ಸುಷ್ಮಾ ಸ್ವರಾಜ್​ ಆಂಧ್ರಪ್ರದೇಶ ರಾಜ್ಯಪಾಲರಾಗಿ ನೇಮಕವಾಗಿದ್ದಾರಾ? ಸತ್ಯವೇನೆಂದು ಅವರೇ ಹೇಳಿದ್ದಾರೆ ನೋಡಿ…

ನವದೆಹಲಿ: ಈ ಬಾರಿ ಲೋಕಸಭಾ ಚುನಾವಣೆಯಿಂದ ದೂರ ಸರಿದಿದ್ದ ಮಾಜಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್​ ಕರ್ನಾಟಕ ರಾಜ್ಯಪಾಲರಾಗುತ್ತಾರೆ ಎಂಬ ಸುದ್ದಿ ಈ ಹಿಂದೆ ಹರಡಿತ್ತು. ಆದರೆ ನಿನ್ನೆ ಕೇಂದ್ರ ಸಚಿವ ಹರ್ಷವರ್ಧನ್​…

View More ಸುಷ್ಮಾ ಸ್ವರಾಜ್​ ಆಂಧ್ರಪ್ರದೇಶ ರಾಜ್ಯಪಾಲರಾಗಿ ನೇಮಕವಾಗಿದ್ದಾರಾ? ಸತ್ಯವೇನೆಂದು ಅವರೇ ಹೇಳಿದ್ದಾರೆ ನೋಡಿ…

ಕೇಂದ್ರ ಸಚಿವ ಡಾ. ಹರ್ಷವರ್ಧನ್​ ಎಡವಟ್ಟು: ಆಂಧ್ರದ ರಾಜ್ಯಪಾಲರಾಗಿದ್ದಕ್ಕೆ ಸುಷ್ಮಾ ಅವರನ್ನು ಅಭಿನಂದಿಸಿ ಟ್ವೀಟ್​ ಡಿಲೀಟ್​

ನವದೆಹಲಿ: ಆಂಧ್ರಪ್ರದೇಶದ ರಾಜ್ಯಪಾಲರಾಗಿದ್ದಕ್ಕೆ ಕೇಂದ್ರ ಮಾಜಿ ಸಚಿವೆ ಸುಷ್ಮಾ ಸ್ವರಾಜ್​ ಅವರನ್ನು ಅಭಿನಂದಿಸುವ ಟ್ವೀಟ್​ ಮಾಡಿದ ಕೇಂದ್ರ ಸಚಿವ ಡಾ. ಹರ್ಷವರ್ಧನ್​ ಭಾರಿ ಎಡವಟ್ಟು ಮಾಡಿದ್ದಾರೆ. ತಮ್ಮ ತಪ್ಪಿನ ಅರಿವಾಗುತ್ತಿದ್ದಂತೆ ಅಭಿನಂದನಾ ಟ್ವೀಟ್​ ಅನ್ನು…

View More ಕೇಂದ್ರ ಸಚಿವ ಡಾ. ಹರ್ಷವರ್ಧನ್​ ಎಡವಟ್ಟು: ಆಂಧ್ರದ ರಾಜ್ಯಪಾಲರಾಗಿದ್ದಕ್ಕೆ ಸುಷ್ಮಾ ಅವರನ್ನು ಅಭಿನಂದಿಸಿ ಟ್ವೀಟ್​ ಡಿಲೀಟ್​

ಕುವೈತ್‌ನಲ್ಲಿ ಸಂಕಷ್ಟದಲ್ಲಿರುವ ಮಂಗಳೂರಿನ ಯುವಕರಿಗೆ ತವರಿಗೆ ಮರಳಲು ಸಕಲ ವ್ಯವಸ್ಥೆ

ವಿಜಯವಾಣಿ ಸುದ್ದಿಜಾಲ ಮಂಗಳೂರು ಉದ್ಯೋಗ ಅರಸಿ ಕುವೈತ್‌ಗೆ ತೆರಳಿ ತೊಂದರೆಯಲ್ಲಿ ಸಿಲುಕಿರುವ ಮಂಗಳೂರಿನ 35 ಯುವಕರು ಸುರಕ್ಷಿತವಾಗಿ ತಾಯ್ನಡಿಗೆ ಕಳುಹಿಸಲು ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭರವಸೆ…

