ಪರಿಹಾರಧನ ವಿತರಣೆಯಲ್ಲಿ ತಾರತಮ್ಯ

ಹುನಗುಂದ: ಸರ್ಕಾರ ನೀಡಿರುವ ತುರ್ತು ಪರಿಹಾರ ಧನ ವಿತರಣೆಯಲ್ಲಿ ತಾರತಮ್ಯ ಧೋರಣೆ ಅನುಸರಿಸಲಾಗಿದೆ ಎಂದು ಚಿಕ್ಕಮಾಗಿ ಗ್ರಾಮದ ಸಂತ್ರಸ್ತರು ತಹಸೀಲ್ದಾರ್ ಕಚೇರಿ ಎದುರು ಗುರುವಾರ ಧರಣಿ ನಡೆಸಿದರು. ನಿಜವಾದ ಸಂತ್ರಸ್ತರನ್ನು ನೋಡಲ್ ಅಧಿಕಾರಿಗಳು ಸರ್ವೇ…

View More ಪರಿಹಾರಧನ ವಿತರಣೆಯಲ್ಲಿ ತಾರತಮ್ಯ

ಬೆಳೆ ಸಮೀಕ್ಷೆ ಪೋಸ್ಟರ್ ಬಿಡುಗಡೆ

ದಾವಣಗೆರೆ: 2019-20ನೇ ಸಾಲಿನ ಬೆಳೆ ಸಮೀಕ್ಷೆಯ ಮಾಹಿತಿಯುಳ್ಳ ಪೋಸ್ಟರ್‌ನ್ನು ಜಿಲ್ಲಾಧಿಕಾರಿ ಮಹಾಂತೇಶ್ ಜಿ.ಬೀಳಗಿ ಬುಧವಾರ ಜಿಲ್ಲಾಡಳಿತ ಭವನದಲ್ಲಿ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ, ಜಿಲ್ಲೆಯಾದ್ಯಂತ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಯ…

View More ಬೆಳೆ ಸಮೀಕ್ಷೆ ಪೋಸ್ಟರ್ ಬಿಡುಗಡೆ

ನಿಯಮ ಸಡಿಲಿಸಿ ಮಾನವೀಯತೆ ಮೆರೆಯಿರಿ

ಹೊಸನಗರ: ಅತಿವೃಷ್ಟಿಯಿಂದ ಹಾನಿಯಾಗಿರುವ ಪ್ರದೇಶದ ಬೆಳೆ ನಷ್ಟ ಸಮೀಕ್ಷೆ ಮಾಡಿರುವ ಕಂದಾಯ ಇಲಾಖೆ ನಿಯಮಕ್ಕೆ ಸೀಮಿತವಾಗಿ ವರದಿ ನೀಡಿದರೆ ರೈತರಿಗೆ ಯಾವುದೆ ಪ್ರಯೋಜನ ಆಗುವುದಿಲ್ಲ. ಆದ್ದರಿಂದ ನೀಡುವ ವರದಿ ರೈತರಿಗೆ ಅನುಕೂಲ ಆಗಿರಬೇಕು. ಹೀಗಾಗಿ…

View More ನಿಯಮ ಸಡಿಲಿಸಿ ಮಾನವೀಯತೆ ಮೆರೆಯಿರಿ

ಹಾನಿ ಸರ್ವೆಯಲ್ಲಿ ಲೋಪವಾದರೆ ಅಮಾನತು

ನರಗುಂದ: ಪ್ರವಾಹದಿಂದ ಉಂಟಾದ ಹಾನಿಯ ಸರ್ವೆ ಕಾರ್ಯಕ್ಕೆ ನೇಮಕಗೊಂಡ ಅಧಿಕಾರಿಗಳು ಯಾವುದೇ ಪಕ್ಷದ ಮುಖಂಡರ ಪ್ರಭಾವ ಹಾಗೂ ಆಮಿಷಕ್ಕೆ ಒಳಗಾಗಬಾರದು. ದುರುದ್ದೇಶಪೂರ್ವಕವಾಗಿ ಒಂದು ವೇಳೆ ಕರ್ತವ್ಯಲೋಪ ಎಸಗಿದರೆ ಅಂತಹ ಅಧಿಕಾರಿಯನ್ನು ಯಾವುದೇ ಮುಲಾಜಿಲ್ಲದೇ ಅಮಾನತು…

