ಟ್ರಾಫಿಕ್ ಸಿಗ್ನಲ್ ಅಳವಡಿಕೆಗೆ ಮನವಿ

ತಾಳಿಕೋಟೆ: ಪಟ್ಟಣದ ಮುಖ್ಯಭಾಗದಲ್ಲಿ ಹಾಯ್ದು ಹೋಗಿರುವ ಮನಗೂಳಿ-ದೇವಾಪುರ ಬಿಜ್ಜಳ ರಾಜ್ಯ ಹೆದ್ದಾರಿ (61)ಯಲ್ಲಿ ವಾಹನ ದಟ್ಟನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಮುಖ್ಯರಸ್ತೆಯ ವೃತ್ತಗಳಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸುವ ಜತೆಗೆ ಸಂಚಾರ ಪೊಲೀಸ್ ಸಿಬ್ಬಂದಿ ನೇಮಿಸಬೇಕು…

View More ಟ್ರಾಫಿಕ್ ಸಿಗ್ನಲ್ ಅಳವಡಿಕೆಗೆ ಮನವಿ

ಬಿ.ಆರ್.ಪಾಟೀಲರ ಸಾಧನೆ ಅನನ್ಯ

ತಾಳಿಕೋಟೆ: ಹುಟ್ಟು ಆಕಸ್ಮಿಕವಾಗಿದ್ದರೂ ಸಾವು ಅನಿವಾರ್ಯವಾಗಿದೆ. ಇದರ ಮಧ್ಯೆ ಮಾಡಿದ ಸಾಧನೆ ಚಿರಸ್ಮರಣೀಯವಾಗಿ ಉಳಿದುಕೊಳ್ಳುತ್ತದೆ. ಅಂತಹ ಸಾಧನೆಯನ್ನು ದಿ.ಬಿ.ಆರ್.ಪಾಟೀಲರು ಮಾಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು. ಲಿಂಗದಳ್ಳಿ ಗ್ರಾಮದಲ್ಲಿ ಬಿಎಲ್‌ಡಿ…

View More ಬಿ.ಆರ್.ಪಾಟೀಲರ ಸಾಧನೆ ಅನನ್ಯ

ಅಧ್ಯಾತ್ಮ ಲೋಕದಲ್ಲಿ ರೇಣುಕಾಚಾರ್ಯರ ಹೆಸರು ಅಜರಾಮರ

ತಾಳಿಕೋಟೆ: ಅಧ್ಯಾತ್ಮ ಲೋಕದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಹೆಸರು ಅಜರಾಮರ. ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ತೀಡಿದ ಮಹಾನುಭಾವರು. ಕರ್ಮ ಕಳೆದು ಧರ್ಮ ಬೆಳೆಸಿ ಬದುಕು ಬಂಗಾರಗೊಳಿಸಿದವರು. ಅವರ ಧಾರ್ಮಿಕ ಮತ್ತು ಸಾಮಾಜಿಕ ಚಿಂತನೆಗಳು…

View More ಅಧ್ಯಾತ್ಮ ಲೋಕದಲ್ಲಿ ರೇಣುಕಾಚಾರ್ಯರ ಹೆಸರು ಅಜರಾಮರ

ಪಟ್ಟಣದಲ್ಲಿ ಶೀಘ್ರ ಎಲ್ಲ ತಾಲೂಕು ಕಚೇರಿ ಕಾರ್ಯಾರಂಭ

ತಾಳಿಕೋಟೆ: ಪಟ್ಟಣದಲ್ಲಿ ಕಂದಾಯ ಇಲಾಖೆಯ ತಹಸೀಲ್ದಾರ್ ಕಚೇರಿ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡುತ್ತಿದ್ದು, ಎಲ್ಲ ಇಲಾಖೆಯ ತಾಲೂಕು ಕಚೇರಿಗಳನ್ನು ಶೀಘ್ರ ಪ್ರಾರಂಭಿಸಲು ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಬಿ. ಶೆಟ್ಟೆಣ್ಣವರ ಹೇಳಿದರು. ಪಟ್ಟಣದ ತಹಸೀಲ್ದಾರ್…

View More ಪಟ್ಟಣದಲ್ಲಿ ಶೀಘ್ರ ಎಲ್ಲ ತಾಲೂಕು ಕಚೇರಿ ಕಾರ್ಯಾರಂಭ

ನಾಡಿನ ಅಖಂಡತೆಗೆ ಕಸಾಪ ಶ್ರಮಿಸಲಿ

ವಿಜಯಪುರ: ಕನ್ನಡ ನಾಡಿನ ಅಖಂಡತ್ವಕ್ಕಾಗಿ ಕಸಾಪ ಶ್ರಮಿಸಲಿ ಎಂದು ಉಸ್ತುವಾರಿ ಸಚಿವ ಎಂ.ಸಿ. ಮನಗೂಳಿ ಹೇಳಿದರು. ಜಿಲ್ಲೆಯ ತಾಳಿಕೋಟೆ ಪಟ್ಟಣದ ಖಾಸ್ಗತ ಶಿವಯೋಗಿಗಳ ಪ್ರಧಾನ ವೇದಿಕೆಯಲ್ಲಿ ಸೋಮವಾರ ನಡೆದ ಜಿಲ್ಲಾ 16ನೇ ಕನ್ನಡ ಸಾಹಿತ್ಯ…

