ಎನ್​ಎಸ್​ಎ ದೋವಲ್ ಪವರ್​ಫುಲ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯ ಅತಿ ನಂಬಿಗಸ್ಥ ಅಜಿತ್ ದೋವಲ್​ರನ್ನು ಸತತ ಎರಡನೇ ಅವಧಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನಾಗಿ(ಎನ್​ಎಸ್​ಎ) ಕೇಂದ್ರ ಸರ್ಕಾರ ನೇಮಿಸಿದೆ. ಜತೆಗೆ ಇದೇ ಮೊದಲ ಬಾರಿಗೆ ಎನ್​ಎಸ್​ಎಗೆ ಸಂಪುಟ ದರ್ಜೆ ಸ್ಥಾನಮಾನ…

View More ಎನ್​ಎಸ್​ಎ ದೋವಲ್ ಪವರ್​ಫುಲ್

ಮೋದಿ ಅವಧಿಯಲ್ಲೇ ಫಸ್ಟ್ ಸರ್ಜಿಕಲ್ ಸ್ಟ್ರೈಕ್: ಅಧಿಕೃತ ಹೇಳಿಕೆ ನೀಡಿದ ಸೇನಾಧಿಕಾರಿ

ನವದೆಹಲಿ: ಯುಪಿಎ ಅವಧಿಯಲ್ಲಿ ಆರು ಬಾರಿ ಸರ್ಜಿಕಲ್ ದಾಳಿ ನಡೆಸಲಾಗಿತ್ತು ಎಂದು ಇತ್ತೀಚೆಗೆ ಕಾಂಗ್ರೆಸ್ ನಾಯಕರು ನೀಡಿದ್ದ ಹೇಳಿಕೆಯನ್ನು ಸೇನೆ ಸಂಪೂರ್ಣವಾಗಿ ತಿರಸ್ಕರಿಸಿದ್ದು, 2016ರಲ್ಲಿ ಮೊದಲ ಬಾರಿಗೆ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿತ್ತು ಎಂದು ಸ್ಪಷ್ಟನೆ…

View More ಮೋದಿ ಅವಧಿಯಲ್ಲೇ ಫಸ್ಟ್ ಸರ್ಜಿಕಲ್ ಸ್ಟ್ರೈಕ್: ಅಧಿಕೃತ ಹೇಳಿಕೆ ನೀಡಿದ ಸೇನಾಧಿಕಾರಿ

ಕಾಗದದ ಮೇಲೆ ಸರ್ಜಿಕಲ್​ ಸ್ಟ್ರೈಕ್​ ಮಾಡಿದರೆ 6 ಅಲ್ಲ 25 ದಾಳಿ ಮಾಡಬಹುದು: ನರೇಂದ್ರ ಮೋದಿ

ಜೈಪುರ: ಯುಪಿಎ ಸರ್ಕಾರದ ಅವಧಿಯಲ್ಲಿ 6 ಸರ್ಜಿಕಲ್​ ಸ್ಟ್ರೈಕ್​ ನಡೆಸಲಾಗಿತ್ತು ಎಂಬ ಕಾಂಗ್ರೆಸ್​ ವಾದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕಾಗದದ ಮೇಲೆ ಸರ್ಜಿಕಲ್​ ಸ್ಟ್ರೈಕ್​ ಮಾಡಿದರೆ 6 ಅಲ್ಲ…

View More ಕಾಗದದ ಮೇಲೆ ಸರ್ಜಿಕಲ್​ ಸ್ಟ್ರೈಕ್​ ಮಾಡಿದರೆ 6 ಅಲ್ಲ 25 ದಾಳಿ ಮಾಡಬಹುದು: ನರೇಂದ್ರ ಮೋದಿ

ನಾನು ಸೇನೆಯಲ್ಲಿದ್ದೆ, ಯುಪಿಎ ಅವಧಿಯಲ್ಲಿ ಎಷ್ಟು ಸರ್ಜಿಕಲ್​ ಸ್ಟ್ರೈಕ್​ ನಡೆದಿತ್ತು ಎಂಬುದು ಗೊತ್ತಿದೆ!

