ಕಲ್ಲುಕ್ವಾರಿಯ ನೀರಿನ ಹೊಂಡದಲ್ಲಿ ಮುಳುಗಿ ಯುವಕ ಸಾವು

ತರೀಕೆರೆ: ಬಾವಿಕೆರೆ ಗ್ರಾಮ ಸಮೀಪದ ಕಲ್ಲುಕ್ವಾರಿಯ ನೀರಿನ ಹೊಂಡದಲ್ಲಿ ಶನಿವಾರ ಈಜಲು ಇಳಿದಿದ್ದ ಯುವಕನೊಬ್ಬ ಮುಳುಗಿ ಮೃತಪಟ್ಟಿದ್ದಾನೆ. ಚನ್ನಗಿರಿ ಪಟ್ಟಣದ ರಾಜಣ್ಣ ಬಡಾವಣೆ ನಿವಾಸಿ ಶಾಬಾಜ್(21) ಮೃತ ದುರ್ದೈವಿ. ಪಟ್ಟಣದ ತುದಿಪೇಟೆಯಲ್ಲಿರುವ ಸಂಬಂಧಿಕರ ಮನೆಗೆ…

View More ಕಲ್ಲುಕ್ವಾರಿಯ ನೀರಿನ ಹೊಂಡದಲ್ಲಿ ಮುಳುಗಿ ಯುವಕ ಸಾವು

ಈಜಲು ಹೋದ ಯುವಕ ಸಾವು

ನಿಡಗುಂದಿ: ಸ್ಥಳೀಯ ಪಟ್ಟಣ ಪಂಚಾಯಿತಿ ಸಮೀಪದ ಸವಳುಬಾವಿಗೆ ಈಜಲು ತೆರಳಿದ್ದ ಯುವಕ ಭಾನುವಾರ ಸಾವಿಗೀಡಾಗಿದ್ದಾನೆ. ಪಟ್ಟಣದ ಮಹ್ಮದ್ ಅಸ್ಲಂ ಕುತ್ಬುದ್ದೀನ್ ಮುದ್ದೇಬಿಹಾಳ (20) ಮೃತ ದುರ್ದೈವಿ. ಮಧ್ಯಾಹ್ನ 2 ಗಂಟೆ ವೇಳೆಗೆ ಈಜಲು ಬಾವಿಗೆ…

View More ಈಜಲು ಹೋದ ಯುವಕ ಸಾವು

ಕೆರೆಯಲ್ಲಿ ಮುಳುಗಿ ಬಾಲಕ ಮೃತ

ಕುರುಗೋಡು: ತಾಲೂಕಿನ ಯರಿಂಗಳಿಯ ಕೆರೆಯಲ್ಲಿ ಈಜಲು ತೆರಳಿದ್ದ ಬಾಲಕ ಈಜು ಬಾರದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಹರಿಜನ ವಸಂತ ಪರಸಪ್ಪ(13) ಮೃತ ಬಾಲಕ. ಸಹಿಪ್ರಾ ಶಾಲೆಯ 7 ನೇ ತರಗತಿ ವಿದ್ಯಾರ್ಥಿ ವಸಂತ ಶನಿವಾರ…

View More ಕೆರೆಯಲ್ಲಿ ಮುಳುಗಿ ಬಾಲಕ ಮೃತ

ಈಜಲು ಹೋದ ಮೂವರು ನೀರುಪಾಲು

ತುಮಕೂರು: ಮಣಿಚಂಡೂರು ಚೆಕ್​ ಡ್ಯಾಂಗೆ ಈಜಲು ಹೋದ ಮೂವರು ನೀರುಪಾಲಾಗಿದ್ದಾರೆ. ಚನ್ನರಾಯಪಟ್ಟಣ ಹಾಗೂ ನುಗ್ಗೇನಹಳ್ಳಿಯ ವೇದಮೂರ್ತಿ (28), ಮಂಜುನಾಥ್​ (20), ನವೀನ್​ (17) ಮೃತರು. ಮೂವರಲ್ಲಿ ವೇದಮೂರ್ತಿ ಮೃತದೇಹ ಪತ್ತೆಯಾಗಿದ್ದು, ಇನ್ನಿಬ್ಬರಿಗಾಗಿ ಶೋಧ ಕಾರ್ಯ…

View More ಈಜಲು ಹೋದ ಮೂವರು ನೀರುಪಾಲು

ಈಜಲು ತೆರಳಿದ್ದ ಮೂವರು ನೀರುಪಾಲು

ಬಳ್ಳಾರಿ: ಈಜಲು ತೆರಳಿದ್ದ ಬಾಲಕ ಸೇರಿ, ಆತನನ್ನು ಕಾಪಾಡಲು ಹೋದ ಮತ್ತಿಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಗುಗ್ಗರಹಟ್ಟಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಗುಗ್ಗರಹಟ್ಟಿಯ ಇಮ್ರಾನ್(35), ದೇವಿನಗರದ ಸೈಯದ್ ಇಸ್ಮಾಯಿಲ್(38) ಮತ್ತು ಕಲಬುರಗಿ ಮೂಲದ ಮಹ್ಮದ್…

View More ಈಜಲು ತೆರಳಿದ್ದ ಮೂವರು ನೀರುಪಾಲು

ಈಜಲು ಹೋದ ಬಾಲಕರ ಸಾವು

ಗದಗ: ನಗರದ ಭೀಷ್ಮ ಕೆರೆಯಲ್ಲಿ ಈಜಲು ಹೋಗಿದ್ದ ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸೋಮವಾರ ಬೆಳಕಿಗೆ ಬಂದಿದೆ. ನಗರದ ಹಾಳದಿಬ್ಬದ ನಿವಾಸಿ ಚನ್ನಪ್ಪ ನಾಗಪ್ಪ ಮಂದಾಲಿ (14), ಖಾನತೋಟ ಭಾಗದ ಪಲ್ಲೇದ ಓಣಿಯ ನಿವಾಸಿ…

View More ಈಜಲು ಹೋದ ಬಾಲಕರ ಸಾವು

ಈಜಲು ಚಾಲೆಂಜ್​ ಹಾಕಿ ಹೇಮಾವತಿ ನದಿಗೆ ಧುಮುಕಿದ ಯುವಕ ನಾಪತ್ತೆ

ಮಂಡ್ಯ: ನೀರಿನ ಪ್ರವಾಹವಿದ್ದರೂ ಸರಿ ಈಜಿ ದಡ ಸೇರುತ್ತೇನೆ ಎಂದು ಸ್ನೇಹಿತನೊಂದಿಗೆ ಚಾಲೆಂಜ್​ ಹಾಕಿ ನೀರಿಗೆ ಹಾರಿದ ಯುವಕ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾನೆ. ಹರಿಹರಪುರದ ಶಿವು ತನ್ನ ಸ್ನೇಹಿತನ ಜತೆ ತುಂಬಿ ಹರಿಯುತ್ತಿರುವ ಹೇಮಾವತಿ…

View More ಈಜಲು ಚಾಲೆಂಜ್​ ಹಾಕಿ ಹೇಮಾವತಿ ನದಿಗೆ ಧುಮುಕಿದ ಯುವಕ ನಾಪತ್ತೆ