ಸುರತ್ಕಲ್ ಆಸುಪಾಸು ಮತ್ತೆ ಎರಡು ಡಾಲ್ಫಿನ್‌ಗಳು ಸಾವು

ಸುರತ್ಕಲ್: ಸುರತ್ಕಲ್ ಆಸುಪಾಸು ಡಾಲ್ಫಿನ್, ಕಡಲಾಮೆ ಮೊದಲಾದ ಸಮುದ್ರ ಜೀವಿಗಳು ಸಾವಿಗೀಡಾಗಿ ದಡ ಸೇರುವುದು ಮುಂದುವರಿದಿದೆ. 15 ದಿನಗಳಿಂದೀಚೆಗೆ ನಾಲ್ಕು ಡಾಲ್ಫಿನ್ ಮತ್ತು ಮೂರು ಕಡಲಾಮೆಗಳು ಸತ್ತು ದಡದಲ್ಲಿ ಬಿದ್ದಿದ್ದು, ಇದಕ್ಕೆ ಡಾಂಬರು ತ್ಯಾಜ್ಯವೇ…

View More ಸುರತ್ಕಲ್ ಆಸುಪಾಸು ಮತ್ತೆ ಎರಡು ಡಾಲ್ಫಿನ್‌ಗಳು ಸಾವು

ಬೀಡಾಡಿ ದನಗಳಿಗೆ ಹಟ್ಟಿ, ತೊಟ್ಟಿ

ಭರತ್‌ರಾಜ್ ಸೊರಕೆ ಮಂಗಳೂರು ಸುರತ್ಕಲ್, ನವಮಂಗಳೂರು ಬಂದರು ಪ್ರದೇಶದಲ್ಲಿ ಬೀಡಾಡಿ ದನಗಳ ಸಂಖ್ಯೆ ಹೆಚ್ಚಿದ್ದು, ಬೇಸಿಗೆಯಲ್ಲಿ ನೀರು ಮತ್ತು ಆಹಾರಕ್ಕೆ ಪರದಾಡುತ್ತಿವೆ. ಇದನ್ನರಿತ ನವಮಂಗಳೂರು ಬಂದರು ಮತ್ತು ಶಕ್ತಿನಗರದ ಅನಿಮಲ್ ಕೇರ್ ಟ್ರಸ್ಟ್ ದನಗಳ…

View More ಬೀಡಾಡಿ ದನಗಳಿಗೆ ಹಟ್ಟಿ, ತೊಟ್ಟಿ

ಅರ್ಧ ಶತಕದತ್ತ ನಗರ ಭಜನೆ

ಲೋಕೇಶ್ ಸುರತ್ಕಲ್ ಎಲ್ಲೆಡೆ ವಿರಳವಾಗುತ್ತಿರುವ ಸವಾರಿ ಭಜನೆ (ನಗರ ಭಜನೆ) ಕೃಷ್ಣಾಪುರದಲ್ಲಿ ಈಗಲೂ ನಡೆಯುತ್ತಿದ್ದು, 47ನೇ ವರ್ಷ ಪೂರೈಸಿದೆ. ಕೃಷ್ಣಾಪುರ ಶ್ರೀ ರಾಮ ಭಜನಾ ಮಂಡಳಿಯಿಂದ 47ನೇ ವರ್ಷದ ನಗರ ಭಜನೆ ಮಾ.15ರಂದು ಆರಂಭಗೊಂಡಿದ್ದು,…

View More ಅರ್ಧ ಶತಕದತ್ತ ನಗರ ಭಜನೆ

ಚೇಳಾರಿಗೆ ನೀರಿನ ತೀವ್ರ ಅಭಾವ

ಲೋಕೇಶ್ ಸುರತ್ಕಲ್ ಚೇಳಾರು ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗುವ ಸಾಧ್ಯತೆ ಕಾಣಿಸಿದೆ. ನೀರು ಪೂರೈಕೆ ಯೋಜನೆಯ ಕೊಲ್ಯ ಖಂಡಿಗೆಯಲ್ಲಿರುವ ಎರಡು ಬಾವಿಗಳಲ್ಲಿ ನೀರು ಕಳೆದ ವರ್ಷಕ್ಕಿಂತ ಸುಮಾರು 8…

