ದುರ್ನಾತ ಬೀರುವ ಕಚೇರಿ!

ಇಂದುಧರ ಹಳಕಟ್ಟಿ ಹಿರೇಕೆರೂರನಿತ್ಯ ಸಾವಿರಾರು ಜನರು ಸರ್ಕಾರಿ ಸೇವೆ ಪಡೆಯಲು ಬಂದು ಹೋಗುವ ತಾಲೂಕು ದಂಡಾಧಿಕಾರಿ ಕಚೇರಿಯ ವಾತಾವರಣ ಅವ್ಯವಸ್ಥೆಯ ಆಗರವಾಗಿದೆ. ಕಸದ ರಾಶಿ, ಧೂಳು, ಗಬ್ಬೆದ್ದು ನಾರುವ ಶೌಚಗೃಹ ಕಂಡು ಸಾರ್ವಜನಿಕರು ಹಿಡಿಶಾಪ…

View More ದುರ್ನಾತ ಬೀರುವ ಕಚೇರಿ!

ಸೋರುತ್ತಿದೆ ತಹಸೀಲ್ದಾರ್ ಕಚೇರಿ !

ಕಾರವಾರ: ಇಲ್ಲಿನ ತಹಸೀಲ್ದಾರ್ ಕಚೇರಿ ಸೋರುತ್ತಿದ್ದು, ಒಳಗೆ ನೀರಿನ ಹೊಳೆಯಾಗಿದೆ. ತಹಸೀಲ್ದಾರ್ ಕಚೇರಿಯ ಮೊದಲ ಮಹಡಿಯಲ್ಲಿ ಮೇಲ್ಛಾವಣಿಯಿಂದ ಹಾಗೂ ಗೋಡೆಗಳ ಪಕ್ಕದಲ್ಲಿ ನೇರವಾಗಿ ನೀರು ಇಳಿಯುತ್ತಿದೆ. ಇದರಿಂದ ನೀರು ಹಿಡಿಯಲು ಬಕೆಟ್ ಇಡುವಂತಾಗಿದೆ. ಕಡತಗಳಿಗೂ…

View More ಸೋರುತ್ತಿದೆ ತಹಸೀಲ್ದಾರ್ ಕಚೇರಿ !

ಕರೆಂಟ್ ಕೈ ಕೊಟ್ಟರೆ ಕಂಪ್ಯೂಟರ್ ಬಂದ್

ಧಾರವಾಡ: ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ವಿದ್ಯುತ್ ಕೈ ಕೊಟ್ಟರೆ ಸಿಬ್ಬಂದಿ ಎದ್ದು ಹೊರನಡೆಯುತ್ತಾರೆ. ಹೌದು! ಕೆಲಸದ ದಿನಗಳಲ್ಲಿ ಆಗಷ್ಟೇ ಕಚೇರಿಗೆ ಬಂದು ಕುಳಿತುಕೊಳ್ಳುವ ಸಿಬ್ಬಂದಿ, ತಂಡೋಪತಂಡವಾಗಿ ಚಹಾ- ತಿಂಡಿಗೆ ಹೋಗುತ್ತಾರೆ. ತಹಸೀಲ್ದಾರ್ ಕಚೇರಿಯಲ್ಲಿ ಅಟಲ್​ಜೀ…

View More ಕರೆಂಟ್ ಕೈ ಕೊಟ್ಟರೆ ಕಂಪ್ಯೂಟರ್ ಬಂದ್

ಅಣ್ಣಿಗೇರಿಯಲ್ಲಿ ಮೇವು ಬ್ಯಾಂಕ್ ಉದ್ಘಾಟನೆ

ಅಣ್ಣಿಗೇರಿ: ಸಾಂಕೇತಿಕವಾಗಿ ರೈತರಿಗೆ ಮೇವು ವಿತರಿಸುವ ಮೂಲಕ ನವಲಗುಂದ ತಹಸೀಲ್ದಾರ್ ಶೋಭಿತಾ ಆರ್. ಹಾಗೂ ಅಣ್ಣಿಗೇರಿ ತಹಸೀಲ್ದಾರ್ ಅಶೋಕ ಗುರಾಣಿ ಅವರು ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಶನಿವಾರ ಮೇವು ಬ್ಯಾಂಕ್…

View More ಅಣ್ಣಿಗೇರಿಯಲ್ಲಿ ಮೇವು ಬ್ಯಾಂಕ್ ಉದ್ಘಾಟನೆ

ಅತಿಕ್ರಮ ಭೂಮಿ ತೆರವಿಗೆ ಒತ್ತಾಯ

ಮುಧೋಳ: ತಾಲೂಕಿನಲ್ಲಿ ಅತಿಕ್ರಮಣಗೊಂಡಿರುವ ಅರಣ್ಯ ಭೂಮಿಯನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿ ನಗರದ ತಹಸೀಲ್ದಾರ್ ಕಚೇರಿ ಎದುರು ಉತ್ತೂರ ಗ್ರಾಮದ ಯಲ್ಲಪ್ಪ ಶಿಂಧೆ ಎಂಬುವವರು ಅನಿರ್ದಿಷ್ಠಾವಧಿ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ. ಕಳೆದ ವರ್ಷ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಒಂದು…