View More ಹಾನಿ ಸರ್ವೆಯಲ್ಲಿ ಲೋಪವಾದರೆ ಅಮಾನತು

ಮನೆಗಳ ಪಕ್ಕವೇ ಟ್ರಂಚಿಂಗ್ ಮಾಡಿ ಒಕ್ಕಲೆಬ್ಬಿಸಲು ಅರಣ್ಯ ಇಲಾಖೆ ಯತ್ನ

ತರೀಕೆರೆ: ಎಂ.ಸಿ.ಹಳ್ಳಿ ಗ್ರಾಪಂ ವ್ಯಾಪ್ತಿಯ ಎಚ್.ರಂಗಾಪುರ ಸರ್ವೆ ನಂ.11ರ ಸರ್ಕಾರಿ ಜಾಗದಲ್ಲಿ ಐದು ವರ್ಷಗಳ ಹಿಂದೆ ಮನೆ ನಿರ್ವಿುಸಿಕೊಂಡು ವಾಸಿಸುತ್ತಿರುವ ಗ್ರಾಮಸ್ಥರನ್ನು ಅರಣ್ಯ ಇಲಾಖೆ ಬಲವಂತವಾಗಿ ಒಕ್ಕಲೆಬ್ಬಿಸುವ ಪ್ರಯತ್ನ ನಡೆಸಿದೆ. ಮನೆ ನಿರ್ವಿುಸಿಕೊಂಡಿರುವ ಜಾಗಕ್ಕೆ…

View More ಮನೆಗಳ ಪಕ್ಕವೇ ಟ್ರಂಚಿಂಗ್ ಮಾಡಿ ಒಕ್ಕಲೆಬ್ಬಿಸಲು ಅರಣ್ಯ ಇಲಾಖೆ ಯತ್ನ

ಸರ್ವೆ ಕಾರ್ಯಕ್ಕೆ ಗ್ರಾಮಸ್ಥರ ಅಡ್ಡಿ

ಹೊಳೆಆಲೂರ: ವಾರದ ಹಿಂದೆ ಮಲಪ್ರಭಾ ಭೀಕರ ಪ್ರವಾಹಕ್ಕೆ ಸಿಕ್ಕು ಮನೆ-ಮಠ, ಧವಸ-ದಾನ್ಯ, ಜಾನುವಾರುಗಳನ್ನು ಕಳೆದುಕೊಂಡು ನಲುಗಿರುವ ರೋಣ ತಾಲೂಕಿನ 11 ಹಾಗೂ ನರಗುಂದ ತಾಲೂಕಿನ 3 ಗ್ರಾಮಗಳ ಜನರು, ಈಗ ಸರ್ಕಾರದ ಅವೈಜ್ಞಾನಿಕ ಹಾಗೂ ಅಸ್ಪಷ್ಟ…

View More ಸರ್ವೆ ಕಾರ್ಯಕ್ಕೆ ಗ್ರಾಮಸ್ಥರ ಅಡ್ಡಿ

ಶೇ. 15ಕ್ಕಿಂತ ಕಡಿಮೆ ಹಾನಿಗೆ ನೆರವು ಕಷ್ಟ

ಧಾರವಾಡ: ಿಲ್ಲೆಯಲ್ಲಿ ಮಳೆ, ಪ್ರವಾಹದಿಂದ ಉಂಟಾಗಿರುವ ಹಾನಿ ಸಮೀಕ್ಷೆ, ತಾತ್ಕಾಲಿಕ ಪರಿಹಾರ ನೀಡಿಕೆ ಚುರುಕಿನಿಂದ ನಡೆದಿದೆ. ನೈಸರ್ಗಿಕ ವಿಕೋಪಗಳಿಂದ ಹಾನಿಗೊಳಗಾಗುವ ಮನೆಗಳಿಗೆ ಪರಿಹಾರ ನೀಡಲು ಈಗಾಗಲೇ ಚಾಲ್ತಿಯಲ್ಲಿರುವ ಕೇಂದ್ರ ಸರ್ಕಾರದ ಮಾರ್ಗದರ್ಶಿಯೇ ಮಾನದಂಡವಾಗಿದೆ. ಹೀಗಾಗಿ,…