View More ಚೇಳಾರಿಗೆ ನೀರಿನ ತೀವ್ರ ಅಭಾವ

ಮತ ಎಣಿಕೆ ಕೇಂದ್ರ ಬದಲು

ಹರೀಶ್ ಮೋಟುಕಾನ ಮಂಗಳೂರು ದಕ್ಷಿಣ ಕನ್ನಡ ಹಾಗೂ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಕೇಂದ್ರಗಳನ್ನು ಈ ಬಾರಿ ಬದಲಾವಣೆ ಮಾಡಲಾಗಿದೆ. ದಕ್ಷಿಣ ಕನ್ನಡ ಲೋಕಸಭಾ ಚುನಾವಣೆಯ ಮತ ಎಣಿಕೆ ಕೇಂದ್ರವನ್ನು ಮೊದಲ ಬಾರಿಗೆ…

View More ಮತ ಎಣಿಕೆ ಕೇಂದ್ರ ಬದಲು

ಸುರತ್ಕಲ್ ಸದ್ಯಕ್ಕಿಲ್ಲ ಸ್ಥಳೀಯರಿಗೆ ಸುಂಕ

ಮಂಗಳೂರು: ಸುರತ್ಕಲ್ ಮುಕ್ಕದ (ಎನ್‌ಐಟಿಕೆ) ಟೋಲ್‌ಗೇಟ್‌ನಲ್ಲಿ ತಾತ್ಕಾಲಿಕವಾಗಿ ಸ್ಥಳೀಯ ವಾಹನಗಳಿಗೆ ಸುಂಕ ವಿನಾಯಿತಿ ಸಿಗಲಿದೆ. ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿಯವರ ಕಾರ್ಯದರ್ಶಿ ವೈಭವ ದಾಂಗೆ, ಎನ್‌ಎಚ್‌ಎಐ ಪ್ರಾದೇಶಿಕ ಅಧಿಕಾರಿ ಆರ್.ಕೆ.ಸೂರ್ಯವಂಶಿ, ಎನ್‌ಎಚ್‌ಎಐ ಯೋಜನಾ ನಿರ್ದೇಶಕರಾದ…

View More ಸುರತ್ಕಲ್ ಸದ್ಯಕ್ಕಿಲ್ಲ ಸ್ಥಳೀಯರಿಗೆ ಸುಂಕ

ಪೂಜೆ ನೆಪದಲ್ಲಿ ವಿದ್ಯಾರ್ಥಿನಿಗೆ ವಂಚನೆ ಮೂವರು ಆರೋಪಿಗಳು ಬಂಧನ

ಸುರತ್ಕಲ್: ಸರ್ಕಾರಿ ಕಾಲೇಜೊಂದರ ವಿದ್ಯಾರ್ಥಿನಿಯೊಬ್ಬಳನ್ನು ಲಕ್ಷ್ಮೀ ಪೂಜೆ ನೆಪದಲ್ಲಿ ಬನವಾಸಿಗೆ ಕರೆದೊಯ್ದು ಆಕೆಗೆ ನಿಗದಿಪಡಿಸಿದ ಹಣ ನೀಡದೆ ವಂಚಿಸಿದ ಪ್ರಕರಣದ ಆರೋಪಿಗಳಾದ ಕೃಷ್ಣಾಪುರ ನಿವಾಸಿ ಹೈದರಾಲಿ(44), ವಾಮಂಜೂರಿನ ಅಲೆಕ್ಸ್(44), ಪಾಂಡೇಶ್ವರದ ಬಸ್ ನಿರ್ವಾಹಕ ಪ್ರವೀಣ್(40) ಎಂಬುವರನ್ನು…

View More ಪೂಜೆ ನೆಪದಲ್ಲಿ ವಿದ್ಯಾರ್ಥಿನಿಗೆ ವಂಚನೆ ಮೂವರು ಆರೋಪಿಗಳು ಬಂಧನ