಭಾ ಕ್ಷೇತ್ರದಿಂದ ಸಂಸದ ರಮೇಶ ಜಿಗಜಿಣಗಿ ಅವರು ಹ್ಯಾಟ್ರಿಕ್ ಗೆಲುವು ಸಾಧಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಪಟ್ಟದಲ್ಲಿ ಬೈಕ್ ರ‌್ಯಾಲಿ ನಡೆಸಿ ವಿಜಯೋತ್ಸವ ಆಚರಿಸಿದರು. ಬಿಜೆಪಿ ಮುಖಂಡ ವಾಸುದೇವ ಹೆಬಸೂರ ಮಾತನಾಡಿದರು. ಮುಖಂಡರಾದ…

View More ತಾಳಿಕೋಟೆಯಲ್ಲಿ ಬೈಕ್ ರ‌್ಯಾಲಿ