ಸ್ವಚ್ಛ ಭಾರತ ಅಭಿಯಾನದಿಂದ ಅಂತರ್ಜಲ ಮಾಲಿನ್ಯ ಪ್ರಮಾಣ ಕಡಿಮೆಯಾಗಿದೆ: ಯುನಿಸೆಫ್​

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಸ್ವಚ್ಛ ಭಾರತ ಅಭಿಯಾನದಿಂದ ಅಂತರ್ಜಲದ ಮಾಲಿನ್ಯ ಕಡಿಮೆಯಾಗಿದೆ ಎಂದು ಯುನಿಸೆಫ್​ ತನ್ನ ವರದಿಯಲ್ಲಿ ತಿಳಿಸಿದೆ. ಸ್ವಚ್ಛ ಭಾರತ ಅಭಿಯಾನದ ಕುರಿತು ಯುನಿಸೆಫ್​ ಹಾಗೂ ಬಿಲ್​…

View More ಸ್ವಚ್ಛ ಭಾರತ ಅಭಿಯಾನದಿಂದ ಅಂತರ್ಜಲ ಮಾಲಿನ್ಯ ಪ್ರಮಾಣ ಕಡಿಮೆಯಾಗಿದೆ: ಯುನಿಸೆಫ್​

ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿದ ಪ್ರಧಾನಿ ನರೇಂದ್ರ ಮೋದಿ

ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ 69ನೇ ಹುಟ್ಟುಹಬ್ಬವನ್ನು ತಮ್ಮ ಲೋಕಸಭಾ ಕ್ಷೇತ್ರ ವಾರಾಣಸಿಯ ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸುವ ಮೂಲಕ ಆಚರಿಸಿದರು. ದೇಶಾದ್ಯಂತ ಕೇಂದ್ರ ಸರ್ಕಾರದ ವಿವಿಧ ಸಚಿವರು, ರಾಜ್ಯ ಬಿಜೆಪಿ ಘಟಕಗಳು ಸೇವಾ…

View More ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿದ ಪ್ರಧಾನಿ ನರೇಂದ್ರ ಮೋದಿ

ಮೋದಿ @ 69

ನರೇಂದ್ರ ಮೋದಿ ಎಂದರೆ ಭಾರತ ಎನ್ನುವ ಮಟ್ಟಿಗೆ ವಿಶ್ವಭೂಪಟದಲ್ಲಿ ಹಿಂದುಸ್ಥಾನಕ್ಕೆ ವಿಶೇಷ ಗುರುತು ನೀಡಿದ ಸಾಧನೆಗೈದಿರುವ ಭಾರತದ ಪ್ರಧಾನಿ ಸೋಮವಾರ (ಸೆ.17) 69ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಗುಜರಾತಿನ ವಡ್​ನಗರ್​ನಿಂದ ದೆಹಲಿಯ ಒಡ್ಡೋಲಗದವರೆಗೆ ಅವರು ಸಾಗಿ…

View More ಮೋದಿ @ 69

ವಡ್​ನಗರದಿಂದ ದೆಹಲಿ ಒಡ್ಡೋಲಗ ತನಕ…

ಹುಟ್ಟು-ಹಿನ್ನೆಲೆ: ದಾಮೋದರದಾಸ್ ಮೂಲಚಂದ್ ಮೋದಿ-ಹೀರಾಬೆನ್ ದಂಪತಿಯ ಆರು ಮಕ್ಕಳ ಪೈಕಿ ಮೂರನೆಯವರಾಗಿ ಜನಿಸಿದ (1950ರ ಸೆಪ್ಟೆಂಬರ್ 17, ಗುಜರಾತಿನ ವಡ್​ನಗರ್) ನರೇಂದ್ರ ಮೋದಿ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ಅವರಿಗೆ ಮೂವರು ಸೋದರರು, ಇಬ್ಬರು ಸೋದರಿಯರಿದ್ದಾರೆ.…

View More ವಡ್​ನಗರದಿಂದ ದೆಹಲಿ ಒಡ್ಡೋಲಗ ತನಕ…

ನರೇಂದ್ರ ಮೋದಿಯವರದ್ದೊಂದು ಚುಕ್ಕಿಚಿತ್ರ!

| ಚಕ್ರವರ್ತಿ ಸೂಲಿಬೆಲೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗಿಂದು 69ನೇ ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ಸಂದರ್ಭದಲ್ಲಿ, ಅವರ ವ್ಯಕ್ತಿತ್ವದ ವಿವಿಧ ಮಗ್ಗುಲುಗಳು, ವೈಯಕ್ತಿಕ ಆಯ್ಕೆಗಳು ಮತ್ತು ಇಷ್ಟಗಳು, ಸಾಮಾಜಿಕ ಮತ್ತು ರಾಜಕೀಯ…

View More ನರೇಂದ್ರ ಮೋದಿಯವರದ್ದೊಂದು ಚುಕ್ಕಿಚಿತ್ರ!

ರಾಷ್ಟ್ರೀಯತೆಗೆ ಒತ್ತು

ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗಿಂದು 69ನೇ ಹುಟ್ಟುಹಬ್ಬದ ಸಂಭ್ರಮ. ಸ್ವಾತಂತ್ರೊ್ಯೕತ್ತರ ಭಾರತದಲ್ಲಿ ಬಹುಸಂಖ್ಯಾತ ಭಾರತೀಯರ ಪ್ರೀತಿ-ವಿಶ್ವಾಸವನ್ನು ಅಲ್ಪಕಾಲದಲ್ಲೇ ತಮ್ಮದಾಗಿಸಿಕೊಂಡ ವಿರಳ ಜನನಾಯಕರಲ್ಲಿ ಅವರೂ ಒಬ್ಬರು. ಹೀಗಾಗಿ ಅವರ ಹುಟ್ಟುಹಬ್ಬದ ಸಂಭ್ರಮ ಅನೇಕರ ಮನೆ-ಮನಗಳಲ್ಲಿ ಅನುರಣಿಸುತ್ತಿದ್ದೀತು. ಭಾರತ…

View More ರಾಷ್ಟ್ರೀಯತೆಗೆ ಒತ್ತು

ಸ್ವಾತಂತ್ರ್ಯ ದಿನಕ್ಕೆ ಸಲ್ಮಾನ್​ ಅಭಿಮಾನಿಗಳಿಗೆ ಕೊಟ್ಟ ಸಂದೇಶ ಏನು?

ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಗೆ ಎರಡು ದಿನ ಬಾಕಿಯಿರುವಾಗಲೇ ಬಾಲಿವುಡ್​ ನಟ ಸಲ್ಮಾನ್​ ಖಾನ್​, ಅಭಿಮಾನಿಗಳಿಗೆ ವಿಶೇಷ ಸಂದೇಶ ನೀಡಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ಗಳನ್ನು ಶೇರ್​ ಮಾಡುವ ಮೂಲಕ ತಾಯ್ನಾಡಿಗೆ ತೊಂದರೆ ಕೊಡಬೇಡಿ ಎಂಬ ಸಂದೇಶ ಕೊಟ್ಟಿದ್ದಾರೆ…

View More ಸ್ವಾತಂತ್ರ್ಯ ದಿನಕ್ಕೆ ಸಲ್ಮಾನ್​ ಅಭಿಮಾನಿಗಳಿಗೆ ಕೊಟ್ಟ ಸಂದೇಶ ಏನು?