ನವದೆಹಲಿ: ನಾನು ಸೇನೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ಯುಪಿಎ ಸರ್ಕಾರದ ಅವಧಿಯಲ್ಲಿ ಎಷ್ಟು ಸರ್ಜಿಕಲ್​ ಸ್ಟ್ರೈಕ್​ ನಡೆದಿತ್ತು ಎಂಬುದು ನನಗೆ ತಿಳಿದಿದೆ ಎಂದು ಕೇಂದ್ರ ಸಚಿವ ರಾಜ್ಯವರ್ಧನ್​ ಸಿಂಗ್​ ರಾಥೋಡ್​ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.…

View More ನಾನು ಸೇನೆಯಲ್ಲಿದ್ದೆ, ಯುಪಿಎ ಅವಧಿಯಲ್ಲಿ ಎಷ್ಟು ಸರ್ಜಿಕಲ್​ ಸ್ಟ್ರೈಕ್​ ನಡೆದಿತ್ತು ಎಂಬುದು ಗೊತ್ತಿದೆ!

ಯುಪಿಎ ಅವಧಿಯಲ್ಲಿ ಎಷ್ಟು ಬಾರಿ ಮತ್ತು ಯಾವಾಗ ಸರ್ಜಿಕಲ್​ ಸ್ಟ್ರೈಕ್​ ನಡೆದಿತ್ತು ಗೊತ್ತಾ?

ನವದೆಹಲಿ: ಯುಪಿಎ ಸರ್ಕಾರದ ಅವಧಿಯಲ್ಲಿ ಹಲವು ಬಾರಿ ಸರ್ಜಿಕಲ್​ ಸ್ಟ್ರೈಕ್​ ನಡೆದಿತ್ತು. ಆದರೆ, ಅದನ್ನು ನಾವು ಎಂದಿಗೂ ಮತ ಗಳಿಕೆಗಾಗಿ ಬಳಸಿಕೊಂಡಿರಲಿಲ್ಲ ಎಂದು ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಅವರು ತಿಳಿಸಿದ್ದರು. ಇದರ ಬೆನ್ನಲ್ಲೇ…

View More ಯುಪಿಎ ಅವಧಿಯಲ್ಲಿ ಎಷ್ಟು ಬಾರಿ ಮತ್ತು ಯಾವಾಗ ಸರ್ಜಿಕಲ್​ ಸ್ಟ್ರೈಕ್​ ನಡೆದಿತ್ತು ಗೊತ್ತಾ?

ಯುಪಿಎ ಅವಧಿಯಲ್ಲಿ ಹಲವು ಸರ್ಜಿಕಲ್​ ಸ್ಟ್ರೈಕ್​ ನಡೆದಿತ್ತು, ಮತಕ್ಕಾಗಿ ಬಳಸಿಲ್ಲ: ಮನಮೋಹನ್​ ಸಿಂಗ್​

ನವದೆಹಲಿ: ಯುಪಿಎ ಸರ್ಕಾರದ ಅವಧಿಯಲ್ಲಿ ಹಲವು ಸರ್ಜಿಕಲ್​ ಸ್ಟ್ರೈಕ್​ ನಡೆದಿತ್ತು. ಆದರೆ, ಅದನ್ನು ನಾವು ಮತಗಳಿಕೆಗಾಗಿ ಎಂದಿಗೂ ಬಳಸಿಕೊಂಡಿಲ್ಲ ಎಂದು ಮಾಜಿ ಪ್ರಧಾನ ಮಂತ್ರಿ ಮನಮೋಹನ್​ ಸಿಂಗ್​ ಅವರು ವಿಪಕ್ಷ ನಾಯಕರ ವಿರುದ್ಧ ವಾಗ್ದಾಳಿ…

View More ಯುಪಿಎ ಅವಧಿಯಲ್ಲಿ ಹಲವು ಸರ್ಜಿಕಲ್​ ಸ್ಟ್ರೈಕ್​ ನಡೆದಿತ್ತು, ಮತಕ್ಕಾಗಿ ಬಳಸಿಲ್ಲ: ಮನಮೋಹನ್​ ಸಿಂಗ್​