View More ನಾಡಿನ ಅಖಂಡತೆಗೆ ಕಸಾಪ ಶ್ರಮಿಸಲಿ

ಬಸ್ ಹಾಯ್ದು ವ್ಯಕ್ತಿಗೆ ಗಾಯ

ಮುದ್ದೇಬಿಹಾಳ: ಪಾದಚಾರಿಗೆ ಬಸ್ ಹಾಯ್ದು ಕಾಲಿನ ಪಾದದ ಮಾಂಸಖಂಡಗಳೆಲ್ಲ ಹೊರ ಬಿದ್ದು ನರಳಾಡುತ್ತಿದ್ದರೂ ಸಾರ್ವಜನಿಕರು ಆತನನ್ನು ಆಸ್ಪತ್ರೆಗೆ ಸೇರಿಸಿದೆ ಮೊಬೈಲ್‌ನಲ್ಲಿ ಚಿತ್ರಿಸಿಕೊಂಡು ಅಮಾನವೀಯತೆಯಿಂದ ಶುಕ್ರವಾರ ನಡೆದುಕೊಂಡರು. ತಾಳಿಕೋಟೆಯಿಂದ ವಾಸ್ಕೋಗೆ ತೆರಳುವ ಬಸ್ ನಿಲ್ದಾಣದೊಳಕ್ಕೆ ಬರುವಾಗ…

View More ಬಸ್ ಹಾಯ್ದು ವ್ಯಕ್ತಿಗೆ ಗಾಯ

ಅರ್ಥಪೂರ್ಣ ಜಿಲ್ಲಾ ಸಮ್ಮೇಳನ ಆಯೋಜಿಸೋಣ

<< ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಸಲಹೆ > ಪೂರ್ವಭಾವಿ ಸಭೆ >> ತಾಳಿಕೋಟೆ: ಜಿಲ್ಲಾ ಸಾಹಿತ್ಯ ಸಮ್ಮೇಳನ ಕೇವಲ ಉದ್ಘಾಟನೆ, ಸಮಾರೋಪಕ್ಕೆ ಆದ್ಯತೆ ನೀಡುವುದಕ್ಕಿಂತ ಅರ್ಥಪೂರ್ಣ ಗೋಷ್ಠಿಗಳನ್ನು ನಡೆಸುವ ಮೂಲಕ ಮಾದರಿ ಸಮ್ಮೇಳನವನ್ನಾಗಿಸಬೇಕು…

View More ಅರ್ಥಪೂರ್ಣ ಜಿಲ್ಲಾ ಸಮ್ಮೇಳನ ಆಯೋಜಿಸೋಣ

ಅತ್ಯಾಚಾರ ಎಸಗಿ ಕೊಲೆ

ತಾಳಿಕೋಟೆ: ತಾಲೂಕಿನ ಗುಂಡಕನಾಳ ಗ್ರಾಮದಲ್ಲಿ ಸೋಮವಾರ ನಸುಕಿನ ಜಾವ 28 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ. ಮನೆಯಲ್ಲಿ 5 ವರ್ಷದ ಮಗನೊಂದಿಗೆ ಮಲಗಿದ್ದ ಮಹಿಳೆ ರಾತ್ರಿ ಬಹಿರ್ದೆಸೆಗೆಂದು ಬಾಗಿಲು ತೆಗೆದಾಗ…

View More ಅತ್ಯಾಚಾರ ಎಸಗಿ ಕೊಲೆ

ಬಸ್ ನಿಲುಗಡೆ ಆಗ್ರಹಿಸಿ ಪ್ರತಿಭಟನೆ

<< ಅಂಜುಮನ್ ಸಂಸ್ಥೆ ಬಳಿ ನಿಲ್ಲಿಸಲು ಒತ್ತಾಯ > ಬಸ್ ಸಂಚಾರ ತಡೆದು ಆಕ್ರೋಶ >> ತಾಳಿಕೋಟೆ: ಪಟ್ಟಣದ ಅಂಜುಮನ್ ಶಿಕ್ಷಣ ಸಂಸ್ಥೆ, ಸೆಕ್ರೇಟ್ ಹಾರ್ಟ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಬಳಿ ಸಾರಿಗೆ ಇಲಾಖೆ…

View More ಬಸ್ ನಿಲುಗಡೆ ಆಗ್ರಹಿಸಿ ಪ್ರತಿಭಟನೆ

ಸಾಲಬಾಧೆಗೆ ನೇಣಿಗೆ ಶರಣಾದ ರೈತ

ತಾಳಿಕೋಟೆ: ಸಮೀಪದ ತಮದಡ್ಡಿ ಗ್ರಾಮದಲ್ಲಿ ಸಾಲಬಾಧೆ ತಾಳದೆ ರೈತ ಬಸನಗೌಡ ಭೀಮಪ್ಪ ಯಾತಗಿರಿ (58) ತನ್ನ ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ರೈತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ…

View More ಸಾಲಬಾಧೆಗೆ ನೇಣಿಗೆ ಶರಣಾದ ರೈತ