ಬಿಎಸ್ವೈ ಸಿಎಂ ಆಗಲು ಬಿಜೆಪಿಯಿಂದ ಪೂಜೆ

ಯಾದಗಿರಿ: ಕಳೆದ ಹದಿನೈದು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಎದ್ದಿರುವ ಬಿರುಗಾಳಿ ತಣ್ಣಗಾಗಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಗಳಾಗಲಿ ಎಂದು ಪ್ರಾಥರ್ಿಸಿರುವ ಬಿಜೆಪಿ ಕಾರ್ಯಕರ್ತರು ಬುಧುವಾರ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದ ವೀರ ಮಹಾಂತೇಶ್ವರ ಸ್ವಾಮಿಗೆ ವಿಶೇಷ ಪೂಜೆ…

View More ಬಿಎಸ್ವೈ ಸಿಎಂ ಆಗಲು ಬಿಜೆಪಿಯಿಂದ ಪೂಜೆ

ದತ್ತ ವೆಂಕಟೇಶ್ವರ ಸ್ವಾಮಿ 20ನೇ ಬ್ರಹ್ಮೋತ್ಸವ

ಮೈಸೂರು: ನಗರದ ಊಟಿ ರಸ್ತೆಯ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಆಯೋಜಿಸಿರುವ ಆರು ದಿನಗಳ ಶ್ರೀ ದತ್ತ ವೆಂಕಟೇಶ್ವರ ಸ್ವಾಮಿಯ 20ನೇ ಬ್ರಹ್ಮೋತ್ಸವ, ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ 77ನೇ ವರ್ಧಂತ್ಯುತ್ಸವ ಹಾಗೂ…

View More ದತ್ತ ವೆಂಕಟೇಶ್ವರ ಸ್ವಾಮಿ 20ನೇ ಬ್ರಹ್ಮೋತ್ಸವ

‘ವಸುದೈವ ಕುಟುಂಬಕಂ’ ತತ್ತ್ವಪಸರಿಸಿದಾಗ ಭಾರತ ವಿಶ್ವಗುರು

ರಾಣೆಬೆನ್ನೂರ: ವಿಶ್ವಗುರು ಭಾರತದ ಪರಿಕಲ್ಪನೆಗೆ ಇಂದಿನ ವಿದ್ಯಾರ್ಥಿ ಸಮುದಾಯ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಅಧ್ಯಯನಕ್ಕೆ ಮುಂದಾಗಬೇಕು ಎಂದು ರಾಮಕೃಷ್ಣ ಆಶ್ರಮದ ಶ್ರೀ ಪ್ರಕಾಶಾನಂದಜಿ ಸ್ವಾಮೀಜಿ ಹೇಳಿದರು. ನಗರದ ಬಿಎಜೆಎಸ್​ಎಸ್ ಸಮೂಹ ಸಂಸ್ಥೆಯ ಮಹಾವಿದ್ಯಾಲಯದ…

View More ‘ವಸುದೈವ ಕುಟುಂಬಕಂ’ ತತ್ತ್ವಪಸರಿಸಿದಾಗ ಭಾರತ ವಿಶ್ವಗುರು

ಭಕ್ತನ ರಕ್ಷಿಸುವ ಕರುಣಾಮಯಿ ಭಗವಂತ

ರಾಣೆಬೆನ್ನೂರ: ಅಂತರ್ಯಾಮಿಯಾದ ಭಗವಂತ ಭಕ್ತನ ಎಲ್ಲ ಭಾವಗಳನ್ನು ಅರಿತು ರಕ್ಷಿಸಿ ಅಭಯ ನೀಡುವ ಕರುಣಾಮಯಿ ಎಂದು ಕೇರಳ ಹರಿಪಾದ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ವೀರಭದ್ರಾನಂದಜೀ ಮಹಾರಾಜ್ ಹೇಳಿದರು. ನಗರದ ಲಲಿತ ಭವನದಲ್ಲಿ ರಾಮಕೃಷ್ಣ…

View More ಭಕ್ತನ ರಕ್ಷಿಸುವ ಕರುಣಾಮಯಿ ಭಗವಂತ

ಸಮಾಜ ಕಟ್ಟುವ ಸ್ವಾಮಿಗಳು ಇಂದಿನ ಅಗತ್ಯ

ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಧರ್ಮ ಸಂಸ್ಕೃತಿ ಪಸರಿಸುವ ಉತ್ತಮ ಧಾರ್ಮಿಕ ಕೇಂದ್ರದ ಅವಶ್ಯಕತೆ ಇತ್ತು. ಹುಕ್ಕೇರಿ ಹಿರೇಮಠ ಈ ಕೊರತೆ ನೀಗಿಸಿದೆ.ಮುಂಬರುವ ದಿನಗಳಲ್ಲಿ ಹಿರೇಮಠ ಈ ಭಾಗದಲ್ಲಿ ಧರ್ಮಪೀಠದ ಸಾಂಸ್ಕೃತಿಕ ಕೇಂದ್ರವಾಗಿ ಹೊರಹೊಮ್ಮಲಿ ಎಂದು…

View More ಸಮಾಜ ಕಟ್ಟುವ ಸ್ವಾಮಿಗಳು ಇಂದಿನ ಅಗತ್ಯ