ರಾಜಸ್ಥಾನದಲ್ಲಿ ಎಚ್‌1ಎನ್‌1ಗೆ ಐವರು ಬಲಿ, ಸತ್ತವರ ಸಂಖ್ಯೆ 105ಕ್ಕೆ ಏರಿಕೆ

ಜೈಪುರ: ಎಚ್‌1ಎನ್‌1 ಕಾಯಿಲೆಗೆ ರಾಜಸ್ಥಾನದಲ್ಲಿ ಶನಿವಾರ 5 ಜನರು ಮೃತಪಟ್ಟಿದ್ದು, ವರ್ಷದ ಆರಂಭದಲ್ಲೇ ಮಾರಕ ರೋಗಕ್ಕೆ ಪ್ರಾಣ ತೆತ್ತರವರ ಸಂಖ್ಯೆ 105ಕ್ಕೆ ಏರಿಕೆಯಾಗಿದೆ. ಬರ್ಮೇರ್​ನಲ್ಲಿ ಇಬ್ಬರು, ಗಂಗಾನಗರ, ಚುರು ಮತ್ತು ಭಿಲ್ವಾರದಲ್ಲಿ ತಲಾ ಒಬ್ಬೊಬ್ಬರು…

View More ರಾಜಸ್ಥಾನದಲ್ಲಿ ಎಚ್‌1ಎನ್‌1ಗೆ ಐವರು ಬಲಿ, ಸತ್ತವರ ಸಂಖ್ಯೆ 105ಕ್ಕೆ ಏರಿಕೆ

ಜ್ವರಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಅಮಿತ್​ ಷಾ ಆಸ್ಪತ್ರೆಯಿಂದ ಡಿಸ್ಚಾರ್ಜ್

ದೆಹಲಿ:  ಹಂದಿ ಜ್ವರದ ಹಿನ್ನೆಲೆಯಲ್ಲಿ ಕಳೆದ ಐದು ದಿನಗಳಿಂದ ದೆಹಲಿಯ ಏಮ್ಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ಅವರು ಭಾನುವಾರ ಬೆಳಗ್ಗೆ ಬಿಡುಗಡೆಯಾಗಿದ್ದಾರೆ. ಹಂದಿ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು…

View More ಜ್ವರಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಅಮಿತ್​ ಷಾ ಆಸ್ಪತ್ರೆಯಿಂದ ಡಿಸ್ಚಾರ್ಜ್

ಆರೋಗ್ಯ ಭಾಗ್ಯ ದೌರ್ಭಾಗ್ಯ

| ವರುಣ ಹೆಗಡೆ ಬೆಂಗಳೂರು ‘ಸರ್ವರಿಗೂ ಆರೋಗ್ಯ ಸೇವೆ’ ಎಂಬ ವಾಗ್ದಾನದೊಂದಿಗೆ ಚಾಲನೆಗೊಂಡ ಆರೋಗ್ಯ ಕರ್ನಾಟಕ ಯೋಜನೆ ರಾಜ್ಯದ ರೋಗಿಗಳ ಪಾಲಿಗೆ ಇನ್ನೂ ಕನಸಿನ ಗಂಟಾಗಿದೆ. ಎಚ್1ಎನ್1 ಮಾರಿಯ ಆರ್ಭಟ ರಾಜ್ಯಾದ್ಯಂತ ಮರಣ ಮೃದಂಗ…

View More ಆರೋಗ್ಯ ಭಾಗ್ಯ ದೌರ್ಭಾಗ್ಯ

ರಾಜ್ಯಕ್ಕೆ ಎಚ್1ಎನ್1 ಭೀತಿ

ಬೆಂಗಳೂರು: ರಾಜ್ಯದಲ್ಲಿ ಮಾರಣಾಂತಿಕ ಎಚ್1ಎನ್1 ಜ್ವರ ಹಾವಳಿ ತೀವ್ರಗೊಂಡಿದ್ದು, ಕಳೆದ ಎರಡು ತಿಂಗಳಲ್ಲಿ ಸೋಂಕಿಗೆ 7 ಮಂದಿ ಮೃತಪಟ್ಟಿರುವುದು ಆತಂಕ ಮೂಡಿಸಿದೆ. ಜನವರಿ ಯಿಂದ ಈವರೆಗೆ 456 ಮಂದಿಗೆ ಎಚ್1ಎನ್1 ಸೋಂಕು ತಗಲಿರುವುದು ದೃಢಪಟ್ಟಿದೆ.…

View More ರಾಜ್ಯಕ್ಕೆ ಎಚ್1ಎನ್1 ಭೀತಿ