ಅನುಕೂಲಕ್ಕೆ ತಕ್ಕಂತೆ ರಾಜಕಾರಣ ಮಾಡುವ ಶೋಭಾ

ಕಳಸ: ಐದು ವರ್ಷ ಕ್ಷೇತ್ರದಲ್ಲಿ ಸುಳಿದಾಡದ ಶೋಭಾ ಕರಂದ್ಲಾಜೆ ಈಗ ಮೋದಿಯ ಹೆಸರು ಹೇಳಿಕೊಂಡು ಮತಯಾಚನೆಗೆ ಹೊರಟಿದ್ದಾರೆ. ಟಿಕೆಟ್ ಬೇಕಾದಾಗ ಯಡಿಯೂರಪ್ಪ, ವೋಟು ಬೇಕಾದಾಗ ಮೋದಿಯ ಹೆಸರು ಹೇಳಿಕೊಂಡು ರಾಜಕಾರಣ ಮಾಡುವ ಶೋಭಾ ಬೇಕೆ…

View More ಅನುಕೂಲಕ್ಕೆ ತಕ್ಕಂತೆ ರಾಜಕಾರಣ ಮಾಡುವ ಶೋಭಾ

ಅತಿಹೆಚ್ಚು ಗಳಿಕೆ ಮಾಡಿದ ಬಾಲಿವುಡ್​ ಟಾಪ್​ 10 ಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದ ‘ಉರಿ’

ಮುಂಬೈ: ಪಾಕಿಸ್ತಾನ ನಡೆಸಿದ ಉರಿ ದಾಳಿಗೆ ತಕ್ಕ ಪಾಠ ಕಲಿಸಲು ಭಾರತೀಯ ಸೇನೆ ನಡೆಸಿದ ಪ್ರತಿದಾಳಿಯನ್ನೇ ಮುಖ್ಯವಿಷಯವಾಗಿಟ್ಟುಕೊಂಡು ನಿರ್ಮಾಣವಾಗಿರುವ ‘ಉರಿ: ದ ಸರ್ಜಿಕಲ್ ಸ್ಟ್ರೈಕ್ ’ ಚಿತ್ರ ಹೆಚ್ಚು ಗಳಿಕೆ ಮಾಡಿದ ಬಾಲಿವುಡ್​ನ ಟಾಪ್​…

View More ಅತಿಹೆಚ್ಚು ಗಳಿಕೆ ಮಾಡಿದ ಬಾಲಿವುಡ್​ ಟಾಪ್​ 10 ಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದ ‘ಉರಿ’

ಮೋದಿ ದಿಟ್ಟ ನಡೆಗೆ ದೇಶದ ಮೆಚ್ಚುಗೆ

ಹರಿಹರ: ಸರ್ಜಿಕಲ್ ಸ್ಟ್ರೆಕ್ ಹಾಗೂ ಅಭಿನಂದನ್ ಪ್ರಕರಣದಲ್ಲಿ ನರೇಂದ್ರ ಮೋದಿ ಕೈಗೊಂಡ ದಿಟ್ಟ ನಿಲುವನ್ನು ದೇಶದ ಪ್ರತಿಯೊಬ್ಬ ನಾಗರಿಕನೂ ಬೆಂಬಲಿಸುತ್ತಿದ್ದಾನೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ಹಳ್ಳದಕೇರಿಯ ಸುಣಗಾರ ಓಣಿಯ ಹುಚ್ಚೇಶ್ವರ…

View More ಮೋದಿ ದಿಟ್ಟ ನಡೆಗೆ ದೇಶದ ಮೆಚ್ಚುಗೆ

26/11 ಮುಂಬೈ ಮೇಲಿನ ಉಗ್ರರ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಸೇನಾಪಡೆಗೆ ಅವಕಾಶ ನಿರಾಕರಿಸಲಾಗಿತ್ತು

ನೋಯ್ಡಾ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗಂಭೀರ ಆರೋಪ ನವದೆಹಲಿ: 26/11 ಮುಂಬೈ ಮೇಲಿನ ಉಗ್ರರ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಸೇನಾಪಡೆ ತವಕಿಸಿತ್ತು. ಆದರೆ, ಆಗ ಆಡಳಿತದಲ್ಲಿದ್ದ ಯುಪಿಎ ಸರ್ಕಾರ ಇದಕ್ಕೆ ಅವಕಾಶ…

View More 26/11 ಮುಂಬೈ ಮೇಲಿನ ಉಗ್ರರ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಸೇನಾಪಡೆಗೆ ಅವಕಾಶ ನಿರಾಕರಿಸಲಾಗಿತ್ತು