View More ಶೇ. 15ಕ್ಕಿಂತ ಕಡಿಮೆ ಹಾನಿಗೆ ನೆರವು ಕಷ್ಟ

ಕೇರಳದ ಮಳೆ, ಪ್ರವಾಹಕ್ಕೆ ಇದುವರೆಗೆ 68 ಜನರು ಸಾವು; ವಯಾನಾಡಿಗೆ ತೆರಳಿ ಪರಿಸ್ಥಿತಿ ಪರಿಶೀಲನೆ ಮಾಡಲಿರುವ ರಾಹುಲ್​ ಗಾಂಧಿ

ಕೊಚ್ಚಿ: ವರುಣನ ಆರ್ಭಟ, ಪ್ರವಾಹದಿಂದ ತತ್ತರಿಸಿ ಹೋಗಿರುವ ಕೇರಳಕ್ಕೆ ಕಾಂಗ್ರೆಸ್​ ಸಂಸದ ರಾಹುಲ್ ಗಾಂಧಿ ಇಂದು ಸಂಜೆ ಭೇಟಿ ನೀಡಲಿದ್ದು ಸ್ವಲ್ಪದಿನಗಳ ಕಾಲ ಅಲ್ಲಿಯೇ ಇದ್ದು ಹಾನಿಗೊಳಗಾದ ಪ್ರದೇಶಗಳ ಸಮೀಕ್ಷೆ ನಡೆಸಲಿದ್ದಾರೆ. ರಾಹುಲ್​ ಗಾಂಧಿ…

View More ಕೇರಳದ ಮಳೆ, ಪ್ರವಾಹಕ್ಕೆ ಇದುವರೆಗೆ 68 ಜನರು ಸಾವು; ವಯಾನಾಡಿಗೆ ತೆರಳಿ ಪರಿಸ್ಥಿತಿ ಪರಿಶೀಲನೆ ಮಾಡಲಿರುವ ರಾಹುಲ್​ ಗಾಂಧಿ

ಹೊಳಲ್ಕೆರೆಯಲ್ಲಿ ಲಾರ್ವಾ ಸಮೀಕ್ಷೆ

ಹೊಳಲ್ಕೆರೆ: ಪಟ್ಟಣದಲ್ಲಿ ಬುಧವಾರ ಆಶಾ ಕಾರ್ಯಕರ್ತೆಯರು ಲಾರ್ವಾ ಸಮೀಕ್ಷೆ ನಡೆಸಿ ಸೊಳ್ಳೆ ನಿಯಂತ್ರಣದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು. ಡೆಂೆ, ಚಿಕೂನ್‌ಗೂನ್ಯ, ಮಲೇರಿಯಾದಂತಹ ಮಾರಣಾಂತಿಕ ಕಾಯಿಲೆ ಹರಡುವ ಸೊಳ್ಳೆಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಗಪ್ಪಿ…

View More ಹೊಳಲ್ಕೆರೆಯಲ್ಲಿ ಲಾರ್ವಾ ಸಮೀಕ್ಷೆ

ಕ್ಷಯರೋಗ ಪತ್ತೆಗೆ ಸಮೀಕ್ಷೆ

ವಿಜಯವಾಣಿ ಸುದ್ದಿಜಾಲ ಹಾವೇರಿ ಕ್ಷಯರೋಗ ಪತ್ತೆ ಹಚ್ಚಲು ಮನೆಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಾಗುತ್ತಿದೆ. ಸಾರ್ವಜನಿಕರು ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಪಂ ಸಿಇಒ ಕೆ. ಲೀಲಾವತಿ ಹೇಳಿದರು. ನಗರದ ನಾಗೇಂದ್ರನಮಟ್ಟಿಯಲ್ಲಿರುವ ಶಕ್ತಿ ವೃದ್ದಾಶ್ರಮದಲ್ಲಿ…

View More ಕ್ಷಯರೋಗ ಪತ್ತೆಗೆ ಸಮೀಕ್ಷೆ