ವಸುಂಧರ ರಾಜೇ ಸಂಪುಟದ ನಾಲ್ವರು ಸಚಿವರು ಸೇರಿ 11 ಜನ ಬಂಡಾಯಗಾರರ ಅಮಾನತು

ಜೈಪುರ: ಇನ್ನು ಕೆಲವೇ ದಿನಗಳಲ್ಲಿ ವಿಧಾನಸಭೆ ಚುನಾವಣೆಯನ್ನು ಎದುರಿಸುತ್ತಿರುವ ರಾಜಸ್ಥಾನದಲ್ಲಿ ಚುನಾವಣೆ ಚಟುವಟಿಕೆಗಳು ಗರಿಗೆದರಿದ್ದು, ಮುಖ್ಯಮಂತ್ರಿ ವಸುಂಧರ ರಾಜೇ ಸಂಪುಟದ ನಾಲ್ವರು ಸಚಿವರು ಸೇರಿದಂತೆ 11 ಹಿರಿಯ ಬಂಡಾಯ ನಾಯಕರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಮುಂಬರುವ…

View More ವಸುಂಧರ ರಾಜೇ ಸಂಪುಟದ ನಾಲ್ವರು ಸಚಿವರು ಸೇರಿ 11 ಜನ ಬಂಡಾಯಗಾರರ ಅಮಾನತು

ಮುಜಾಫರ್‌ನಗರ ಶೆಲ್ಟರ್‌ ಹೌಸ್‌ ಲೈಂಗಿಕ ಕಿರುಕುಳ: ಜೆಡಿಯುನಿಂದ ಮಾಜಿ ಸಚಿವೆ ಅಮಾನತು

ಪಟಾನ: ಮುಜಾಫರ್‌ಪುರದ ಶೆಲ್ಟರ್‌ ಹೌಸ್‌ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧ ಹೊಂದಿರುವ ಆರೋಪದ ಮೇಲೆ ಜನತಾ ದಳ(ಸಂಯುಕ್ತ)ದ ನಾಯಕಿ ಮತ್ತು ಮಾಜಿ ಸಚಿವೆ ಮಂಜು ವರ್ಮಾ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ. ವರ್ಮಾರನ್ನು ಬಂಧಿಸುವಂತೆ ಬಿಹಾರ…

View More ಮುಜಾಫರ್‌ನಗರ ಶೆಲ್ಟರ್‌ ಹೌಸ್‌ ಲೈಂಗಿಕ ಕಿರುಕುಳ: ಜೆಡಿಯುನಿಂದ ಮಾಜಿ ಸಚಿವೆ ಅಮಾನತು

ಚಲಿಸುವ ಕಾರಿನ ಮುಂದೆ ವ್ಯಕ್ತಿಯನ್ನು ನೂಕಿ ಕೊಲೆಗೈದ ಆರೋಪಿ ಡಿವೈಎಸ್​ಪಿ ಅಮಾನತು

ತಿರುವನಂತಪುರ(ಕೇರಳ): ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ಚಲಿಸುತ್ತಿರುವ ಕಾರಿನ ಮುಂದೆ ವ್ಯಕ್ತಿಯೊಬ್ಬನನ್ನು ನೂಕಿ ಕೊಲೆ ಮಾಡಿದ್ದಾರೆ ಎಂದು ಹೇಳಲಾದ ಘಟನೆ ಕೇರಳದ ನೆಯ್ಯಾಟಿಂಕರಾ ಬಳಿ ಮಂಗಳವಾರ ನಡೆದಿದೆ. ಡೆಪ್ಯೂಟಿ ಸೂಪರಿಂಟೆಂಡೆಂಟ್​ ಆಫ್​ ಪೊಲೀಸ್​ ಬಿ. ಹರಿಕುಮಾರ್​…