View More ಕುವೈತ್‌ನಲ್ಲಿ ಸಂಕಷ್ಟದಲ್ಲಿರುವ ಮಂಗಳೂರಿನ ಯುವಕರಿಗೆ ತವರಿಗೆ ಮರಳಲು ಸಕಲ ವ್ಯವಸ್ಥೆ

ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆ ಸಲ್ಲಿಸಿದ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್​

ನವದೆಹಲಿ: ನಿರೀಕ್ಷೆಯಂತೆ ಬಿಜೆಪಿ ಗೆಲುವಿನತ್ತ ಮುನ್ನಡೆಯುತ್ತಿದೆ. ಈಗಾಗಲೇ ಬಿಜೆಪಿ ಇಂದು ಸಂಜೆ ದೆಹಲಿಯ ಮುಖ್ಯಕಚೇರಿಯಲ್ಲಿ ಸ್ವಾಗತ ಸಮಾರಂಭವನ್ನೂ ಏರ್ಪಡಿಸಿದೆ. ಈ ಮಧ್ಯೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್​ ಪ್ರಧಾನಿ ನರೇಂದ್ರ ಮೋದಿಯವರಿಗೆ ಈಗಾಗಲೇ…

View More ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆ ಸಲ್ಲಿಸಿದ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್​

ಮಮತಾ ಬ್ಯಾನರ್ಜಿ ನೀವು ಎಲ್ಲಾ ಮಿತಿಗಳನ್ನು ಮೀರಿದ್ದೀರಿ: ಸುಷ್ಮಾ ಸ್ವರಾಜ್​ ಕಿಡಿ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕೆನ್ನೆಗೆ ಪ್ರಜಾಪ್ರಭುತ್ವದ ಹೊಡೆತ ನೀಡಬೇಕು ಎಂದು ಹೇಳಿಕೆ ನೀಡಿರುವ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರ ಎಲ್ಲಾ ಮಿತಿಗಳನ್ನು ಮೀರಿದ್ದಾರೆ ಎಂದು ಕೇಂದ್ರ ಸಚಿವೆ…

View More ಮಮತಾ ಬ್ಯಾನರ್ಜಿ ನೀವು ಎಲ್ಲಾ ಮಿತಿಗಳನ್ನು ಮೀರಿದ್ದೀರಿ: ಸುಷ್ಮಾ ಸ್ವರಾಜ್​ ಕಿಡಿ

ಬಿಜೆಪಿಗೆ ಬಹುಮತ ನೀಡಿ, ಎಚ್​ಡಿಕೆ ಪರಿಸ್ಥಿತಿ ತಪ್ಪಿಸಿ

ಹುಬ್ಬಳ್ಳಿ:ಬಹುಮತವಿರುವ ಸರ್ಕಾರದಿಂದ ಮಾತ್ರ ಅಭಿವೃದ್ಧಿ ಸಾಧ್ಯ. ಇಲ್ಲದಿದ್ದರೆ 37 ಸ್ಥಾನ ಪಡೆದ ಮುಖ್ಯಮಂತ್ರಿ ಕುಮಾರಸ್ವಾಮಿಯ ಸಮ್ಮಿಶ್ರ ಸರ್ಕಾರದಂತೆ ಖುರ್ಚಿ ಉಳಿಸಿಕೊಳ್ಳಲು ಪರದಾಡಬೇಕಾಗುತ್ತದೆ. ಆದಕಾರಣ ಮತ್ತೊಮ್ಮೆ ಬಿಜೆಪಿಗೆ ಬಹುಮತ ನೀಡುವಂತೆ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್…

View More ಬಿಜೆಪಿಗೆ ಬಹುಮತ ನೀಡಿ, ಎಚ್​ಡಿಕೆ ಪರಿಸ್ಥಿತಿ ತಪ್ಪಿಸಿ

ಜನಕಲ್ಯಾಣಕ್ಕೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು: ಸುಷ್ಮಾ ಸ್ವರಾಜ್​

ಹುಬ್ಬಳ್ಳಿ: ಧಾರವಾಡ ಪುಣ್ಯ ಪುರುಷರ, ಸಂತರ, ಕವಿ-ಸಾಹಿತಿಗಳ, ಹೋರಾಟಗಾರರ ಸಾಹಿತ್ಯ ಭೂಮಿಯಾಗಿದೆ. ಜ್ಞಾನ ಪೀಠ ಪುರಸ್ಕೃತರು ಹಾಗೂ ಪವಾಡ ಪುರುಷ ಶ್ರೀ ಸಿದ್ಧಾರೂಢರು ನಡೆದಾಡಿದ ಪುಣ್ಯ ಭೂಮಿಯಾಗಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್…