View More ಅತಿಕ್ರಮ ಭೂಮಿ ತೆರವಿಗೆ ಒತ್ತಾಯ

ತಹಸೀಲ್ದಾರ್ ಕಚೇರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ

ವಿಜಯವಾಣಿ ಸುದ್ದಿಜಾಲ ಬ್ಯಾಡಗಿ ತಹಸೀಲ್ದಾರ್ ಕಚೇರಿಯಲ್ಲಿ 20 ವರ್ಷಗಳಿಗೂ ಹೆಚ್ಚು ಕಾಲ ನೌಕರಿ ಮಾಡುತ್ತಿರುವ ಸಿಬ್ಬಂದಿಯನ್ನು ಕೂಡಲೇ ವರ್ಗಾವಣೆ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಬೇಕು ಎಂದು ವಕೀಲ ಡಿ.ಎಚ್. ಬುಡ್ಡನಗೌಡ್ರ ಆಗ್ರಹಿಸಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ…

View More ತಹಸೀಲ್ದಾರ್ ಕಚೇರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ

ಕಂದಾಯ ಇಲಾಖೆಗೆ ಟಿಪ್ಪು ಕೊಡುಗೆ ಅಪಾರ

ಇಳಕಲ್ಲ: ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕಾಡಳಿತ ಹಾಗೂ ಮುಸ್ಲಿಂ ಧರ್ಮದ ಸಹಯೋಗದಲ್ಲಿ ಟಿಪ್ಪು ಜಯಂತಿ ಆಚರಿಸಲಾಯಿತು. ಇಳಕಲ್ಲ ತಾಲೂಕು ತಹಸೀಲ್ದಾರ್ ಜಿ.ಎಂ. ಕುಲಕರ್ಣಿ ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ…

View More ಕಂದಾಯ ಇಲಾಖೆಗೆ ಟಿಪ್ಪು ಕೊಡುಗೆ ಅಪಾರ

ಬಾವಿ ದುರಸ್ತಿಗೆ ಪುರಸಭೆ ನಿರ್ಲಕ್ಷ್ಯ

ಗುಳೇದಗುಡ್ಡ: ನಗರದ ವಾರ್ಡ್ ನಂ.2ರ ನಗರಖಾನ ಪೇಟೆಯಲ್ಲಿ ಒಂದೂವರೆ ತಿಂಗಳ ಹಿಂದೆ ಕುಸಿದ ಸಾರ್ವಜನಿಕ ಬಾವಿ ಗೋಡೆ ದುರಸ್ತಿಗೊಳಿಸದ್ದರಿಂದ ಬಾವಿ ಪಕ್ಕದಲ್ಲಿದ್ದ ಎರಡು ಮನೆಗಳ ಕುಟುಂಬಗಳು ಬಾಡಿಗೆ ಮನೆಯಲ್ಲೇ ವಾಸ ಮುಂದುವರಿಸುವಂತಾಗಿದೆ. ಬಾವಿ ಗೋಡೆ ಕುಸಿದಾಗ…

View More ಬಾವಿ ದುರಸ್ತಿಗೆ ಪುರಸಭೆ ನಿರ್ಲಕ್ಷ್ಯ

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ

ಗುಳೇದಗುಡ್ಡ: ಪರಿಶಿಷ್ಟ ಪಂಗಡ ಜನಾಂಗದ ವಿವಿಧ ಬೇಡಿಕೆ ಈಡೇರಿಕೆಗಾಗಿ ಕಲಬುರಗಿಯಲ್ಲಿ ನಡೆಯಲಿರುವ ವಾಲ್ಮೀಕಿ ಸಮಾಜದ ರಾಜ್ಯಮಟ್ಟದ ಬೃಹತ್ ಪ್ರತಿಭಟನೆ ಅಂಗವಾಗಿ ನಗರದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ವತಿಯಿಂದ ಪ್ರಭಾರ ತಹಸೀಲ್ದಾರ್ ಮಹಾಂತೇಶ ಅಂಗಡಿ…

View More ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ

ಕಚೇರಿಗೆ ಬೀಗ ಜಡಿದು ಪ್ರತಿಭಟನೆ

ಹುನಗುಂದ: ಮರೋಳ ಏತ ನೀರಾವರಿ ಸಿಬ್ಬಂದಿ ರೈತರಿಗೆ ಸಮರ್ಪಕವಾಗಿ ನೀರು ಒದಗಿಸುತ್ತಿಲ್ಲ ಎಂದು ಆರೋಪಿಸಿ ಗುಡೂರ ಜಿಪಂ ಸದಸ್ಯ ಶಶಿಕಾಂತಗೌಡ ಪಾಟೀಲ ಯೋಜನೆ ಕಚೇರಿಗೆ ಬೀಗ ಜಡಿದು ತಹಸೀಲ್ದಾರ್ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದರು. ಸಾವಿರಾರು ಕೋಟಿ…

View More ಕಚೇರಿಗೆ ಬೀಗ ಜಡಿದು ಪ್ರತಿಭಟನೆ