View More ಚಲಿಸುವ ಕಾರಿನ ಮುಂದೆ ವ್ಯಕ್ತಿಯನ್ನು ನೂಕಿ ಕೊಲೆಗೈದ ಆರೋಪಿ ಡಿವೈಎಸ್​ಪಿ ಅಮಾನತು

ಶ್ರೀಲಂಕಾ ಸಂಸತ್​ ಕಲಾಪ ನ.16ರವರೆಗೆ ಸ್ಥಗಿತಗೊಳಿಸಿದ ಅಧ್ಯಕ್ಷ ಸಿರಿಸೇನಾ

ಕೋಲಂಬೊ: ಶ್ರೀಲಂಕಾ ಪ್ರಧಾನಿ ರಾನಿಲ್​ ವಿಕ್ರಮಸಿಂಘೆಯನ್ನು ಪದಚ್ಯುತಿಗೊಳಿಸಿ, ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರನ್ನು ಪ್ರಧಾನಿ ಸ್ಥಾನಕ್ಕೆ ನೇಮಕ ಮಾಡಿದ್ದರಿಂದ ಉಂಟಾದ ರಾಜಕೀಯ ಕ್ಷೋಭೆ ಪರಿಣಾಮ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಸಂಸತ್ತಿನ ಕಾರ್ಯಕಲಾಪಗಳನ್ನು ನವೆಂಬರ್​…

View More ಶ್ರೀಲಂಕಾ ಸಂಸತ್​ ಕಲಾಪ ನ.16ರವರೆಗೆ ಸ್ಥಗಿತಗೊಳಿಸಿದ ಅಧ್ಯಕ್ಷ ಸಿರಿಸೇನಾ

ಪಾತಕಿ ದಾವೂದ್​ ಸೋದರನಿಗೆ ಜೈಲಿನಲ್ಲಿ ಬಿರ್ಯಾನಿ ಊಟ: ಐವರು ಪೊಲೀಸರ ಅಮಾನತು

ಮುಂಬೈ: ಭೂಗತ ಪಾತಕಿ ದಾವೂದ್​ ಇಬ್ರಾಹಿಂ ಸೋದರ ಇಕ್ಬಾಲ್​ ಕಸ್ಕರ್​ನನ್ನು ಜೈಲಿನಲ್ಲಿ ವಿಐಪಿಯಂತೆ ನಡೆಸಿಕೊಂಡು, ಆತನಿಗೆ ಸಕಲ ಸೌಲಭ್ಯಗಳನ್ನೂ ಒದಗಿಸಲಾಗುತ್ತಿದೆ ಎಂಬ ಆರೋಪದಡಿ ಓರ್ವ ಸಬ್​ ಇನ್ಸ್​ಪೆಕ್ಟರ್​ ಸೇರಿ ಐವರು ಪೊಲೀಸ್​ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.…

View More ಪಾತಕಿ ದಾವೂದ್​ ಸೋದರನಿಗೆ ಜೈಲಿನಲ್ಲಿ ಬಿರ್ಯಾನಿ ಊಟ: ಐವರು ಪೊಲೀಸರ ಅಮಾನತು

ಅಧಿಕಾರ ಸ್ವೀಕರಿಸಿದ ಮೂರೇ ದಿನದಲ್ಲಿ ಲೈಂಗಿಕ ಕಿರುಕುಳ ಆರೋಪಿ ಪೇದೆಗೆ ಡಿಸಿಪಿ ಅಣ್ಣಾಮಲೈ​ರಿಂದ ಗೇಟ್​ ಪಾಸ್

ಬೆಂಗಳೂರು: ಖಡಕ್​ ಅಧಿಕಾರಿ ಅಣ್ಣಾಮಲೈ ಅವರು ಡಿಸಿಪಿಯಾಗಿ ಅಧಿಕಾರ ಸ್ವೀಕರಿಸಿದ ಮೂರೇ ದಿನದಲ್ಲಿ ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ಪೇದೆಗೆ ಗೇಟ್​ ಪಾಸ್​ ನೀಡಿದ್ದಾರೆ. ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಯಾಗಿ ಅಧಿಕಾರ ಸ್ವೀಕರಿಸಿರುವ ಅಣ್ಣಾಮಲೈ…

View More ಅಧಿಕಾರ ಸ್ವೀಕರಿಸಿದ ಮೂರೇ ದಿನದಲ್ಲಿ ಲೈಂಗಿಕ ಕಿರುಕುಳ ಆರೋಪಿ ಪೇದೆಗೆ ಡಿಸಿಪಿ ಅಣ್ಣಾಮಲೈ​ರಿಂದ ಗೇಟ್​ ಪಾಸ್