View More ಜನಕಲ್ಯಾಣಕ್ಕೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು: ಸುಷ್ಮಾ ಸ್ವರಾಜ್​

ಲಿಬಿಯಾ ತೊರೆಯುವಂತೆ 500 ಭಾರತೀಯರಿಗೆ ಸೂಚಿಸಿದ ಸುಷ್ಮಾ ಸ್ವರಾಜ್​

ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾಸ್ವರಾಜ್​ ಅವರು ಲಿಬಿಯಾದಲ್ಲಿ 500 ಭಾರತೀಯರಿಗೆ ತಕ್ಷಣ ದೇಶ ತೊರೆಯುವಂತೆ ಮನವಿ ಮಾಡಿದ್ದಾರೆ. ಸುಷ್ಮಾಸ್ವರಾಜ್​ ಅವರ ಪ್ರಕಾರ ಭಾರೀ ಸಂಖ್ಯೆಯಲ್ಲಿ ಸ್ಥಳಾಂತರಿಸುವಿಕೆ ಮತ್ತು ಪ್ರಯಾಣ ನಿಷೇಧ ಹೊರತಾಗಿಯೂ ಭಾರತೀಯ…

View More ಲಿಬಿಯಾ ತೊರೆಯುವಂತೆ 500 ಭಾರತೀಯರಿಗೆ ಸೂಚಿಸಿದ ಸುಷ್ಮಾ ಸ್ವರಾಜ್​

ಬಾಲಾಕೋಟ್​ ದಾಳಿಯಲ್ಲಿ ಪಾಕ್​ ಸೈನಿಕರು ಮತ್ತು ನಾಗರಿಕರು ಮೃತಪಟ್ಟಿಲ್ಲ: ಸುಷ್ಮಾ ಸ್ವರಾಜ್​

ಅಹಮದಾಬಾದ್​: ಉಗ್ರರನ್ನು ಗುರಿಯಾಗಿಸಿಕೊಂಡು ಭಾರತೀಯ ವಾಯುಪಡೆ ವಿಮಾನಗಳು ನಡೆಸಿದ ವಾಯುದಾಳಿಯಲ್ಲಿ ಪಾಕಿಸ್ತಾನದ ಸೈನಿಕರು ಅಥವಾ ನಾಗರಿಕರು ಮೃತಪಟ್ಟಿಲ್ಲ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್​ ತಿಳಿಸಿದ್ದಾರೆ. ಗುಜರಾತ್​ನ ಅಹಮದಾಬಾದ್​ನಲ್ಲಿ ಪಕ್ಷದ ಮಹಿಳಾ…

View More ಬಾಲಾಕೋಟ್​ ದಾಳಿಯಲ್ಲಿ ಪಾಕ್​ ಸೈನಿಕರು ಮತ್ತು ನಾಗರಿಕರು ಮೃತಪಟ್ಟಿಲ್ಲ: ಸುಷ್ಮಾ ಸ್ವರಾಜ್​

ರಾಹುಲ್​ ಗಾಂಧಿಯವರ ಮಾತುಗಳು ತುಂಬ ನೋವು ಕೊಡುತ್ತವೆ, ಅವರು ಸ್ವಲ್ಪ ಸಭ್ಯತೆ ಪಾಲಿಸಲಿ: ಸುಷ್ಮಾ ಸ್ವರಾಜ್​

ನವದೆಹಲಿ: ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿಯವರು ಶಿಷ್ಟಾಚಾರ, ಸಭ್ಯತೆಯನ್ನು ಪಾಲಿಸಿದರೆ ಒಳಿತು ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್​ ಖಡಕ್​ ಆಗಿ ಹೇಳಿದ್ದಾರೆ. ಪ್ರಧಾನಿ ಮೋದಿಯವರು ಅವರ ಗುರು ಎಲ್​.ಕೆ.ಆಡ್ವಾಣಿಯವರನ್ನು ಅನುಚಿತವಾಗಿ ಹೊರಹಾಕಿದ್ದಾರೆ ಎಂದು…

View More ರಾಹುಲ್​ ಗಾಂಧಿಯವರ ಮಾತುಗಳು ತುಂಬ ನೋವು ಕೊಡುತ್ತವೆ, ಅವರು ಸ್ವಲ್ಪ ಸಭ್ಯತೆ ಪಾಲಿಸಲಿ: ಸುಷ್ಮಾ ಸ್ವರಾಜ್​