ಪಿಎಸ್​ಐ ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ

ಬಾಗಲಕೋಟೆ: ದುರ್ವರ್ತನೆ ತೋರುತ್ತಿರುವ ಇಳಕಲ್ಲ ನಗರಠಾಣೆ ಪಿಎಸ್​ಐ ನಾಗರಾಜ ಖಿಲಾರಿ ಅವರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿ ಇಳಕಲ್ಲ ನಗರದ ಬೀದಿ ವ್ಯಾಪಾರಸ್ಥರು ಸೋಮವಾರ ಎಸ್ಪಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಶಾಸಕ ದೊಡ್ಡಗೌಡ ಪಾಟೀಲ ನೇತೃತ್ವದಲ್ಲಿ…

View More ಪಿಎಸ್​ಐ ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ

ಪೊಲೀಸರ ಎದುರೇ ಜನ ಸಮೂಹ ದಾಳಿಗೆ ವ್ಯಕ್ತಿ ಬಲಿ, ನಾಲ್ವರು ಪೊಲೀಸರ ಅಮಾನತು

ಗುವಾಹಟಿ: ಗುರುವಾರ ನಡೆದ ಸಮೂಹ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ರಕ್ಷಿಸಲು ಕ್ರಮ ತೆಗೆದುಕೊಳ್ಳುವಲ್ಲಿ ವಿಫಲವಾದ ನಾಲ್ವರು ಪೊಲೀಸರನ್ನು ಅಮಾನತು ಗೊಳಿಸಲಾಗಿದೆ. ಮಣಿಪುರದಲ್ಲಿ ನಡೆದ ಸಮೂಹ ದಾಳಿಯಲ್ಲಿ 26 ವರ್ಷದ ವ್ಯಕ್ತಿಯೊಬ್ಬ ಗಂಭೀರ ಗಾಯಗಳಿಂದ…

View More ಪೊಲೀಸರ ಎದುರೇ ಜನ ಸಮೂಹ ದಾಳಿಗೆ ವ್ಯಕ್ತಿ ಬಲಿ, ನಾಲ್ವರು ಪೊಲೀಸರ ಅಮಾನತು

ಮಹಿಳಾ ಸಹೋದ್ಯೋಗಿಯೊಂದಿಗೆ ಅನುಚಿತ ವರ್ತನೆ: ಮುಖ್ಯಪೇದೆ ಅಮಾನತು

ತುಮಕೂರು: ಮಹಿಳಾ ಸಹೋದ್ಯೋಗಿಯೊಂದಿಗೆ ಅನುಚಿತವಾಗಿ ವರ್ತಿಸಿ ಕಿರುಕುಳ ನೀಡಿದ ಆರೋಪದ ಮೇಲೆ ಮುಖ್ಯಪೇದೆ ಸುದರ್ಶನ್​ ಎಂಬುವವರನ್ನು ಅಮಾನತು ಮಾಡಲಾಗಿದೆ. ತುಮಕೂರು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ದಿವ್ಯಾ ಗೋಪಿನಾಥ್​ ಅವರು ಜಿಲ್ಲೆಯ ಶಿರಾ ನಗರ ಪೊಲೀಸ್…

View More ಮಹಿಳಾ ಸಹೋದ್ಯೋಗಿಯೊಂದಿಗೆ ಅನುಚಿತ ವರ್ತನೆ: ಮುಖ್ಯಪೇದೆ ಅಮಾನತು

ಪಿಎಸ್‌ಐ, ಮುಖ್ಯಪೇದೆ ಅಮಾನತು

ವಿಜಯವಾಣಿ ಸುದ್ದಿಜಾಲ ದಾವಣಗೆರೆ ಹಲ್ಲೆ ಆರೋಪಕ್ಕೆ ಸಂಬಂಧಿಸಿದಂತೆ ವಿದ್ಯಾನಗರ ಠಾಣೆಯ ಪಿಎಸ್‌ಐ ಸಿದ್ದೇಶ್ ಹಾಗೂ ಸರ್ಕಾರಿ ನಿಯಮ ಉಲ್ಲಂಘಿಸಿದ ಆರೋಪದಡಿ ಮುಖ್ಯಪೇದೆ ಜಿ.ಹನುಮಂತಪ್ಪ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ತಮ್ಮ ಮೇಲೆ ಹಲ್ಲೆ ನಡೆಸಿ ಜಾತಿ…

View More ಪಿಎಸ್‌ಐ, ಮುಖ್ಯಪೇದೆ ಅಮಾನತು